ಪ್ರೊಟಿಸ್ಟ್

ಪ್ರೊಟಿಸ್ಟ್ ಎಂದರೆ ಪ್ರಾಣಿಗಳು, ಸಸ್ಯ, ಅಥವಾ ಶಿಲೀಂಧ್ರವಲ್ಲದ ಯೂಕ್ಯಾರಿಯೋಟಿಕ್ ಜೀವಿ.

ಸಾಮಾನ್ಯ ಪೂರ್ವಜರನ್ನು ಹಂಚಿಕೊಳ್ಳುವ ಕೆಲವು ಯುಕ್ಯಾರ್ಯೋಟ್‌ಗಳನ್ನು ಅವರು ಹೊರಗಿಡುವುದರಿಂದ ಪ್ರೊಟಿಸ್ಟ್‌ಗಳು ನೈಸರ್ಗಿಕ ಗುಂಪು ಅಥವಾ ಏಕಮೂಲ ವರ್ಗವನ್ನು ರಚಿಸುವುದಿಲ್ಲ, ಅಂದರೆ ಕೆಲವು ಪ್ರೊಟಿಸ್ಟ್‌ಗಳು ಸಸ್ಯಗಳು ಅಥವಾ ಪ್ರಾಣಿಗಳಿಗೆ ಇತರ ಪ್ರೊಟಿಸ್ಟ್‌ಗಳಿಗಿಂತ ಹೆಚ್ಚು ನಿಕಟ ಸಂಬಂಧ ಹೊಂದಿವೆ. ಆದಾಗ್ಯೂ, ಪಾಚಿ ಅಥವಾ ಅಕಶೇರುಕಗಳಂತೆ, ಗುಂಪನ್ನು ಅನುಕೂಲಕ್ಕಾಗಿ ಬಳಸಲಾಗುತ್ತದೆ. ಕೆಲವು ವ್ಯವಸ್ಥೆಗಳಲ್ಲಿ ಜೀವಶಾಸ್ತ್ರ ವರ್ಗೀಕರಣದ ಐದು-ಸಾಮ್ರಾಜ್ಯಗಳ ಪ್ರಸಿದ್ಧ ಯೋಜನೆಯನ್ನು 1969 ರಲ್ಲಿ ಪ್ರಸ್ತಾಪಿಸಿದ ರಾಬರ್ಟ್ ವ್ಹಿಟೇಕರ್ ಪ್ರಕಾರ, ಪ್ರೊಟಿಸ್ಟ್‌ಗಳು ಪ್ರೊಟಿಸ್ಟಾ ಎಂಬ ಯುಕಾರ್ಯೋಟಿಕ್ ಜೀವಿಗಳ ಸಾಮ್ರಾಜ್ಯದ ಸದಸ್ಯಗಳಾಗಿವೆ.

ಪ್ರೊಟಿಸ್ಟ್
ಪ್ರೋಟಿಸ್ಟ್‌ಗಳ ಉದಾಹರಣೆಗಳು. ಮೇಲೆ ಎಡಭಾಗದಿಂದ ಪ್ರದಕ್ಷಿಣಾಕಾರವಾಗಿ: ಕೆಂಪು ಶೈವಲ, ಕೆಲ್ಪ್, ಸ್ಪಂದನ ಲೋಮಾಂಗಿ, ಬಂಗಾರಬಣ್ಣದ ಶೈವಲ, ಡೈನೊಫ್ಲಾಜಲೇಟ್, ಮೆಟಾಮೋನ್ಯಾಡ್, ಅಮೀಬಾ, ಜಾರು ಬೂಷ್ಟು

ಪ್ರೊಟಿಸ್ಟ್‌ಗಳ ಉದಾಹರಣೆಗಳಲ್ಲಿ ಇವು ಸೇರಿವೆ:

  • ಅಮೀಬಾ
  • ಚೋನಾಫ್ಲಾಜೆಲೆಟ್‌ಗಳು
  • ಸ್ಪಂದನ ಲೋಮಾಂಗಿಗಳು
  • ಡಯಾಟಮ್ಸ್
  • ಡೈನೋಫ್ಲಾಜಲೇಟ್‌ಗಳು
  • ಫೋರಮಿನಿಫೆರಾ
  • ಗಿಯಾರ್ಡಿಯಾ
  • ನ್ಯೂಕ್ಲಿಯರಿಡ್‍ಗಳು
  • ಒಮೈಸೆಟ್ಸ್
  • ಪ್ಲಾಸ್ಮೋಡಿಯಂ (ಮಲೇರಿಯಾಕ್ಕೆ ಕಾರಣವಾಗುತ್ತದೆ)
  • ಫೈಟೊಫ್ಥೊರಾ (ಐರ್ಲೆಂಡ್‍ನ ಮಹಾ ಕ್ಷಾಮಕ್ಕೆ ಕಾರಣ)
  • ಜಾರು ಬೂಷ್ಟುಗಳು

ಅಡಿಟಿಪ್ಪಣಿಗಳು

ಉಲ್ಲೇಖಗಳು

Tags:

ಅಕಶೇರುಕಆಲ್ಗೆಜೀವಿಟ್ಯಾಕ್ಸಾನಮಿಪ್ರಾಣಿರಾಬರ್ಟ್ ವಿಟ್ಟೇಕರ್ಶಿಲೀಂಧ್ರಸಸ್ಯ

🔥 Trending searches on Wiki ಕನ್ನಡ:

ಅಡಿಕೆಆಂಧ್ರ ಪ್ರದೇಶಗೂಬೆಬಂಡಾಯ ಸಾಹಿತ್ಯಇ-ಕಾಮರ್ಸ್ಪುರಂದರದಾಸಶಿಶುನಾಳ ಶರೀಫರುಬಿ.ಜಯಶ್ರೀಸುಭಾಷ್ ಚಂದ್ರ ಬೋಸ್ಧರ್ಮಸ್ಥಳಎಂ. ಕೆ. ಇಂದಿರಬಸವೇಶ್ವರದೇವತಾರ್ಚನ ವಿಧಿಮಲಬದ್ಧತೆಕುಕ್ಕೆ ಸುಬ್ರಹ್ಮಣ್ಯ ದೇವಾಲಯಮಾದರ ಚೆನ್ನಯ್ಯರಾಷ್ಟ್ರಕೂಟಶ್ರೀಕೃಷ್ಣದೇವರಾಯಸೂರ್ಯಬಾದಾಮಿ ಚಾಲುಕ್ಯರ ವಾಸ್ತುಶಿಲ್ಪಸೌರಮಂಡಲಚೋಮನ ದುಡಿಡ್ರಾಮಾ (ಚಲನಚಿತ್ರ)ಸ್ಕೌಟ್ಸ್ ಮತ್ತು ಗೈಡ್ಸ್ವಿಕಿಪೀಡಿಯ ಪ್ರಚಲಿತ ವಿದ್ಯಮಾನಗಳುಕಾಂತಾರ (ಚಲನಚಿತ್ರ)ಜೋಡು ನುಡಿಗಟ್ಟುಸಿದ್ದಲಿಂಗಯ್ಯ (ಕವಿ)ಕೊಡಗಿನ ಗೌರಮ್ಮಸಾದರ ಲಿಂಗಾಯತಸಾಮಾಜಿಕ ಸಂಶೋಧನೆ ಅದರ ವಿಧಾನಗಳು ಮತ್ತು ತಂತ್ರಗಳುಕನ್ನಡ ರಾಜ್ಯೋತ್ಸವಜೈನ ಧರ್ಮಜೀವಕೋಶರವಿಕೆವೃದ್ಧಿ ಸಂಧಿಈಸೂರುಛಂದಸ್ಸುವಾದಿರಾಜರುಮಂಡಲ ಹಾವುಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುನೈಸರ್ಗಿಕ ಸಂಪನ್ಮೂಲದಿಯಾ (ಚಲನಚಿತ್ರ)ಶಿವರಾಮ ಕಾರಂತನಾಗಸ್ವರನಗರಅರ್ಜುನಹಾಗಲಕಾಯಿಇನ್ಸ್ಟಾಗ್ರಾಮ್ಕನ್ನಡದಲ್ಲಿ ಸಣ್ಣ ಕಥೆಗಳುಸರ್ವೆಪಲ್ಲಿ ರಾಧಾಕೃಷ್ಣನ್ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುನೀತಿ ಆಯೋಗಅವರ್ಗೀಯ ವ್ಯಂಜನಭೂಕಂಪಭಾರತದ ಸಂವಿಧಾನ ರಚನಾ ಸಭೆಕರ್ನಾಟಕ ಐತಿಹಾಸಿಕ ಸ್ಥಳಗಳುಮಾರೀಚಅಲಂಕಾರಅಸಹಕಾರ ಚಳುವಳಿಭಾರತದ ಗಡಿಗಳು ಮತ್ತು ನರೆ ರಾಜ್ಯಗಳುತಾಪಮಾನಮೂಢನಂಬಿಕೆಗಳುಚಂದ್ರಶೇಖರ ಕಂಬಾರವಿಭಕ್ತಿ ಪ್ರತ್ಯಯಗಳುಅಳಿಲುಕರ್ನಾಟಕ ವಿಧಾನ ಪರಿಷತ್ಜಾನಪದಸಚಿನ್ ತೆಂಡೂಲ್ಕರ್ಕದಂಬ ರಾಜವಂಶಅರವಿಂದ ಘೋಷ್ಮುಪ್ಪಿನ ಷಡಕ್ಷರಿನಾಗರೀಕತೆಬಿ. ಆರ್. ಅಂಬೇಡ್ಕರ್ಕನಕದಾಸರುರಾಶಿನೀನಾದೆ ನಾ (ಕನ್ನಡ ಧಾರಾವಾಹಿ)🡆 More