ರೈತ

ರೈತನು ರೈತನು ಬೇಸಾಯಮಾಡುವ ಜಮೀನಿನ ಮಾಲೀಕನಾಗಿರಬಹುದು ಅಥವಾ ಇತರರು ಒಡೆಯರಾಗಿರುವ ಜಮೀನಿನಲ್ಲಿ ಕಾರ್ಮಿಕನಾಗಿ ಕೆಲಸ ಮಾಡಬಹುದು, ಆದರೆ ಮುಂದುವರಿದ ಅರ್ಥವ್ಯವಸ್ಥೆಗಳಲ್ಲಿ, ರೈತನು ಸಾಮಾನ್ಯವಾಗಿ ಜಮೀನಿನ ಒಡೆಯನಾಗಿರುತ್ತಾನೆ, ಮತ್ತು ಜಮೀನಿನ ಉದ್ಯೋಗಿಗಳನ್ನು ಜಮೀನು ಕಾರ್ಮಿಕರು, ಅಥವಾ ಆರಂಬದಾಳುಗಳೆಂದು ಕರೆಯಲಾಗುತ್ತದೆ.

ಆದರೆ, ಸ್ವಲ್ಪ ಕಾಲದ ಹಿಂದಿನವರೆಗೂ, ರೈತನು ಪರಿಶ್ರಮ ಮತ್ತು ಗಮನದಿಂದ ಸಸ್ಯ, ಬೆಳೆ ಇತ್ಯಾದಿಗಳ ಬೆಳವಣಿಗೆಯನ್ನು ಉತ್ತೇಜಿಸುವ ಅಥವಾ ಸುಧಾರಿಸುವ ಅಥವಾ ಪ್ರಾಣಿಗಳನ್ನು (ಜಾನುವಾರು ಅಥವಾ ಮೀನು) ಬೆಳೆಸುವ ವ್ಯಕ್ತಿಯಾಗಿದ್ದನು.

ರೈತ

ಕೃಷಿಯ ಕಾಲಮಾನ ನವಶಿಲಾಯುಗದಷ್ಟು ಹಿಂದಿನದ್ದು ಎಂದು ನಿರ್ಧರಿಸಲಾಗಿದೆ. ಕಂಚಿನ ಯುಗದ ವೇಳೆಗೆ, ಸುಮೇರಿಯನ್ನರು ಕೃಷಿ ವಿಶೇಷ ಕಾರ್ಮಿಕ ಪಡೆಯನ್ನು ಹೊಂದಿದ್ದರು (ಕ್ರಿ.ಪೂ. ೫೦೦೦-೪೦೦೦), ಮತ್ತು ಬೆಳೆಗಳನ್ನು ಬೆಳೆಯಲು ನೀರಾವರಿ ಮೇಲೆ ಬಹಳವಾಗಿ ಅವಲಂಬಿಸಿದ್ದರು. ಅವರು ವಸಂತ ಋತುವಿನಲ್ಲಿ ಕೊಯ್ಲು ಮಾಡುವಾಗ ಮೂರು ವ್ಯಕ್ತಿಗಳ ತಂಡಗಳ ಮೇಲೆ ಅವಲಂಬಿಸಿದ್ದರು. ಪ್ರಾಚೀನ ಈಜಿಪ್ಟ್‌ನ ರೈತರು ಬೇಸಾಯ ಮಾಡುತ್ತಿದ್ದರು ಮತ್ತು ನೈಲ್ ನದಿಯಿಂದ ತಮ್ಮ ನೀರನ್ನು ಒದಗಿಸಿಕೊಳ್ಳುತ್ತಿದ್ದರು ಮತ್ತು ಅದರ ಮೇಲೆ ಅವಲಂಬಿಸಿದ್ದರು.

ನಿರ್ದಿಷ್ಟ ಪಳಗಿಸಿದ ಪ್ರಾಣಿಗಳನ್ನು ಬೆಳೆಸುವ ರೈತರನ್ನು ಸೂಚಿಸಲು ಹೆಚ್ಚು ವಿಶಿಷ್ಟ ಪದಗಳನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ. ಉದಾಹರಣೆಗೆ, ಪಶುಪಾಲಕರು ಅಥವಾ ಜಾನುವಾರು ಸಾಕುವವರೆಂದರೆ ದನಗಳು, ಕುರಿಗಳು, ಆಡುಗಳು, ಮತ್ತು ಕುದುರೆಗಳಂತಹ ಮೇಯುವ ಜಾನುವಾರುಗಳನ್ನು ಬೆಳೆಸುವವರು. ಮುಖ್ಯವಾಗಿ ಹಾಲು ಉತ್ಪಾದನೆಯಲ್ಲಿ (ದನಗಳು, ಮೇಕೆಗಳು, ಕುರಿಗಳು ಅಥವಾ ಇತರ ಹಾಲು ಉತ್ಪಾದಿಸುವ ಪ್ರಾಣಿಗಳಿಂದ) ತೊಡಗಿರುವವರಿಗೆ ಹೈನು ಕೃಷಿಕ ಪದವನ್ನು ಅನ್ವಯಿಸಲಾಗುತ್ತದೆ. ಕೋಳಿ ಸಾಕಣೆಗಾರನೆಂದರೆ ಮಾಂಸ, ಮೊಟ್ಟೆ ಅಥವಾ ಗರಿ ಉತ್ಪಾದನೆಗಾಗಿ (ಸಾಮಾನ್ಯವಾಗಿ ಎಲ್ಲ ಮೂರು) ಕೋಳಿಗಳು, ಟರ್ಕಿಗಳು, ಬಾತುಕೋಳಿಗಳು ಅಥವಾ ಹೆಬ್ಬಾತುಗಳನ್ನು ಸಾಕುವುದರ ಮೇಲೆ ಗಮನಹರಿಸುವವನು.

ಉಲ್ಲೇಖಗಳು

Tags:

🔥 Trending searches on Wiki ಕನ್ನಡ:

ಜವಹರ್ ನವೋದಯ ವಿದ್ಯಾಲಯ೨೦೨೪ ಸಂಯುಕ್ತ ಅರಬ್ ಸಂಸ್ಥಾನ ತ್ರಿ-ರಾಷ್ಟ್ರ ಸರಣಿ (ಸುತ್ತು ೨)ಪಾಲಕ್ಹೊಂಗೆ ಮರಉಡುಪಿ ಚಿಕ್ಕಮಗಳೂರು (ಲೋಕಸಭಾ ಕ್ಷೇತ್ರ)ಮಾವುಸರ್ವಜ್ಞಆವಕಾಡೊಅಂತರಜಾಲಭಾರತದ ಸ್ವಾತಂತ್ರ್ಯ ದಿನಾಚರಣೆಶ್ರೀ ಅಣ್ಣಮ್ಮ ದೇವಿ ದೇವಾಲಯ, ಬೆಂಗಳೂರುಡ್ರಾಮಾ (ಚಲನಚಿತ್ರ)ಮಂಗಳೂರುದ್ವಿಗು ಸಮಾಸಬ್ರಹ್ಮಭಾರತದಲ್ಲಿ ತುರ್ತು ಪರಿಸ್ಥಿತಿಅಕ್ಷಾಂಶ ಮತ್ತು ರೇಖಾಂಶಹಾಗಲಕಾಯಿಚುನಾವಣೆಗುಪ್ತ ಸಾಮ್ರಾಜ್ಯಪ್ರಾಥಮಿಕ ಶಿಕ್ಷಣಬೆಳ್ಳುಳ್ಳಿಆದಿ ಶಂಕರಭೂಕಂಪಸಿದ್ದರಾಮಯ್ಯಕೃಷಿಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಮೂಕಜ್ಜಿಯ ಕನಸುಗಳು (ಕಾದಂಬರಿ)ಹಣಕಾಸುಯೂಟ್ಯೂಬ್‌ಅಂಚೆ ವ್ಯವಸ್ಥೆಬೆಂಗಳೂರು ಗ್ರಾಮಾಂತರ ಜಿಲ್ಲೆಜಯಂತ ಕಾಯ್ಕಿಣಿಚಂದ್ರಶೇಖರ ಕಂಬಾರಕಂಪ್ಯೂಟರ್ಛಂದಸ್ಸುಊಟಕರ್ನಾಟಕ ಲೋಕಾಯುಕ್ತಯೋಗ ಮತ್ತು ಅಧ್ಯಾತ್ಮಪ್ರಜ್ವಲ್ ರೇವಣ್ಣಝಾನ್ಸಿ ರಾಣಿ ಲಕ್ಷ್ಮೀಬಾಯಿಕನ್ನಡದಲ್ಲಿ ಮಹಿಳಾ ಸಾಹಿತ್ಯಅಕ್ಬರ್ಏಕರೂಪ ನಾಗರಿಕ ನೀತಿಸಂಹಿತೆರನ್ನಬಂಡಾಯ ಸಾಹಿತ್ಯನೀರಿನ ಸಂರಕ್ಷಣೆಜನ್ನಬೆಂಗಳೂರುಪುರಂದರದಾಸಜ್ಞಾನಪೀಠ ಪ್ರಶಸ್ತಿಅವ್ಯಯಸ್ಕೌಟ್ಸ್ ಮತ್ತು ಗೈಡ್ಸ್ಕ್ರೈಸ್ತ ಧರ್ಮಭೂತಕೋಲಹೈದರಾಬಾದ್‌, ತೆಲಂಗಾಣಜಿ.ಪಿ.ರಾಜರತ್ನಂಭಾರತೀಯ ಜನತಾ ಪಕ್ಷಧರ್ಮರಾಯ ಸ್ವಾಮಿ ದೇವಸ್ಥಾನವ್ಯಾಸರಾಯರುಕೊಡವರುಭಾರತದಲ್ಲಿನ ಜಾತಿ ಪದ್ದತಿಮೊಘಲ್ ಸಾಮ್ರಾಜ್ಯಮಧ್ವಾಚಾರ್ಯಮಣ್ಣುಸಂಯುಕ್ತ ರಾಷ್ಟ್ರ ಸಂಸ್ಥೆಕನ್ನಡ ರಾಜ್ಯೋತ್ಸವಕರ್ಮಬ್ಯಾಡ್ಮಿಂಟನ್‌ಬಸವ ಜಯಂತಿಚೋಮನ ದುಡಿಮೈಸೂರುದ್ವಂದ್ವ ಸಮಾಸಜಾನಪದಕುವೆಂಪುಇಸ್ಲಾಂ ಧರ್ಮ🡆 More