ರಿಗ್ರೆಟ್ ಅಯ್ಯರ್


ರಿಗ್ರೆಟ್ ಅಯ್ಯರ್(ನಿಜ ನಾಮಧೇಯ: ಸತ್ಯನಾರಾಯಣ ಅಯ್ಯರ್) ಒಬ್ಬ ಕನ್ನಡಿಗ ಬರಹಗಾರ ಪತ್ರಕರ್ತ ವ್ಯಂಗ್ಯಚಿತ್ರಕಾರ ಛಾಯಾಗ್ರಾಹಕ ಮತ್ತು ಪ್ರಕಾಶಕ. ವಿವಿಧ ಪತ್ರಿಕೆ/ನಿಯತಕಾಲಿಕೆಗಳಿಂದ ಬಂದ ಸುಮಾರು ೩೭೫ರಷ್ಟು ತಿರಸ್ಕಾರ ಪತ್ರಗಳನ್ನು ಪಡೆದ ಕಾರಣದಿಂದ ತಮ್ಮ ಹೆಸರನ್ನೇ ರಿಗ್ರೆಟ್ ಅಯ್ಯರ್ ಎಂದು ಬದಲಿಸಿಕೊಂಡ ಒಬ್ಬ ಅಪರೂಪದ ವ್ಯಕ್ತಿ.

ಜನನ

ರಿಗ್ರೆಟ್ ಅಯ್ಯರ್ ಅವರು ಹುಟ್ಟಿದ್ದು ಸೆಪ್ಟೆಂಬರ್ ೨೮, ೧೯೫೦ರಂದು ಕೋಲಾರದಲ್ಲಿ. ಪ್ರಸ್ತುತ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ.

ದಾಖಲೆಗಳು

೧೯೬೪ರಲ್ಲಿ ಬಿಜಾಪುರದ ಬಗೆಗಿನ ಒಂದು ಛಾಯಾಚಿತ್ರವನ್ನು, ಟಿಪ್ಪಣಿಯ ಜೊತೆಗೆ ಬರೆದು ಬಿಜಾಪುರದ ಖ್ಯಾತ ಸಂಜೆ ಪತ್ರಿಕೆ ಜನವಾಣಿಗೆ ಕಳಿಸಿದ್ದರು. ಅದನ್ನು ಪತ್ರಿಕೆಯ ಸಂಪಾದಕರು ತಿರಸ್ಕರಿಸಿ ಮಾರುತ್ತರ ಬರೆದಿದ್ದರು. ಇದು ಅಯ್ಯರ್ ಅವರು ಮೊದಲ ಸಲ ಪಡೆದ ತಿರಸ್ಕಾರ ಪತ್ರ. ಮಾರ್ಚ್ ೨, ೧೯೯೦ರವರೆಗೆ ರಿಗ್ರೆಟ್ ಅಯ್ಯರ್ ಅವರು ವಿವಿಧ ಪತ್ರಿಕೆ/ನಿಯತಕಾಲಿಕೆಗಳಿಂದ ಸ್ವೀಕರಿಸಿದ ಒಟ್ಟು ತಿರಸ್ಕಾರ ಪತ್ರಗಳ ಸಂಖ್ಯೆ ೩೭೫. ಈ ರೀತಿ ಅತೀ ಹೆಚ್ಚು ತಿರಸ್ಕಾರ ಪತ್ರಗಳನ್ನು ಪಡೆದ ವ್ಯಕ್ತಿಯಾಗಿ ರಿಗ್ರೆಟ್ ಅಯ್ಯರ್ ಅವರು ದಾಖಲೆ ನಿರ್ಮಿಸಿದ್ದಾರೆ. ಮಾತ್ರವಲ್ಲ ಇವರ ಈ ದಾಖಲೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ದಾಖಲಾಗಿದೆ.

ಪ್ರಶಸ್ತಿ

ರಿಗ್ರೆಟ್ ಅಯ್ಯರ್ ಅವರನ್ನು ಅವರ ಅತ್ಯುತ್ತಮ ಛಾಯಾಗ್ರಹಣಕ್ಕಾಗಿ ಟಿ.ಎಸ್.ಸತ್ಯನ್ ಸ್ಮಾರಕ ಜೀವಮಾನದ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಉಲ್ಲೇಖಗಳು

Tags:

ರಿಗ್ರೆಟ್ ಅಯ್ಯರ್ ಜನನರಿಗ್ರೆಟ್ ಅಯ್ಯರ್ ದಾಖಲೆಗಳುರಿಗ್ರೆಟ್ ಅಯ್ಯರ್ ಪ್ರಶಸ್ತಿರಿಗ್ರೆಟ್ ಅಯ್ಯರ್ ಉಲ್ಲೇಖಗಳುರಿಗ್ರೆಟ್ ಅಯ್ಯರ್

🔥 Trending searches on Wiki ಕನ್ನಡ:

ಗುಪ್ತಗಾಮಿನಿ (ಧಾರಾವಾಹಿ)ನೈಸರ್ಗಿಕ ವಿಕೋಪಭಾರತೀಯ ಸಂವಿಧಾನದ ತಿದ್ದುಪಡಿರುಕ್ಮಾಬಾಯಿಕಾದಂಬರಿಸಾಮಾಜಿಕ ಸಮಸ್ಯೆಗಳುವಿಜಯನಗರದ ಕಲೆ ಮತ್ತು ವಾಸ್ತುಶಿಲ್ಪಹರ್ಡೇಕರ ಮಂಜಪ್ಪಭಾರತೀಯ ನದಿಗಳ ಪಟ್ಟಿವಿಜಯನಗರಮುಖ್ಯ ಪುಟಸಮಸ್ಥಾನಿವಿಷ್ಣುಚಿತ್ರದುರ್ಗ ಕೋಟೆಸರ್ವಜ್ಞಅಲೆಕ್ಸಾಂಡರ್ಫುಟ್ ಬಾಲ್ಭಾರತಮೂಲಧಾತುಗಳ ಪಟ್ಟಿನೇಮಿಚಂದ್ರ (ಲೇಖಕಿ)ಗ್ರಾಹಕರ ಸಂರಕ್ಷಣೆವಸಾಹತು ಭಾರತಕಲ್ಲಂಗಡಿತೇಜಸ್ವಿನಿ ಗೌಡಕ್ಷಯಅಮ್ಮಸರೀಸೃಪವಿಶ್ವ ಮಹಿಳೆಯರ ದಿನಜಾತ್ರೆರಕ್ತಮಾಧ್ಯಮಅಂಜನಿ ಪುತ್ರಅಲಾವುದ್ದೀನ್ ಖಿಲ್ಜಿಲೋಪಸಂಧಿಮೈಲಾರ ಲಿಂಗೇಶ್ವರ ದೇವಸ್ಥಾನ, ಮೈಲಾರಶ್ರವಣಬೆಳಗೊಳರಾಮಾಯಣಆಂಗ್‌ಕರ್ ವಾಟ್ಕೈಲಾಸನಾಥಜಾನಪದಮಯೂರವರ್ಮಬ್ಯಾಸ್ಕೆಟ್‌ಬಾಲ್‌ವಾಲ್ಮೀಕಿಕನ್ನಡ ಛಂದಸ್ಸುಇತಿಹಾಸಕುಟುಂಬಸಿಂಧನೂರುಚಂಡಮಾರುತಬೆಂಗಳೂರುದುರ್ವಿನೀತಜ್ಯೋತಿಬಾ ಫುಲೆಶ್ರೀಕೃಷ್ಣದೇವರಾಯಪಾಂಡವರುಭಾರತದ ತ್ರಿವರ್ಣ ಧ್ವಜಪ್ರೇಮಾಪಂಚತಂತ್ರಸೊಳ್ಳೆಚಂದ್ರಯಾನ-೩ಚಲನಶಕ್ತಿಕಥೆಯಾದಳು ಹುಡುಗಿಸಂಯುಕ್ತ ರಾಷ್ಟ್ರ ಸಂಸ್ಥೆದಖ್ಖನ್ ಪೀಠಭೂಮಿಸಿದ್ಧಯ್ಯ ಪುರಾಣಿಕಕುವೆಂಪುಭಾರತದ ಆರ್ಥಿಕ ವ್ಯವಸ್ಥೆಸೋಡಿಯಮ್ಚಂಪೂಅಲಂಕಾರಮಧ್ವಾಚಾರ್ಯಭಾರತದ ರಾಷ್ಟ್ರೀಯ ಉದ್ಯಾನಗಳುಗುಡುಗುಕನ್ನಡ ಅಕ್ಷರಮಾಲೆವಿಜಯ ಕರ್ನಾಟಕರಚಿತಾ ರಾಮ್ಚದುರಂಗದ ನಿಯಮಗಳುಹೆಣ್ಣು ಬ್ರೂಣ ಹತ್ಯೆಮಧುಮೇಹ🡆 More