ಮಿಥುನ ಮಾಸ

ಹಿಂದೂ ಧರ್ಮದ ಸೌರಮಾನ ಪಂಚಾಂಗದ ಮೂರನೆ ಮಾಸ.

ಮಿಥುನಮಾಸವು ನಿರಯನ ಸೂರ್ಯ ಭಚಕ್ರದ ಅರುವತ್ತೊಂದನೆಯ ಅಂಶದಿಂದ ತೊಂಬತ್ತನೆಯ ಅಂಶಪೂರ್ತಿಯ ಅವಧಿಯಲ್ಲಿ ಸಂಚರಿಸುವ ಕಾಲ. ತಮಿಳಿನಲ್ಲಿ ಇದನ್ನು ಅನಿ ಮಾಸ ಎಂದು ಕರೆಯುತ್ತಾರೆ. ಈ ಮಾಸದಲ್ಲಿ ಸೂರ್ಯ ಮೃಗಶೀರಾ 3 ಮತ್ತು 4ನೆಯ ಪಾದಗಳಲ್ಲಿ, ಆದ್ರ್ರಾ, ಪುನರ್ವಸು ನಕ್ಷತ್ರದ 1, 2 ಮತ್ತು 3ನೆಯ ಪಾದಗಳಲ್ಲಿ ಮಿಥುನರಾಶಿಯಲ್ಲಿ ಸಂಚರಿಸುತ್ತಾನೆ. ಸಾಮಾನ್ಯವಾಗಿ ಈ ಮಾಸ ಜೂನ್ ತಿಂಗಳಿನ 14-15ನೆಯ ತಾರೀಕಿನಲ್ಲಿ ಆರಂಭವಾಗಿ ಜುಲೈ ತಿಂಗಳಿನ 15-16ನೆಯ ತಾರೀಕಿನಲ್ಲಿ ಮುಗಿಯುತ್ತದೆ.

ಈ ಮಾಸದ ಪ್ರಮುಖ ಹಬ್ಬಗಳು

ಮಿಥುನ ಮಾಸ 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:


ಸೌರಮಾನ ಮಾಸಗಳು
ಮೇಷ ವೃಷಭ ಮಿಥುನ ಕಟಕ ಸಿಂಹಕನ್ಯಾ ತುಲಾ ವೃಶ್ಚಿಕ ಧನು ಮಕರ ಕುಂಭ ಮೀನ

Tags:

ಪಂಚಾಂಗಹಿಂದೂ ಧರ್ಮ

🔥 Trending searches on Wiki ಕನ್ನಡ:

ರಾಜ್ಯಸಭೆಆಟಿಸಂಮಾವಂಜಿಕಲಿಯುಗಆಂಧ್ರ ಪ್ರದೇಶಬುದ್ಧಭಾರತೀಯ ಭಾಷೆಗಳುಕುದುರೆಮುಖತೆರಿಗೆಭಾರತದಲ್ಲಿನ ಜಾತಿ ಪದ್ದತಿಅಷ್ಟಾಂಗ ಯೋಗಮಂಡ್ಯಕನ್ನಡ ಗುಣಿತಾಕ್ಷರಗಳುಭಾರತೀಯ ಸಂಸ್ಕೃತಿಝೆನಾನ್ಪಂಜಾಬ್ಭಾರತದ ಪ್ರಧಾನ ಮಂತ್ರಿಗಳ ಪಟ್ಟಿಸಂಗನಕಲ್ಲುಅಶ್ವತ್ಥಮರಆಲೂರು ವೆಂಕಟರಾಯರುದುಂಬಿಕರ್ನಾಟಕದ ಅಣೆಕಟ್ಟುಗಳುವ್ಯಾಸರಾಯರುಹಬಲ್ ದೂರದರ್ಶಕಕಪ್ಪು ಇಲಿಇಮ್ಮಡಿ ಪುಲಿಕೇಶಿಕನ್ನಡ ಬರಹಗಾರ್ತಿಯರುಗಣೇಶಭಗತ್ ಸಿಂಗ್ಗಣರಾಜ್ಯೋತ್ಸವ (ಭಾರತ)ವ್ಯವಹಾರ ನಿವ೯ಹಣೆಜಾರಿ ನಿರ್ದೇಶನಾಲಯಕೇಶಿರಾಜಮಾನನಷ್ಟಪುರಂದರದಾಸಮಾರುಕಟ್ಟೆಕಾವ್ಯಮೀಮಾಂಸೆವಾಟ್ಸ್ ಆಪ್ ಮೆಸ್ಸೆಂಜರ್ಸೂರ್ಯ ಗ್ರಹಣಗೂಳಿನಾಯಕತ್ವಶೈಕ್ಷಣಿಕ ಮನೋವಿಜ್ಞಾನಶ್ರೀಲಂಕಾಅಡೋಲ್ಫ್ ಹಿಟ್ಲರ್ಗೋಳಕವನಅಕ್ಟೋಬರ್ಚಂಪೂಭಾರತದ ಆರ್ಥಿಕ ವ್ಯವಸ್ಥೆಕಥೆಹಂಪೆವಾದಿರಾಜರುಟಿಪ್ಪು ಸುಲ್ತಾನ್ಆ ನಲುಗುರು (ಚಲನಚಿತ್ರ)ಸಂಧಿದಾಳಿಂಬೆಡಾ ಬ್ರೋನಿರ್ವಹಣೆ ಪರಿಚಯಅಸಹಕಾರ ಚಳುವಳಿಸವದತ್ತಿಕ್ರೈಸ್ತ ಧರ್ಮಕೆ. ಎಸ್. ನರಸಿಂಹಸ್ವಾಮಿಭೂಮಿಕಾರವಾರಸಂವತ್ಸರಗಳುಹದ್ದುಅಕ್ಕಮಹಾದೇವಿಹಿಮಸೇನಾ ದಿನ (ಭಾರತ)ಅಮೃತಧಾರೆ (ಕನ್ನಡ ಧಾರಾವಾಹಿ)ಶಿವಆಂಗ್ಲಸಮಾಜ ವಿಜ್ಞಾನಉಪನಯನಪ್ರವಾಸೋದ್ಯಮ🡆 More