ಯಾದಗಿರಿ

ಯಾದಗಿರಿ ಕರ್ನಾಟಕ ರಾಜ್ಯದ ಒಂದು ಜಿಲ್ಲೆ.

೩೦ನೇ ಜಿಲ್ಲೆಯಾಗಿ 'ಯಾದಗಿರಿ' ಏಪ್ರಿಲ್ ೧೦, ೨೦೧೦ ರಂದು ಅಸ್ತಿತ್ವಕ್ಕೆ ಬಂತು. ಶಹಾಪುರ ಮತ್ತು ಸುರಪುರ ತಾಲ್ಲೂಕುಗಳನ್ನು ಸೇರಿಸಿ ಹೊಸ ಜಿಲ್ಲೆ ರಚನೆ ಮಾಡಲಾಗಿದೆ.

ಯಾದಗಿರಿ
ಯಾದಗಿರಿ
city
Government
 • ಜಿಲ್ಲಾಧಿಕಾರಿsnehal r altitude = ೩೮೯
Population
 (೨೦೦೧)
 • Total೫೮೮೦೨
ಯಾದಗಿರಿ
ಯಾದಗಿರಿ ಜಿಲ್ಲೆಯ ಕೆಲ ಹಳ್ಳಿಗಳಿರುವ ನಕ್ಷೆ
ಯಾದಗಿರಿ
ಯಾದಗಿರಿ ಜಿಲ್ಲೆಯ ತಾಲೂಕು ಮತ್ತು ಹೋಬಳಿಗಳು

ಹಿನ್ನಲೆ

ಆಗಸ್ಟ ೨೭, ೨೦೦೮ ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಗುಲ್ಬರ್ಗ ಜಿಲ್ಲೆಯನ್ನು ವಿಭಜಿಸಿ ಯಾದಗಿರಿ ಪಟ್ಟಣವನ್ನು ಕೇಂದ್ರವಾಗಿಸಿಕೊಂಡು ಹೊಸ ಜಿಲ್ಲೆ ರಚಿಸಲು ಅಂತಿಮ ನಿರ್ಣಯ ಕೈಗೊಂಡು, ಈ ಸಂಬಂಧ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿದೆ.ಡಿಸೆಂಬರ ೨೩ ೨೦೦೯ ವಿಧಾನಸಭೆಯಲ್ಲಿ ಅಧಿಕೃತ ಜಿಲ್ಲೆಯಾಗಿ ಘೋಷಿಸಲಾಯಿತು.

ಯಾದಗಿರಿ ಕರ್ನಾಟಕ ರಾಜ್ಯದ ಗುಲ್ಬರ್ಗ ಜಿಲ್ಲೆಯ ಒಂದು ತಾಲೂಕು ಕೇಂದ್ರವಾಗಿತ್ತು. ಯಾದಗಿರಿ ತಾಲೂಕಿನ ಉತ್ತರದಲ್ಲಿ ಸೇಡಂ, ವಾಯುವ್ಯದಲ್ಲಿ ಚಿತ್ತಾಪುರ, ಪಶ್ಚಿಮದಲ್ಲಿ ಶಹಾಪುರ ಮತ್ತು ಪೂರ್ವದಲ್ಲಿ ಆಂಧ್ರ ಪ್ರದೇಶದ ಮಹಬೂಬನಗರದ ಮಖ್ತಲ್ ತಾಲೂಕುಗಳಿವೆ.


ಯಾದಗಿರಿ ಜಿಲ್ಲೆಯ ತಾಲ್ಲೂಕುಗಳು

ಯಾದಗಿರಿ

ಯಾದಗಿರಿ ಕರ್ನಾಟಕ ರಾಜ್ಯದ ಯಾದಗಿರಿ ಜಿಲ್ಲೆಯ ಒಂದು ಜಿಲ್ಲಾ ಕೇಂದ್ರ. ಯಾದಗಿರಿ ತಾಲೂಕಿನ ಉತ್ತರದಲ್ಲಿ ಸೇಡಂ, ವಾಯುವ್ಯದಲ್ಲಿ ಚಿತ್ತಾಪುರ, ಪಶ್ಚಿಮದಲ್ಲಿ ಶಹಾಪುರ ಮತ್ತು ಪೂರ್ವದಲ್ಲಿ ಆಂಧ್ರ ಪ್ರದೇಶದ ಮಹಬೂಬನಗರದ ಮಖ್ತಲ್ ತಾಲೂಕುಗಳಿವೆ.

ರೈಲು ಸಾರಿಗೆ

ಯಾದಗಿರಿ 
ಯಾದಗಿರಿ ಕೋಟೆಯ ಮೇಲಿಂದ ಪಟ್ಟಣದ ಒಂದು ನೋಟ

ಯಾದಗಿರಿಯ ರೈಲ್ವೆ ವ್ಯವಸ್ಥೆಯು |ಭಾರತೀಯ ರೈಲ್ವೆಯ] ದಕ್ಷಿಣ ಮಧ್ಯ ರೈಲ್ವೆ ವಲಯದ ಅಡಿಯಲ್ಲಿ ಬರುತ್ತದೆ. ಯಾದಗರಿ ಸಿಟಿ ರೈಲು ನಿಲ್ದಾಣವು (ಭಾರತೀಯ ರೈಲ್ವೆ) ಮೂಲಕ ದೇಶದ ಉಳಿದ ಭಾಗಗಳ ಜೊತೆ ಸಂಪರ್ಕ ಹೊಂದಿದೆ. ಯಾದಗಿರಿಯು ರೇಲ್ವೆಯ ಮೂಲಕ ಭಾರತ ಹಾಗೂ ಕರ್ನಾಟಕದ ಬಹುತೇಕ ಸ್ಥಳಗಳ ಜೊತೆ ಸಂಪರ್ಕ ಹೊಂದಿದೆ. ಯಾದಿಗಿರಿ ಜಿಲ್ಲೆಯಲ್ಲಿ ಒಂದು ವಿಶಾಲವಾದ ಬೆಟ್ಟವಿದೆ. ಅದು ದೊಡ್ಡ ಕಲ್ಲುಗಳಿಂದ ಕಟ್ಟಿರುವ ಕೋಟೆಗಳಿಂದ ಕೂಡಿದೆ. ಆ ಬೆಟ್ಟದಲ್ಲಿ ದೇವಿಯ ದೇವಸ್ಥಾನವಿದೆ. ಅದರ ವಿಶೇಷತೆಯನ್ನು ಮಹಾನವಮಿಯ ಹಬ್ಬದಂದು ವಿಶೇಷವಾಗಿ ನೋಡಬಹುದು.

ವಿಶೇಷತೆಗಳು

1.ದಬ್ ದಬಿ ಪಾಲ್ಸ್ ಗುರುಮಿಠ್ಕಲ್ 2.ಶುಗರ್ ಪ್ಯಾಕ್ಟ್ರಿ ವಡಿಗೇರಾ 3.ಬಸವಸಾಗರ ಜಲಾಶಯ/ನಾರಾಯಣಪೂರ 4.ಗೋಗಿ ಯುರೆನಿಯಂ ನಿಕ್ಷೇಪ ಶಹಾಪುರ 5.ಗವಿಸಿದ್ದೇಶ್ವರ ದೇವಸ್ಥಾನ ಚಿಂತನಳ್ಳಿ

ಭೂ ಸಾರಿಗೆ

ಯಾದಗಿರಿ ಜಿಲ್ಲೆಯಿಂದ ಬೇರೆ ಬೇರೆ ಜಿಲ್ಲೆಗಳಿಗೆ ಹೋಗಲು ಬಸ್ಸುಗಳ ವ್ಯವಸ್ಥೆ ಇದೆ.

ಉಲ್ಲೇಖ

http://www.prajavani.net/Content/Dec242009/state20091223162263.asp?section=updatenews Archived 2009-12-28 ವೇಬ್ಯಾಕ್ ಮೆಷಿನ್ ನಲ್ಲಿ. http://kannada.webdunia.com/newsworld/news/regional/0809/26/1080926045_1.htm

Tags:

ಯಾದಗಿರಿ ಹಿನ್ನಲೆಯಾದಗಿರಿ ಜಿಲ್ಲೆಯ ತಾಲ್ಲೂಕುಗಳುಯಾದಗಿರಿ ಯಾದಗಿರಿ ವಿಶೇಷತೆಗಳುಯಾದಗಿರಿ ಭೂ ಸಾರಿಗೆಯಾದಗಿರಿ ಉಲ್ಲೇಖಯಾದಗಿರಿಕರ್ನಾಟಕ

🔥 Trending searches on Wiki ಕನ್ನಡ:

ಬಾಬು ಜಗಜೀವನ ರಾಮ್ವಚನ ಸಾಹಿತ್ಯಮಾಟ - ಮಂತ್ರತತ್ಪುರುಷ ಸಮಾಸಜಾಗತಿಕ ತಾಪಮಾನಚಂದ್ರಶೇಖರ ಕಂಬಾರಓಂ (ಚಲನಚಿತ್ರ)ಸಾರ್ವಜನಿಕ ಆಡಳಿತಸೆಸ್ (ಮೇಲ್ತೆರಿಗೆ)ಊಟಹುಬ್ಬಳ್ಳಿಸಾಮ್ರಾಟ್ ಅಶೋಕಸಣ್ಣ ಕೊಕ್ಕರೆಅಲ್ಲಮ ಪ್ರಭುಹರಿಹರ (ಕವಿ)ಕರ್ನಾಟಕ ವಿಧಾನ ಸಭೆಅಲಂಕಾರಕರ್ನಾಟಕ ಸಂಗೀತಹಲಸಿನ ಹಣ್ಣುಕುರಿಲಕ್ಷ್ಮಿ ನರಸಿಂಹ ದೇವಾಸ್ಥಾನ, ನುಗ್ಗೇಹಳ್ಳಿಸಮಯದ ಗೊಂಬೆ (ಚಲನಚಿತ್ರ)ಪಂಚಾಂಗಭಾರತದ ಸಂವಿಧಾನದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಘಟನೆಕನ್ನಡ ಸಂಧಿಮಾನವ ಸಂಪನ್ಮೂಲ ನಿರ್ವಹಣೆತ್ರಿಪದಿದೇಶಗಳ ವಿಸ್ತೀರ್ಣ ಪಟ್ಟಿಬೆಂಗಳೂರು ಕೋಟೆಗಾಂಧಿ ಜಯಂತಿಬೃಂದಾವನ (ಕನ್ನಡ ಧಾರಾವಾಹಿ)ಕುಟುಂಬತಿಂಥಿಣಿ ಮೌನೇಶ್ವರಚಿತ್ರದುರ್ಗಯೇಸು ಕ್ರಿಸ್ತಕನ್ನಡದಲ್ಲಿ ಮಹಿಳಾ ಸಾಹಿತ್ಯಪ್ರಜ್ವಲ್ ರೇವಣ್ಣಮಲಬದ್ಧತೆದ್ರವೀಕೃತ ಪೆಟ್ರೋಲಿಯಮ್‌ ಅನಿಲ(ಎಲ್‌ಪಿಜಿ),ಕರ್ನಾಟಕದ ವಾಸ್ತುಶಿಲ್ಪತುಮಕೂರುಸಂಸ್ಕೃತ ಸಂಧಿಎಲೆಕ್ಟ್ರಾನಿಕ್ ಮತದಾನಇನ್ಸ್ಟಾಗ್ರಾಮ್ಕುರುಸುಮಲತಾರೋಸ್‌ಮರಿಅಂತಾರಾಷ್ಟ್ರೀಯ ಸಂಬಂಧಗಳುಶಬ್ದ ಮಾಲಿನ್ಯಆಹಾರ ಸರಪಳಿಕೂಡಲ ಸಂಗಮಲೋಕಸಭೆಫೇಸ್‌ಬುಕ್‌ಮಹಾತ್ಮ ಗಾಂಧಿರಾಷ್ಟ್ರೀಯ ಮತದಾರರ ದಿನಜಾನಪದಪುಟ್ಟರಾಜ ಗವಾಯಿಶೈಕ್ಷಣಿಕ ಮನೋವಿಜ್ಞಾನಕರ್ನಾಟಕ ಹಿಂದುಳಿದ ವರ್ಗಗಳ ಆಯೋಗಗಳುಮಹಾವೀರದಾಸ ಸಾಹಿತ್ಯಭಾರತ ರತ್ನಕರ್ನಾಟಕ ವಿಧಾನ ಪರಿಷತ್ಮಧುಮೇಹಮಾಧ್ಯಮಹುರುಳಿಗುರು (ಗ್ರಹ)ಎಚ್ ೧.ಎನ್ ೧. ಜ್ವರಮಲ್ಟಿಮೀಡಿಯಾವಿಶ್ವ ಪರಂಪರೆಯ ತಾಣಸೂರ್ಯನಗರೀಕರಣಮನುಸ್ಮೃತಿಮೂಲಧಾತುಹೈದರಾಬಾದ್‌, ತೆಲಂಗಾಣಮದುವೆಕೆ ವಿ ನಾರಾಯಣಭಾರತದ ಇತಿಹಾಸ🡆 More