ಮೂರ್ತಿಪೂಜೆ

ಮೂರ್ತಿಪೂಜೆಯ (ವಿಗ್ರಹಾರಾಧನೆ) ಅರ್ಥ ಅಕ್ಷರಶಃ ಮೂರ್ತಿಯ ಪೂಜೆ, ಪ್ರತಿಮೆಯಂತಹ ಭೌತಿಕ ಆಕೃತಿಯ ರೂಪದಲ್ಲಿನ ಆರಾಧನಾ ವಸ್ತುವಿನ ಪೂಜೆ ಎಂದು ಕೂಡ ಪರಿಚಿತವಾಗಿದೆ.

ಏಬ್ರಹಮಿಕ್ ಧರ್ಮಗಳಾದ ಕ್ರೈಸ್ತ ಧರ್ಮ, ಇಸ್ಲಾಂ ಧರ್ಮ ಮತ್ತು ಯಹೂದಿ ಧರ್ಮಗಳಲ್ಲಿ, ಮೂರ್ತಿಪೂಜೆಯು ದೇವರೆಂದು ಭಾವಿಸಿ ದೇವರಿಂದ ಬೇರೆಯಾದ ಯಾವುದಾದರೂ ಅಥವಾ ಯಾರಾದರೂ ವ್ಯಕ್ತಿಯ ಪೂಜೆಯನ್ನು ಸೂಚಿಸುತ್ತದೆ. ಈ ಧರ್ಮಗಳು ಮತ್ತು ಹಲವು ಇತರ ಏಕದೇವತಾವಾದಿ ಧರ್ಮಗಳಲ್ಲಿ, ಮೂರ್ತಿಪೂಜೆಯನ್ನು "ಹುಸಿ ದೇವರುಗಳ ಪೂಜೆ" ಎಂದು ಪರಿಗಣಿಸಲಾಗಿದೆ ಮತ್ತು ಇದು ನಿಷಿದ್ಧವಾಗಿದೆ. ಹಿಂದೂ ಧರ್ಮ, ಬೌದ್ಧ ಧರ್ಮ ಮತ್ತು ಜೈನ ಧರ್ಮದ ಆಸ್ತಿಕ ಮತ್ತು ನಾಸ್ತಿಕ ರೂಪಗಳಂತಹ ಅನೇಕ ಭಾರತೀಯ ಧರ್ಮಗಳಲ್ಲಿ, ಮೂರ್ತಿಗಳನ್ನು ಪರಬ್ರಹ್ಮವಲ್ಲದ ಆದರೆ ಪರಬ್ರಹ್ಮದ ಸಂಕೇತಗಳು, ಅಥವಾ ಆಧ್ಯಾತ್ಮಿಕ ಕಲ್ಪನೆಗಳ ಸಂಕೇತಗಳು, ಅಥವಾ ದೈವಿಕದ ಸಾಕಾರತೆ ಎಂದು ಪರಿಗಣಿಸಲಾಗುತ್ತದೆ. ಇದು ಒಬ್ಬರ ಧಾರ್ಮಿಕ ಪ್ರಯತ್ನಗಳು ಮತ್ತು ಆರಾಧನೆಯನ್ನು (ಭಕ್ತಿ) ಕೇಂದ್ರೀಕರಿಸುವ ಸಾಧನವಾಗಿದೆ. ಪ್ರಾಚೀನ್ ಈಜಿಪ್ಟ್, ಗ್ರೀಸ್, ರೋಮ್, ಆಫ಼್ರಿಕಾ, ಏಷ್ಯಾ, ಅಮೇರಿಕಾಗಳು ಮತ್ತು ಇತರೆಡೆಯ ಸಾಂಪ್ರದಾಯಿಕ ಧರ್ಮಗಳಲ್ಲಿ, ವಿಗ್ರಹ ಅಥವಾ ಪ್ರತಿಮೆಗೆ ಗೌರವ ತೋರುವುದು ಸಾಮಾನ್ಯ ಅಭ್ಯಾಸವಾಗಿದೆ, ಮತ್ತು ಆರಾಧನೆಯ ಮೂರ್ತಿಗಳು ಭಿನ್ನ ಅರ್ಥಗಳು ಹಾಗೂ ಮಹತ್ವವನ್ನು ಹೊಂದಿವೆ.

ಉಲ್ಲೇಖಗಳು

Tags:

ಇಸ್ಲಾಂ ಧರ್ಮಕ್ರೈಸ್ತ ಧರ್ಮಜೈನ ಧರ್ಮಬೌದ್ಧ ಧರ್ಮಭಕ್ತಿಯಹೂದಿ ಧರ್ಮಹಿಂದೂ ಧರ್ಮ

🔥 Trending searches on Wiki ಕನ್ನಡ:

ಕೃಷ್ಣರಾಜನಗರಈಸೂರುವಿದ್ಯಾರಣ್ಯಉತ್ತರ ಕರ್ನಾಟಕಕೊರೋನಾವೈರಸ್ನವೋದಯಕೃಷಿಕನ್ನಡ ರಾಜ್ಯೋತ್ಸವಕಾಮಸೂತ್ರಬಾದಾಮಿ ಶಾಸನಭಾರತದ ರಾಷ್ಟ್ರಗೀತೆಬೆಂಗಳೂರು ಗ್ರಾಮಾಂತರ (ಲೋಕ ಸಭೆ ಚುನಾವಣಾ ಕ್ಷೇತ್ರ)ವಿಕಿರಣಅನುಶ್ರೀಮಲ್ಟಿಮೀಡಿಯಾಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣದ್ವಿರುಕ್ತಿಮುಹಮ್ಮದ್ನಾಗಸ್ವರದೇವತಾರ್ಚನ ವಿಧಿಕನ್ನಡ ಜಾನಪದಪ್ರೇಮಾಶ್ಯೆಕ್ಷಣಿಕ ತಂತ್ರಜ್ಞಾನಜೋಗಿ (ಚಲನಚಿತ್ರ)ಅನುರಾಗ ಅರಳಿತು (ಚಲನಚಿತ್ರ)ಪಂಚಾಂಗಗುಡಿಸಲು ಕೈಗಾರಿಕೆಗಳುದಶಾವತಾರಸಂಸ್ಕಾರಜಾಗತಿಕ ತಾಪಮಾನದರ್ಶನ್ ತೂಗುದೀಪ್ಧರ್ಮಸ್ಥಳಹೊಯ್ಸಳ ವಾಸ್ತುಶಿಲ್ಪಜ್ಞಾನಪೀಠ ಪ್ರಶಸ್ತಿಭಾರತದ ಸರ್ವೋಚ್ಛ ನ್ಯಾಯಾಲಯಮಳೆಅಯೋಧ್ಯೆಜ್ಯೋತಿಷ ಶಾಸ್ತ್ರಮೊದಲನೆಯ ಕೆಂಪೇಗೌಡಏಡ್ಸ್ ರೋಗಕರ್ನಾಟಕ ಲೋಕಸಭಾ ಚುನಾವಣೆ, 2019ಅಕ್ಬರ್ಪೆರಿಯಾರ್ ರಾಮಸ್ವಾಮಿಕರ್ನಾಟಕದ ಜಿಲ್ಲೆಗಳುಭಾರತೀಯ ಧರ್ಮಗಳುಭಾರತದ ರೂಪಾಯಿಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳುಗೋಕಾಕ್ ಚಳುವಳಿಭತ್ತಕಲ್ಯಾಣ ಕರ್ನಾಟಕದಾಳಿಂಬೆದ್ರೌಪದಿ ಮುರ್ಮುರಾಷ್ಟ್ರಕವಿಖೊಖೊಎಸ್.ಎಲ್. ಭೈರಪ್ಪವ್ಯವಹಾರಮಾನವ ಸಂಪನ್ಮೂಲ ನಿರ್ವಹಣೆಶುಕ್ರಪಂಜೆ ಮಂಗೇಶರಾಯ್ಮುಪ್ಪಿನ ಷಡಕ್ಷರಿವಿನಾಯಕ ಕೃಷ್ಣ ಗೋಕಾಕರಾಧೆಬಿ.ಎಸ್. ಯಡಿಯೂರಪ್ಪಅಲಂಕಾರಉಡುಪಿ ಜಿಲ್ಲೆವಿಜಯಪುರಮಾನವ ಹಕ್ಕುಗಳುತಂತ್ರಜ್ಞಾನಬಿ.ಜಯಶ್ರೀಮೈಸೂರು ಅರಮನೆರಾಮಾಚಾರಿ (ಕನ್ನಡ ಧಾರಾವಾಹಿ)ಮಂಕುತಿಮ್ಮನ ಕಗ್ಗಸರ್ಕಾರೇತರ ಸಂಸ್ಥೆ🡆 More