ಚಲನಚಿತ್ರ ನಿರ್ದೇಶಕ ಪ್ರೇಮ್

ಪ್ರೇಮ್ ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕರಲ್ಲೊಬ್ಬರು.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ಕರಿಯ ಚಿತ್ರದ ಮೂಲಕ ನಿರ್ದೇಶನ ಪ್ರಾರಂಭಿಸಿದ ಪ್ರೇಮ್, ನಂತರ ಎಕ್ಸ್ ಕ್ಯೂ ಸ್ ಮಿ ಮತ್ತು ಶಿವರಾಜ್ ಕುಮಾರ್ ಜೊತೆ ಜೋಗಿ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಈ ಮೂರೂ ಚಿತ್ರಗಳು ಶತದಿನೋತ್ಸವದ ಯಶಸ್ಸನ್ನು ಕಂಡಿರುವುದು ಗಮನಾರ್ಹ. ಇವರ ನಿರ್ದೇಶನದ ನಾಲ್ಕನೆ ಚಿತ್ರ 'ಪ್ರೀತಿ ಏಕೆ ಭೂಮಿ ಮೇಲಿದೆ?'. ಈ ಚಿತ್ರದಲ್ಲಿ ಪ್ರೇಮ್ ನಾಯಕನಟನಾಗಿ ನಟಿಸಿದ್ದಾರೆ. ನಿರ್ದೇಶನದ ಐದನೆ ಚಿತ್ರ ಪುನೀತ್ ರಾಜ್ ಕುಮಾರ್ ಜೊತೆ ರಾಜ್ ದಿ ಶೋ ಮ್ಯಾನ್. ನಿರ್ದೇಶನದ ಆರನೆ ಚಿತ್ರ ಶಿವರಾಜ್ ಕುಮಾರ್ ಜೊತೆ ಜೋಗಯ್ಯ ಚಿತ್ರದಲ್ಲಿ ಪತ್ನಿ ರಕ್ಷಿತಾ ನಿರ್ಮಾಪಕಿಯಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ.

ಚಲನಚಿತ್ರ ನಿರ್ದೇಶಕ ಪ್ರೇಮ್
ಪ್ರೇಮ್

ಜೋಗಿ ಚಿತ್ರಕ್ಕೆ ಗೀತ ರಚನೆ ಮಾಡುವ ಮೂಲಕ, ಪ್ರೇಮ್ ಚಿತ್ರ ಸಾಹಿತಿಯಾಗಿಯೂ ಕೆಲಸ ಮಾಡಿದ್ದಾರೆ. ಇದೇ ಚಿತ್ರದಲ್ಲಿನ ಹೊಡಿ ಮಗ ಹೊಡಿ ಮಗ ಮತ್ತು ಬೇಡುವೆನು ವರವನ್ನು ಹಾಡುಗಳಿಗೆ ಹಿನ್ನೆಲೆಗಾಯನ ಮಾಡಿದ್ದಾರೆ.

ಪ್ರೇಮ್ ನಿರ್ದೇಶನದ ಚಿತ್ರಗಳು

ವರ್ಷ ಚಿತ್ರ
೨೦೦೩ ಕರಿಯ
೨೦೦೩ ಎಕ್ಸ್‌ಕ್ಯೂಸ್ ಮಿ
೨೦೦೫ ಜೋಗಿ
೨೦೦೮ ಪ್ರೀತಿ ಏಕೆ ಭೂಮಿ ಮೇಲಿದೆ?
೨೦೦೯ ರಾಜ್ ದಿ ಶೋ ಮ್ಯಾನ್
೨೦೧೧ ಜೋಗಯ್ಯ

ಪ್ರೇಮ್ ಹಿನ್ನೆಲೆಗಾಯನ ಮಾಡಿರುವ ಹಾಡುಗಳು

ವರ್ಷ ಚಿತ್ರ ಹಾಡು
೨೦೦೩ ಎಕ್ಸ್‌ಕ್ಯೂಸ್ ಮಿ ಬ್ರಹ್ಮ ವಿಷ್ಣು ಶಿವ
೨೦೦೫ ಜೋಗಿ ಹೊಡಿ ಮಗ ಹೊಡಿ ಮಗ
ಬೇಡುವನು ವರವನ್ನು

ಪ್ರೇಮ್ ಅಭಿನಯದ ಚಿತ್ರಗಳು

ವರ್ಷ ಚಿತ್ರ
೨೦೦೮ ಪ್ರೀತಿ ಏಕೆ ಭೂಮಿ ಮೇಲಿದೆ?
೨೦೧೨ ಪ್ರೆಮ್ ಅಡ್ಡ
೨೦೧೩ ದಾಸವಾಳ

೨೦೧೫ ಡಿ.ಕೆ _(ಚಲನಚಿತ್ರ)|ಡಿ.ಕೆ]]|----

ಪ್ರೇಮ್ ಗೀತಸಾಹಿತ್ಯದಲ್ಲಿನ ಚಿತ್ರಗಳು

Tags:

ಚಲನಚಿತ್ರ ನಿರ್ದೇಶಕ ಪ್ರೇಮ್ ಪ್ರೇಮ್ ನಿರ್ದೇಶನದ ಚಿತ್ರಗಳುಚಲನಚಿತ್ರ ನಿರ್ದೇಶಕ ಪ್ರೇಮ್ ಪ್ರೇಮ್ ಹಿನ್ನೆಲೆಗಾಯನ ಮಾಡಿರುವ ಹಾಡುಗಳುಚಲನಚಿತ್ರ ನಿರ್ದೇಶಕ ಪ್ರೇಮ್ ಪ್ರೇಮ್ ಅಭಿನಯದ ಚಿತ್ರಗಳುಚಲನಚಿತ್ರ ನಿರ್ದೇಶಕ ಪ್ರೇಮ್ ಪ್ರೇಮ್ ಗೀತಸಾಹಿತ್ಯದಲ್ಲಿನ ಚಿತ್ರಗಳುಚಲನಚಿತ್ರ ನಿರ್ದೇಶಕ ಪ್ರೇಮ್ಎಕ್ಸ್‍ಕ್ಯೂಸ್ ಮಿಕನ್ನಡ ಚಿತ್ರರಂಗಕರಿಯಜೋಗಯ್ಯಜೋಗಿ (ಚಲನಚಿತ್ರ)ರಕ್ಷಿತಾ

🔥 Trending searches on Wiki ಕನ್ನಡ:

ವಿಕಿಎಸ್. ಶ್ರೀಕಂಠಶಾಸ್ತ್ರೀಭಾರತ ಗಣರಾಜ್ಯದ ಇತಿಹಾಸರತ್ನತ್ರಯರುಕಾಂತಾರ (ಚಲನಚಿತ್ರ)ಪತ್ರಬೀದರ್ಭಾರತೀಯ ಸಂಸ್ಕೃತಿಚಂಪೂತುಳಸಿಅಕ್ಕಮಹಾದೇವಿಫ್ರಾನ್ಸ್ಆಕೃತಿ ವಿಜ್ಞಾನಕರ್ನಾಟಕ ಸರ್ಕಾರಮೂಢನಂಬಿಕೆಗಳುಹನುಮಂತವಿಶ್ವ ರಂಗಭೂಮಿ ದಿನಬಾಹುಬಲಿವಾಸ್ಕೋ ಡ ಗಾಮಸರಸ್ವತಿಜಾತ್ರೆಯುಗಾದಿರಾಷ್ಟ್ರಕೂಟಗಣೇಶದ್ರವ್ಯಕರಪತ್ರಆಯ್ಕಕ್ಕಿ ಮಾರಯ್ಯಚಂದ್ರಭಾರತೀಯ ಸಶಸ್ತ್ರ ಪಡೆಇಸ್ಲಾಂ ಧರ್ಮಪಂಪ ಪ್ರಶಸ್ತಿಗುಬ್ಬಚ್ಚಿಸಂಜು ವೆಡ್ಸ್ ಗೀತಾ (ಚಲನಚಿತ್ರ)ಮಲ್ಲಿಕಾರ್ಜುನ ಜ್ಯೋತಿರ್ಲಿಂಗಬ್ಯಾಸ್ಕೆಟ್‌ಬಾಲ್‌ಗುರುನಾನಕ್ಕರ್ನಾಟಕ ಹೈ ಕೋರ್ಟ್ಕರ್ನಾಟಕ ಐತಿಹಾಸಿಕ ಸ್ಥಳಗಳುವಿಶ್ವ ಕನ್ನಡ ಸಮ್ಮೇಳನಒಡೆಯರ್ಮಲೈ ಮಹದೇಶ್ವರ ಬೆಟ್ಟಲಕ್ಷ್ಮೀಶಪಂಚತಂತ್ರಭಾರತದ ಸ್ವಾತಂತ್ರ್ಯ ಚಳುವಳಿಪಂಪಶಿವರಾಮ ಕಾರಂತಎಚ್.ಎಸ್.ಶಿವಪ್ರಕಾಶ್ಕಾವ್ಯಮೀಮಾಂಸೆಸಂತಾನೋತ್ಪತ್ತಿಯ ವ್ಯವಸ್ಥೆನೇಮಿಚಂದ್ರ (ಲೇಖಕಿ)ಬೆಳಗಾವಿದೇವರ ದಾಸಿಮಯ್ಯಕಾವೇರಿ ನದಿಧರ್ಮ (ಭಾರತೀಯ ಪರಿಕಲ್ಪನೆ)ಕೀರ್ತನೆಚನ್ನಬಸವೇಶ್ವರಮಯೂರವರ್ಮಜಯಮಾಲಾಜನಪದ ಕ್ರೀಡೆಗಳುಅಮೇರಿಕ ಸಂಯುಕ್ತ ಸಂಸ್ಥಾನಸಂವಿಧಾನಬಾಬು ಜಗಜೀವನ ರಾಮ್ರೋಸ್‌ಮರಿದಿಕ್ಕುಭಾರತದಲ್ಲಿ ಪಂಚಾಯತ್ ರಾಜ್ಸಂಗೀತಸಾರ್ವಜನಿಕ ಆಡಳಿತಲೆಕ್ಕ ಪರಿಶೋಧನೆಕಮಲದಹೂರಾಮ್ ಮೋಹನ್ ರಾಯ್ವಿಜಯನಗರ ಜಿಲ್ಲೆಭಾರತದ ರಾಜಕೀಯ ಪಕ್ಷಗಳುಮುಖ್ಯ ಪುಟಕನ್ನಡದಲ್ಲಿ ಜೀವನ ಚರಿತ್ರೆಗಳುಗುಣ ಸಂಧಿಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣವಿಷ್ಣುಶರ್ಮಜೈಮಿನಿ ಭಾರತ🡆 More