ಪೀಟರ್ ಸಿಡೆಲ್: ಆಸ್ಟ್ರೇಲಿಯಾದ ಕ್ರಿಕೆಟ್ ಆಟಗಾರ

ಪೀಟರ್ ಸಿಡೆಲ್, ಓರ್ವ ಆಸ್ಟ್ರೇಲಿಯಾದ ಕ್ರಿಕೆಟ್ ಆಟಗಾರ.

ಆಸ್ಟ್ರೇಲಿಯಾದ ಬಲಗೈ ಮಧ್ಯಮ ವೇಗದ ಬೌಲರ್ ಹಾಗೂ ಕೆಳ ಕ್ರಮಾಂಕದ ಬಲಗೈ ಬ್ಯಾಟ್ಸ್ಮನ್. ದೇಶೀಯ ಕ್ರಿಕೆಟ್ನಲ್ಲಿ ಮೆಲ್ಬೋರ್ನ್ ಸ್ಟಾರ್ಸ್ ಹಾಗೂ ವಿಕ್ಟೋರಿಯಾ ತಂಡಗಳಿಗೆ ಆಡುತ್ತಾರೆ.

ಪೀಟರ್ ಸಿಡೆಲ್: ಆರಂಭಿಕ ಜೀವನ, ವೃತ್ತಿ ಜೀವನ, ಪಂದ್ಯಗಳು
ಪೀಟರ್ ಸಿಡೆಲ್


ಆರಂಭಿಕ ಜೀವನ

ಸಿಡೆಲ್ ರವರು ನವಂಬರ್ ೨೫, ೧೯೮೪ರಲ್ಲಿ ಆಸ್ಟ್ರೇಲಿಯಾದ ವಿಕ್ಟೋರಿಯಾದಲ್ಲಿ ಜನಿಸಿದರು. ಇವರು ಬೆಳೆದಿದ್ದು ಹತ್ರದ ಗಿಪ್ಸ್ಲ್ಯಾಂಡ್ನಲ್ಲಿ. ಇವರು ಮೂಲತಃ ತಂದೆಯ ವೃತ್ತಿಯಾದ ಮರ ಕಡಿಯುವುದನ್ನೇ ಅಭ್ಯಾಸ ಮಾಡಿದ್ದರು. ಆದರೆ ಕ್ರೀಡೆಯಲ್ಲಿ ಆಸಕ್ತಿ ಇದ್ದ ಕಾರಣ, ತಮ್ಮ ಹದಿನಾಲ್ಕನೇ ವಯಸ್ಸಿನಲ್ಲಿ ಇವರು ಕ್ರಿಕೆಟ್ ಆಡಲು ಪ್ರಾರಂಭಿಸಿದರು. ೧೭ರ ವಯೋಮಿತಿ ತಂಡದಲ್ಲಿ ಇವರು ಕೇವಲ ೫೪ ರನ್ ನೀಡಿ ೧೧ ವಿಕೆಟ್ ಪಡೆಯುವ ಮೂಲಕ ವಿಕ್ಟೋರಿಯಾ ರಾಜ್ಯದ ಕ್ರಿಕೆಟ್ ಬಾಲಿಂಗ್ ನ ಹೊಸ ದಾಖಲೆ ಸೃಷ್ಟಿಸಿದರು.

ವೃತ್ತಿ ಜೀವನ

ಸಿಡೆಲ್ ನವಂಬರ್ ೧೧, ೨೦೦೫ರಲ್ಲಿ ಮೆಲ್ಬೋರ್ನ್ ನಲ್ಲಿ ವಿಕ್ಟೋರಿಯಾ ಹಾಗೂ ವೆಸ್ಟ್ ಇಂಡಿಯನ್ಸ್ ವಿರುಧ್ಧ ನಡೆದ ಪಂದ್ಯದ ಮೂಲಕ ಇವರು ಪ್ರಥಮ ದರ್ಜೆ ಕ್ರಿಕೆಟಿಗೆ ಪಾದಾರ್ಪನೆ ಮಾಡಿದರು.

ಅಂತರರಾಷ್ಟ್ರೀಯ ಕ್ರಿಕೆಟ್

ಸಸಿಡೆಲ್ ರವರು ಅಕ್ತೋಬರ್ ೧೭, ೨೦೦೮ ರಂದು ಮೊಹಾಲಿಯಲ್ಲಿ ಭಾರತದ ವಿರುಧ್ಧ ನಡೆದ ೨ನೇ ಟೆಸ್ಟ್ ಪಂದ್ಯದ ಮೂಲಕ ಇವರು ಅಂತರರಾಷ್ಟ್ರೀಯ ಕ್ರಿಕೆಟ್ ಜಗತ್ತಿಗೆ ಪಾದಾರ್ಪನೆ ಮಾಡಿದರು. ಫೆಬ್ರವರಿ ೧೩, ೨೦೦೯ ರಂದು ಬ್ರಿಸ್ಬೇನ್ ನಲ್ಲಿ ನ್ಯೂ ಜೀಲ್ಯಾಂಡ್ ವಿರುಧ್ಧ ನಡೆದ ಐದನೇ ಏಕದಿನ ಪಂದ್ಯದ ಮೂಲಕ ಇವರು ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್ ಜಗತ್ತಿಗೆ ಪಾದಾರ್ಪನೆ ಮಾಡಿದರು. ಫೆಬ್ರವರಿ ೧೫, ೨೦೦೯ ರಂದು ಸಿಡ್ನಿಯಲ್ಲಿ ನ್ಯೂ ಜೀಲ್ಯಾಂಡ್ ವಿರುಧ್ಧ ನಡೆದ ಏಕೈಕ ಟಿ೨೦ ಪಂದ್ಯದ ಮೂಲಕ ಇವರು ಅಂತರರಾಷ್ಟ್ರೀಯ ಟಿ೨೦ ಕ್ರಿಕೆಟ್ ಜಗತ್ತಿಗೆ ಪಾದಾರ್ಪನೆ ಮಾಡಿದರು

ಪಂದ್ಯಗಳು

  • ಟೆಸ್ಟ್ ಕ್ರಿಕೆಟ್ : ೪೧ ಪಂದ್ಯಗಳು
  • ಏಕದಿನ ಕ್ರಿಕೆಟ್ : ೪೧ ಪಂದ್ಯಗಳು
  • ಟಿ-೨೦ ಕ್ರಿಕೆಟ್ : ೧೯ ಪಂದ್ಯಗಳು

ಅರ್ಧ ಶತಕಗಳು

  1. ಟೆಸ್ಟ್ ಪಂದ್ಯಗಳಲ್ಲಿ : ೦೨

ವಿಕೆಟ್ಗಳು

  1. ಟೆಸ್ಟ್ ಪಂದ್ಯಗಳಲ್ಲಿ: ೨೨೧
  2. ಏಕದಿನ ಪಂದ್ಯಗಳಲ್ಲಿ: ೧೭
  3. ಟಿ-೨೦ ಪಂದ್ಯಗಳಲ್ಲಿ: ೦೩

ಉಲ್ಲೇಖಗಳು

Tags:

ಪೀಟರ್ ಸಿಡೆಲ್ ಆರಂಭಿಕ ಜೀವನಪೀಟರ್ ಸಿಡೆಲ್ ವೃತ್ತಿ ಜೀವನಪೀಟರ್ ಸಿಡೆಲ್ ಪಂದ್ಯಗಳುಪೀಟರ್ ಸಿಡೆಲ್ ಉಲ್ಲೇಖಗಳುಪೀಟರ್ ಸಿಡೆಲ್ಕ್ರಿಕೆಟ್

🔥 Trending searches on Wiki ಕನ್ನಡ:

ಸುಗ್ಗಿ ಕುಣಿತಕನ್ನಡ ಅಭಿವೃದ್ಧಿ ಪ್ರಾಧಿಕಾರಯಣ್ ಸಂಧಿಕೊಪ್ಪಳಕರ್ಮಭಕ್ತಿ ಚಳುವಳಿಭೂತಕೋಲಮಾಹಿತಿ ತಂತ್ರಜ್ಞಾನವಿನಾಯಕ ದಾಮೋದರ ಸಾವರ್ಕರ್ಸಚಿನ್ ತೆಂಡೂಲ್ಕರ್ಕನ್ನಡ ವ್ಯಾಕರಣತಾಜ್ ಮಹಲ್ದುಶ್ಯಲಾಭಾರತದ ರೂಪಾಯಿಬಿಜಾಪುರ (ಲೋಕ ಸಭೆ ಚುನಾವಣಾ ಕ್ಷೇತ್ರ)ಬಿ.ಎಫ್. ಸ್ಕಿನ್ನರ್ಲೆಕ್ಕ ಬರಹ (ಬುಕ್ ಕೀಪಿಂಗ್)ಗಾಳಿ/ವಾಯುತತ್ಪುರುಷ ಸಮಾಸಆನೆಬೆಂಗಳೂರುಎಳ್ಳೆಣ್ಣೆಸಾಮಾಜಿಕ ಸಂಶೋಧನೆ ಅದರ ವಿಧಾನಗಳು ಮತ್ತು ತಂತ್ರಗಳುಅಮ್ಮಭಾರತೀಯ ಧರ್ಮಗಳುಜೀವಕೋಶಗಿಡಮೂಲಿಕೆಗಳ ಔಷಧಿಉಪಯುಕ್ತತಾವಾದಜೀನುಗುರು (ಗ್ರಹ)ಬಾದಾಮಿಪೆಟ್ರೋಮ್ಯಾಕ್ಸ್ (ಚಲನಚಿತ್ರ)ಶಾಲೆಹಸ್ತ ಮೈಥುನರಂಗಭೂಮಿಲೋಕ ಸಭೆ ಚುನಾವಣಾ ಕ್ಷೇತ್ರಗಳ ಪಟ್ಟಿಸೂಫಿಪಂಥನ್ಯೂ ಜೀಲ್ಯಾಂಡ್ ಕ್ರಿಕೆಟ್ ತಂಡಕನ್ನಡ ರಾಜ್ಯೋತ್ಸವಮೌರ್ಯ ಸಾಮ್ರಾಜ್ಯಕರ್ನಾಟಕದ ಹಬ್ಬಗಳುಮಧುಮೇಹಕುಕ್ಕೆ ಸುಬ್ರಹ್ಮಣ್ಯ ದೇವಾಲಯಬೆಳಗಾವಿಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳುಕಂದರಾಷ್ಟ್ರಕವಿಕುವೆಂಪುಮಂಗಳೂರುಗಂಗ (ರಾಜಮನೆತನ)ದಾವಣಗೆರೆ1935ರ ಭಾರತ ಸರ್ಕಾರ ಕಾಯಿದೆಡಿ.ಕೆ ಶಿವಕುಮಾರ್ಮಡಿಕೇರಿಈಸೂರುಧರ್ಮರಾಯ ಸ್ವಾಮಿ ದೇವಸ್ಥಾನಅಸ್ಪೃಶ್ಯತೆಡೊಳ್ಳು ಕುಣಿತವಿರಾಮ ಚಿಹ್ನೆಕರ್ನಾಟಕದ ನದಿಗಳುಮಾವುಸ್ವಚ್ಛ ಭಾರತ ಅಭಿಯಾನನಗರಮಾತೃಭಾಷೆವಾಸ್ತುಶಾಸ್ತ್ರವೆಬ್‌ಸೈಟ್‌ ಸೇವೆಯ ಬಳಕೆಒಂದನೆಯ ಮಹಾಯುದ್ಧಹಂಪೆಕನ್ನಡದಲ್ಲಿ ಕಾದಂಬರಿ ಸಾಹಿತ್ಯಉಡಕ್ಯಾನ್ಸರ್ಪಿತ್ತಕೋಶಚಿತ್ರದುರ್ಗ ಕೋಟೆಬೆಳ್ಳುಳ್ಳಿಜಲ ಮಾಲಿನ್ಯಮುಹಮ್ಮದ್ಕನ್ನಡಪ್ರಭಹಾಸನ ಜಿಲ್ಲೆಯೋಗ ಮತ್ತು ಅಧ್ಯಾತ್ಮ🡆 More