ಮೀನ ಮಾಸ

ಹಿಂದೂ ಧರ್ಮದ ಸೌರಮಾನ ಪಂಚಾಂಗದ ಹನ್ನೆರಡನೇ ಮಾಸ , ಸೌರಮಾನವರ್ಷದ ಕೊನೆಯ ತಿಂಗಳು.

ತಮಿಳಿನಲ್ಲಿ ಈ ತಿಂಗಳನ್ನು ಪಂಗುನಿ ಎಂದು ಕರೆಯುತ್ತಾರೆ. ನಿರಯನ ಸೂರ್ಯ ಭೂಮಂಡಲದ 330ನೆಯ ಅಂಶಕ್ಕೆ ಬಂದಾಗ ಮೀನಮಾಸ ಆರಂಭವಾಗಿ 360 ಅಂಶಗಳಿಗೆ ಬಂದಾಗ ಮುಗಿಯುತ್ತದೆ. ಈ ಅವಧಿಯಲ್ಲಿ ಸೂರ್ಯ ಪೂರ್ವಾಭಾದ್ರ 4ನೆಯ ಪಾದ, ಉತ್ತರಾಭಾದ್ರ, ರೇವತಿ ನಕ್ಷತ್ರಗಳಿಂದ ಕೂಡಿದ ಮೀನರಾಶಿಯಲ್ಲಿ ಸಂಚರಿಸುತ್ತಾನೆ. ಸಾಮಾನ್ಯವಾಗಿ ಮಾರ್ಚ್ 14ನೆಯ ತಾರೀಖು ಈ ತಿಂಗಳು ಆರಂಭವಾಗಿ ಏಪ್ರಿಲ್ 13 ಅಥವಾ 14ನೆಯ ತಾರೀಖಿನಲ್ಲಿ ಮುಗಿಯುತ್ತದೆ.

ಒಂಬತ್ತು ಸಹಸ್ರ ಕಿರಣಗಳಿಂದ ಕೂಡಿದ ಅರುಣವರ್ಣದ ಪರ್ಜನ್ಯ ಎಂಬ ಸೂರ್ಯ ಈ ತಿಂಗಳಿನ ದೇವತೆ. ಈ ಮಾಸದಲ್ಲಿ ಎರಡು ಅಮಾವಾಸ್ಯೆಗಳು ಬಂದರೆ ಅದು ಚಾಂದ್ರಮಾನದಂತೆ ಅಧಿಕ ಚೈತ್ರಮಾಸವಾಗುತ್ತದೆ.

ಮೀನ ಮಾಸ
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:


ಸೌರಮಾನ ಮಾಸಗಳು
ಮೇಷ ವೃಷಭ ಮಿಥುನ ಕಟಕ ಸಿಂಹಕನ್ಯಾ ತುಲಾ ವೃಶ್ಚಿಕ ಧನು ಮಕರ ಕುಂಭ ಮೀನ

Tags:

ತಮಿಳುಪಂಚಾಂಗಹಿಂದೂ ಧರ್ಮ

🔥 Trending searches on Wiki ಕನ್ನಡ:

ರಾಷ್ಟ್ರೀಯ ಶಿಕ್ಷಣ ನೀತಿನಯಾಗರ ಜಲಪಾತಬಿ. ಎಂ. ಶ್ರೀಕಂಠಯ್ಯವಾಯುಗೋಳಹಣ್ಣುಅಲಂಕಾರಬಾಗಲಕೋಟೆಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳುಉದ್ಯಮಿಮೈಸೂರುಜೀವಸತ್ವಗಳುಹಾಸನ ಜಿಲ್ಲೆವೆಂಕಟರಮಣೇ ಗೌಡ (ಸ್ಟಾರ್ ಚಂದ್ರು)ಪ್ರಲೋಭನೆಪ್ರಕಾಶ್ ರೈಚಾರ್ಮಾಡಿ ಘಾಟಿಭಾರತದ ರೂಪಾಯಿಭಾರತದ ಚುನಾವಣಾ ಆಯೋಗಹಬ್ಬರೂಢಿಮಾಧ್ಯಮಸಾಮ್ರಾಟ್ ಅಶೋಕಪರೀಕ್ಷೆಎರಡನೇ ಮಹಾಯುದ್ಧಕನ್ನಡ ಕಾಗುಣಿತಬಾದಾಮಿಆಮದು ಮತ್ತು ರಫ್ತುರಾಮಕೃಷ್ಣ ಪರಮಹಂಸಸವರ್ಣದೀರ್ಘ ಸಂಧಿಬೆಂಗಳೂರುಹಣಮುಂಬಯಿ ವಿಶ್ವವಿದ್ಯಾಲಯಬಂಡಾಯ ಸಾಹಿತ್ಯಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಮಾಸ್ತಿ ವೆಂಕಟೇಶ ಅಯ್ಯಂಗಾರ್ಆ ನಲುಗುರು (ಚಲನಚಿತ್ರ)ಕರ್ನಾಟಕದಲ್ಲಿ ಪಂಚಾಯತ್ ರಾಜ್ಇಸ್ಲಾಂ ಧರ್ಮಯೇತಿಕುದುರೆಅಶೋಕನ ಶಾಸನಗಳುಕರ್ನಾಟಕದ ಮುಖ್ಯಮಂತ್ರಿಗಳುಚೀನಾದ ಇತಿಹಾಸಫೆಬ್ರವರಿಹಂಪೆಜೈಮಿನಿ ಭಾರತಜಲ ಮಾಲಿನ್ಯಕುದುರೆಮುಖಆನಂದಕಂದ (ಬೆಟಗೇರಿ ಕೃಷ್ಣಶರ್ಮ)ವಚನಕಾರರ ಅಂಕಿತ ನಾಮಗಳುದಿ ಡೋರ್ಸ್‌ಪತ್ರಸುಮಲತಾಅಂತರ್ಜಲಶಿವಕೋಟ್ಯಾಚಾರ್ಯದಾಳಿಂಬೆಗೋಕಾಕ ಜಲಪಾತನಿರುದ್ಯೋಗಕನ್ನಡ ಅಕ್ಷರಮಾಲೆಈಸ್ಟರ್ಸಂಚಿ ಹೊನ್ನಮ್ಮಒಕ್ಕಲಿಗಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಕೂದಲುದಕ್ಷಿಣ ಭಾರತದ ನದಿಗಳುಬಿಳಿಗಿರಿರಂಗನ ಬೆಟ್ಟಭಾರತೀಯ ಧರ್ಮಗಳುಪ್ರಸ್ಥಭೂಮಿಅರವಿಂದ ಘೋಷ್ಅಗ್ನಿ(ಹಿಂದೂ ದೇವತೆ)ಭಾರತದಲ್ಲಿ ತುರ್ತು ಪರಿಸ್ಥಿತಿಅಂಬಿಗರ ಚೌಡಯ್ಯವರ್ಣಕೋಶ(ಕ್ರೋಮಟೊಫೋರ್)ಭಾರತ ಬಿಟ್ಟು ತೊಲಗಿ ಚಳುವಳಿಮದರ್‌ ತೆರೇಸಾಯಶ್(ನಟ)🡆 More