ಯು.ಆರ್.ಎಲ್

ಯು.ಆರ್.ಎಲ್(URL) ಎಂದರೆ ಯೂನಿಫಾರ್ಮ್ ರೀಸೋರ್ಸ್ ಲೊಕೇಟರ್.

ಇದು ಯೂನಿಫಾರ್ಮ್ ರೀಸೋರ್ಸ್ ಐಡೆಂಟಿಫೈಯರ್‍ನ ಒಂದು ರೂಪ. ಇದನ್ನು ಕನ್ನಡದಲ್ಲಿ ಏಕರೂಪದ ಸಂಪನ್ಮೂಲ ಸ್ಥಳದರ್ಶಕ ಅಥವಾ ಅನನ್ಯ ಸಂಪನ್ಮೂಲ ಸೂಚಿ ಎಂದು ಅರ್ಥೈಸಬಹುದು. ಯು.ಆರ್.ಎಲ್ ಅನ್ನು ಸಂಪನ್ಮೂಲಗಳು ಎಲ್ಲಿವೆ ಎಂದು ಕಂಡುಹಿಡಿಯಲು(locatiion) ಉಪಯೋಗಿಸಲಾಗುವುದಲ್ಲದೇ, ಆ ಸಂಪನ್ಮೂಲವನ್ನು ಪಡೆಯುವ ರೀತಿಯನ್ನು(protocal) ತಿಳಿಯಲು ಉಪಯೋಗಿಸಲಾಗುತ್ತದೆ. ಅಂತರ್ಜಾಲದಲ್ಲಿ ಯು.ಆರ್.ಎಲ್ ಉಪಯೋಗವನ್ನು ಬಹಳವಾಗಿ ಕಾಣಬಹುದು. ಉದಾಹರಣೆ: http://kn.wikipedia.org - ಇದು ಕನ್ನಡ ವಿಕಿಪೀಡಿಯ ಎಂಬ ಅಂತರ್ಜಾಲದಲ್ಲಿನ ಒಂದು ಸಂಪನ್ಮೂಲವನ್ನು ಭೂಮಿಯ ಯಾವುದೇ ಭಾಗದಿಂದ ಅಂತರ್ಜಾಲಕ್ಕೆ ಸಂಬಂಧಹೊಂದಿದ ಗಣಕಯಂತ್ರದ ಮೂಲಕ ಪಡೆಯಲು ಉಪಯೋಗಿಸಬಹುದಾದ ಒಂದು ಯು.ಆರ್.ಎಲ್. ಇದರಲ್ಲಿನ kn.wikipedia.org ಎಂಬುದು ಸಂಪನ್ಮೂಲದ ಜಾಗವನ್ನು ತಿಳಿಸಿದರೆ, http ಎಂಬುದು ಯಾವ ಕ್ರಮವನ್ನು ಅನುಸರಿಸಿ ಸಂಪನ್ಮೂಲವನ್ನು ಪಡೆಯಬೇಕೆಂದು ತಿಳಿಸುತ್ತದೆ. ಇದನ್ನು ಪ್ರೋಟೋಕಾಲ್ ಎನ್ನುವರು. :// ಇದನ್ನು ಪ್ರೋಟೋಕಾಲ್ ಮತ್ತು ಸಂಪನ್ಮೂಲದ ಜಾಗವನ್ನು ಬೇರ್ಪಡಿಸಲು ಉಪಯೋಗಿಸುವ ಸಾಧನವನ್ನಾಗಿ ಉಪಯೋಗಿಸಲಾಗುತ್ತದೆ (delimeter). ಮತ್ತಷ್ಟು ಯು.ಆರ್.ಎಲ್ ಉದಾಹರಣೆಗಳು

  • http://www.google.com
  • ftp://example.ftp.com
  • https://this_is_an_example.com

Tags:

ಅಂತರ್ಜಾಲಕನ್ನಡ ವಿಕಿಪೀಡಿಯಗಣಕಯಂತ್ರಭೂಮಿ

🔥 Trending searches on Wiki ಕನ್ನಡ:

ತ್ಯಾಜ್ಯ ನಿರ್ವಹಣೆಚಿತ್ರದುರ್ಗ ಜಿಲ್ಲೆಜಾತ್ಯತೀತತೆಗಣರಾಜ್ಯೋತ್ಸವ (ಭಾರತ)ಗೂಗಲ್ಬೆಂಗಳೂರು ಗ್ರಾಮಾಂತರ (ಲೋಕ ಸಭೆ ಚುನಾವಣಾ ಕ್ಷೇತ್ರ)ಹಯಗ್ರೀವಕರ್ನಾಟಕದ ವಿಧಾನ ಸಭಾ ಕ್ಷೇತ್ರಗಳುಕಾಮಸೂತ್ರಸ್ಕೌಟ್ ಚಳುವಳಿಯೂಟ್ಯೂಬ್‌ದಿಯಾ (ಚಲನಚಿತ್ರ)ಮತದಾನ ಯಂತ್ರಎಸ್.ಜಿ.ಸಿದ್ದರಾಮಯ್ಯಗಾಳಿ/ವಾಯುದ್ವಿರುಕ್ತಿಕನ್ನಡ ಕಾಗುಣಿತಡೊಳ್ಳು ಕುಣಿತರಾಷ್ಟ್ರೀಯ ಸೇವಾ ಯೋಜನೆಬಂಡಾಯ ಸಾಹಿತ್ಯಯಣ್ ಸಂಧಿಭಾರತೀಯ ಸಂವಿಧಾನದ ತಿದ್ದುಪಡಿಡ್ರಾಮಾ (ಚಲನಚಿತ್ರ)ಕಂಸಾಳೆಎಸ್.ಎಲ್. ಭೈರಪ್ಪಸುಬ್ರಹ್ಮಣ್ಯ ಧಾರೇಶ್ವರಕೊಡಗಿನ ಗೌರಮ್ಮತಂತ್ರಜ್ಞಾನಭಾರತೀಯ ರೈಲ್ವೆಭಾರತದಲ್ಲಿ ಮೀಸಲಾತಿಭಾರತದ ರಾಷ್ಟ್ರಗೀತೆದಿಕ್ಸೂಚಿಉಪ್ಪಿನ ಸತ್ಯಾಗ್ರಹವಾಯು ಮಾಲಿನ್ಯಮಲೆಗಳಲ್ಲಿ ಮದುಮಗಳುಅಮ್ಮಸಾವಿತ್ರಿಬಾಯಿ ಫುಲೆಕರ್ನಾಟಕದ ಅಣೆಕಟ್ಟುಗಳುಜರಾಸಂಧಮಂಡಲ ಹಾವುಸಂಖ್ಯೆಕನ್ನಡ ಸಂಧಿರಾಷ್ಟ್ರೀಯ ಶಿಕ್ಷಣ ನೀತಿಶಬ್ದಮಣಿದರ್ಪಣಭಾರತೀಯ ಭಾಷೆಗಳುತಾಪಮಾನಬೇಲೂರುಸುಭಾಷ್ ಚಂದ್ರ ಬೋಸ್ಭಾರತಿಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕುವೆಂಪುಭರತನಾಟ್ಯಜಾಗತೀಕರಣಸೀತೆಶ್ರೀನಿವಾಸ ರಾಮಾನುಜನ್ಖ್ಯಾತ ಕರ್ನಾಟಕ ವೃತ್ತವಿಮರ್ಶೆವಿಜಯಪುರ ಜಿಲ್ಲೆಯ ವಿಧಾನ ಸಭಾ ಕ್ಷೇತ್ರಗಳುಅಳಿಲುಮೈಸೂರುಆಧುನಿಕ ವಿಜ್ಞಾನಮಿಲಾನ್ಮೈಸೂರು ಅರಮನೆಮೋಳಿಗೆ ಮಾರಯ್ಯಭೂಕಂಪಹಲ್ಮಿಡಿಬಹುವ್ರೀಹಿ ಸಮಾಸದೇವಸ್ಥಾನಮಧ್ವಾಚಾರ್ಯವೀರಪ್ಪನ್ಅಳತೆ, ತೂಕ, ಎಣಿಕೆದಾವಣಗೆರೆಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವ್ರದ್ದಿ ಯೋಜನೆಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿಹಾಗಲಕಾಯಿಕರ್ನಾಟಕದ ಇತಿಹಾಸಚಿತ್ರದುರ್ಗಗುಪ್ತ ಸಾಮ್ರಾಜ್ಯ🡆 More