ರಾಜನ್ ಮಿಶ್ರಾ ಮತ್ತು ಸಾಜನ್

ರಾಜನ್ ಮತ್ತು ಸಾಜನ್ ಮಿಶ್ರಾ (ಹಿಂದಿ: राजन और सजान मिश्रा) ಸಹೋದರರು, ಭಾರತೀಯ ಶಾಸ್ತ್ರೀಯ ಸಂಗೀತದ ಕಯಾಲ್ ಶೈಲಿಯ ಪ್ರಸಿದ್ಧ ಗಾಯಕರು.

ರಾಜನ್ ಮಿಶ್ರಾ ಮತ್ತು ಸಾಜನ್
Pandit Rajan Sajan Mishra Performing at Bharat Bhavan Bhopal

ಆರಂಭಿಕ ಜೀವನ

ರಾಜನ್ ಮಿಶ್ರಾ(ಜನನ 1951 - 2021) ಮತ್ತು ಸಾಜನ್ ಮಿಶ್ರಾ (ಜನನ 1956 - 2014) ವಾರಣಾಸಿಯಲ್ಲಿ ಜನಿಸಿದರು.ಸಂಗೀತಾಭ್ಯಾಸದ ಶಿಕ್ಷಣವನ್ನು ಚಿಕ್ಕಜ್ಜನಾದ(ಅಜ್ಜನ ತಮ್ಮನಾದ) 'ಬಡೇ ರಾಮ್ ದಾಸ್ ಮಿಶ್ರ'ರವರಿಂದ ಪಡೆದುಕೊಂಡರು.೧೯೭೭ರ ನಂತರದ ದಿನಗಳಲ್ಲಿ ಅವರ ಕುಟುಂಬವು ದಿಲ್ಲಿಯ ರಮೇಶ್ ನಗರಕ್ಕೆ ಸ್ಥಳಾಂತರಗೊಂಡಿತು.

ವೃತ್ತಿ ಜೀವನ

1978 ರಲ್ಲಿ ಶ್ರೀಲಂಕಾದಲ್ಲಿ ತಮ್ಮ ಮೊದಲ ಸಂಗೀತ ಕಚೇರಿಗಳನ್ನು ನೀಡಿ,ಶೀಘ್ರದಲ್ಲೇ ಅವರು ಜರ್ಮನಿ, ಫ್ರಾನ್ಸ್, ಸ್ವಿಟ್ಜರ್ಲ್ಯಾಂಡ್, ಆಸ್ಟ್ರಿಯಾ, ಯುಎಸ್ಎ, ಯುಕೆ, ನೆದರ್ಲ್ಯಾಂಡ್ಸ್, ಯುಎಸ್ಎಸ್ಆರ್, ಸಿಂಗಪೂರ್, ಕತಾರ್, ಬಾಂಗ್ಲಾದೇಶ,ಮಸ್ಕತ್ ಸೇರಿದಂತೆ ಜಗತ್ತಿನಾದ್ಯಂತ ಅನೇಕ ದೇಶಗಳಲ್ಲಿ ಪ್ರದರ್ಶನ ನೀಡಿದರು.

ವೈಯಕ್ತಿಕ ಜೀವನ

ಮಿಶ್ರಾ ಸಹೋದರರು ಶತಕಗಳ ಹಳೆಯ ಮಿಶ್ರಾ ಘರಾನಾ ಎಂಬ(ಭಾರತದ ಬನಾರಸ್ನಿಂದ) ಸಂಗೀತ ಕುಟುಂಬಕ್ಕೆ ಸೇರಿದವರು.ನೇಪಾಳದ ಎರಡು ಪ್ರಸಿದ್ಧ ಸಂಗೀತ ವ್ಯಕ್ತಿಗಳಾದ ಶಂಭು ಪ್ರಸಾದ್ ಮಿಶ್ರಾ ಮತ್ತು ಮೀರಾ ರಾಣಾ ಸಹ ಒಂದೇ ಕುಟುಂಬಕ್ಕೆ ಸೇರಿದ್ದಾರೆ.

ರಾಜನ್ ಮಿಶ್ರಾ ಮತ್ತು ಸಾಜನ್

ರಾಜನ್ ಮತ್ತು ಸಾಜನ್ ಮಿಶ್ರಾ (ಹಿಂದಿ: राजन और सजान मिश्रा) ಸಹೋದರರು, ಭಾರತೀಯ ಶಾಸ್ತ್ರೀಯ ಸಂಗೀತದ ಕಯಾಲ್ ಶೈಲಿಯ ಪ್ರಸಿದ್ಧ ಗಾಯಕರು.

Tags:

ರಾಜನ್ ಮಿಶ್ರಾ ಮತ್ತು ಸಾಜನ್ ಆರಂಭಿಕ ಜೀವನರಾಜನ್ ಮಿಶ್ರಾ ಮತ್ತು ಸಾಜನ್ ವೃತ್ತಿ ಜೀವನರಾಜನ್ ಮಿಶ್ರಾ ಮತ್ತು ಸಾಜನ್ ವೈಯಕ್ತಿಕ ಜೀವನರಾಜನ್ ಮಿಶ್ರಾ ಮತ್ತು ಸಾಜನ್ ಉಲ್ಲೇಖಗಳುರಾಜನ್ ಮಿಶ್ರಾ ಮತ್ತು ಸಾಜನ್

🔥 Trending searches on Wiki ಕನ್ನಡ:

ಆರ್ಯಭಟ (ಗಣಿತಜ್ಞ)ಸಾಹಿತ್ಯಅಶ್ವತ್ಥಮರನಾಯಿಬಂಡಾಯ ಸಾಹಿತ್ಯಭಾರತದ ಜನಸಂಖ್ಯೆಯ ಬೆಳವಣಿಗೆಕೆ. ಅಣ್ಣಾಮಲೈಪೆಟ್ರೋಮ್ಯಾಕ್ಸ್ (ಚಲನಚಿತ್ರ)ಕಬ್ಬುನಾಡ ಗೀತೆನಿರಂಜನಸಿದ್ದರಾಮಯ್ಯಸಮುದ್ರಗುಪ್ತಭಾರತದ ಸಂವಿಧಾನ ರಚನಾ ಸಭೆಚಾಮುಂಡರಾಯಸಮಾಜಶಾಸ್ತ್ರಜನಪದ ಕಲೆಗಳುಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ವೈದಿಕ ಯುಗಸೆಸ್ (ಮೇಲ್ತೆರಿಗೆ)ಬಳ್ಳಾರಿಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಹನುಮಾನ್ ಚಾಲೀಸಝಾನ್ಸಿ ರಾಣಿ ಲಕ್ಷ್ಮೀಬಾಯಿವಾಣಿಜ್ಯ(ವ್ಯಾಪಾರ)ಭಾರತದ ಬಂದರುಗಳುಕಾಂಕ್ರೀಟ್ಅನುನಾಸಿಕ ಸಂಧಿಹೆಚ್.ಡಿ.ದೇವೇಗೌಡಕನ್ನಡದಲ್ಲಿ ವಚನ ಸಾಹಿತ್ಯಸಬಿಹಾ ಭೂಮಿಗೌಡಬಾದಾಮಿಕರ್ನಾಟಕದ ನದಿಗಳುಮಾಸ್ತಿ ವೆಂಕಟೇಶ ಅಯ್ಯಂಗಾರ್ಅಶ್ವತ್ಥಾಮಕೆ. ಎಸ್. ನರಸಿಂಹಸ್ವಾಮಿಪಂಚ ವಾರ್ಷಿಕ ಯೋಜನೆಗಳುಶಿವರಾಜ್‍ಕುಮಾರ್ (ನಟ)ಸವದತ್ತಿಚಿಲ್ಲರೆ ವ್ಯಾಪಾರಮುಟ್ಟುಉದಯವಾಣಿಪಠ್ಯಪುಸ್ತಕಬಾಲ ಗಂಗಾಧರ ತಿಲಕಭಾರತದ ನದಿಗಳುಕನ್ನಡ ಛಂದಸ್ಸುಬಾಬರ್ಕುಬೇರಚಂದ್ರಶೇಖರ ವೆಂಕಟರಾಮನ್ತ್ರಿಪದಿಕುಟುಂಬಮಳೆನೀರು ಕೊಯ್ಲುಕೈವಾರ ತಾತಯ್ಯ ಯೋಗಿನಾರೇಯಣರುಶಿಕ್ಷಕಜಾಗತಿಕ ತಾಪಮಾನ ಏರಿಕೆಉಡಶ್ರೀ ರಾಮಾಯಣ ದರ್ಶನಂಗವಿಸಿದ್ದೇಶ್ವರ ಮಠವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಹೊಂಗೆ ಮರಎಸ್.ಎಲ್. ಭೈರಪ್ಪರಾಷ್ಟ್ರಕವಿತುಳುಋತುಒಂದನೆಯ ಮಹಾಯುದ್ಧಸಚಿನ್ ತೆಂಡೂಲ್ಕರ್ಹಾವುಮಣ್ಣುಫಿರೋಝ್ ಗಾಂಧಿನೈಸರ್ಗಿಕ ಸಂಪನ್ಮೂಲರಾಶಿಚನ್ನವೀರ ಕಣವಿಮಾನವ ಹಕ್ಕುಗಳುಭಾರತೀಯ ಅಂಚೆ ಸೇವೆವಿಶ್ವ ಪುಸ್ತಕ ಮತ್ತು ಕೃತಿಸ್ವಾಮ್ಯ ದಿನಹೊಯ್ಸಳ ವಿಷ್ಣುವರ್ಧನ🡆 More