ಸಂತಸಕ್ಕು ಚಿತ್ರವು ೧೯೫೫ನಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ.
ಈ ಚಿತ್ರವನ್ನು ಕೃಷ್ಣನ್-ಪಂಜುನವರು ನಿರ್ದೇಶಿಸಿದ್ದಾರೆ. ಪಂಡರೀಬಾಯಿರವರು ಈ ಚಿತ್ರವನ್ನು ನಿರ್ಮಾನಿಸಿದ್ದಾರೆ. ಈ ಚಿತ್ರದಲ್ಲಿ ಬಿ.ಹನುಮಂತಾಚಾರ್ ಮತ್ತು ಪಂಡರೀಬಾಯಿ ನಾಯಕ ನಾಯಕಿಯಾಗಿ ನಟಿಸಿದ್ದಾರೆ.
ಸಂತಸಕ್ಕು | |
---|---|
ಸಂತಸಕ್ಕು | |
ನಿರ್ದೇಶನ | ಕೃಷ್ಣನ್-ಪಂಜು |
ನಿರ್ಮಾಪಕ | ಪಂಡರೀಬಾಯಿ |
ಪಾತ್ರವರ್ಗ | ಬಿ.ಹನುಮಂತಾಚಾರ್ ಪಂಡರೀಬಾಯಿ ವಿಮಲಾನಂದ ದಾಸ್, ಎಂ.ಪ್ರಭಾಕರ್, ಅನ್ನಪೂರ್ಣ |
ಸಂಗೀತ | ಪಿ.ಗೋವಿಂದರಾಜುಲು ನಾಯ್ಡು |
ಛಾಯಾಗ್ರಹಣ | ಆರ್.ಸಂಪತ್ |
ಬಿಡುಗಡೆಯಾಗಿದ್ದು | ೧೯೫೫ |
ಚಿತ್ರ ನಿರ್ಮಾಣ ಸಂಸ್ಥೆ | ಶ್ರೀ ಪಾಂಡುರಂಗ ಪ್ರೊಡಕ್ಷನ್ಸ್ |
This article uses material from the Wikipedia ಕನ್ನಡ article ಸಂತಸಕ್ಕು, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.