ಚಲನಚಿತ್ರ ಪ್ರಿನ್ಸ್: ಕನ್ನಡದ ಒಂದು ಚಲನಚಿತ್ರ

ಪ್ರಿನ್ಸ್ 2011 ರ ಕನ್ನಡ ಆಕ್ಷನ್ ಡ್ರಾಮಾ ಚಿತ್ರವಾಗಿದ್ದು, ದರ್ಶನ್ ತೂಗುದೀಪ್, ನಿಕಿತಾ ತುಕ್ರಾಲ್ ಮತ್ತು ಜೆನ್ನಿಫರ್ ಕೊತ್ವಾಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಚಿತ್ರವನ್ನು ಓಂ ಪ್ರಕಾಶ್ ರಾವ್ ನಿರ್ದೇಶಿಸಿದ್ದು ಸಂದೇಶ್ ಕಂಬೈನ್ಸ್ ಅಡಿಯಲ್ಲಿ ಸಂದೇಶ್ ನಾಗರಾಜ್ ನಿರ್ಮಿಸಿದ್ದಾರೆ. ಚಿತ್ರದ ಸಂಗೀತವನ್ನು ವಿ ಹರಿಕೃಷ್ಣ ಅವರು ಸಂಯೋಜಿಸಿದ್ದಾರೆ. ಈ ಚಿತ್ರವು 2006 ರ ತೆಲುಗು ಚಲನಚಿತ್ರ ಶಾಕ್ ನ ರಿಮೇಕ್ ಆಗಿದೆ.

ಪ್ರಿನ್ಸ್
ಚಲನಚಿತ್ರ ಪ್ರಿನ್ಸ್: ಕಥಾವಸ್ತು, ಪಾತ್ರವರ್ಗ, ಧ್ವನಿಮುದ್ರಿಕೆ
Theatrical release poster
ನಿರ್ದೇಶನಓಂ ಪ್ರಕಾಶ್ ರಾವ್
ನಿರ್ಮಾಪಕಸಂದೇಶ್ ನಾಗರಾಜ್
ಲೇಖಕಎಂ. ಎಸ್. ರಮೇಶ್ (Dialogues)
ಚಿತ್ರಕಥೆಎನ್. ಓಂಪ್ರಕಾಶ್ ರಾವ್
ಪಾತ್ರವರ್ಗದರ್ಶನ್ ತೂಗುದೀಪ್, ಜೆನ್ನಿಫರ್ ಕೊತ್ವಲ್, ನಿಕಿತಾ ತುಕ್ರಾಲ್
ಸಂಗೀತವಿ.ಹರಿಕೃಷ್ಣ
ಛಾಯಾಗ್ರಹಣವೀನಸ್ ಮೂರ್ತಿ
ಸಂಕಲನಲಕ್ಷ್ಮಣ್ ರೆಡ್ಡಿ
ಸ್ಟುಡಿಯೋಸಂದೇಶ್ ಕಂಬೈನ್ಸ್
ವಿತರಕರುಸಂದೇಶ್ ಕಂಬೈನ್ಸ್
ಬಿಡುಗಡೆಯಾಗಿದ್ದು2011
ಅವಧಿ2 ಗಂಟೆಗಳು 42 ನಿಮಿಷಗಳು
ದೇಶಭಾರತ
ಭಾಷೆಕನ್ನಡ

ಕಥಾವಸ್ತು

ವಿಶುವರ್ಧನ್ ಒಬ್ಬ ಬುದ್ಧಿವಂತ ಯುವಕ ಅಂಜಲಿಯನ್ನು ಪ್ರೀತಿಸುತ್ತಾನೆ. ಅಂಜಲಿಯು ಗರ್ಭಿಣಿಯಾಗಿದ್ದಾಗ ಕೊಲೆಯಾಗಿ ಕೊಲೆಗಾರನಿಗಾಗಿ ವಿಷುವರ್ಧನ್‌ನ ಹುಡುಕಾಟವು ಅವನು ಒಬ್ಬ ಪೋಲೀಸನ ಕೊಲೆ ಮಾಡಲು ಕಾರಣವಾಗುತ್ತದೆ.

ಪಾತ್ರವರ್ಗ

  • ದರ್ಶನ್ ವಿಶುವರ್ಧನ್ / ವಿಷ್ಣುವಾಗಿ
  • ಅಂಜಲಿಯಾಗಿ ನಿಕಿತಾ ತುಕ್ರಾಲ್
  • ಪತ್ರಕರ್ತೆಯಾಗಿ ಜೆನ್ನಿಫರ್ ಕೊತ್ವಾಲ್
  • ಮೊದಲ ಎನ್ಕೌಂಟರ್ ಸ್ಪೆಷಲಿಸ್ಟ್ ಅಬ್ದುಲ್ಲಾ ಆಗಿ ಆದಿ ಲೋಕೇಶ್
  • 2ನೇ ಎನ್‌ಕೌಂಟರ್ ಸ್ಪೆಷಲಿಸ್ಟ್ ಹೇಮಂತ್ ಪಾತ್ರದಲ್ಲಿ ಅವಿನಾಶ್
  • ಕ್ರಿಮಿನಲ್ ಲಾಯರ್ ರಘುನಾಥ್ ಪಾತ್ರದಲ್ಲಿ ರಂಗಾಯಣ ರಘು
  • ಶೋಭರಾಜ್ 3ನೇ ಎನ್‌ಕೌಂಟರ್ ಸ್ಪೆಷಲಿಸ್ಟ್ ಸಿದ್ದಾಂತ್ ಆಗಿ
  • ರಮೇಶ್ ಭಟ್ ಪೊಲೀಸ್ ಕಮಿಷನರ್
  • ದರ್ಶನ್ ಅವರ ಸಹೋದ್ಯೋಗಿಯಾಗಿ ರವಿ ಚೇತನ್
  • ಸಿಬಿಐ ಅಧಿಕಾರಿ ಚಂದ್ರಕಾಂತ್ ನಾಯರ್ ಪಾತ್ರದಲ್ಲಿ ಸುಚೇಂದ್ರ ಪ್ರಸಾದ್
  • ರೇಖಾ. ವಿ.ಕುಮಾರ್
  • ಸಂಗೀತಾ ಗೌಡ
  • ಬುಲೆಟ್ ಪ್ರಕಾಶ್
  • ರಾಕ್‌ಲೈನ್ ಸುಧಾಕರ್
  • ಕೆ ವಿ ಮಂಜಯ್ಯ
  • ಸ್ವಸ್ತಿಕ್ ಶಂಕರ್
  • ಗಣೇಶ್ ರಾವ್ ಕೇಸರ್ಕರ್
  • ಶಂಕರ ನಾರಾಯಣ
  • ಅರವಿಂದ ರಾವ್
  • ಸವಿತಾ ಕೃಷ್ಣಮೂರ್ತಿ
  • ರವೀಂದ್ರ ನಾಥ್
  • ಎಟಿ ರಘು
  • ಸತ್ಯಜಿತ್
  • ಅನಿಲ್ ಕುಮಾರ್
  • ಹೊನ್ನವಳ್ಳಿ ಕೃಷ್ಣ
  • ಎನ್.ಓಂಪ್ರಕಾಶ್ ರಾವ್

ಧ್ವನಿಮುದ್ರಿಕೆ

ವಿ.ಹರಿಕೃಷ್ಣ ಸಂಗೀತ ಸಂಯೋಜಿಸಿದ್ದು, ಆನಂದ್ ಆಡಿಯೋ ವಿಡಿಯೋ ಬಿಡುಗಡೆ ಮಾಡಿದೆ.

ಹಾಡುಗಳ ಪಟ್ಟಿ
ಸಂ.ಹಾಡುಸಾಹಿತ್ಯಹಾಡುಗಾರರುಸಮಯ
1."ಬೆಂಗಳೂರಲ್ಲಿ"ವಿ. ನಾಗೇಂದ್ರ ಪ್ರಸಾದ್ಟಿಪ್ಪು4:09
2."ಖುಷಿಯಲ್ಲಿ"ಜಯಂತ ಕಾಯ್ಕಿಣಿಶಾನ್, ರೀಟಾ4:13
3."ಸಂಜೆ ಟೈಮಲ್ಲಿ"ಯೋಗರಾಜ ಭಟ್ಜಸ್ಸಿ ಗಿಫ್ಟ್, ಅನುರಾಧಾ ಭಟ್ 4:42
4."ಸರ್ವಾಧಿಕಾರಿ"ಕವಿರಾಜ್ರಂಜಿತ್, ಪ್ರಿಯಾ ಹಿಮೇಶ್4:06
5."ಕರ್ನಾಟಕ ಬಂಪರ್"ವಿ. ನಾಗೇಂದ್ರ ಪ್ರಸಾದ್ಶಂಕರ್ ಮಹದೇವನ್, ಅನುರಾಧ ಶ್ರೀರಾಮ್4:34
ಒಟ್ಟು ಸಮಯ:21:44

ಉಲ್ಲೇಖಗಳು

Tags:

ಚಲನಚಿತ್ರ ಪ್ರಿನ್ಸ್ ಕಥಾವಸ್ತುಚಲನಚಿತ್ರ ಪ್ರಿನ್ಸ್ ಪಾತ್ರವರ್ಗಚಲನಚಿತ್ರ ಪ್ರಿನ್ಸ್ ಧ್ವನಿಮುದ್ರಿಕೆಚಲನಚಿತ್ರ ಪ್ರಿನ್ಸ್ ಉಲ್ಲೇಖಗಳುಚಲನಚಿತ್ರ ಪ್ರಿನ್ಸ್ಕನ್ನಡಜೆನ್ನಿಫರ್ ಕೊತ್ವಾಲ್ದರ್ಶನ್ ತೂಗುದೀಪ್ನಿಕಿತಾ ತುಕ್ರಾಲ್ವಿ.ಹರಿಕೃಷ್ಣ

🔥 Trending searches on Wiki ಕನ್ನಡ:

ಓಂ ನಮಃ ಶಿವಾಯಭಾರತೀಯ ಮಾಹಿತಿ ಹಕ್ಕು ಕಾಯಿದೆ, ೨೦೦೫ಚೋಳ ವಂಶಪ್ರಬಂಧಬಸವರಾಜ ಕಟ್ಟೀಮನಿಕಮಲಅಂಬಿಗರ ಚೌಡಯ್ಯಎರಡನೇ ಎಲಿಜಬೆಥ್ವೀರಪ್ಪ ಮೊಯ್ಲಿವಿಕ್ರಮಾದಿತ್ಯಧರ್ಮಬಾರ್ಲಿಗ್ರಾಹಕರ ಸಂರಕ್ಷಣೆಸಂವತ್ಸರಗಳುಕರ್ನಾಟಕದಲ್ಲಿ ಕನ್ನಡೇತರ ಭಾಷೆಗಳು ಮತ್ತು ಸಾಹಿತ್ಯಗುಪ್ತ ಸಾಮ್ರಾಜ್ಯವಾಣಿವಿಲಾಸಸಾಗರ ಜಲಾಶಯಕರ್ನಾಟಕ ವಿಧಾನಸಭೆ ಚುನಾವಣೆ, ೨೦೧೮ಕೊಳ್ಳೇಗಾಲರಸ್ತೆಭಾರತೀಯ ಮೂಲಭೂತ ಹಕ್ಕುಗಳುಉತ್ತರ (ಮಹಾಭಾರತ)ಇರುವುದೊಂದೇ ಭೂಮಿಕೆಂಗಲ್ ಹನುಮಂತಯ್ಯಜಲ ಚಕ್ರಗೋಪಾಲಕೃಷ್ಣ ಅಡಿಗಪ್ರಬಂಧ ರಚನೆಮಳೆಲಾಲ್ ಬಹಾದುರ್ ಶಾಸ್ತ್ರಿಸರಸ್ವತಿಛಂದಸ್ಸುಗುರುನಾನಕ್ಸುದೀಪ್ಆರ್ಯಭಟ (ಗಣಿತಜ್ಞ)ಸಾರಾ ಅಬೂಬಕ್ಕರ್ಕ್ಯಾನ್ಸರ್ಜಲ ಮಾಲಿನ್ಯಮಹಿಳೆ ಮತ್ತು ಭಾರತಶ್ರೀ ಭಾರತಿ ತೀರ್ಥ ಸ್ವಾಮಿಗಳುಭಾರತೀಯ ಜ್ಞಾನಪೀಠಕನ್ನಡ ಸಾಹಿತ್ಯ ಸಮ್ಮೇಳನಜವಾಹರ‌ಲಾಲ್ ನೆಹರುಭಾರತದಲ್ಲಿ ಪರಮಾಣು ವಿದ್ಯುತ್ಹಂಪೆಮಂಜಮ್ಮ ಜೋಗತಿಕರ್ನಾಟಕದ ಸಂಸ್ಕೃತಿಗೋವಿಂದ ಪೈದೆಹಲಿ ಸುಲ್ತಾನರುಕನ್ನಡ ಸಾಹಿತ್ಯ ಪರಿಷತ್ತುಕರ್ನಾಟಕ ಸ್ವಾತಂತ್ರ್ಯ ಚಳವಳಿಭಾರತದ ರಾಷ್ಟ್ರಪತಿಗಳ ಪಟ್ಟಿಭಾರತದ ಗಡಿಗಳು ಮತ್ತು ನರೆ ರಾಜ್ಯಗಳುಟಾಮ್ ಹ್ಯಾಂಕ್ಸ್ಭಾರತದ ಉಪ ರಾಷ್ಟ್ರಪತಿಗಳ ಪಟ್ಟಿಆನಂದಕಂದ (ಬೆಟಗೇರಿ ಕೃಷ್ಣಶರ್ಮ)ಪೀನ ಮಸೂರಸವರ್ಣದೀರ್ಘ ಸಂಧಿಕಾಂತಾರ (ಚಲನಚಿತ್ರ)ಶ್ರೀ ರಾಮಾಯಣ ದರ್ಶನಂಷಟ್ಪದಿಪ್ರೇಮಾಸೂರ್ಯಪುಟ್ಟರಾಜ ಗವಾಯಿವಿಷ್ಣುಮಾಲಿನ್ಯಕಾಳ್ಗಿಚ್ಚುಭಾರತದಲ್ಲಿ ಕಪ್ಪುಹಣಕ್ರೈಸ್ತ ಧರ್ಮಗಿಳಿದಾಸ ಸಾಹಿತ್ಯವಿಕ್ರಮಾರ್ಜುನ ವಿಜಯದ್ರವ್ಯಕರ್ಣಾಟ ಭಾರತ ಕಥಾಮಂಜರಿಯೇಸು ಕ್ರಿಸ್ತಬೆಂಗಳೂರು ಕೋಟೆಯಶವಂತರಾಯಗೌಡ ಪಾಟೀಲಇಮ್ಮಡಿ ಪುಲಿಕೇಶಿ🡆 More