ಮಾವಳ್ಳಿ: ಭಾರತ ದೇಶದ ಗ್ರಾಮಗಳು

ಇದು ಪ್ರಮುಖವಾಗಿ ಚಿಕ್ಕಮಾವಳ್ಳಿ, ಮತ್ತು ದೊಡ್ಡಮಾವಳ್ಳಿ ವಲಯವೆಂದು ಹೆಸರಾಗಿದೆ.

ಎರಡೂ ಅಕ್ಕಪಕ್ಕಗಳಲ್ಲಿವೆ. ಮಧ್ಯಮವರ್ಗದ ಜನರು ವಾಸಿಸುವ ಬಹಳ ಹಳೆಬೆಂಗಳೂರು ಪ್ರದೇಶಗಳೊಂದಾಗಿರುವ ಚಿಕ್ಕಮಾವಳ್ಳಿ, ಇಲ್ಲಿ ಕೃಂಬಿಗಲ್ ರಸ್ತೆಯ ಪಕ್ಕದಲ್ಲಿ, 'ಲಾಲ್ ಬಾಗ್ ಸಸ್ಯೋದ್ಯಾನ'ವಿದೆ. ೫ ದಶಕಗಳ ಹಿಂದೆ ಉಪ್ಪಾರಳ್ಳಿ ಎಂದು ಕರೆಯಲಾಗುತ್ತಿದ್ದ ಜಾಗದ ಹತ್ತಿರದಲ್ಲೇ,'ಬಸವನಗುಡಿ ಕೋಆಪರೇಟಿವ್ ಸೊಸೈಟಿಯ ಶಾಖೆ,' 'ಮುನಿಸಿಪಲ್ ಮಾರುಕಟ್ಟೆ',ಗಳಿವೆ. ಇಲ್ಲಿನ 'ರಂಗಪ್ಪನ ಗಲ್ಲಿ', 'ಕೃಷ್ಣಪ್ಪನ ಗಲ್ಲಿ',ಗಳು, ಇಂದಿಗೂ ಇದ್ದು ಇಲ್ಲಿನ ಹಳೆಯ ಸುಂದರ ನೆನಪುಗಳ ಅನುಭವಗಳು, ವಾಸಿಗಳ ಮನಸ್ಸಿನಲ್ಲಿ ಹಸಿರಾಗಿವೆ. ಕವಿ, ಕೆ.ಎಸ್.ನಿಸಾರ್ ಅಹಮದ್,ತಾವು ಈ ಜಾಗದಲ್ಲಿ ಬಾಲ್ಯದ ದಿನಗಳನ್ನು ಕಳೆದಿದ್ದರಂತೆ. 'ಮಾವಳ್ಳಿ'ಯಿಂದ ನಡೆದೇ ಹೋಗುವಷ್ಟು ಹತ್ತಿರದಲ್ಲಿ 'ಮಿನರ್ವಾ ಸರ್ಕಲ್','ಸಜ್ಜನ್ ರಾವ್ ಸರ್ಕಲ್', ಮತ್ತು'ಕೃಷ್ಣರಾವ್ ಸರ್ಕಲ್', ಗಳಿವೆ. 'ಮಾವಳ್ಳಿ ಟಿಫಿನ್ ರೂಮ್,'(M.T.R, Bengaluru)' ಕೂಡ ತೀರ ಹತ್ತಿರ. ದೇವಾಲಯಗಳು, ಶಾಪಿಂಗ್ ಮಳಿಗೆಗಳು ಎಲ್ಲವೂ ಇದ್ದು, ಇಂದಿಗೂ ಸಾಮಾನ್ಯ ಜನರು ಹೆಚ್ಚು ದುಬಾರಿ ಜೀವನಕ್ಕೆ ಬಲಿಯಾಗದೆ, ಸುಖವಾಗಿರಲು ಸೌಲಭ್ಯಗಳು ಇಲ್ಲಿ ಲಭ್ಯ.

'ಮಹಾರಾಷ್ಟ್ರ ಮಹಿಳಾ ವಿದ್ಯಾಲಯ', 'ರಾಷ್ಟ್ರೀಯ ವಿದ್ಯಾಲಯ', ಮುಂತಾದ ವಿದ್ಯಾಸಂಸ್ಥೆಗಳು ಹತ್ತಿರ

ಪ್ರಖ್ಯಾತ 'ನ್ಯಾಷನಲ್ ಹೈಸ್ಕೂಲ್'ಮತ್ತು 'ನ್ಯಾಷನಲ್ ಕಾಲೇಜ್' ಇಲ್ಲಿಗೆ ಸಮೀಪದಲ್ಲಿವೆ. 'ಸಿಟಿ ಮಾರ್ಕೆಟ್', 'ಕಲಾಸಿಪಾಳ್ಯಂ ಬಸ್ ನಿಲ್ದಾಣ' ಹತ್ತಿರ.

Tags:

ಕೃಂಬಿಗಲ್ ರಸ್ತೆಕೆ.ಎಸ್.ನಿಸಾರ್ ಅಹಮದ್

🔥 Trending searches on Wiki ಕನ್ನಡ:

೨೦೧೬ ಬೇಸಿಗೆ ಒಲಿಂಪಿಕ್ಸ್ಪ್ರಸ್ಥಭೂಮಿ2020 ಬೇಸಿಗೆ ಪ್ಯಾರಾಲಿಂಪಿಕ್ಸ್ಕೈಗಾರಿಕೆಗಳ ಸ್ಥಾನೀಕರಣಕಿತ್ತಳೆಅಕ್ಬರ್ಜ್ಞಾನಪೀಠ ಪ್ರಶಸ್ತಿಕನ್ನಡದಲ್ಲಿ ಸಣ್ಣ ಕಥೆಗಳುಹಾಲುಕರ್ನಾಟಕದ ಮಹಾನಗರಪಾಲಿಕೆಗಳುಭಾರತೀಯ ನೌಕಾಪಡೆಯುವರತ್ನ (ಚಲನಚಿತ್ರ)ವಿಧಾನ ಪರಿಷತ್ತುಸಾರಾ ಅಬೂಬಕ್ಕರ್ಶ್ಯೆಕ್ಷಣಿಕ ತಂತ್ರಜ್ಞಾನಚಿನ್ನಮುಂಬಯಿ ವಿಶ್ವವಿದ್ಯಾಲಯಮೈಗ್ರೇನ್‌ (ಅರೆತಲೆ ನೋವು)ಕನ್ನಡ ಗುಣಿತಾಕ್ಷರಗಳುಭಾರತದ ಉಪ ರಾಷ್ಟ್ರಪತಿತಂತ್ರಜ್ಞಾನದ ಉಪಯೋಗಗಳುಮಹಾತ್ಮ ಗಾಂಧಿಕಬೀರ್ವಿದ್ಯುತ್ ಮಂಡಲಗಳುಅಲೆಕ್ಸಾಂಡರ್ವಿಜ್ಞಾನರತನ್ ನಾವಲ್ ಟಾಟಾದ್ರಾವಿಡ ಭಾಷೆಗಳುಯು.ಆರ್.ಅನಂತಮೂರ್ತಿಭರತ-ಬಾಹುಬಲಿಕಿರಗೂರಿನ ಗಯ್ಯಾಳಿಗಳು (ಪುಸ್ತಕ)ಇಂಡಿಯನ್ ಪ್ರೀಮಿಯರ್ ಲೀಗ್ಬ್ರಿಟಿಷ್ ಈಸ್ಟ್ ಇಂಡಿಯ ಕಂಪನಿಕಲಬುರಗಿಅರಣ್ಯನಾಶರುಮಾಲುಮರುಭೂಮಿಭಾರತದ ರಾಷ್ಟ್ರಗೀತೆತಂತ್ರಜ್ಞಾನರೇಣುಕನೆಟ್‍ಫ್ಲಿಕ್ಸ್21ನೇ ಶತಮಾನದ ಕೌಶಲ್ಯಗಳುಅಮೃತಧಾರೆ (ಕನ್ನಡ ಧಾರಾವಾಹಿ)ಟಾರ್ಟನ್ವ್ಯವಸಾಯಮೈಸೂರು ಸಂಸ್ಥಾನದ ದಿವಾನರುಗಳುಹಿಂದುಸ್ತಾನಿ ಶಾಸ್ತ್ರೀಯ ಸಂಗೀತಪೆಟ್ರೋಲಿಯಮ್ಆಯ್ದಕ್ಕಿ ಲಕ್ಕಮ್ಮಬೌದ್ಧ ಧರ್ಮತೆಲುಗುಕೊಪ್ಪಳಭಾರತೀಯ ಮಾಹಿತಿ ಹಕ್ಕು ಕಾಯಿದೆ, ೨೦೦೫ಯಕ್ಷಗಾನಬಾಹುಬಲಿಕರ್ನಾಟಕದ ವಿಧಾನ ಸಭಾ ಕ್ಷೇತ್ರಗಳುಕಪ್ಪೆ ಅರಭಟ್ಟಬಂಡಾಯ ಸಾಹಿತ್ಯಮುದ್ದಣಎನ್ ಆರ್ ನಾರಾಯಣಮೂರ್ತಿಕಾಗೋಡು ಸತ್ಯಾಗ್ರಹಭಾರತಎ.ಪಿ.ಜೆ.ಅಬ್ದುಲ್ ಕಲಾಂಕನ್ನಡಿಗಹೆಣ್ಣು ಬ್ರೂಣ ಹತ್ಯೆಭಾರತ ಬಿಟ್ಟು ತೊಲಗಿ ಚಳುವಳಿನರ್ಮದಾ ನದಿವಿಜಯನಗರ ಸಾಮ್ರಾಜ್ಯಪುನೀತ್ ರಾಜ್‍ಕುಮಾರ್ವರ್ಣತಂತು (ಕ್ರೋಮೋಸೋಮ್)ಬ್ಯಾಂಕ್ತಲೆವಿಶ್ವ ಮಹಿಳೆಯರ ದಿನರಾಷ್ಟ್ರೀಯ ಸೇವಾ ಯೋಜನೆಭಾರತದಲ್ಲಿನ ಚುನಾವಣೆಗಳು🡆 More