ಪೂರ್ವಜ

ಪೂರ್ವಜ (ಪೂರ್ವಿಕ) ಎಂದರೆ ಒಬ್ಬರ ತಂದೆ/ತಾಯಿ ಅಥವಾ (ಪುನರಾವರ್ತಿತವಾಗಿ) ಒಬ್ಬ ಹಿಂದಿನ ತಲೆಮಾರಿನವನ ಹೆತ್ತವನು/ಹೆತ್ತವಳು (ಅಂದರೆ ಅಜ್ಜ/ಅಜ್ಜಿ, ಮುತ್ತಜ್ಜ/ಮುತ್ತಜ್ಜಿ ಇತ್ಯಾದಿ).

ಯಾವ ವ್ಯಕ್ತಿಯಿಂದ ಒಬ್ಬರು ವಂಶಾನುಗತರಾಗಿರುತ್ತಾರೊ ಆ ವ್ಯಕ್ತಿಯನ್ನು ಪೂರ್ವಜನೆಂದು ಕರೆಯಬಹುದು. ಕಾನೂನಿನಲ್ಲಿ, ಯಾವ ವ್ಯಕ್ತಿಯಿಂದ ಆಸ್ತಿಯು ಉತ್ತರಾಧಿಕಾರವಾಗಿ ಬಂದಿರುತ್ತದೆಯೊ ಆ ವ್ಯಕ್ತಿ.

ಒಬ್ಬನು ಮತ್ತೊಬ್ಬನ ಪೂರ್ವಜನಾಗಿದ್ದರೆ ಆ ಇಬ್ಬರು ವ್ಯಕ್ತಿಗಳ ನಡುವೆ ಆನುವಂಶಿಕ ಸಂಬಂಧವಿರುತ್ತದೆ, ಅಥವಾ ಅವರಿಬ್ಬರು ಒಬ್ಬ ಸಮಾನ ಪೂರ್ವಜನನ್ನು ಹಂಚಿಕೊಂಡಿದ್ದರೆ. ವಿಕಾಸಾತ್ಮಕ ಸಿದ್ಧಾಂತದಲ್ಲಿ, ವಿಕಾಸಾತ್ಮಕ ಪೂರ್ವಜನನ್ನು ಹಂಚಿಕೊಂಡ ಜಾತಿಗಳು ಸಮಾನ ವಂಶದವುಗಳಾಗಿವೆ ಎಂದು ಹೇಳಲಾಗುತ್ತದೆ. ಆದರೆ, ವಂಶಾವಳಿಯ ಈ ಪರಿಕಲ್ಪನೆಯು ಕೆಲವು ಬ್ಯಾಕ್ಟೀರಿಯ ಮತ್ತು ಅಡ್ಡಡ್ಡ ಜೀನ್ ವರ್ಗಾವಣೆ ಮಾಡಬಲ್ಲ ಇತರ ಜೀವಿಗಳಿಗೆ ಅನ್ವಯಿಸುವುದಿಲ್ಲ. ಒಬ್ಬ ಸಾಮಾನ್ಯವಾದ ವ್ಯಕ್ತಿಯು ಪುರುಷ ಪೂರ್ವಜರಿಗಿಂತ ದುಪ್ಪಟ್ಟು ಸ್ತ್ರೀ ಪೂರ್ವಜರನ್ನು ಹೊಂದಿರುತ್ತಾನೆ ಎಂದು ಕೆಲವು ಸಂಶೋಧನೆಗಳು ಸೂಚಿಸುತ್ತವೆ. ಇದು ಬಹುಪತ್ನಿತ್ವ ಸಂಬಂಧಗಳ ಹಿಂದಿನ ಪ್ರಚಲಿತತೆ ಹಾಗೂ ಹೆಣ್ಣು ಅನುಲೋಮ ವಿವಾಹದ ಕಾರಣದಿಂದ ಆಗಿರಬಹುದು.

ಉಲ್ಲೇಖಗಳು

Tags:

🔥 Trending searches on Wiki ಕನ್ನಡ:

ಕೃಷಿರವೀಂದ್ರನಾಥ ಠಾಗೋರ್ಯೋಗ ಮತ್ತು ಅಧ್ಯಾತ್ಮಬಾಬರ್ಬ್ರಹ್ಮಕ್ಯಾರಿಕೇಚರುಗಳು, ಕಾರ್ಟೂನುಗಳುಬೆಟ್ಟದಾವರೆಶಿವರಾಮ ಕಾರಂತಸಂವಹನಭಾರತದಲ್ಲಿನ ಶಿಕ್ಷಣವಚನ ಸಾಹಿತ್ಯವೀರಗಾಸೆಪೆರಿಯಾರ್ ರಾಮಸ್ವಾಮಿರತ್ನಾಕರ ವರ್ಣಿಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦೧೮೬೨ಕೆ. ಅಣ್ಣಾಮಲೈಭಾರತದ ಸಂವಿಧಾನಅಮೃತಧಾರೆ (ಕನ್ನಡ ಧಾರಾವಾಹಿ)ತಲಕಾಡುವಿಷ್ಣುವರ್ಧನ್ (ನಟ)ಭಾರತೀಯ ಭೂಸೇನೆಕರ್ಮಗ್ರಾಮ ಪಂಚಾಯತಿಸವರ್ಣದೀರ್ಘ ಸಂಧಿಬೆಂಗಳೂರು ದಕ್ಷಿಣ (ಲೋಕ ಸಭೆ ಚುನಾವಣಾ ಕ್ಷೇತ್ರ)ತುಳುವೈದಿಕ ಯುಗಮಹಾಭಾರತಗುರು (ಗ್ರಹ)ತಂತಿವಾದ್ಯಕರ್ನಾಟಕ ಜನಪದ ನೃತ್ಯಸೂರ್ಯವ್ಯೂಹದ ಗ್ರಹಗಳುನೇಮಿಚಂದ್ರ (ಲೇಖಕಿ)ಜಯಮಾಲಾನೈಸರ್ಗಿಕ ಸಂಪನ್ಮೂಲಕರ್ನಾಟಕದ ಏಕೀಕರಣಅನುಭವ ಮಂಟಪಸಂಶೋಧನೆಕೋಪಪ್ರಬಂಧಉತ್ತರ ಕನ್ನಡಸಮಯದ ಗೊಂಬೆ (ಚಲನಚಿತ್ರ)ದೀಪಾವಳಿದಿಕ್ಸೂಚಿತೆಲುಗುಶ್ರುತಿ (ನಟಿ)ಕರ್ನಾಟಕದ ವಾಸ್ತುಶಿಲ್ಪಒಕ್ಕಲಿಗಮಾನವನಲ್ಲಿ ನಿರ್ನಾಳ ಗ್ರಂಥಿಗಳುಈಡನ್ ಗಾರ್ಡನ್ಸ್ಕರ್ನಾಟಕ ಪೊಲೀಸ್ನೀನಾದೆ ನಾ (ಕನ್ನಡ ಧಾರಾವಾಹಿ)ಭಾರತೀಯ ಜನತಾ ಪಕ್ಷಭಾಗ್ಯಲಕ್ಷ್ಮೀ (ಕನ್ನಡ ಧಾರಾವಾಹಿ)ಆಂಧ್ರ ಪ್ರದೇಶಕರ್ನಾಟಕ ವಿಧಾನ ಸಭೆವಿಜಯ ಕರ್ನಾಟಕಇಮ್ಮಡಿ ಪುಲಕೇಶಿರಾಯಲ್ ಚಾಲೆಂಜರ್ಸ್ ಬೆಂಗಳೂರುಜ್ಯೋತಿಷ ಶಾಸ್ತ್ರದ ನಕ್ಷತ್ರಗಳುರಾಮಜಯಂತ ಕಾಯ್ಕಿಣಿಇಮ್ಮಡಿ ಪುಲಿಕೇಶಿಚಿನ್ನಕುರುಕರ್ನಾಟಕ ಐತಿಹಾಸಿಕ ಸ್ಥಳಗಳುಆದಿವಾಸಿಗಳುನುಡಿ (ತಂತ್ರಾಂಶ)ಮಂಗಳಮುಖಿಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಒಗಟುಪತ್ರಉಪೇಂದ್ರ (ಚಲನಚಿತ್ರ)ಬೆಂಗಳೂರು ಕೇಂದ್ರ (ಲೋಕ ಸಭೆ ಚುನಾವಣಾ ಕ್ಷೇತ್ರ)ವೇದಶ್ರೀ ಸಿದ್ದೇಶ್ವರ ಸ್ವಾಮಿಜಿಗಳುಚಿಪ್ಕೊ ಚಳುವಳಿ🡆 More