ವಿವೇಕ ಶಾನಭಾಗ

ವಿವೇಕ ಶಾನಭಾಗ ಇವರು ಕನ್ನಡದ ಪ್ರಸಿದ್ಧ ಕತೆಗಾರ ಕಾದಂಬರಿಕಾರ ಮತ್ತು ನಾಟಕಕಾರರು.

ವೃತ್ತಿಯಿಂದ ಎಂಜಿನಿಯರ್ ಆಗಿರುವ ವಿವೇಕ್ ಬಹುರಾಷ್ಟ್ರೀಯ ಕಂಪನಿಯಲ್ಲಿ ಹಿರಿಯ ಹುದ್ದೆಯಲ್ಲಿದ್ದಾರೆ. ವಿವೇಕರು "ಭಾವನಾ" ಹಾಗೂ "ಪ್ರಜಾವಾಣಿ" ಪತ್ರಿಕೆಗೆ ಕೆಲವು ಕಾಲ ಅಂಕಣಗಳನ್ನೂ ಬರೆದಿದ್ದರು. ಉದ್ಯೋಗನಿಮಿತ್ತ ಅಮೇರಿಕ, ಇಂಗ್ಲೆಂಡ್, ಕಲ್ಕತ್ತಾಗಳಲ್ಲಿ ಹಲವು ವರ್ಷ ವಾಸವಾಗಿದ್ದ ವಿವೇಕ್ ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಈವರೆಗೆ ವಿವೇಕ ೫ ಕಥಾಸಂಕಲನಗಳು, ೫ ಕಾದಂಬರಿಗಳು, ೩ ನಾಟಕಗಳು ಹಾಗೂ ೨ ಸಂಪಾದಿತ ಗ್ರಂಥಗಳನ್ನು ಪ್ರಕಟಿಸಿದ್ದಾರೆ. ಇವರು 'ದೇಶಕಾಲ' ಎನ್ನುವ ವಿಶಿಷ್ಟ ಸಾಹಿತ್ಯಿಕ ತ್ರೈಮಾಸಿಕ ಪತ್ರಿಕೆಯೊಂದನ್ನು ೭ ವರ್ಷಗಳ ಕಾಲ ಯಶಸ್ವಿಯಾಗಿ ನಡೆಸಿದ್ದಾರೆ.

ಸಾಹಿತ್ಯ

ಕಥಾಸಂಕಲನ

  • ಅಂಕುರ
  • ಲಂಗರು
  • ಹುಲಿಸವಾರಿ
  • ಮತ್ತೊಬ್ಬನ ಸಂಸಾರ
  • ಘಾಚರ್-ಘೋಚರ್

ಕಾದಂಬರಿ

  • ಇನ್ನೂ ಒಂದು
  • ಒಂದು ಬದಿ ಕಡಲು
  • ಘಾಚರ್ ಘೋಚರ್
  • ಊರು ಭಂಗ
  • ಸಕೀನಾಳ ಮುತ್ತು

ನಾಟಕ

  • ಸಕ್ಕರೆ ಬೊಂಬೆ
  • ಬಹುಮುಖಿ
  • ಇಲ್ಲಿರುವುದು ಸುಮ್ಮನೆ

ಸಂಪಾದಿತ ಕೃತಿಗಳು:

  • ಶ್ರೀಕೃಷ್ಣ ಆಲನಹಳ್ಳಿ ವಾಚಿಕೆ
  • ಸಿರಿಗನ್ನಡ - ಇದು ಇಂಗ್ಲಿಷಿನಲ್ಲಿ ಪ್ರಕಟವಾಗಿರುವ ಆಂಥಾಲಜಿ.

ಬಾಹ್ಯ ಸಂಪರ್ಕಗಳು

ಉಲ್ಲೇಖಗಳು

Tags:

ವಿವೇಕ ಶಾನಭಾಗ ಸಾಹಿತ್ಯವಿವೇಕ ಶಾನಭಾಗ ಬಾಹ್ಯ ಸಂಪರ್ಕಗಳುವಿವೇಕ ಶಾನಭಾಗ ಉಲ್ಲೇಖಗಳುವಿವೇಕ ಶಾನಭಾಗಅಮೇರಿಕಇಂಗ್ಲೆಂಡ್ಕನ್ನಡಕಲ್ಕತ್ತಾ

🔥 Trending searches on Wiki ಕನ್ನಡ:

ಶಬ್ದಅಂತಾರಾಷ್ಟ್ರೀಯ ಸಂಬಂಧಗಳುಪೂಜಾ ಕುಣಿತತಂತ್ರಜ್ಞಾನಭಾರತೀಯ ರಿಸರ್ವ್ ಬ್ಯಾಂಕ್ನಾಡ ಗೀತೆಬಾಬರ್ಕರ್ನಾಟಕ ವಿಶ್ವವಿದ್ಯಾಲಯಭಾರತದಲ್ಲಿನ ಚುನಾವಣೆಗಳುಆಂಡಯ್ಯಪಂಚಾಂಗಕಲಿಕೆಪಠ್ಯಪುಸ್ತಕಶಿಂಶಾ ನದಿಶಾಲಿವಾಹನ ಶಕೆಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುಸುಂದರ ಕಾಂಡಶಾತವಾಹನರುದ್ರೌಪದಿ ಮುರ್ಮುಭಾರತದ ಸ್ವಾತಂತ್ರ್ಯ ದಿನಾಚರಣೆಭಾರತದ ಭೌಗೋಳಿಕತೆಯುವರತ್ನ (ಚಲನಚಿತ್ರ)ಸರ್ವೆಪಲ್ಲಿ ರಾಧಾಕೃಷ್ಣನ್ಹೊಯ್ಸಳ ವಾಸ್ತುಶಿಲ್ಪವಿಜ್ಞಾನಚನ್ನವೀರ ಕಣವಿತೆಲುಗುಹಿಂದೂ ಮಾಸಗಳುಭಾರತದ ರಾಜಕೀಯ ಪಕ್ಷಗಳುಕನಕದಾಸರುವಿಮರ್ಶೆಕಬ್ಬುಆಧುನಿಕ ಕನ್ನಡ ಕಾವ್ಯದ ಬೆಳವಣಿಗೆವಿರಾಟ್ ಕೊಹ್ಲಿಅರ್ಜುನಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ)ಭತ್ತಪತ್ರಚಿಲ್ಲರೆ ವ್ಯಾಪಾರಚುನಾವಣೆಕನ್ನಡ ಛಂದಸ್ಸುಮೈಗ್ರೇನ್‌ (ಅರೆತಲೆ ನೋವು)ಹನುಮಾನ್ ಚಾಲೀಸಈಸೂರುಶ್ರೀಕೃಷ್ಣದೇವರಾಯಬುಧದಾಳಿಂಬೆಭಾರತದ ರಾಷ್ಟ್ರಗೀತೆಚಂದ್ರಗುಪ್ತ ಮೌರ್ಯಮಳೆಕದಂಬ ಮನೆತನಕದಂಬ ರಾಜವಂಶಜ್ಯೋತಿಷ ಶಾಸ್ತ್ರದ ನಕ್ಷತ್ರಗಳುಇತಿಹಾಸಎಂ. ಕೆ. ಇಂದಿರಹಿಂದಿ ಭಾಷೆಜೂಲಿಯಸ್ ಸೀಜರ್ಭಾಷಾ ವಿಜ್ಞಾನಬರವಣಿಗೆಕರಗಭಾರತದ ನದಿಗಳುಗಣಗಲೆ ಹೂವಿಕಿಪೀಡಿಯಹಸಿರುಮನೆ ಪರಿಣಾಮಮಂಜುಳರಚಿತಾ ರಾಮ್ಜವಾಹರ‌ಲಾಲ್ ನೆಹರುಸಾಮ್ರಾಟ್ ಅಶೋಕಹಿಂದೂ ಧರ್ಮಪುಟ್ಟರಾಜ ಗವಾಯಿಗ್ರಹಕುಂಡಲಿಆದಿವಾಸಿಗಳುಉತ್ತರ ಕರ್ನಾಟಕಆರೋಗ್ಯಡಿ. ದೇವರಾಜ ಅರಸ್ಏಡ್ಸ್ ರೋಗ🡆 More