ಮೀಟರ್: ಉದ್ದವನ್ನು ಅಳೆಯುವ ಮಾಪನ

ಮೀಟರ್ ಎಂಬುದು ಅಂತರರಾಷ್ಟ್ರೀಯ ಏಕಮಾನ ವ್ಯವಸ್ಥೆಯಲ್ಲಿ (en:SI units) ಉದ್ದದ ಅಳತೆಯ ಮೂಲ ಪ್ರಮಾಣ.

ಐತಿಹಾಸಿಕವಾಗಿ ಇದು ಭೂಮಿಯ ಸಮಭಾಜಕ ವೃತ್ತದಿಂದ ಉತ್ತರ ಧ್ರುವದ ವರೆಗಿನ ದೂರದ ೧೦ ಮಿಲಿಯನ್ರ ಒಂದು ಭಾಗವಾಗಿ ನಿರ್ಧಾರಿತವಾಯಿತು. ಈ ಅಳತೆಯನ್ನು ಫ್ರಾನ್ಸ್ನ ವಿಜ್ಞಾನ ಪರಿಷತ್ತಿನಲ್ಲಿ ಒಂದು ಪ್ಲಾಟಿನಮ್-ಇರಿಡಿಯಮ್ ಲೋಹದ ಪಟ್ಟಿಯ ಮೇಲೆ ಎರಡು ಗೆರೆಗಳಿಂದ ಸೂಚಿತವಾಗಿತ್ತು. ಈಗ ತೂಕ ಮತ್ತು ಅಳತೆಗಳ ಅಂತರರಾಷ್ಟ್ರೀಯ ಪ್ರಾಧಿಕಾರವು ಈ ಅಳತೆಯನ್ನು ಬೆಳಕು ಒಂದು ಕ್ಷಣದ (೨೯೯,೭೯೨,೪೫೮ನೇ) ಭಾಗದಲ್ಲಿ ಚಲಿಸುವ ದೂರವಾಗಿ ನಿರ್ದಿಷ್ಟ ಮಾಡಿದೆ. ಬೆಳಕಿನ ವೇಗ: ಅತ್ಯಂತ ಕರಾರುವಾಕ್ಕಾಗಿ ನಿರ್ವಾತ ಪ್ರದೇಶದಲ್ಲಿ 299,792,458 ಮೀ / ಸೆಕೆಂಡ್ (186,282.397 ಮೈಲಿ / ಸೆಕೆಂಡ್) (ಒಂದು ಸೆಕಂಡಿಗೆ) ಅಳೆಯಲಾಗಿದೆ, ಅದರ ಪ್ರಕಾರ 1ಮೀ = 1/299,792,458 (ಅಂದಾಜು 3ಲಕ್ಷ ಕಿ.ಮೀ.)

ಮೀಟರ್: ಉದ್ದವನ್ನು ಅಳೆಯುವ ಮಾಪನ
ಐತಿಹಾಸಿಕವಾಗಿ ಮೀಟರ್‍ನ ಅಳತೆಯನ್ನು ಸೂಚಿಸುತ್ತಿದ್ದ ಪ್ಲಾಟಿನಮ್-ಇರಿಡಿಯಮ್ ಲೋಹದ ಪಟ್ಟಿ

SI ಪದ್ಧತಿಯಲ್ಲಿ ಮೀಟರ್ ಆಧಾರಿತ ಇತರ ಮಾಪನಗಳು

SI ಪದ್ಧತಿಯ ಪ್ರಕಾರ ಮೂಲ ಮಾಪನಗಳ ದಶಕಾಂಶಗಳನ್ನು ಇತರ ಮಾಪನಗಳಾಗಿ ಉಪಯೋಗಿಸಲ್ಪಡುತ್ತವೆ. ಈ ರೀತಿಯ ಮಾಪನಗಳ ಪಟ್ಟಿ ಕೆಳಗಿದೆ. ಪ್ರಮುಖ ಮಾಪನಗಳನ್ನು ದಪ್ಪ ಅಕ್ಷರಗಳಲ್ಲಿ ನಮೂದಿಸಲಾಗಿದೆ.

  • ಇದು ಮೀಟರ್ ಮಾಪನದ ಲೆಖ್ಖದಲ್ಲಿದೆ ೧೦=೧x೧೦ಮೀಟರ್ ; ೧೦-೧= ೧/೧೦ ಮೀ.ಸೆಂ.ಮೀ=೧/೧೦೦ಮೀ.(?)
ದಶಕಾಂಶ ಹೆಸರು ಚಿಹ್ನೆ ದಶಕಾಂಶ ಹೆಸರು ಚಿಹ್ನೆ
10−1 ಡೆಸಿಮೀಟರ್ dm 101 ಡೆಸಿಮೀಟರ್ dam
10−2 ಸೆಂಟಿಮೀಟರ್ cm 102 ಹೆಕ್ಟೋಮೀಟರ್ hm
10−3 ಮಿಲಿಮೀಟರ್' mm 103 ಕಿಲೋಮೀಟರ್ km
10−6 ಮೈಕ್ರೋಮೀಟರ್ µm 106 ಮೆಗಾಮೀಟರ್ Mm
10−9 ನ್ಯಾನೋಮೀಟರ್ nm 109 ಗಿಗಾಮೀಟರ್ Gm
10−12 ಪಿಕೋಮೀಟರ್ pm 1012 ಟೆರಾಮೀಟರ್ Tm
10−15 ಫೆಮ್ಟೋಮೀಟರ್ (fermi) fm 1015 ಪೇಟಾಮೀಟರ್ Pm
10−18 ಅಟ್ಟೋಮೀಟರ್ am 1018 ಎಕ್ಸಾಮೀಟರ್ Em
10−21 ಝೆಪ್ಟೋಮೀಟರ್ zm 1021 ಜೆಟ್ಟಾಮೀಟರ್ Zm
10−24 ಯೊಕ್ಟೋಮೀಟರ್ ym 1024 ಯೊಟ್ಟಾ ಮೀಟರ್ Ym

Tags:

en:SI unitsಅಂತರರಾಷ್ಟ್ರೀಯ ಏಕಮಾನ ವ್ಯವಸ್ಥೆಇರಿಡಿಯಮ್ಉತ್ತರ ಧ್ರುವಉದ್ದಪ್ಲಾಟಿನಮ್ಫ್ರಾನ್ಸ್ಬೆಳಕುಮಿಲಿಯನ್ಸಮಭಾಜಕ ವೃತ್ತ

🔥 Trending searches on Wiki ಕನ್ನಡ:

ಅಜಂತಾಜಲ ಮಾಲಿನ್ಯಕನ್ನಡ ಸಾಹಿತ್ಯ ಪರಿಷತ್ತುಶ್ಯೆಕ್ಷಣಿಕ ತಂತ್ರಜ್ಞಾನಭಾರತದ ಬಂದರುಗಳುಬಾದಾಮಿ ಶಾಸನಭಾರತೀಯ ನದಿಗಳ ಪಟ್ಟಿಆಪ್ತರಕ್ಷಕ (ಚಲನಚಿತ್ರ)ಶುಂಠಿಚಾಣಕ್ಯಬಾರ್ಲಿಶೇಷಾದ್ರಿ ಅಯ್ಯರ್ಆಪ್ತಮಿತ್ರಭಾರತದ ಸ್ವಾತಂತ್ರ್ಯ ದಿನಾಚರಣೆಮ್ಯಾಥ್ಯೂ ಕ್ರಾಸ್ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿಧೃತರಾಷ್ಟ್ರಕನ್ನಡ ಬರಹಗಾರ್ತಿಯರುಹಳೇಬೀಡುಸಂಚಿ ಹೊನ್ನಮ್ಮದೂರದರ್ಶನನೀರುಕರ್ನಾಟಕದ ಸಂಸ್ಕೃತಿಜಯಮಾಲಾಸುದೀಪ್ಭಾರತದ ಸಂಸ್ಕ್ರತಿಭಾರತೀಯ ಶಾಸ್ತ್ರೀಯ ಸಂಗೀತಬಾಲ ಗಂಗಾಧರ ತಿಲಕಟೊಮೇಟೊಸಂಧಿಕೃಷ್ಣದೇವರಾಯಡಿ.ಕೆ ಶಿವಕುಮಾರ್ಸಿದ್ದರಾಮಯ್ಯಗುರುರಾಜ ಕರಜಗಿಹುಣಸೂರು ಕೃಷ್ಣಮೂರ್ತಿನರಸಿಂಹರಾಜುಮೈಸೂರುಮುಪ್ಪಿನ ಷಡಕ್ಷರಿಭಾರತದ ಚುನಾವಣಾ ಆಯೋಗಪಾಟೀಲ ಪುಟ್ಟಪ್ಪಗ್ರಂಥ ಸಂಪಾದನೆತೆಲುಗುರಾಮ ಮಂದಿರ, ಅಯೋಧ್ಯೆಮಂತ್ರಾಲಯಕನ್ನಡ ಗುಣಿತಾಕ್ಷರಗಳುಉಪ್ಪಿನ ಸತ್ಯಾಗ್ರಹಭಾರತದ ಪ್ರಧಾನ ಮಂತ್ರಿಗಳ ಪಟ್ಟಿಮಳೆಸೂರ್ಯವಿಷ್ಣುತಾಳೀಕೋಟೆಯ ಯುದ್ಧರಾಘವಾಂಕಸರ್ಕಾರೇತರ ಸಂಸ್ಥೆಪರಿಸರ ರಕ್ಷಣೆಅಂಬಿಗರ ಚೌಡಯ್ಯಪ್ರಶಸ್ತಿಗಳುಪಠ್ಯಪುಸ್ತಕಛತ್ರಪತಿ ಶಿವಾಜಿಅಲಾವುದ್ದೀನ್ ಖಿಲ್ಜಿಬಾದಾಮಿ ಚಾಲುಕ್ಯರ ವಾಸ್ತುಶಿಲ್ಪಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣಕ್ಯಾರಿಕೇಚರುಗಳು, ಕಾರ್ಟೂನುಗಳುಶಿಕ್ಷಣರಾಮಾಯಣಮುದ್ದಣಜಾತಕ ಕಥೆಗಳುಬಸನಗೌಡ ಪಾಟೀಲ(ಯತ್ನಾಳ)ಕರ್ನಾಟಕದ ತಾಲೂಕುಗಳುಕರ್ನಾಟಕಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ಬರಗೂರು ರಾಮಚಂದ್ರಪ್ಪಹಸ್ತ ಮೈಥುನಮನೆದುರ್ಯೋಧನಪಕ್ಷಿಕ್ಯಾನ್ಸರ್🡆 More