ಫ್ರಾಂಸಿಸ್ ಆಲ್ಬರ್ಟ್ ಸಿನಾಟ್ರಾ ೭೦ ರ ದಶಕದ ಅತ್ಯಂತ ಜನಪ್ರಿಯ ಹಾಲಿವುಡ್ ಚಿತ್ರನಟರು.
ಮೂಲತಃ ಅವರೊಬ್ಬ ಹಾಡುಗಾರರು. ಅವರ ಟೆಲಿವಿಷನ್ ಶೋ ಗಳು ಅತಿಹೆಚ್ಚು ಜನರನ್ನು ಆಕರ್ಷಿಸಿದ್ದವು. ವ್ಯಾನ್ ರಾಯನ್ಸ್ ಎಕ್ಸಪ್ರೆಸ್ ನಲ್ಲಿ ಬಹಳ ಸೊಗಸಾಗಿ ಅಭಿನಯಿಸಿದ್ದಾರೆ.
ಫ್ರಾಂಕ್ ಸಿನಾಟ್ರಾ | |
---|---|
ಹಿನ್ನೆಲೆ ಮಾಹಿತಿ | |
ಜನ್ಮನಾಮ | ಫ್ರಾಂಸಿಸ್ ಆಲ್ಬರ್ಟ್ ಸಿನಾಟ್ರಾ |
ಅಡ್ಡಹೆಸರು | ಓಲ್ ಬ್ಲೂ ಐಸ್ ದಿ ಚೇರ್ಮೆನ್ ಆಫ್ ದಿ ಬೋರ್ಡ್ ದಿ ವಾಯ್ಸ್ ಫ್ರಾಂಕಿ |
ಸಂಗೀತ ಶೈಲಿ | Traditional pop, jazz, vocal |
ವೃತ್ತಿ | ಗಾಯಕ ನಟ ನಿರ್ಮಾಪಕ ನಿರ್ದೇಶಕ conductor |
ವಾದ್ಯಗಳು | Vocals |
ಸಕ್ರಿಯ ವರ್ಷಗಳು | ೧೯೩೫–೧೯೯೫ |
Labels | Columbia, Capitol, Reprise |
Associated acts | Rat Pack Bing Crosby Nancy Sinatra |
ಅಧೀಕೃತ ಜಾಲತಾಣ | www.franksinatra.com |
ಫ್ರಾಂಕ್ ಸಿನಾಟ್ರಾ | |||||||||||
---|---|---|---|---|---|---|---|---|---|---|---|
ವರ್ಷಗಳು ಸಕ್ರಿಯ | ೧೯೪೧-೧೯೯೫ | ||||||||||
ಪತಿ/ಪತ್ನಿ | ನ್ಯಾನ್ಸಿ ಬರ್ಬತೊ (೧೯೩೯-೧೯೫೧) ಅವ ಗಾರ್ಡ್ನರ್ (೧೯೫೧-೧೯೫೭) ಮಿಯ ಫೇರೋ (೧೯೬೬-೧೯೬೮) ಬಾರ್ಬರ ಮಾರ್ಕ್ಸ್ (೧೯೭೬-೧೯೯೮) | ||||||||||
|
This article uses material from the Wikipedia ಕನ್ನಡ article ಫ್ರಾಂಕ್ ಸಿನಾಟ್ರಾ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.