ಬಹುಮಾದರಿ ಸಾರಿಗೆ ವ್ಯವಸ್ಥೆ, ಹೈದರಾಬಾದ್

ಹೈದರಾಬಾದ್ ನಗರದ ಸಾರಿಗೆ ವ್ಯವಸ್ಥೆಗಳಲ್ಲಿ ಬಹುಮಾದರಿ ಸಾರಿಗೆ ವ್ಯವಸ್ಥೆಯ ಅಡಿಯಲ್ಲಿ ವಿದ್ಯುತ್ ಚಾಲಿತ ರೈಲುಗಳನ್ನು ಸ್ಥಳೀಯವಾಗಿ ಓಡಿಸಲಾಗುತ್ತಿದೆ.

ಇದನ್ನು ಅಂಗ್ಲ ಭಾಷೆಯಲ್ಲಿ ಎಂ.ಎಂ.ಟಿ.ಎಸ್ – ಮಲ್ಟಿ ಮೋಡಲ್ ಟ್ರಾನ್ಸ್‌ಪೋರ್ಟ್ ಸಿಸ್ಟಮ್ ಎಂದು ಕರೆಯುತ್ತಾರೆ.

ಬಹುಮಾದರಿ ಸಾರಿಗೆ ವ್ಯವಸ್ಥೆ
ಬಹುಮಾದರಿ ಸಾರಿಗೆ ವ್ಯವಸ್ಥೆ, ಹೈದರಾಬಾದ್
Info
Localeಹೈದರಾಬಾದ್‌, ತೆಲಂಗಾಣ, ಭಾರತ
Transit typeಉಪನಗರ ರೈಲು
Number of lines
Number of stations೨೭
Daily ridership೧೬೦,೦೦೦
Operation
Began operationಆಗಸ್ಟ್ ೯, ೨೦೦೩
Operator(s)ದಕ್ಷಿಣ ಮಧ್ಯ ರೈಲ್ವೆ
Technical
System length೪೩ ಕಿ.ಮೀ. (೨೭ ಮೈಲಿ)
Track gauge೧,೬೭೬ mm (5 ft 6 in) (ವಿಶಾಲ ಹಳಿ)
Electrification25 kV, 50 Hz AC through overhead catenary
ಬಹುಮಾದರಿ ಸಾರಿಗೆ ವ್ಯವಸ್ಥೆ, ಹೈದರಾಬಾದ್
ಎಂ.ಎಂ.ಟಿ.ಎಸ್ ರೈಲುಗಳು ಖೈರತಾಬಾದ್ ನಿಲ್ದಾಣದಲ್ಲಿ ಕಂಡಂತೆ
ಬಹುಮಾದರಿ ಸಾರಿಗೆ ವ್ಯವಸ್ಥೆ, ಹೈದರಾಬಾದ್
ನಕ್ಷೆ

ಹಂತ: ೧

ಮೊದಲನೇ ಹಂತದ ರೈಲು ಸೇವೆಯು ೧.೭೮ ಬಿಲಿಯನ್ ರೂಪಾಯಿಗಳಲ್ಲಿ ಪೂರ್ಣಗೊಳಿಸಲಾಯಿತು. ಆಗಸ್ಟ್ ೯, ೨೦೦೩ರಿಂದ ಸೇವೆಯನ್ನು ಪ್ರಾರಂಭ ಮಾಡಲಾಯಿತು.

ಹಂತ: ೨

ಎರಡನೇ ಹಂತದ ಯೋಜನೆಯನ್ನು ಮೇ ೨೦೧೦ ರಂದು ಅನುಷ್ಠಾನಗೊಳಿಸಲು ಭಾರತೀಯ ರೈಲ್ವೆ ತೀರ್ಮಾನ ತೆಗೆದುಕೊಂಡಿತು. ಈ ಹಂತದಲ್ಲಿ ವಿಮಾನ ನಿಲ್ದಾಣಕ್ಕೆ ಸಂಪರ್ಕ‍ ದೊರೆಯಲಿದೆ ೮೧೯ ಕೋಟಿ ರೂಪಾಯಿಗಳ ಎರಡನೇ ಹಂತದ ಯೋಜನೆಯನ್ನು ರೈಲು ವಿಕಾಸ ನಿಗಮ ನಿಯಮಿತ (ರೈವಿನಿನಿ) ಟೆಂಡರ್ ಮೂಲ ಬಾಲ್ಫೋರ್ ಬಿಯೆಟ್ಟಿ-ಕಲಿಂದಿ ರೈಲು ನಿರ್ಮಾಣದ ಸಹಯೋಗಕ್ಕೆ ವಹಿಸಿತ್ತು. ಫೆಬ್ರವರಿ ೨೦೧೪ರಲ್ಲಿ ಬಾಲ್ಫೋರ್ ಬಿಯೆಟ್ಟಿ ಸಂಸ್ಥೆಯು ಈ ಯೋಜನೆಯಿಂದ ಹೊರನಡೆದಿತ್ತು.

ಯೋಜನೆಯ ಆಯವ್ಯಯಗಳು

ಹಿರಿಮೆ

೨೦೧೨ : ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ಎಸ್ ಸತ್ಯವತಿ ಎಂಬವರು ರೈಲನ್ನು ನಡೆಸಿದ ಪ್ರಪ್ರಥಮ ದಕ್ಷಿಣ ಮಧ್ಯ ರೈಲ್ವೆಯ ಮಹಿಳೆಯೆಂಬ ಹೆಗ್ಗಳಿಕೆ ಪಾತ್ರರಾದರು. "ಮಾತೃಭೂಮಿ" ಎಕ್ಸ್ ಪ್ರಸ್ ರೈಲನ್ನು ಫಲಕನಾಮಾ ದಿಂದ ಲಿಂಗಂಪಲ್ಲಿಗೆ ಚಾಲನೆ ಕೈಗೊಂಡರು.

ಕಿರಿಮೆ

ಅಪಘಾತಗಳು

೨೦೧೯-೧೧-೧೧ - ಹುಂದ್ರಿ ಎಕ್ಸಪ್ರೆಸ್ ರೈಲಿನೊಂದಿಗೆ ಮುಖಾಮುಖಿ

ದೂರ (ಕಿ.ಮೀ.) ದರ(ರೂಪಾಯಿಗಳಲ್ಲಿ)
೦-೧೦
೧೦-೧೫
೧೫-೨೦
೨೦-೨೫
೨೫-೩೦
೩೦-೩೫ ೧೦
೩೫-೪೦ ೧೧

ನಿಲ್ದಾಣಗಳು

}

ಬಾಹ್ಯ ಕೊಂಡಿಗಳು

ಲೇಖನಗಳು

ಹೆಸರು ಚಿತ್ರ ಕೋಡ್ ಹಳಿ ಸೌಲಭ್ಯಗಳು ಟಿಪ್ಪಣಿ
ಬೇಗಂಪೇಟೆ ಬಹುಮಾದರಿ ಸಾರಿಗೆ ವ್ಯವಸ್ಥೆ, ಹೈದರಾಬಾದ್  12 ಬಹುಮಾದರಿ ಸಾರಿಗೆ ವ್ಯವಸ್ಥೆ, ಹೈದರಾಬಾದ್  18 31 October 1912
ಹೈಟೆಕ್ ಸಿಟಿ ಬಹುಮಾದರಿ ಸಾರಿಗೆ ವ್ಯವಸ್ಥೆ, ಹೈದರಾಬಾದ್  12 ಬಹುಮಾದರಿ ಸಾರಿಗೆ ವ್ಯವಸ್ಥೆ, ಹೈದರಾಬಾದ್  ಬಹುಮಾದರಿ ಸಾರಿಗೆ ವ್ಯವಸ್ಥೆ, ಹೈದರಾಬಾದ್  ಬಹುಮಾದರಿ ಸಾರಿಗೆ ವ್ಯವಸ್ಥೆ, ಹೈದರಾಬಾದ್  18 31 October 1912

Tags:

ಬಹುಮಾದರಿ ಸಾರಿಗೆ ವ್ಯವಸ್ಥೆ, ಹೈದರಾಬಾದ್ ಹಂತ: ೧ಬಹುಮಾದರಿ ಸಾರಿಗೆ ವ್ಯವಸ್ಥೆ, ಹೈದರಾಬಾದ್ ಹಂತ: ೨ಬಹುಮಾದರಿ ಸಾರಿಗೆ ವ್ಯವಸ್ಥೆ, ಹೈದರಾಬಾದ್ ಯೋಜನೆಯ ಆಯವ್ಯಯಗಳುಬಹುಮಾದರಿ ಸಾರಿಗೆ ವ್ಯವಸ್ಥೆ, ಹೈದರಾಬಾದ್ ಹಿರಿಮೆಬಹುಮಾದರಿ ಸಾರಿಗೆ ವ್ಯವಸ್ಥೆ, ಹೈದರಾಬಾದ್ ಕಿರಿಮೆಬಹುಮಾದರಿ ಸಾರಿಗೆ ವ್ಯವಸ್ಥೆ, ಹೈದರಾಬಾದ್ ಅಪಘಾತಗಳುಬಹುಮಾದರಿ ಸಾರಿಗೆ ವ್ಯವಸ್ಥೆ, ಹೈದರಾಬಾದ್ ನಿಲ್ದಾಣಗಳುಬಹುಮಾದರಿ ಸಾರಿಗೆ ವ್ಯವಸ್ಥೆ, ಹೈದರಾಬಾದ್ ಬಾಹ್ಯ ಕೊಂಡಿಗಳುಬಹುಮಾದರಿ ಸಾರಿಗೆ ವ್ಯವಸ್ಥೆ, ಹೈದರಾಬಾದ್ ಲೇಖನಗಳುಬಹುಮಾದರಿ ಸಾರಿಗೆ ವ್ಯವಸ್ಥೆ, ಹೈದರಾಬಾದ್

🔥 Trending searches on Wiki ಕನ್ನಡ:

ಮೌರ್ಯ ಸಾಮ್ರಾಜ್ಯಭಾರತೀಯ ಸ್ಟೇಟ್ ಬ್ಯಾಂಕ್ಶೈಕ್ಷಣಿಕ ಮನೋವಿಜ್ಞಾನವಿಷ್ಣುವರ್ಧನ್ (ನಟ)ಗ್ರಂಥ ಸಂಪಾದನೆಮೈಸೂರು ದಸರಾಮಣ್ಣುರವೀಂದ್ರನಾಥ ಠಾಗೋರ್ಹರಿಹರ (ಕವಿ)ನೇಮಿಚಂದ್ರ (ಲೇಖಕಿ)ಒಲಂಪಿಕ್ ಕ್ರೀಡಾಕೂಟಸಂಧಿವಸ್ತುಸಂಗ್ರಹಾಲಯಕ್ಯಾನ್ಸರ್ವಲ್ಲಭ್‌ಭಾಯಿ ಪಟೇಲ್ಮಾರುತಿ ಸುಜುಕಿಸರ್ಪ ಸುತ್ತುರತ್ನಾಕರ ವರ್ಣಿರವಿ ಬೆಳಗೆರೆಗ್ರಹಣಕುವೆಂಪುಜರಾಸಂಧಭರತನಾಟ್ಯಅಂತಿಮ ಸಂಸ್ಕಾರಲೋಹವಚನ ಸಾಹಿತ್ಯಜ್ಞಾನಪೀಠ ಪ್ರಶಸ್ತಿಆದಿ ಕರ್ನಾಟಕಭಾರತೀಯ ಧರ್ಮಗಳುಅಂತರಜಾಲಕಲ್ಯಾಣಿಕರ್ನಾಟಕದ ತಾಲೂಕುಗಳುಹಣಕಾಸುಅಡೋಲ್ಫ್ ಹಿಟ್ಲರ್ಕರ್ನಾಟಕದ ವಿಧಾನ ಸಭಾ ಕ್ಷೇತ್ರಗಳುಬ್ಯಾಡ್ಮಿಂಟನ್‌ಮಿಂಚುಕನ್ನಡ ರಾಜ್ಯೋತ್ಸವಬೇಸಿಗೆಪ್ರಬಂಧಅಶ್ವತ್ಥಮರರಾಷ್ಟ್ರೀಯ ಸೇವಾ ಯೋಜನೆಆವಕಾಡೊಅರ್ಥಜೈಪುರಗ್ರಾಮ ಪಂಚಾಯತಿಮಡಿವಾಳ ಮಾಚಿದೇವಮುಖ್ಯ ಪುಟಸಂಖ್ಯೆಕೊರೋನಾವೈರಸ್ಆಂಡಯ್ಯಬಹುವ್ರೀಹಿ ಸಮಾಸಸಿಂಧನೂರುಭಾರತದ ವಿಜ್ಞಾನಿಗಳುಏಕರೂಪ ನಾಗರಿಕ ನೀತಿಸಂಹಿತೆಕಿತ್ತೂರು ಚೆನ್ನಮ್ಮಚಂದ್ರಜವಾಹರ‌ಲಾಲ್ ನೆಹರುನಿರಂಜನವಿಜಯದಾಸರುಕ್ರೈಸ್ತ ಧರ್ಮರಂಗನಾಥಸ್ವಾಮಿ ದೇವಸ್ಥಾನ, ಶ್ರೀರಂಗಪಟ್ಟಣಸವರ್ಣದೀರ್ಘ ಸಂಧಿಕನ್ನಡ ಜಾನಪದಭಾರತೀಯ ನೌಕಾಪಡೆವಿಕ್ರಮಾರ್ಜುನ ವಿಜಯಕರ್ನಾಟಕದ ಮುಖ್ಯಮಂತ್ರಿಗಳುಕ್ಯಾರಿಕೇಚರುಗಳು, ಕಾರ್ಟೂನುಗಳುಚಂಪೂಭಾರತದ ಸಂವಿಧಾನಮಸೂರ ಅವರೆಭಾಷಾ ವಿಜ್ಞಾನಏಲಕ್ಕಿಕರ್ನಾಟಕ ರತ್ನಕಿರುಧಾನ್ಯಗಳು🡆 More