ಮರೀಚಿಕೆ

ಇದು ಪ್ರತಿಬಿಂಬ ಅಥವಾ ಮರೀಚಿಕೆಯು ನೈಸರ್ಗಿಕವಾಗಿ ಉಂಟಾಗುವ ದೃಷ್ಟಿಗೋಚರ ವಿದ್ಯಮಾನ,ಇಲ್ಲಿ ಬೆಳಕಿನ ಕಿರಣಗಳು ಒರೆಯಾಗಿ ಅಲ್ಲಿನ ವಸ್ತುವಿನ ಅಥವಾ ಆಕಾಶದ ಪ್ರತಿಬಿಂಬನ್ನು ಪ್ರತಿಫಲಿಸುತ್ತದೆ ಈ ಪದವು ಫ್ರೆಂಚ್ (ಮಿರೇಜ್ )ಪ್ರತಿಬಿಂಬ ಭಾಷೆ ಮೂಲಕ ಇಂಗ್ಲಿಷ್ ಗೆ,ಲ್ಯಾಟಿನ್ ನ ಮಿರೆರ್ ,ಅಂದರೆ ಅದರೆಡೆ ನೋಡು,ವಿಸ್ಮಯಗೊಳ್ಳುಎನ್ನುವದರ ಮೂಲಕ ಬಂದಿದೆ.

    ಇನ್ನುಳಿದ ಉಪಯೋಗಕ್ಕಾಗಿ ನೋಡಿ ಮರೀಚಿಕೆ (ಅಸ್ಪಷ್ಟತೆ ನಿವಾರಣೆ)

ಇದೇ ಶಬ್ದಕ್ಕೆ ಸಮನಾದುದೆಂದರೆ ಮಿರರ್ ಮತ್ತು "ಬಣ್ಣಿಸು"

ಮರೀಚಿಕೆ
ಹಲವಾರು ಮರೀಚಿಕೆಯ ಪ್ರತಿಬಿಂಬಗಳನ್ನು ಒಂದೇ ಆರೇ ನಿಮಿಷದಲ್ಲೇ ಸ್ಥಳದಲ್ಲಿ ತೆಗೆದಿದ್ದು,ಅನುಕ್ರಮವಾಗಿ ತೋರಿಸಿಲ್ಲದಿ ಅಪರ್ ಮೊಸ್ಟ್ ಇನ್ ಸೆಟ್ ಫ್ರೇಮ್ ಶೊ ಆನ್ ಇನ್ ಫಿರಿಯರ್ ಮಿರೇಜ್ ಆಫ್ ದಿ ಫಾರಲ್ಲನ್ ಐಲೆಂಡ್ಸ್ದಿ ಸೆಕೆಂಡ್ ಇನ್ ಸೆಟ್ ಫ್ರೇಮ್ ಈಸ್ ದಿ ಫಾರಾಲಾನ್ ಐಲೆಂಡ್ಸ್ ಉಯಿತ್ ಎ ಗ್ರೀನ್ ಫ್ಲಾಶ್ ಆನ್ ದಿ ಲೆಫ್ಟ್ -ಹ್ಯಾಂಡ್ ಸೈಡ್. ದಿ ಟು ಲೊವರ್ ಫ್ರೇಮ್ಸ್ ಅಂಡ್ ದಿ ಮೇನ್ ಫ್ರೇಮ್ ಆಲ್ ಶೊ ಸುಪಿರಿಯರ್ ಮಿರೇಜಿಸ್ ಆಫ್ ದಿ ಫಾರಾಲಾನ್ ಐಲೆಂಡ್ಸ್ .ಇನ್ ಧೀಸ್ ಥ್ರೀ ಫ್ರೇಮ್ಸ್ ದಿ ಸುಪಿರಿಯರ್ ಮಿರೇಜ್ ಇವಾಲ್ವ್ಸ್ ಫ್ರಾಮ್ ಎ 3-ಇಮೇಜ್ ಮಿರೇಜ್ (ಆನ್ ಇನ್ವರ್ಟೈಡ್ ಇಮೇಜ್ ಬಿಟ್ವೀನ್ ಟು ಎರೆಕ್ಟ್ ಒನ್ಸ್ )ಟು ಎ-5ರ್ ಇಮೇಜ್ ಮಿರೇಜ್ ,ಅಂಡ್ ದೆನ್ ಬ್ಯಾಕ್ ಟು ಎ 2-ಇಮೇಜ್ ಮಿರೇಜ್ .ಇಂತಹ ಪ್ರದರ್ಶನವು ಫಾಟಾ ಮೊರ್ಗಾನಾದೊಂದಿಗೆ ಹೊಂದಾಣಿಕೆಯಾಗಿದೆ.ಎಲ್ಲಾ ಫ್ರೇಮ್ ಗಳು ಆದರೆ ಮೇಲಿನದು ಒಂದು ಸುಮಾರು ಸಮುದ್ರ ಮಟ್ಟದಿ6ದ 50-70 ಅಡಿ ಎತ್ತರದಿಂದ ಚಿತ್ರಿಸಲಾಗಿದೆ.ಮೇಲಿನ ಛಾಯಾಚಿತ್ರವು ಸಮುದ್ರ ಮಟ್ಟದಿಂದ ಚಿತ್ರ ಸೆರೆ ಹಿಡಿಯಲಾಗಿದೆ.

ಇದಕ್ಕೆ ವ್ಯತಿರಿಕ್ತವಾಗಿ ಒಂದು ಭ್ರಮೆ ಅಥವಾ ಭ್ರಾಂತಿ,ಇದ್ದರೆ ಪ್ರತಿಬಿಂಬದಲ್ಲಿ ಒಂದು ನಿಜವಾದ ವಸ್ತುವಿನ ದೃಷ್ಟಿಗೋಚರವಾದುದನ್ನು ಕ್ಯಾಮೆರಾದಲ್ಲಿ ಸೆರೆಹಿಡಿದದ್ದು,ಹೀಗೆ ಬೆಳಕಿನ ಕಿರಣಗಳು ನಿಜವಾದುದರ ಮೇಲೆ ಪ್ರತಿಫಲಿಸಿ ಅಲ್ಲಿರುವವನ ಭ್ರಮೆಯ ಚಿತ್ರಣವನ್ನು ಮೂಡುವಂತೆ ಮಾಡುತ್ತವೆ. ಯಾವ ಪ್ರತಿರೊಪವು ಅಲ್ಲಿನ ಸ್ಥಳಿಯತೆಯನ್ನು ಪ್ರತಿನಿಧಿಸುತ್ತದೆಯೋ ಅದು ಮನುಷ್ಯರ ಮನಸ್ಸಿನ ಕನ್ನಡಿಯ ಸ್ವರೂಪ ಎನ್ನಬಹುದು. ಉದಾಹರಣೆಗೆ ಕೆಳಮಟ್ಟದ ಭೂಮಿ ಮೇಲಿನ ಪ್ರತಿಬಿಂಬಗಳನ್ನು ಇದೊಂದು ಸಣ್ಣ ನೀರಿನ ಝರಿ ಎನ್ನುವ ಮಟ್ಟಿಗೆ ತಪ್ಪಾಗಿ ಅರ್ಥೈಸಿಕೊಳ್ಳುವ ಸಾಧ್ಯತೆ ಇದೆ.

ಈ ಮರೀಚೆಗಳನ್ನು "ಕೆಳಮಟ್ಟದ"(ಅಂದರೆ ಕೆಳಭಾಗದ)"ಉತ್ತಮ"ಮೇಲ್ಭಾಗದ (ಉನ್ನತ ಭಾಗದ) ಮತ್ತು "ಫಾಟಾ ಮೊರ್ಗಾನಾ "ಇದೊಂದು ಉನ್ನತ ಪ್ರಮಾಣದ ಪ್ರತಿಫಲಿತ ಬಿಂಬಗಳ ಹುಡುಕಾಟವಾಗಿದೆ.ಹೀಗೆ ಒಂದು ಪಾರ್ಶ್ವದಿಂದ ರೂಪಗೊಂಡ ಮರೀಚಿಕೆಗಳು ಬೆಳಕಿನ ಪ್ರತಿಫಲನಕ್ಕೆ ಅನುಗುಣವಾಗಿ ಹೊಸ ರೂಪಗಳನ್ನು ಸೃಷ್ಟಿಸುತ್ತವೆ.

ಕಾರಣ

ಮರೀಚಿಕೆ 
ಕೆಳಮಟ್ಟದ ಮರೀಚಿಕೆಯ ಕಾರಣ (ಬೆಳಕಿನ ತಿರುವುಗಳು ಉದ್ದಕ್ಕೆಳದದ್ದು)

ತಂಪು ಹವೆಯು ಬೆಚ್ಚಗಿನಗಿಂತ ಹೆಚ್ಚು ಸಾಂದ್ರತೆ ಹೊಂದಿರುತ್ತದೆ,ಅಂದರೆ ಇಲ್ಲಿ ಬೆಳಕಿನ ವಕ್ರೀಕರಣದ ಸೂಚಕಯು ದೊಡ್ಡದಾಗಿರುತ್ತದೆ. ಕಿರಣವು ತಂಪು ಹವೆಯ ಮೂಲಕ ಬೆಚ್ಚಗಿನ ಹವೆಯ ಮುಖ್ಯವಾಹಿನಿಗೆ ಸಾಗಿ ಬರುತ್ತದೆ,ಹೀಗೆ ಬೆಳಕಿನ ಕಿರಣಗಳು ಬಾಗಿ ಉಷ್ಣತೆಯ ದಿಕ್ಕಿನೆಡೆಗೆ ಅದಕ್ಕೆ ತಕ್ಕಂತೆ ವ್ಯತ್ಯಾಸಗೊಳ್ಳುತ್ತವೆ. ಯಾವಾಗ ಕಿರಣಗಳು ಬಿಸಿ ಹವೆಯಿಂದ ತಂಪಿನೆಡೆಗೆ ಹೋಗುತ್ತವೆಯೋ ಆಗ ಅವು ವ್ಯತ್ಯಾಸದ ಒಲಿಕೆ ಸೂಚಿತ ದಿಕ್ಕಿನೆಡೆಗೆ ಚಲಿಸುತ್ತವೆ. ಒಂದು ವೇಳೆ ಗಾಳಿಯು ಭೂಮಿ ಹತ್ತಿರ ಮೇಲ್ಮಟ್ಟಕ್ಕಿಂತ ಬಿಸಿಯಾಗಿದ್ದರೆ ಬೆಳಕಿನ ಕಿರಣ ಒಳಬಾಗುವಿಕೆಯ ಪರಿಣಾಮದಿಂದ ಮೇಲ್ಗಡೆ ಕ್ಷಿಪಣಿ ಪಥದೆಡೆಗೆ ಸಾಗುತ್ತದೆ.

ಒಮ್ಮೆ ಈ ಕಿರಣ ನೋಡುಗನ ಕಣ್ಣಿನೆಡೆಗೆ ತಲುಪಿದಾಗ ಆಗ ದೃಷ್ಟಿಯ ಬಾಹ್ಯವನ್ನು ಅರ್ಥೈಸುತ್ತದೆ,ಅದು ಪರಿಪೂರ್ಣವಾದ ಅದರ ನೇರವನ್ನು ಗುರುತಿಸಿ "ದೃಷ್ಟಿಯ ರೇಖೆ"ಮೂಡಿಸುತ್ತದೆ. ಈ ರೇಖೆಯು ಬೆಳಕಿನ ಹಾದು ಹೋಗುವ ದಿಕ್ಕಿನಲ್ಲಿ ತನ್ನ ಚಲನೆ ತೋರಿ ಕಣ್ಣಿಗೆ ತಲುಪುತ್ತದೆ. ಇದರ ಪರಿಣಾಮವಾಗಿ ಮೇಲಿರುವ ಆಕಾಶದ "ಕೆಳದರ್ಜೆಯ ಪ್ರತಿರೂಪ"ಭೂಮಿ ಮೇಲೆ ಕಾಣುತ್ತದೆ. ಆದರೆ ನೋಡುಗ ಇದನ್ನು ಭೂಮಿಯ ಮೇಲಿಅನ ನೀರಿನ ಸಂಗ್ರಹ ಎಂದು ತಿಳಿದು ಗೊಂದಲಕ್ಕಿಡಾಗುತ್ತಾನೆ,ಇದು ಹಾಗೇ ಮೆದುಳಿಗೆ ಸಂದೇಶ ರವಾನಿಸಿರುತ್ತದೆ,ಇದು ಸಾಮಾನ್ಯವಾಗಿ ಹೆಚ್ಚು ಸೂಕ್ತ ಮತ್ತು ಸಾಮಾನ್ಯವಾದ ಸಂದರ್ಭವಾಗುತ್ತದೆ.

ನೆಲಭಾಗದಲ್ಲಿ ಗಾಳಿಯು ಮೇಲ್ಮಟ್ಟಕ್ಕಿಂತ ತಂಪಾಗಿದ್ದರೆ ಬೆಳಕಿನ ಕಿರಣಗಳು ಕೆಳಕ್ಕೆ ತಿರುವು ಪಡೆದು,"ಉನ್ನತ ಪ್ರತಿರೂಪ"ವನ್ನು ನಿರ್ಮಿಸುತ್ತವೆ

ಭೂಮಿಯ ವಾತಾವರಣದ ವಿಶ್ರಾಂತ ಲಂಬವಾಗಿರುವ ಪ್ರಮಾಣವು ಸುಮಾರು -1° ಸೆಲ್ಸಿಯಸ್ ಪ್ರತಿ 100 ಮೀಟರ್ ಗಳ ಅಕ್ಷಾಂಶ ಕ್ಷಿತಿಜಕ್ಕೆ ಹೊಂದುತ್ತದೆ. (ಇಲ್ಲಿ ಅದರ ಮೌಲ್ಯವು ಋಣಾತ್ಮಕವಾಗಿರುತ್ತದೆ ಯಾಕೆಂದರೆ ಅದರ ಕ್ಷಿಪಣಿ ಪಥ ಹೆಚ್ಚಿದಂತೆ ಅದು ತಂಪಾಗಿ ಏರಿಕೆ ಕಾಣುತ್ತದೆ.) ಒಂದು ಮರೀಚಿಕೆಯ ಪರತಿಫಲನ ಉಂಟಾಗಬೇಕಾದರೆ ಉಷ್ಣತೆಯ ವ್ಯತ್ಯಾಸಗೊಳ್ಳುವ ಪಥವು ಅದಕಿಂತ ದೊಡ್ಡದಾಗಿರಬೇಕು. ಆದರೆ ಮಿನ್ನರ್ಟ್ ಅವರ ಪ್ರಕಾರ ಪಥದ ವ್ಯತ್ಯಾಸವು ವಿಶಾಲತೆಯನ್ನು ಪಡೆಯಬೇಕು,ಇದಕ್ಕಾಗಿ ಕನಿಷ್ಟ ಮೀಟರ್ ಗೆ 2°C ನಷ್ಟಾದರೂ ದೂರ ಹೊಂದಿರಬೇಕು,ಹೀಗೆ ಅದರ ವಿಶಾಲತೆಯು ಮೀಟರ್ ಗೆ 4º ಅಥವಾ 5°C ತಲುಪವರೆಗೂ ಪ್ರತಿಬಿಂಬ ಪ್ರಬಲವಾಗಿ ಕಾಣದು. ನೆಲಭಾಗದಲ್ಲಿ ಯಾವಾಗ ಬಲವಾದ ಬಿಸಿ ಮಾಡುವಿಕೆ ಪ್ರಕ್ರಿಯೆ ನಡೆಯುವುದೋ ಆಗ ಈ ಪರಿಸ್ಥಿತಿ ಉದ್ಭವವಾಗುತ್ತದೆ,ಉದಾಹರಣೆಗೆ ಸೂರ್ಯನು ಮರಳ ಮೇಲೆ ಅಥವಾ ಡಾಂಬರೀಕರಣದ ನೆಲದ ಮೇಲೆ ಕೆಳಮಟ್ಟದ ಮಾಸಿದ ಪ್ರತಿಬಿಂಬಕ್ಕೆ ಕಾರಣವಾಗುತ್ತಾನೆ.

ಕೆಳಮಟ್ಟದ ಮರೀಚಿಕೆ

ಮರೀಚಿಕೆ 
ವಸಂತ ಕಾಲದ ಮೊಜಾವೆ ಮರಭೂಮಿ ಮೇಲಿನ ಕೆಳಮಟ್ಟದ ನರೀಚಿಕೆಯ ಪ್ರಬಿಂಬ

ಮೇಲೆ ತಿಳಿಸಿದ ಈ ಚಿತ್ರದಲ್ಲಿ ಕೆಳಮಟ್ಟದ ಇಲ್ಲವೆ ಮಾಸಿದ ಪ್ರರೂಪಕ್ಕೆ ಕಾರಣವೇನು? ಎಂಬುದು ಯಾಕೆಂದರೆ ಪ್ರಬಿಂಬವು ನಿಜ ವಸ್ತುವಿನಡಿಯೇ ನಮಗೇ ತೋರಿ ಬರುತ್ತದೆ. ನಿಜವಾದ ವಸ್ತುವೆಂದರೆ (ನೀಲಿ)ಆಕಾಶ ಅಥವಾ ಯಾವುದೇ ದೂರದ ವಸ್ತು ಆ ದಿಕ್ಕಿನಲ್ಲಿ ಸಾಗುವ ಪ್ರಫಲನ,ಆಗ ನಾವು ಪ್ರಖರ ನೀಲಿ ತೇಪೆಯೊಂದನ್ನು ನೆಲಮಟ್ಟದ ಸ್ವಲ್ಪ ಮಟ್ಟದಲ್ಲಿ ಕಾಣುತ್ತೇವೆ. ಹೀಗೆ ಮರಭೂಮಿಯಲ್ಲಿನ ದಣಿದ ಪ್ರವಾಸಿಗರಿಗೆ ಇದು ನೀರಿನ ಸರೋವರದಂತೆ ಕಾನುವುದು. ಇದು ಟಾರು ಜೆಲ್ಲಿ ರಸ್ತೆಗಳ ಮೇಲೆ ನೀರು ಅಥವಾ ಎಣ್ಣೆಯನ್ನು ಚೆಲ್ಲಿರುವಂತೆ ಕಾಣುತ್ತದೆ. ಇದನ್ನು "ಮರಭೂಮಿ ಮರೀಚಿಕೆ" ಅಥವಾ "ಹೈವೇ ಮರೀಚಿಕೆ" ಎನ್ನುತ್ತಾರೆ. ಹೀಗೆ ಮರಳು ಮತ್ತು ಟಾರು ಜೆಲ್ಲಿಗಳು ಸೂರ್ಯನ ಪ್ರಖರ ಶಾಖಕ್ಕೆ ಒಡ್ಡಿಕೊಂಡಾಗ ಸರಳವಾಗಿ ಗಾಳಿಗಿಂತ ಪ್ರತಿ ಮೀಟರ್ ಗೆ 10 °C ಹೆಚ್ಚು ಶಾಖ ಪಡೆಯುತ್ತವೆ,ಇದರಿಂದ ಮರೀಚಿಕೆ ಸಹಜವಾಗುತ್ತದೆ.

ಒಂದು ನಿರ್ಧಿಷ್ಟ ದೂರದ ವಸ್ತುವಿನ ಮೂಲಕ ಬರುವ ಬೆಳಕಿನ ಕಿರಣಗಳು ಗಾಳಿಯ ಸಾಂದ್ರತೆಯನ್ನೇ ಹೊಂದಿ ಅದೇ ಪರಿಮಾಣದಲ್ಲಿ ಆ ವಸ್ತುವಿನ ಮೇಲೆ ಬಾಗಿ ಹೋಗುತ್ತವೆ. ಹೀಗಾಗಿ ವಸ್ತುವಿನ ಮೇಲ್ಭಾಗದಿಂದ ಬರುವ ಕಿರಣಗಳು ಕೆಳಗಿನ ಕಿರಣಗಳಿಗಿಂತ ಕಡಿಮೆ ಮಟ್ಟದಲ್ಲಿರುತ್ತವೆ. ಯಾವಾಗಲೂ ಪ್ರತಿಬಿಂಬ ಅಥವಾ ಪ್ರತಿರೂಪವು ಯಾವಾಗಲೂ ಮೇಲಿನಿಂದ ಕೆಳಕ್ಕೆ ಇರುತ್ತದೆ,ಹೀಗೆ ಉಂಟಾದ ಪ್ರತಿಬಿಂಬವು ಆಕಾಶದ ಕಿರಣಗಳ ಪ್ರತಿರೂಪವು ದೂರದಿಂದ ನೀರು ಅಥವಾ ಎಣ್ಣೆ ಚೆಲ್ಲಿದಂತೆ ತೋರುವುದು.

ಕೆಳದರ್ಜೆಯ ಪ್ರತಿಬಿಂಬಗಳೂ ಸ್ಥಿರವಾಗಿರಲಾರವು. ಬಿಸಿ ಗಾಳಿ ಹೆಚ್ಚಾದಾಗ ಮತ್ತು ತಂಪು ಗಾಳಿ (ಆಗ ಹೆಚ್ಚು ಸಾಂದ್ರತೆ ಪಡೆದು ಕೆಳಕ್ಕಿಳಿಯುತ್ತದೆ,ಹೀಗೆ ಪದರುಗಳು ಮಿಶ್ರಣ ಹೊಂದಿ ಮೆರಗನ್ನು ನೀಡುತ್ತವೆ. ಹೀಗೆ ಪ್ರತಿಬಿಂಬವು ಅದೇ ತೆರನಾದ ಪ್ರತಿಫಲನ ಪಡೆಯುವುದು. ಇದು ಕೆಲವು ಬಾರಿ ಸಣ್ಣದಾಗಿ ಅಲುಗಾಟ ಹೊಂದಿರಬಹುದು ಇಲ್ಲವೇ ಲಂಬವಾಗಿ (ಶಿಖರದಂತೆ)ವಿಸ್ತೃತಗೊಳ್ಳಬಹುದು ಅಥವಾ ಅಡ್ಡಗೆರೆ (ವಕ್ರೀಕರಣ)ಪಡೆಯಬಹುದು. ಇಲ್ಲಿ ಕೆಲವೊಮ್ಮು ವಿಭಿನ್ನ ತಾಪಮಾನದ ಪದರುಗಳಿದ್ದರೆ ಅವುಗಳೆಲ್ಲ ಮಿಶ್ರಣವಾಗಿ ಬಹುಶಃ ಎರಡು ಪ್ರತಿರೂಪಗಳು ಕಾಣಬಹುದು. ಯಾವುದೇ ಪ್ರಕರಣದಲ್ಲಿ ಪ್ರತಿರೂಪಗಳು ಸುಮಾರಾಗಿ ಚಿತ್ರಣದ ಅರ್ಧ ಡಿಗ್ರಿ ಮೇಲೆ (ಅಂದರೆ ಕಾಣಿಸುವ ನಿಜ ಆಕಾರ ಉದಾಹರಣೆಗಾಗಿ ಸೂರ್ಯ ಮತ್ತು ಚಂದ್ರ)ಅವು ಈ ವಸ್ತುಗಳು ಕೆಲವೇ ಕೆಲವು ಕಿಲೊಮೀಟರ್ ನಷ್ಟು ದೂರ ಇವೆ ಎನಿಸುತ್ತವೆ.

ಹೆದ್ದಾರಿ (ಹೈವೇ) ಮರೀಚಿಕೆಗಳು

ಮರೀಚಿಕೆ 
ಒಂದು ಬಿಸಿ ರಸ್ತೆಯ ಮರೀಚಿಕೆ,"ಕಾಲ್ಪನಿಕ ನೀರು" ರಸ್ತೆಯ ಉದಾಹರಣೆ ಸರ್ವೆ ಸಾಮಾನ್ಯ ವಾದ ಕೆಳಮಟ್ಟದ ಮರೀಚಿಕೆ ಪ್ರತಿರೂಪ.

ಹೆದ್ದಾರಿಯಲ್ಲಿನ ಮರೀಚಿಕೆಯ ಪ್ರತಿಬಿಂಬವು ಸಾಮಾನ್ಯವಾಗಿ ಕೆಳಮಟ್ಟದ ಪ್ರತಿರೂಪ ಇದು ರಸ್ತೆಗಳಲ್ಲಿ ರಾತ್ರಿ ಅಥವಾ ಹಗಲು ಹೊತ್ತಿನಲ್ಲಿ ಕಾಣಸಿಗುತ್ತದೆ. ಬಿಸಿಯಾದ ರಸ್ತೆಯ ಮರೀಚಿಕೆಯು ಬೇಸಿಗೆಯ ದಿನಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.

ಬಿಸಿ ಗಾಳಿಯು ತಂಪು ಗಾಳಿಗಿಂತ ಹೆಚ್ಚು ಸಾಂದ್ರತೆ ಹೊಂದಿರುತ್ತದೆ,ಹೀಗೆ ಇವೆರಡರ ಮಧ್ಯದಲ್ಲಿನ ವ್ಯತ್ಯಾಸಗೊಳ್ಳುವ ಸಾಂದ್ರತೆಯ ಪರಿಮಾಣವು ಹೊಸ ಕ್ಷಿಪಣಿ ಪಥದ ವ್ಯತ್ಯಾಸ ತೋರಿಸುತ್ತದೆ.ಇದು ಗಾಳಿಯ ವ್ಯತ್ಯಾಸದ ಸೂಚಿಯೂ ಆಗಿರುತ್ತದೆ. ಆಕಾಶದಿಂದ ಬರುವ ಬೆಳಕು ಒಂದು ಟೊಳ್ಳು ತುದಿಯ ಬದಿಯನ್ನು ರಸ್ತೆಗೆ ನಿರ್ಮಿಸಿ ಅದನ್ನು ಬೆಳಕಿನ ದಿಕ್ಕಿನ ಪಥದೆಡೆಗೆ ವ್ಯತ್ಯಾಸದ ಸೂಚಿ ಮೂಲಕ ಅದನು ಒಯ್ಯುತ್ತದೆ. ಇದರ ಪರಿಣಾಮವು ಮನುಷ್ಯರ ಕಣ್ಣಿಗೆ ಮತ್ತು ಮನಸ್ಸಿಗೆ ಇದು ನೀರಿನಂತೆ ಕಾನುವುದು,ಹೀಗೆ ನೀರು ಕೂಡಾ ಆಕಾಶವನ್ನು ಪ್ರತಿಬಿಂಬಿಸುತ್ತದೆ.

ಉನ್ನತ ದರ್ಜೆಯ ಮರೀಚಿಕೆ, ಪ್ರತಿಫಲನ

ಮರೀಚಿಕೆ 
ಸ್ಯಾನ್ ಫ್ರಾನ್ಸಿಸ್ಕೊ ದಲ್ಲಿ ತೆಗೆದ ಉನ್ನತ ಮಟ್ಟದ ಮರೀಚಿಕೆ ಪ್ರತಿರೂಪ
ಮರೀಚಿಕೆ 
ಒಂದು ಗಾಜಿನ ಲೋಟದಲ್ಲಿ ಕೃತಕ ಮರೀಚಿಕೆಯ ಪ್ರದರ್ಶನ,ಸಕ್ಕರೆ ಸಾಲುಶನ್ ಬಳಸಿ ಬಾಗಿದ ಪದರುಗಳು.ಮೇಲಿನ ಚಿತ್ರದಲ್ಲಿ ಬೆಕ್ಕೊಂದು ಗಾಜಿನ ಮೂಲಕ ನೋಡುತ್ತಿರುವ ಚಿತ್ರವಿದೆ.ಇದರಲ್ಲಿ ಮೂರು ಪದರುಗಳ ಸಾಲುಶನ್ ಇದೆ,ಇದು ಕೆಳಗಿನಿಂದ ವ್ಯತ್ಯಾಸದ ದರ ತೋರಿಸುವ ಸೂಚಿಕೆ ಮೇಲಿನ ವರೆಗೆ ಇದೆ.ಈ ಬೆಕ್ಕು ವಿವಿಧ ಪ್ರತಿಬಿಂಬಗಳಲ್ಲಿ ಪ್ರತಿಫಲಿಸುತ್ತದೆ.ಇದು ವಾತಾವರಣವನ್ನು ಎರಡು ಬಾಗಿದ ಅಥವಾ ವಕ್ರ ರೀತಿಯ ಪದರಗಳನ್ನು ತೋರುತ್ತದೆ.

ದೃಶ್ಯದ ಕೆಳಭಾಗದ ಗಾಳಿಯು ಮೇಲಿನದಕ್ಕಿಂತ ತಂಪಾದಾಗ ಈ ಪ್ರತಿರೂಪ ಕಾಣುತ್ತದೆ. ಇದನ್ನು ತಾಪಮಾನ ಕೆಳಗಿಳಿಯುವ ಮಟ್ಟ ಎನ್ನಲಾಗುತ್ತದೆ,ಇದು ಸಾಮಾನ್ಯ ತಾಪಮಾನವನ್ನು ಪ್ರತಿನಿಧಿಸುವುದಿಲ್ಲ,ಇಲ್ಲಿ ವಾತಾವರಣದ ವ್ಯತ್ಯಾಸಕ್ಕೂ ಕಾರಣವಿರುತ್ತದೆ. ಇಲ್ಲಿ ಬೆಳಕಿನ ಕಿರಣಗಳು ಕೆಳಕ್ಕೆ ಬಾಗಿದ್ದು ಆಗ ಪ್ರತಿರೂಪವು ನಿಜವಾದ ವಸ್ತುವಿನ ಮೇಲೆ ಕಾಣಿಸಿದಾಗ ಇದನ್ನು ಉನ್ನತ ಮಟ್ಟ ದ್ದು ಎನ್ನಲಾಗುವುದು. ಉನ್ನತ ಮಟ್ಟದ ಮರೀಚಿಕೆಗಳು ಕಡಿಮೆ ದರ್ಜೆಯ ಪ್ರತಿರೊಪಗಳಿಗಿಂತ ಸಾಮಾನ್ಯವಾಗಿ ಕಡಿಮೆ ದರ್ಜೆಯವಲ್ಲ.ಆದರೆ ಅವು ಸಂಭವಿಸಿದಾಗ ಹೆಚ್ಚು ಸ್ಥಿರವಾಗಿರುತ್ತವೆ.ಯಾಕೆಂದರೆ ತಂಪುಗಾಳಿ ಮೇಲಕ್ಕೆ ಹೋಗುವ ಸಾಧ್ಯತೆಯಿಲ್ಲ ಬಿಸಿಗಾಳಿ ಕೆಳಕ್ಕೆ ಇಳಿದು ಬರುವ ಸಂಭವ ಕಡಿಮೆ.

ಉನ್ನತ ಮಟ್ಟದ ಮ್ ಅರೀಚಿಕೆಗಳುಧ್ರುವ ಪ್ರದೇಶಳಗಲ್ಲಿ ಸಾಮಾನ್ಯವಾಗಿರುತ್ತವೆ.ಪ್ರಮುಖವಾಗಿ ವಿಶಾಲವಾಗಿ ಹರಡಿದ ಹಿಮದ ಪದರಿನ ಮೇಲೆ ಸಮಪ್ರಮಾಣದ ಕಡಿಮೆ ತಾಪಮಾನ ಇರುತ್ತದೆ. ಅವು ಹೆಚ್ಚಿನ ಅಕ್ಷಾಂಶಗಳ ಮೇಲೆ ಕಾಣಸಿಗುತ್ತವೆ,ಈ ಪ್ರಕರಣದಲ್ಲಿ ಇದು ದುರ್ಬಲ ಮತ್ತಿ ಅಷ್ಟಾಗಿ ಮೆದುವಾಗಿರುವುದಿಲ್ಲ. ಉದಾಹರಣೆಗೆ ದೊರದ ಸಮುದ್ರ ತೀರವನ್ನು ಎತ್ತರ ದಲ್ಲಿ ತೋರುವಂತೆ,ಮೇಲ್ಮಟ್ಟದಲ್ಲಿ ಕಾಣುವ (ಅಲ್ಲದೇ ನಿಕಟವಾಗಿರುವಂತೆ)ಅದು ನಿಜಾರ್ಥದಲ್ಲಿರುವಂತೆ,ಹೀಗೆ ಈ ಮೆರಗು ಮೊಳೆಗಳು ಕುಣಿದಂತೆ,ಗೋಪರಗಳು ಹೀಗೆ ಒಂದೊಂದು ಸುಂದರ ರೂಪದ ಪರಿಯದು. ಇಂತಹ ಮರೀಚಿಕೆಯನ್ನು ಫಾಟಾ ಮೊರ್ಗಾನಾ ಅಥವಾ ಐಸ್ ಲ್ಯಾಂಡಿಕ್ ,ಹಿಲ್ಲಿಂಗರ್ ನಲ್ಲಿರುವಂತೆ ಎಂದು ಹೇಳಲಾಗುತ್ತದೆ.

ಉನ್ನತ ಮಟ್ಟದ ಪ್ರತಿರೂಪಗಳು ಬಲಭಾಗದ ಮೇಲ್ಮಟ್ಟಕ್ಕೆ ಅಥವಾ ಮೇಲಿನಿಂದ ಕೆಳಕ್ಕೆ,ಇದು ನಿಜವಾದ ವಸ್ತುವಿನ ದೂರ ಮತ್ತು ತಾಪಮಾನದ ವ್ಯತ್ಯಾಸವನ್ನು ಅವಲಂಬಿಸಿದೆ. ಈ ಪ್ರತಿರೂಪವು ದೂರ ಉಳಿದ ಮಿಶ್ರಣದ ಮೇಲೆ ಮತ್ತು ಕೆಳಭಾಗವನ್ನು ಸೂಚಿಸುತ್ತದೆ.

ಉನ್ನತಮಟ್ಟೃದ ಇಂತಹ ಮರೀಚೆಗಳು ಇಂತಹ ಕಣ್ ಸೆಳೆಯುವ ಭೂಮಿಯ ನೈಸರ್ಗಿಕ ಪರಿಣಾಮವನ್ನುಂಟು ಮಾಡಬಲ್ಲವು. ಭೂಮಿಯ ಚಪ್ಪಟೆ ಆಕಾರ,ಬೆಳಕಿನ ಕಿರಣಗಳು ಕೆಳಕ್ಕೆ ಬಾಗಿ ನೆಲಕ್ಕೆ ರಾಚುತ್ತವೆ ಆಗ ಅತ್ಯಂತ ನಿಕಟ ವಸ್ತುಗಳು ಪರಿಣಾಮಕ್ಕೆ ಒಳಗಾಗುತ್ತವೆ. ಭೂಮಿ ಗುಂಡಗಿರುವಂತೆ ಕಿರಣಗಳ ವಾಲುವಿಕೆಯು ಭೂಮಿಯ ತಿರುವಿನ ಹಾದಿಗೆ ಸೇರಿದೆ;ಬೆಳಕಿನ ಕಿರಣಗಳು ದೂರದ ಬಹುದೂರದವರೆಗೆ ಚಲಿಸಿ ಲಂಬಕೋನೀಯದಿಂದ ದೂರ ಎನ್ನಬಹುದು. ಇದನ್ನು ಮೊದಲಬಾರಿಗೆ 1596 ರಲ್ಲಿ ಹಡಗಿನ ನಾವಿಕ ವಿಲೆಮ್ ಬ್ಯಾರೆಂಟ್ಸ್ ಈಶಾನ್ಯದೆಡೆಗೆ ಸಾಗುವ ದಾರಿಯನ್ನು ನೋಡುವಾಗ ನೊವಯಾ ಜೆಮ್ಲಾದ ಹಿಮದಲ್ಲಿ ಸಿಕ್ಕಿಹಾಕಿಕೊಂಡಾಗ ಅವರ ಸಿಬ್ಬಂದಿ ತಮ್ಮ ಚಳಿಗಾಲವನ್ನು ಅಲ್ಲಿಯೇ ಕಳೆಯಬೇಕಾಯಿತು. ಅವರು ತಮ್ಮ ಮಧ್ಯಭಾಗದ ಚಳಿಗಾಲವನ್ನು ಮುಳುಗಿದ ಸೂರ್ಯ ಎರಡು ವಾರಕ್ಕೆ ಮೊದಲೇ ಮೂಡಿದ್ದು ಆಶ್ಚರ್ಯ ಪಟ್ಟರು. ಯುರೊಪಿಯನ್ ರು ಇದಕ್ಕೆ 20 ನೆಯ ಶತಮಾನದ ವರೆಗೆ ಕಾರಣ ಕಂಡು ಹಿಡಿಯಲಾಗಿಲ್ಲ:ನಿಜವಾದ ಸೂರ್ಯ ಆ ಗಡಿಯಲ್ಲಿ ಕಾಣಿಸದೇ ಬೆಳಕಿನ್ ಕಿರಣಗಳು ಭೂಮಿಯ ತಿರುವಿನಲ್ಲೇ ಸಾಗಿದವು. ಸಾಮಾನ್ಯವಾಗಿ ಈ ಪರಿಣಾಮವನ್ನು ನೊವಯಾ ಜೆಮ್ಲಿ ಮಿರೇಜ್ ಎಂದು ಕರೆಯುತ್ತಾರೆ. 111.12 kilometres (69.05 mi)ಪ್ರತಿಯೊಂದು ಬೆಳಕಿನ ಕಿರಣಗಳು ಭೂಮಿಗೆ ಪರ್ಯಾಯವಾಗಿ ಅದರ ಮೇಲ್ಭಾಗಕ್ಕೆ ಸೂರ್ಯನು 1°ಲಂಬರೇಖೀಯವಾಗಿ ಬೆಳೆಯುತ್ತಾನೆ. ಕೆಳಕ್ಕೆ ತಿರುಗಿದ ಪದರು ಸರಳ ತಾಪಮಾನದ ವ್ಯತ್ಯಾಸದ ಮೂಲಕ ಸಂಪೂರ್ಣ ದೂರವನ್ನು ಅಂದಾಜಿಸುತ್ತದೆ.

ಇದೇ ಮಾದರಿಯಲ್ಲಿ ಹಡಗುಗಳು ಕಾಣಿಸಿಕೊಳ್ಳುವ ಪರಿಯು ಅವುಗಳು ಭೂಮಿತಿಯ ಲಂಬಕೋನದ ದಿಕ್ಕಿನಲ್ಲಿ ಮೇಲ್ಭಾಗಕ್ಕೆ ಕಾಣಿಸುತ್ತವೆ.ಅಥವಾ ಉನ್ನತ ಮರೀಚೆಗಳ ಸಾಲಿನಲ್ಲಿ ಭೂಮಿ ಮಟ್ಟದ ಎತ್ತರದಲ್ಲಿ ಇವುಗಳನ್ನು ವೀಕ್ಷಿಸಬಹುದು. ಇದು ಹಾರಾಡುವ ಹಡಗುಗಳು ಮತ್ತು ಆಕಾಶದಲ್ಲಿರುವ ಕೋಸ್ಟಲ್ ನಗರಗಳ ಬಗ್ಗೆ ಕಥೆ ಹೇಳಿವುದನ್ನು ಕೇಲಬಹುದು.ಇದರ ಬಗ್ಗೆ ಧ್ರುವ ಪ್ರದೇಶಗಳ ಆವಿಷ್ಕಾರಗಳ ಬಗ್ಗೆ ಶ್ರಮಿಸಿದ ಪರಿಣತರು ಹೇಳುತ್ತಾರೆ. ಇವುಗಳು ಆರ್ಕ್ಟಿಕ್ ಮರೀಚಿಕೆಗಳು ಅಥವಾ ಹಿಲಿಂಗರ್ಗಳು ಎಂದು ಕರೆಯಲಾಗುವ ಉದಾಹರಣೆಗಳಾಗಿವೆ.

ಒಂದು ವೇಳೆ ವಕ್ರೀಯ ಲಂಬ ಕ್ಷಿತಿಜದ ಉಷ್ಣತೆಯ ವ್ಯತ್ಯಾಸದ ದರವು ಪ್ರತಿ 100ಮೀಟರ್ ಗೆ +11°Cಗೆ ಇರುವಂತೆ (ಅವಶೇಷ:ಧನಾತ್ಮಕ ಅಂದರೆ ಮೇಲೆ ಹೋದಂತೆ ಬಿಸಿಯೇರುವಿಕೆ)ಲಂಬಕೋನೀಯ ಬೆಳಕಿನ ಕಿರಣಗಳು ಭೂಮಿಯ ತಿರುಗಣಿಯ ಪರ್ಯಾಯವನ್ನು ಅನುಸರಿಸುತ್ತವೆ.ಆಗ ಲಂಬವಾಗಿರುವ ಭಾಗವು ಚಪ್ಪಟೆಯಂತೆ ಕಾಣುವುದು. ಕ್ಷಿತಿಜದ ಪಥದ ದರವು ಕಡಿಮೆ ಇದ್ದರೆ ಕಿರಣಗಳು ಹೆಚ್ಚಾಗಿ ಬಾಗುವುದಿಲ್ಲಮತ್ತು ಬಾಹ್ಯಾಕಾಶದಲ್ಲಿ ಕಳೆದು ಹೋಗವುದಿಲ್ಲ. ಇದು ಗುಂಡಗಿರುವ ಅಥವಾ ವೃತ್ತದಂತಿರುವ ಲಂಬ ಕೋನದ ಪರಿಸ್ಥಿತಿ. ಆದರೆ ಕ್ಷಿತಿಜದ ದಿಕ್ಕು ವಿಶಾಲವಾದರೆ ಸುಮಾರು 100 ಮೀಟರ್ ಗೆ 18 °C ಆದಾಗ ಪರಿವೀಕ್ಷಕರು ಈ ಲಂಬರೇಖೆಯು ಕೆಳಗೆ ಇಳಿದದ್ದು ಕಾಣಿಸುತ್ತದೆ,ಅದು ವಕ್ರವಾಗಿದ್ದರಿಂದ ಆತ ಸಾಸರ್ ನ ಕೆಳಭಾಗದಲ್ಲಿ ನಿಂತಂತೆ ಕಾಣುತ್ತದೆ.

ಇನ್ನು ಕೆಲವು ಸಂದರ್ಭದಲ್ಲಿ ದೂರದ ವಸ್ತುಗಳು ಮರೀಚಿಕೆಲ್ಲದೇದೊಡ್ಡವಾದಂತೆ ಅಥವಾ ಕಿರಿದಾದಂತೆ ಇಲ್ಲವೆ ಚಿಕ್ಕದಾದಂತೆ ಕಾಣುತ್ತದೆ.

ಫಾಟಾ ಮೊರ್ಗಾನಾ

ಮರೀಚಿಕೆ 
ಸ್ಯಾನ್ ಫ್ರಾನ್ಸಿಸ್ಕೊ ದಿಂದ ಕಂಡು ಅಬ್ರುವ ಫಾರಾಲಾನ್ ದ್ವೀಪಗಳಲ್ಲಿನ ಫಾಟಾ ಮೊರ್ಗಾನಾ

ಫೊಟಾ ಮೊರ್ಗಾನಾ ಎಂಬುದು ಇಟಾಲಿಯನ್ ಭಾಷೆಯಿಂದ ಬಂದಿರುವ ಶಬ್ದ ಮೊರ್ಗಾನಾ ಲ್ಕೆ ಫೆ ಎಂಬುದರ ಭಾಷಾಂತರವೇ ಇದಾಗಿದೆ.ಕಿಂಗ ಅರ್ಥರ್ ನ ರೂಪಗಳ ಕ್ರಿಯೆಯು ಒಂದು ಸಾಂಕೇತಿಕ ಮರೀಚಿಕೆಯ ಭಾಗವಾಗಿದೆ.ಚಾಚಿದ ವಲಯಗಳ ಛಾಯೆ ಮತ್ತು ಪ್ರತಿಕೃತಿ ರಚಿಸಿದ ಕಾರ್ಯಗಳು ಇಲ್ಲಿವೆ.ಫಾಟಾ ಮೊರ್ಗಾನಾ ಕೂಡಾ ಒ6ದು ತೀವ್ರ ಬದಲಾಗುವ ಮರೀಚಿಕೆಯಾಗಿದೆ.

ಫಾಟಾ ಮೊರ್ಗಾನಾವುಧ್ರುವ ಪ್ರದೇಶಗಳಲ್ಲಿ ಸಾಮಾನ್ಯವಾಗಿದೆ.ಇದು ಹಿಮಾಚ್ಚಾದಿತ ಪ್ರದೇಶ ದ ಮೇಲಣ ಪ್ರದೇಶವನ್ನು ನೆನಪಿಸುತ್ತದೆ. ಧ್ರುವ ಪ್ರದೇಶದ ಚಳಿಗಾಲದಲ್ಲಿ ಫಾಟಾ ಮೊರ್ಗಾನವು ಮರಭೂಮಿಗಳು ಮತ್ತು ಸಮುದ್ರದ ಮೇಲೆ ಕಾಣಿಸಿದರೆ ಫಾಟಾ ಮೊರ್ಗಾನವು ಬೇಸಿಗೆಯಲ್ಲಿ ಸರೋವರಗಳ ಮೇಲೆ ಕಾಣಿಸುವುದು. ಫಾಟಾ ಮೊರ್ಗಾನದಲ್ಲಿ ತಾಪಮಾನದ ಏರಿಳಿತಗಳು ಬೆಳಕಿನ ಕಿರಣಗಳಷ್ಟೆ ಬಲವಾಗಿರುವುದಲ್ಲದೇ ಭೂಮಿಯ ತಿರುವುಗಳು ಮೇಲೆ ಇದು ಬಲವಾದ ಪ್ರಭಾವವಿದೆ.

ಈ ಕಿರಣಗಳು ಬಾಗಿ ಕಮಾನುಗಳನ್ನು ಸೃಷ್ಟಿ [disambiguation needed]ಮಾಡುತ್ತದೆ. ಒಬ್ಬ ನಿರೀಕ್ಷಕ ನಾಲೆಯೊಂದರ ಬಗ್ಗೆ ನೆರಳು ಬೆಳಕಿನ ಆಟವಿದ್ದಂತೆ ಇದ್ದು ಆಗ ಆತ ಫಾಟಾ ಮೊರ್ಗಾನಾ ವನ್ನು ಕಾಣಬಹುದು. ಫಾಟಾ ಮೊರ್ಗಸನಾವನ್ನು ಭೂಮಿಯ ವಾತಾವರಣದಿಂದ ಯಾವುದೇ ಅಕ್ಷಾಂಶದಿಂದ ನೋಡಬಹುದಾಗಿದೆ.

ಒಂದು ಫಾಟಾ ಮೊರ್ಗಾನಾ ಉನ್ನತ ದರ್ಜೆಯಿಂದ ಕೆಳದರ್ಜೆ ವರೆಗೆ ಮರೀಚಿಕೆಯನ್ನು ಪರಿಗಣಿಸಬಹುದು,ಇದು ನಿರಂತರವಾಗಿ ವಾತಾವರಣದ ಬದಲಾವಣೆಗಳಿಗೆ ಹೊಂದಿಕೊಂಡು ಕೆಲವೇ ಸೆಕೆಂದ್ ಗಳನ್ನು ಅದು ಪಡೆದು ಪ್ರತಿರೂಪವನ್ನು ತೋರುತ್ತದೆ. ಫಾರಾಲ್ಲನ್ ದ್ವೀಪಗಳಲ್ಲಿನ ಹದಿನಾರು ಚೌಕಟ್ಟಿನ ಪ್ರತಿಬಿಂಬದ ಮರೀಚಿಕೆಗಳನ್ನು ನೀಡುತ್ತದೆ.ಇವುಗಳು ವಾತಾವರಣದ ಪರಿಸ್ಥಿತಿಗಳಿಗನುಗುಣವಾಗಿ ಪ್ರತಿರೂಪವು ಕಾಣಲು ಅವುಗಳು ಲಂಬ ರೇಖೆಯ ಕೆಳಭಾಗದಲ್ಲಿವೆ. ಮೊದಲ ಹದಿನಾಲ್ಕು ಚೌಕಟ್ಟುಗಳು ಫಾಟಾ ಮೊರ್ಗಾನಾದ ಅಂಶಗಳನ್ನು ಹೊಂದಿ,ಬದಲಾಯಿತ ಮತ್ತು ಒತ್ತು ಒತ್ತಾಗಿರುವ ಚಾಚಿರುವ ವಲಯಗಳನ್ನು ಪ್ರದರ್ಶಿಸುತ್ತವೆ. ಕೊನೆಯ ಎರಡು ಚೌಕಟ್ಟುಗಳುಸೂರ್ಯಾಸ್ತದ ಕೊನೆಯ ಅವಧಿಯಲ್ಲಿ ಛಾಯಾಚಿತ್ರ ತೆಗೆಯಲಾಯಿತು. ಗಾಳಿಯು ತಂಪಾಗಿರುವಾಗ ಸಮುದ್ರವು ಕೊಂಚ ಬೆಚ್ಚಗಾಗಿ ತಾಪಮಾನವನ್ನು ತಲೆಕೆಳಗಾಗಿಸುತ್ತದೆ. ಈ ತೆರನಾದ ಮರೀಚಿಕೆ ಇನ್ನೂ ಅಸ್ತಿತ್ವದಲ್ಲಿದೆ,ಆದರೆ ಅದು ಸೂರ್ಯಾಸ್ತದ ಕೆಲವು ನಿಮಿಷಗಳ ಹಿಂದೆ ಇದ್ದಷ್ಟು ಈಗ ಸಂಕೀರ್ಣವಾಗಿಲ್ಲ.ಇದು ಫಾಟಾ ಮೊರ್ಗಾನಾ ಆಗಿ ಬಹೋ ಹೊತ್ತು ಉಳಿಯದೇ ಉನ್ನತ ಮಟ್ಟದ ಮರೀಚಿಕೆಯ ಪ್ರದರ್ಶನವಾಗಿ ಉಳಿಯಿತು.

ಪ್ರತಿರೂಪದ ಅಸ್ಥಿರತೆ ಮತ್ತು ಬೆಳಕಿನ ಬಾಗುವಿಕೆಗಳು ಕಣ್ಣಿಗೆ ಸಂತಸ ನೀಡುವ ಪರಿಣಾಮಗಳನ್ನು ನೀಡುತ್ತವೆ. "ಆತನ ಕೃತಿ ಪರ್ಸುಟ್ :ದಿ ಚೇಸ್ ಅಂಡ್ ಸಿಂಕಿಂಗ್ ಆಫ್ ದಿ "ಬಿಸ್ಮಾರ್ಕ್ "ಕೃತಿಗಾರ ಲುಡೊವಿಕ್ ಕೆನ್ನಡಿ ಈ ಸಂದರ್ಭದಲ್ಲಿ ಈ ಘಟನೆಯನ್ನು ವಿವರಿಸಿದ್ದಾರೆ.ಡೆನ್ಮಾರ್ಕ ಸ್ಟ್ರಿಟ್ 1971 ರಲ್ಲಿ ಇದರ ಸಿಂಕಿಂಗ್ ಆಫ್ "ಹುಡ್ " ಇತ್ಯಾದಿಗಳನ್ನು ಮಾಡಲಾಗಿದೆ. ಬಿಸ್ಮಾರ್ಕ್ ಬ್ರಿಟಿಶ್ ಅಲೆಮಾರಿ ನೊರ್ಫೊಲಿಕ್ ಮತ್ತು ಸಫೊಲ್ಕ್ ಒಂದು ದೃಶ್ಯವನ್ನು ಮಂಜಿನೊಳಗೆ ಬಿಟ್ಟ. ಕೆಲವೇ ಕ್ಷಣಗಳಲ್ಲಿ ಹಡಗು ಬ್ರಿಟಿಶ್ ಹಡಗಿಡೆಗೆ ವೇಗವಾಗಿ ಹೋಗುವುದು ಮರು ಕಾಣಿಸಿತು. ಎಚ್ಕರಿಕೆಯ ಗಂಟೆಯಲ್ಲಿ ಹಡಗಿನ ಚಾಲಕ ನಿರೀಕ್ಷಿತ ದಾಳಿಯನ್ನು ಕಂಡು ಎರಡೂ ಕಡೆಯಲ್ಲಿ ಆತ ಕಣ್ಣು ಹಾಯಿಸಿದ,ಆಗ ವಿಸ್ಮಯದಿಂದ ನೋಡಿದ ಆತ ಜರ್ಮನ್ ಯುದ್ದದ ಕೂಗು ಕೇಳಿ ಅದು ಆಗ ಮಾಯವಾಯಿತು. ರಾಡಾರನಲ್ಲಿ ನೋಡಿದಾಗ ಈ ಘಟನೆಗಳು ತಿಳಿದಾಗ ಬಿಸ್ಮಾರ್ಕ್ ತನ್ನ ದಿಕ್ಕನ್ನು ಬದಲಾಯಿಸಲಿಲ್ಲ.

ಖಗೋಳಶಾಸ್ತ್ರೀಯ ವಸ್ತುಗಳ ಮರೀಚಿಕೆಯ ಪ್ರತಿಬಿಂಬ

ಒಂದು ಮರೀಚಿಕೆಯಾದ ಖಗೋಳಶಾಸ್ತ್ರೀಯ ವಸ್ತುವಿನ ನೈಸರ್ಗಿಕವಾಗಿ ಉಂಟಾಗುವ ದೃಷ್ಟಿಯ ವಿದ್ಯಮಾನ ಪ್ರತಿಫಲನ,ಇಲ್ಲಿ ಬೆಳಕಿನಕಿರಣಗಳು ಬಾಗಿ ಪ್ರತ್ಯೇಕ ಅಥವಾ ವಿವಿಧ ಖಗೋಳಶಾಸ್ತ್ರೀಯ ವಸ್ತುವಿನ ಪ್ರತಿರೂಪವನ್ನು ತೋರಿಸುತ್ತದೆ. The mirages might be observed for such astronomical objects as the Sun, the Moon, the planets, bright stars and very bright cometಸ ಇಂತಹ ಮರೀಚಿಕೆಗಳನ್ನು ಪ್ರತಿ ಖಗೋಳಶಾಸ್ತ್ರೀಯ ವಸ್ತುಗಳನ್ನು ಸೂರ್ಯನಂತೆ ಪರಿಗಣಿಸಲಾಗುತ್ತದೆ,ಚಂದ್ರ,ಗ್ರಹಗಳು,ಹೊಳಪಿನ ತಾರೆಗಳು ಮತ್ತು ಅತ್ಯಂತ ಹೊಳಪಿನ ಕಾಮೆಟ್ ಗಳು ಇದರೊಂದಿಗೆ ಇವೆ. ಬಹಳಷ್ಟು ಸಾಮಾನ್ಯವಾಗಿ ನೋಡುವ ಮರೀಚಿಕೆಗಳ ಪ್ರತಿಬಿಂಬವೆಂದರೆ ಸೂರ್ಯಾಸ್ತ ಮತ್ತು ಸೂರ್ಯೋದಯದ ಕ್ಷಣಗಳು.

ಉಲ್ಲೇಖಗಳು

ಇವನ್ನೂ ನೋಡಿ

  • ವಾತಾವರಣದ ವ್ಯತ್ಯಾಸದ ದರ
  • ಖಗೋಳಶಾಸ್ತ್ರೀಯ ವಸ್ತುಗಳ ಮರೀಚಿಕೆಗಳ ಪರಿತಿಬಿಂಬ
  • ನೊವಾಜ್ ಝೆಮ್ಲಿ ಪರಿಣಾಮ
  • ಅದರ ನಿರ್ಮಾಣ ಮತ್ತು ಅದಕ್ಕೆ ಸಮನಾದ ವ್ಯತ್ಯಾಸದ ದರದ ವಿದ್ಯಮಾನ
  • ವಕ್ರೀಕರಣದ ಪ್ರಮಾಣ

ಬಾಹ್ಯ ಕೊಂಡಿಗಳು

Tags:

ಮರೀಚಿಕೆ ಕಾರಣಮರೀಚಿಕೆ ಕೆಳಮಟ್ಟದ ಮರೀಚಿಕೆ ಉನ್ನತ ದರ್ಜೆಯ , ಪ್ರತಿಫಲನಮರೀಚಿಕೆ ಫಾಟಾ ಮೊರ್ಗಾನಾಮರೀಚಿಕೆ ಖಗೋಳಶಾಸ್ತ್ರೀಯ ವಸ್ತುಗಳ ಯ ಪ್ರತಿಬಿಂಬಮರೀಚಿಕೆ ಉಲ್ಲೇಖಗಳುಮರೀಚಿಕೆ ಇವನ್ನೂ ನೋಡಿಮರೀಚಿಕೆ ಬಾಹ್ಯ ಕೊಂಡಿಗಳುಮರೀಚಿಕೆಫ್ರೆಂಚ್ಲ್ಯಾಟಿನ್

🔥 Trending searches on Wiki ಕನ್ನಡ:

ನರೇಂದ್ರ ಮೋದಿಭಾರತದ ಸ್ವಾತಂತ್ರ್ಯ ದಿನಾಚರಣೆಸವರ್ಣದೀರ್ಘ ಸಂಧಿಶ್ರೀ ಸಿದ್ದೇಶ್ವರ ಸ್ವಾಮಿಜಿಗಳುರಚಿತಾ ರಾಮ್ದ್ವಿಗು ಸಮಾಸವಿಜಯದಾಸರುನಂಜುಂಡೇಶ್ವರ ದೇವಸ್ಥಾನ, ನಂಜನಗೂಡುವಿಕ್ರಮಾರ್ಜುನ ವಿಜಯಬುಧಮಣ್ಣುಆಂಡಯ್ಯಬೆಲ್ಲಧರ್ಮ (ಭಾರತೀಯ ಪರಿಕಲ್ಪನೆ)ಕಾಂಕ್ರೀಟ್ಕನ್ನಡ ಕಾವ್ಯಕನ್ನಡದಲ್ಲಿ ಮಹಿಳಾ ಸಾಹಿತ್ಯಕಿತ್ತೂರು ಚೆನ್ನಮ್ಮಐಹೊಳೆಚಿನ್ನಸಂಯುಕ್ತ ಕರ್ನಾಟಕಮೈಸೂರು ಅರಮನೆಹಳೇಬೀಡುವರ್ಗೀಯ ವ್ಯಂಜನಸುಂದರ ಕಾಂಡಕನ್ನಡ ಸಾಹಿತ್ಯಕರಗ (ಹಬ್ಬ)ಕನ್ನಡ ಜಾನಪದವರದಿಗುರು (ಗ್ರಹ)ಕನ್ನಡ ರಂಗಭೂಮಿಕರ್ನಾಟಕದ ತಾಲೂಕುಗಳುವಚನಕಾರರ ಅಂಕಿತ ನಾಮಗಳುಆಂಧ್ರ ಪ್ರದೇಶಭಾರತದ ಸ್ವಾತಂತ್ರ್ಯ ಚಳುವಳಿಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಸಮುದ್ರಗುಪ್ತಮತದಾನಹೊಸ ಆರ್ಥಿಕ ನೀತಿ ೧೯೯೧ಶೈಕ್ಷಣಿಕ ಮನೋವಿಜ್ಞಾನಕರ್ನಾಟಕ ಸಹಕಾರ ಹಾಲು ಉತ್ಪಾದಕರ ಒಕ್ಕೂಟಮದ್ಯದ ಗೀಳುಬರವಣಿಗೆಋತುಚಕ್ರಪಶ್ಚಿಮ ಘಟ್ಟಗಳುಬಿದಿರುಶ್ರೀರಂಗಪಟ್ಟಣಶ್ರವಣಬೆಳಗೊಳಮಹಾಕವಿ ರನ್ನನ ಗದಾಯುದ್ಧಭೂಮಿಬಂಗಾರದ ಮನುಷ್ಯ (ಚಲನಚಿತ್ರ)ಮಸೂರ ಅವರೆಮಧ್ವಾಚಾರ್ಯಅರವಿಂದ ಘೋಷ್ಇಮ್ಮಡಿ ಪುಲಕೇಶಿಭಾವನಾ(ನಟಿ-ಭಾವನಾ ರಾಮಣ್ಣ)ಕ್ರೀಡೆಗಳುಕರ್ನಾಟಕದ ಶಾಸನಗಳುಗೋವಿಂದ ಪೈಚಂದ್ರಶೇಖರ ಕಂಬಾರಅಂಟುಸರ್ಪ ಸುತ್ತುತತ್ಸಮ-ತದ್ಭವಆದಿ ಶಂಕರಬಿ. ಆರ್. ಅಂಬೇಡ್ಕರ್ಸಮಾಜ ವಿಜ್ಞಾನಚದುರಂಗ (ಆಟ)ಆಸ್ಟ್ರೇಲಿಯತುಳಸಿಉತ್ತರ ಕರ್ನಾಟಕಪೂಜಾ ಕುಣಿತನಾಲ್ವಡಿ ಕೃಷ್ಣರಾಜ ಒಡೆಯರುಪರಿಸರ ಕಾನೂನುವೈದೇಹಿಪಾಂಡವರುನಾಟಕ🡆 More