ಮಾಕಳಿದುರ್ಗ ಎಂಬುದು ದೊಡ್ಡಬಳ್ಳಾಪುರ ತಾಲೂಕಿನಲ್ಲಿರುವ ಬೆಟ್ಟ.
ಇದೇ ಹೆಸರಿನ ಹಳ್ಳಿಯಲ್ಲಿರುವ ಈ ಬೆಟ್ಟದ ಮೇಲೆ ಒಂದು ಶಿಥಿಲಾವಸ್ಥೆಯಲ್ಲಿರುವ ಕೋಟೆ ಇದೆ. ಬೆಂಗಳೂರಿನಿಂದ ೫೦ ಕಿ.ಮಿ. ಹಾಗು ದೊಡ್ಡಬಳ್ಳಾಪುರದಿಂದ ೧೦ ಕಿ.ಮಿ. ದೂರ ಇದೆ, ಬೆಟ್ಟದ ಮೇಲೆ ಇರುವ ಕೋಟೆಯಲ್ಲಿ ಪುರಾತನವಾದ ಶಿವಾಲಯವಿದೆ. ಈ ಸ್ಥಳದಲ್ಲಿ ಮಾರ್ಕಂಡೇಯ ಋಷಿ ತಪಸ್ಸು ಮಾಡಿದ್ದರು ಎನ್ನಲಾಗುತ್ತದೆ.
ಈ ಟೆಂಪ್ಲೇಟ್ ಅನ್ನು ಕರ್ನಾಟಕದ ಕೋಟೆಗಳು ಲೇಖನದಲ್ಲಿ ಬಳಸಲಾಗಿದೆ.
This article uses material from the Wikipedia ಕನ್ನಡ article ಮಾಕಳಿದುರ್ಗ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.