ವರುಣ್ ಅಗರ್ವಾಲ್

ವರುಣ್ ಅಗರ್ವಾಲ್ ಭಾರತದ ಮೊದಲನೇ ತಲೆಮಾರಿನ ಒಬ್ಬ ಉದ್ಯಮಿ,ಲೇಖಕ ಮತ್ತು ಚಿತ್ರ ತಯಾರಕ.

( ಡಿಸೆಂಬರ್ ೦೬, ೧೯೮೬ ರಂದು ಭಾರತದಲ್ಲಿ ಜನನ),ಬೆಂಗಳೂರಿನ ಬಿಶಪ್ ಕಾಟನ್'ಸ್ ಹೈಸ್ಕೂಲಿನಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಮುಗಿಸಿದರು.. ಅವರು ಆಲ್ಮ ಮೇಟರ್ ಹಾಗು ಮತ್ತೆರಡು ಕಂಪನಿಗಳಾದ - ರೆಟಿಕುಲಾರ್ ಮತ್ತು ಲಾಸ್ಟ್ ಮಿನಿಟ್ ಫ಼ಿಲ್ಮ್ಸ್ ಬಂಡವಾಳಗಾರ. ಅದಲ್ಲದೆ, ಅವರು "How I Braved Anu Aunty and Co-Founded A Million Dollar Company" ಪುಸ್ತಕದ ಲೇಖಕರು.

ವರುಣ್ ಅಗರ್ವಾಲ್
ವರುಣ್ ಅಗರ್ವಾಲ್
ಜನನ೧೯೮೬-೧೨-೦೬
ಭಾರತ
ವೃತ್ತಿಲೇಖಕ, ಉದ್ಯಮಿ
ರಾಷ್ಟ್ರೀಯತೆಭಾರತ
ಪ್ರಮುಖ ಕೆಲಸ(ಗಳು)"How I Braved Anu Aunty" ಪುಸ್ತಕದ ಲೇಖಕ ಮತ್ತು ದಶಲಕ್ಷ ಡಾಲರ್ ಮೌಲ್ಯದ ಕಂಪನಿಯ ಸದಸ್ಯ ಬಂಡವಾಳಗಾರ

[[೧] www.varunagarwal.in]]

ವೃತ್ತಿಜೀವನ

ಬೆಂಗಳೂರಿನಲ್ಲಿ ತಮ್ಮ ಇಂಜಿನಿಯರಿಂಗ್ ಕಾಲೇಜು ದಿನಗಳಲ್ಲಿ, ಚಿತ್ರ ನಿರ್ದೆಶನ ಮಾಡುವುದನ್ನು ಪ್ರಾರಂಭಿಸಿದರು ಮತ್ತು 'ಲಾಸ್ಟ್ ಮಿನಿಟ್ ಫ಼ಿಲ್ಮ್ಸ್' ಎನ್ನುವ ಸಂಸ್ಥೆಯನ್ನು ಸ್ಥಾಪಿಸಿದರು. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದಿಂದ ಮಾನ್ಯತೆ ಪಡೆದಿರುವ ಸಿ ಎಮ್ ಆರ್ ತಾಂತ್ರಿಕ ವಿದ್ಯಾಲಯದಲ್ಲಿ ಪದವಿ ವ್ಯಾಸಂಗದ ನಂತರ ಫ಼ಟ್ ಫ಼ಿಶ್ ಫ಼ಿಲ್ಮ್ಸ್ನಲ್ಲಿ ನಿರ್ದೆಶಕರಾಗಿ ಕೆಲಸ ಮಾಡಿದರು ಮತ್ತು ೨೧ರ ವಯಸ್ಸಿನಲ್ಲಿ ಬಾಲಿವುಡ್ ತಾರೆಗಳಾದ ಪ್ರೀತೀ ಜ಼ಿನ್ಟ ಹಾಗು ಎ. ಆರ್. ರಹಮಾನ್‌ ಅವರನ್ನು ಸಂಗೀತ ದೃಶ್ಯಸುರಳಿಯಲ್ಲಿ ನಿರ್ದೆಶಿಸಿದರು.

ಉದ್ಯಮ

ಆವರು ೨೩ನೇ ವಯಸ್ಸಿನಲ್ಲಿ, ಸ್ನೇಹಿತ ರಾಹ್ನ್ ಮಲ್ಹೋತ್ರಾ ಜೋತೆಗೂಡಿ ತಮ್ಮ ಏರಡನೇ ಕಂಪನಿಯಾದ ಆಲ್ಮ ಮೇಟರ್ ಅನ್ನು ಪ್ರಾರಂಭಿಸಿದರು. ಈ ಕಂಪನಿಯು ಭಾರತದ ಅನೇಕ ವಿದ್ಯಾಸಂಸ್ಥೆಗಳೊಂದಿಗೆ ಕಸ್ಟ‌‌‌‌‌ಮೈಜ಼್ಡ್ ಉಡುಪು ತಯಾರಕ ಪಾಲುದಾರರಾಗಿದೆ. ಈ ಎರಡು ಕಂಪನಿಗಳಲ್ಲದೆ, ರೆಟಿಕುಲಾರ್ ಎಂಬ ಮತ್ತೊಂದು ಕಂಪನಿಯ ಸದಸ್ಯ ಬಂಡವಾಳಗಾರರು.

ಉಲ್ಲೇಖಗಳು

Tags:

ಭಾರತ

🔥 Trending searches on Wiki ಕನ್ನಡ:

ಕರ್ನಾಟಕದ ಏಕೀಕರಣಜಾಗತಿಕ ತಾಪಮಾನ ಏರಿಕೆಯ ಪರಿಣಾಮಗಳುಕುರು ವಂಶಜಾತ್ರೆಬ್ಯಾಂಕ್ ಖಾತೆಗಳುಭಾರತದ ಧಾರ್ಮಿಕ ಮತ್ತು ಸಾಮಾಜಿಕ ಸುಧಾರಕರುಕುರುಬಕರ್ನಾಟಕ ವಿಧಾನಸಭೆ ಚುನಾವಣೆ, 2013ಚಿತ್ರದುರ್ಗಬಯಕೆನಾಲಿಗೆಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಚದುರಂಗಯೋಗಿ ಆದಿತ್ಯನಾಥ್‌ಶಿವಕುಮಾರ ಸ್ವಾಮಿಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಪಶ್ಚಿಮ ಬಂಗಾಳಮೂಲಭೂತ ಕರ್ತವ್ಯಗಳುಬಾಲ್ಯ ವಿವಾಹಇಮ್ಮಡಿ ಪುಲಿಕೇಶಿಹೆಳವನಕಟ್ಟೆ ಗಿರಿಯಮ್ಮಅಶ್ವಗಂಧಾಸಾವಯವ ಬೇಸಾಯಮದರ್‌ ತೆರೇಸಾಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕಾನೂನುಹೊಂಗೆ ಮರಮಡಿವಾಳ ಮಾಚಿದೇವಕೈಲಾಸನಾಥಲಡಾಖ್ಹದಿಹರೆಯಭಾರತದ ರೂಪಾಯಿಉತ್ತರ ಕನ್ನಡಬಾಲಕಾರ್ಮಿಕಕರ್ನಾಟಕದ ನದಿಗಳುವ್ಯಾಪಾರಹಾಗಲಕಾಯಿಇತಿಹಾಸವಚನಕಾರರ ಅಂಕಿತ ನಾಮಗಳುಶಿವರಾಮ ಕಾರಂತಭಾರತದಲ್ಲಿ ಬ್ರಿಟಿಷ್ ಆಳ್ವಿಕೆಹುಲಿಅಸಹಕಾರ ಚಳುವಳಿಗೂಬೆಶ್ಯೆಕ್ಷಣಿಕ ತಂತ್ರಜ್ಞಾನಬೇಲೂರುಹಾವೇರಿರಮ್ಯಾಕನ್ನಡ ಸಾಹಿತ್ಯ ಪ್ರಕಾರಗಳುವಿಜಯಪುರ ಜಿಲ್ಲೆಅನಸುಯ ಸಾರಾಭಾಯ್ನಾಮಪದರೌಲತ್ ಕಾಯ್ದೆಓಂಕೃಷ್ಣರಾಜಸಾಗರಗರುಡ ಪುರಾಣಭಾರತದ ಉಪ ರಾಷ್ಟ್ರಪತಿಗಳ ಪಟ್ಟಿಭಾರತದ ರಾಷ್ಟ್ರಗೀತೆಚನ್ನವೀರ ಕಣವಿಶನಿ (ಗ್ರಹ)ಸಂಸ್ಕೃತ ಸಂಧಿಸುಧಾ ಮೂರ್ತಿಮೆಕ್ಕೆ ಜೋಳಭಾರತೀಯ ಧರ್ಮಗಳುರವಿ ಡಿ. ಚನ್ನಣ್ಣನವರ್ಬಿಳಿ ಎಕ್ಕಭಾರತದ ರಾಷ್ಟ್ರೀಯ ಚಿನ್ಹೆಗಳುಪೂನಾ ಒಪ್ಪಂದಸ್ಫಿಂಕ್ಸ್‌ (ಸಿಂಹನಾರಿ)ನಾಗಚಂದ್ರಗಸಗಸೆ ಹಣ್ಣಿನ ಮರಮಂಕುತಿಮ್ಮನ ಕಗ್ಗಗಾಂಜಾಗಿಡಶಿರ್ಡಿ ಸಾಯಿ ಬಾಬಾರಾಷ್ಟ್ರೀಯತೆಭೂಕಂಪಪಂಚತಂತ್ರ🡆 More