ಸಂಜಿತಾ ಚಾನು ಖುಮುಚ್ಚಮ್: ಭಾರತೀಯ ವೇಟ್ ಲಿಫ್ಟರ್

ಸಂಜಿತಾ ಚಾನು ಖುಮುಚ್ಚಮ್ (ಜನನ: 2 ಜನವರಿ1994) ಒಬ್ಬ ಭಾರತೀಯ ವೇಟ್ ಲಿಫ್ಟರ್.

ಇವರು ಮಣಿಪುರದ, ಕಾಚಿಂಗ್ ಜಿಲ್ಲೆ, ಕಾಚಿಂಗ್ ಕನೌ ನಲ್ಲಿ ಜನಿಸಿದರು. ಎರಡು ಭಾರಿ ಭಾರತಕ್ಕೆ ಚಿನ್ನದ ಪದಕವನ್ನು ತಂದು ಕೊಟ್ಟಿದ್ದಾರೆ. ಕಾಮನ್ ವೆಲ್ತ್ ಚಾಂಪಿಯನ್ ನಲ್ಲಿ 2014 ರ ಗ್ಲಾಸ್ಗೊ ಮತ್ತು 2018 ರ ಗೋಲ್ಡ್ ಕೋಸ್ಟ್ ಸ್ಫರ್ಧೆಗಳಲ್ಲಿ ಮಹಿಳೆಯರ 48 ಕೆ ಜಿ ಮತ್ತು 53 ಕೆ ಜಿ ತೂಕದ ವಿಭಾಗದಲ್ಲಿ ಚಿನ್ನದ ಪದಕಗಳನ್ನು ಭಾರತಕ್ಕೆ ತಂದುಕೊಟ್ಟಿದ್ದಾರೆ .

ವೈಯಕ್ತಿಕ ಮಾಹಿತಿ

ಸಂಜಿತಾ ಚಾನು ವೈಯಕ್ತಿಕ ಮಾಹಿತಿ
ರಾಷ್ಟ್ರೀಯತೆ [ಶಾಶ್ವತವಾಗಿ ಮಡಿದ ಕೊಂಡಿ] [[ ಭಾರತೀಯ]]
ಹುಟ್ಟು 2 ಜನವರಿ 1994 (ವಯಸ್ಸು 26)

ಕಾಚಿಂಗ್ ಖನೌ, ಕಾಚಿಂಗ್ ಜಿಲ್ಲೆ,ಮಣಿಪುರ, ಭಾರತ

ಎತ್ತರ 152 ಮೀ ( 4 ಅಡಿ 11 ಇಂಚು)
ತೂಕ 48 ಕೆಜಿ ( 106 ಫೌಂಡ್)

ಕ್ರೀಡೆ

ದೇಶ: ಭಾರತ ಕ್ರೀಡೆ: ಭಾರ ಎತ್ತುವಿಕೆ ಕಾರ್ಯಕ್ರಮಗಳು: 53 ಕೆ ಜಿ, 48 ಕೆ ಜಿ. ತೂಕ

ಪದಕ ದಾಖಲೆ

ಮಹಿಳೆಯರ ವೇಟಿ ಲಿಫ್ಟಿಂಗ್ ಕಾಮನ್ ವೆಲ್ತ್ ಕ್ರೀಡಾ ಕೂಟ :2014 ರಲ್ಲಿ ಗ್ಲಾಸ್ಗೊ 48 ಕೆಜಿ. 2018 ರಲ್ಲಿ ಗೋಲ್ಡ್ ಕೋಸ್ಟ್ 53 ಕೆ ಜಿ

ಹಿನ್ನೆಲೆ

ಚಾನು ರವರು2006 ರ ಮಣಿಪುರದಲ್ಲಿ ಕ್ರೀಡಾ ವೆಲ್ತ್ ಲಿಫ್ಟಿಂಗನ್ನು ಕೈಗೆತ್ತಿಕೊಂಡರು. ಪ್ರವರ್ತಕ ವೇಟ್ ಲಿಫ್ಟರ್ ಮತ್ತು ಸಹವರ್ತಿ ಮಣಿಪುರಿ ಕುಂಜುರಾನಿ ದೇವಿ ಎಲ್ಲರು ನನಗೆ ಉತ್ತೇಜನ ನೀಡಿದವರು ಎಂದು ಪರಿಗಣಿಸುತ್ತಾಳೆ.

ವೃತ್ತಿ

2014 ಸಂಜಿತಾ ಚಾನು ಮಹಿಳೆಯರ 48 ಕೆಜಿ ಭಾರ ಎತ್ತುವಿಕೆಯಲ್ಲಿ ಕಾಮನ್ ವೆಲ್ತ್ ಕ್ರೀಡೆಯ ಸ್ಫರ್ಧೆಯಲ್ಲಿ ಭಾರತಕ್ಕೆ ಮೋದಲನೆ ಚಿನ್ನದ ಪದಕವನ್ನು ತಂದು ಕೊಟ್ಟಿದ್ದಾಳೆ. ಅವಳು72 ಕೆಜಿ ಯಷ್ಟು ಭಾರ ಎತ್ತುವ ಪ್ರಯತ್ನದಿಂದ ಪ್ರಾರಂಭಿಸಿ 77 ಕೆ ಜಿ ತೂಕವನ್ನು ಎತ್ತಿ ಕೀರ್ತಿಯನ್ನು ಮೇರದಳು. ಇದುವರೆಗೂ ಸ್ನ್ಯಾಚ್ ನಲ್ಲಿ ಯಾವುದೇ ರೀತಿಯಲ್ಲಿ ತೂಕವನ್ನು ಇಳಿಸಿಲ್ಲ, ಕ್ಲೀನ್ ಮತ್ತು ಜರ್ಕ್ ಕ್ರೀಡೆಯಲ್ಲಿ 96 ಕೆಜಿ ಭಾರ ಎತ್ತುವುದರೊಂದಿಗೆ ಅಜೇಯ ಮುನ್ನಡೆ ಸಾದಿಸಿದ್ದು, ಒಟ್ಟು 173ಕೆಜಿ ತೂಕದೊಂದಿಗೆ ಚಿನ್ನದ ಪದಕ ಗೆದ್ದರು. 2018 ರಲ್ಲಿ ಆಸ್ರೇಲಿಯಾದಲ್ಲಿ ನಡೆದ ಕಾಮನ್ ವೆಲ್ತ್ ನ ಗೋಲ್ಡ್ ಕೋಸ್ಟ್ ನಲ್ಲಿ 53 ಕೆಜಿ ಭಾರ ಎತ್ತುವ ಸ್ಫರ್ಧೆಯಲ್ಲಿ ಸತತ ಎರಡನೇ ಪ್ರಯತ್ನದಲ್ಲು ಚಿನ್ನದ ಪದಕವನ್ನು ಭಾರತಕ್ಕೆ ತಂದುಕೊಡುತ್ತಾಳೆ. ಒಟ್ಟು192 ಕೆಜಿ ತೂಕ ಎತ್ತುವ ಮೂಲಕ ಆಟಗಳನ್ನು ಮುಂದುವರೆಸಿದರು. ಮೇ30 ರಂದು ಟೆಸ್ಟೋಸ್ಟರಾನ್ ನ ಪ್ರತಿಕೂಲ ವಿಶ್ಲೇಷಣಾತ್ಮಕ ಶೋಧನೆಗಾಗಿ ಚಾನು ಅವರನ್ನು ಐಡಬ್ಲ್ಯೂಎಫ್ ತಾತ್ಖಾಲಿಕವಾಗಿ ಅಮಾನತ್ತು ಗೊಳಿಸಿತು. ಅಂತರಾಷ್ಟ್ರೀಯ ವೇಟ್ ಲಿಪ್ಟಿಂಗ್ ಪೆಡರೇಷನ್ ಸಂಜಿತಾ ಅವರ ಡೊಪಿಂಗ್ ಪ್ರಕರಣವನ್ನು ತಪ್ಪಾಗಿ ಒಪ್ಪಿಕೊಂಡಿದೆ. ಇದಕ್ಕಾಗಿ ವಿಚಾರಣೆ ನಡೆಸ ಬೇಕೆಂದು ಸಂಜಿತಾ ಕೋರಿದ್ದಾರೆ.


ಉಲ್ಲೇಖಗಳು

Tags:

ಸಂಜಿತಾ ಚಾನು ಖುಮುಚ್ಚಮ್ ವೈಯಕ್ತಿಕ ಮಾಹಿತಿಸಂಜಿತಾ ಚಾನು ಖುಮುಚ್ಚಮ್ ಕ್ರೀಡೆಸಂಜಿತಾ ಚಾನು ಖುಮುಚ್ಚಮ್ ಪದಕ ದಾಖಲೆಸಂಜಿತಾ ಚಾನು ಖುಮುಚ್ಚಮ್ ಹಿನ್ನೆಲೆಸಂಜಿತಾ ಚಾನು ಖುಮುಚ್ಚಮ್ ವೃತ್ತಿಸಂಜಿತಾ ಚಾನು ಖುಮುಚ್ಚಮ್ ಉಲ್ಲೇಖಗಳುಸಂಜಿತಾ ಚಾನು ಖುಮುಚ್ಚಮ್ಕಾಮನ್ ವೆಲ್ತ್ಭಾರತೀಯಮಣಿಪುರ

🔥 Trending searches on Wiki ಕನ್ನಡ:

ಭಾರತೀಯ ನೌಕಾ ಅಕಾಡೆಮಿಕರ್ನಾಟಕದ ಹಬ್ಬಗಳುಸರ್‌ ಆರ್ಥರ್‌ ಕೊನನ್‌ ಡೋಯ್ಲ್‌ವಾದಿರಾಜರುಕ್ಯಾನ್ಸರ್ಕನ್ನಡ ಅಕ್ಷರಮಾಲೆಡಿ.ಆರ್. ನಾಗರಾಜ್ಕೊಪ್ಪಳರತನ್ಜಿ ಟಾಟಾನಾಗಮಂಡಲ (ಚಲನಚಿತ್ರ)ಗದ್ದಕಟ್ಟುಭಾರತದಲ್ಲಿನ ಚುನಾವಣೆಗಳುಎಸ್.ಎಲ್. ಭೈರಪ್ಪಅರಬ್ಬೀ ಸಮುದ್ರಹಂಪೆಕರ್ಣಾಟಕ ಬ್ಯಾಂಕ್ಮಯೂರಶರ್ಮನಯಾಗರ ಜಲಪಾತಚಂದ್ರಯಾನ-೩ಕ್ರಿಕೆಟ್ಬಾಗಲಕೋಟೆಕರ್ನಾಟಕದ ಜಾನಪದ ಕಲೆಗಳುಸದಾನಂದ ಮಾವಜಿಪರಿಸರ ವ್ಯವಸ್ಥೆಚದುರಂಗದ ನಿಯಮಗಳುಭೂಕಂಪಡಿ. ದೇವರಾಜ ಅರಸ್ಜಲ ಮಾಲಿನ್ಯಭಾರತದಲ್ಲಿ ತುರ್ತು ಪರಿಸ್ಥಿತಿಸ್ತ್ರೀವಿಜಯದಾಸರುಗ್ರಾಮಗಳುವಿತ್ತೀಯ ನೀತಿತ್ರಿಕೋನಮಿತಿಯ ಇತಿಹಾಸರಣಹದ್ದುಹೋಲೋಕಾಸ್ಟ್ಕರ್ನಾಟಕದ ತಾಲೂಕುಗಳುಪ್ರವಾಹಯೇತಿಲಂಚ ಲಂಚ ಲಂಚಕಂಪ್ಯೂಟರ್ಹೊಯ್ಸಳ ವಾಸ್ತುಶಿಲ್ಪಅಜಿಮ್ ಪ್ರೇಮ್‍ಜಿಜವಾಹರ‌ಲಾಲ್ ನೆಹರುಭಾರತದಲ್ಲಿ ಬ್ಯಾಂಕಿಂಗ್ ವ್ಯವಸ್ಥೆಅಡಿಕೆಕನ್ನಡ ಬರಹಗಾರ್ತಿಯರುಆಧುನಿಕ ಕನ್ನಡ ಕಾವ್ಯದ ಬೆಳವಣಿಗೆವಿಜಯನಗರದ ಕಲೆ ಮತ್ತು ವಾಸ್ತುಶಿಲ್ಪಮಳೆಗಾಲಮಾಸ್ತಿ ವೆಂಕಟೇಶ ಅಯ್ಯಂಗಾರ್ಬೆಂಗಳೂರು ಗ್ರಾಮಾಂತರ (ಲೋಕ ಸಭೆ ಚುನಾವಣಾ ಕ್ಷೇತ್ರ)ಇಂಡಿಯನ್ ಪ್ರೀಮಿಯರ್ ಲೀಗ್ಮೀರಾಬಾಯಿಶಂಕರದೇವಬಿ.ಎಫ್. ಸ್ಕಿನ್ನರ್ರಾಮಾನುಜಅಭಿ (ಚಲನಚಿತ್ರ)ಗೀಳು ಮನೋರೋಗಮಣ್ಣುಭಾಷೆಲೋಪಸಂಧಿಉಪನಿಷತ್ಕದಂಬ ರಾಜವಂಶಕೈಗಾರಿಕೆಗಳುಆವಕಾಡೊಮೈಸೂರು ಅರಮನೆಕರ್ನಾಟಕ ಹಿಂದುಳಿದ ವರ್ಗಗಳ ಆಯೋಗಗಳುಅಂಬಿಗರ ಚೌಡಯ್ಯಕರ್ನಾಟಕಮದರ್‌ ತೆರೇಸಾಕಾವೇರಿ ನದಿನೈಸರ್ಗಿಕ ಸಂಪನ್ಮೂಲಹಿಂದೂ ಮಾಸಗಳುಸೇನಾ ದಿನ (ಭಾರತ)ವಾಯು ಮಾಲಿನ್ಯಹಸ್ತ ಮೈಥುನಕವಿಗಳ ಕಾವ್ಯನಾಮ🡆 More