ಪಾಪ

ಪ್ರಪಂಚದ ಅನೇಕ ಧರ್ಮಗಳಲ್ಲಿ ನೀತಿಗಳ ಉಲ್ಲಂಘನೆಯೇ ಪಾಪ.

    ಅಘ ಇಲ್ಲಿ ಪುನರ್ನಿರ್ದೇಶಿಸುತ್ತದೆ. ದುಃಖ ಲೇಖನಕ್ಕಾಗಿ ಇಲ್ಲಿ ನೋಡಿ

ಹಿಂದೂ ಧರ್ಮದಲ್ಲಿ ಈ ಕೆಳಗಿನವನ್ನು ಅರಿಷಡ್ವರ್ಗಗಳೆಂದು ಹೇಳುವರು. ಮನುಷ್ಯ ನಲ್ಲಿರುವ ಪ್ರಕೃತಿ ಸಹಜ ಗುಣಗಳು. ಅವು ಪಾಪ ಕರ್ಮಗಳಿಗೆ ಕಾರಣ ವಾಗುತ್ತವೆ. ಕಾಮ ಎಂದರೆ ಬಯಕೆ; ಇದು ಒಳ್ಳೆಯದಿದ್ದರೆ, ಧರ್ಮಸಮ್ಮತವಾದರೆ ತಪ್ಪಲ್ಲ. ಹಾಗೆಯೇ ಕ್ರೋಧ- ನ್ಯಾಯಕ್ಕಾಗಿ ಕ್ರೋಧ ತಪ್ಪಲ್ಲ. ಲೋಭ -ಜಿಪುಣತನ- ಅನಗತ್ಯ ವೆಚ್ಚ ಮಾಡದಿರುವುದು ತಪ್ಪು ಎನ್ನಲಾಗದು. ಹೀಗೆ ಮೋಹ- ಅತಿ ಪ್ರೇಮ - ಇದು ಪತ್ನ್ನೀಪುತ್ರಮೇಲೆ ಅಥವಾ ಬಂಧುಗಳ ಮೇಲೆ, ಭೂಮಿ-ಕಾಣಿಯ ಮೇಲೆ ಇದ್ದು ಬೇರೆಯವರಿಗೆ ತೊಂದರೆ ಕೊಡದಿದ್ದರೆ ಪಾಪವಿಲ್ಲ. ಇತ್ಯಾದಿ..

  • ಪಾಪ ಮತ್ತು ಪುಣ್ಯಗಳ ವಿವರಣೆ ಬಗ್ಗೆ ಒಂದು ಸುಭಾಷಿತವಿದೆ :

ಶ್ಲೋಕಾರ್ಧೇನ ಪ್ರವಕ್ಷಾಮಿ,
ಯದುಕ್ತಂ ಗ್ರಂಥಕೋಟಿಭಿಃ |
ಪರೋಪಕಾರಃ ಪುಣ್ಯಾಯ,
ಪಾಪಾಯ ಪರಪೀಡನಂ ||

  • ಯಾರೋ ಒಬ್ಬ ಶಿಷ್ಯನು ವ್ಯಾಸರನ್ನು ಕುರಿತು, ೧೮ ಪುರಾಣಗಳನ್ನೂ, ಶ್ರುತಿ ಸ್ಮೃತಿಗಳನ್ನೆಲ್ಲಾ ಓದಿ ಧರ್ಮ ಸೂಕ್ಷ್ಮವನ್ನು ತಿಳಿಯುವುದು ಅಸಾಧ್ಯವೆಂದಾಗ, (ಒಂದೇ) ಅರ್ಧ ಶ್ಲೋಕದಲ್ಲಿ ಅವುಗಳೆಲ್ಲದರ ಸಾರಾಂಶವನ್ನೂ, ಧರ್ಮದ ಸಾರವನ್ನೂ ತಿಳಿಸುತ್ತೇನೆಂದು ಈ ಶ್ಲೋಕವನ್ನು ಹೇಳಿದರೆಂದು ಪ್ರತೀತಿ.

ಅರ್ಧ ಶ್ಲೋಕದಲ್ಲಿ ಕೋಟಿ ಗ್ರಂಥದಲ್ಲಿ ಹೇಳಿದುದನ್ನು ಹೇಳುತ್ತೇನೆ;

  • 'ಪರೋಪಕಾರವೇ ಪುಣ್ಯ,, ಪರ ಪೀಡನೆಯೇ ಪಾಪ.
  • ಪಂಚ ಮಹಾ ಪಾತಕಗಳ (ಪಾಪಗಳ) ವಿವರ ಈ ರೀತಿ ಇದೆ ( ಪ್ರಮುಖ ಪಾಪಗಳೆಂದು ಭಾವಿಸಲಾಗುತ್ತದೆ:)
  • ೧. ಬ್ರಹ್ಮ ಹತ್ಯ, ೨. ಸುರಾಪಾನ, ೩. ಸ್ವರ್ಣಸ್ತೇಯ, ೪.ಗುರುತಲ್ಪ ಗಮನ, ೫. ತತಸಂಯೋಗಿ (೫ ಅವರ ಸಹವಾಸ ಮಾಡುವವನು, ಈ ನಾಲ್ಕು ಪಾಪಿಗಳ ಸಹವಾಸ ಮಾಡುವವನು)
  • ಬಸವಣ್ಣನವರ ವಚನ  : ಅಯ್ಯಾ ಎಂದರೆ ಸ್ವರ್ಗ ; ಎಲಓ (ಎಲವೋ) ಎಂದರೆ ನರಕ. ಬೇರೆಯವರ ಮನ ನೋಯಿಸಿದರೆ ಪಾಪ.

ಭಗವದ್ಗೀತೆ

ಅರ್ಜುನ:
ಅಥಕೇನ ಪ್ರಯುಕ್ತೊಯಂ ಪಾಪಮಚರತಿ ಪೂರುಷಃ
ಅನಿಶ್ಚನ್ನಪಿ ವಾರ್ಷ್ಣೇಯ ಬಲಾದಿವ ನಿಯೋಜಿತಃ||
ಭಗವಾನುವಾಚ:
ಕಾಮ ಏಷ ಕ್ರೋಧ ಏಷ ರಜೋಗುಣ ಸಮುಧ್ಬವಃ|
ಮಹಾಸನೋ ಮಹಾ ಪಾಪ್ಮಾ ವಿದ್ತೇನಮಿಹ ವೈರಿಣಂ||೩\೨೩||

ನೋಡಿ :


ಉಲ್ಲೇಖ

Tags:

ಧರ್ಮಹಿಂದೂ ಧರ್ಮ

🔥 Trending searches on Wiki ಕನ್ನಡ:

ಹೊಂಗೆ ಮರರಮ್ಯಾಕೈವಾರ ತಾತಯ್ಯ ಯೋಗಿನಾರೇಯಣರುವಿಷ್ಣುಧರ್ಮ (ಭಾರತೀಯ ಪರಿಕಲ್ಪನೆ)ಶ್ರೀರಂಗಪಟ್ಟಣಪೋಕ್ಸೊ ಕಾಯಿದೆನೇರಳೆಕನ್ನಡ ವ್ಯಾಕರಣಕನ್ನಡ ಕಾಗುಣಿತಸಾವಿತ್ರಿಬಾಯಿ ಫುಲೆಭಾರತದ ಭೌಗೋಳಿಕತೆಸಿರಿ ಆರಾಧನೆತತ್ತ್ವಶಾಸ್ತ್ರಆರ್ಯರುಬಾದಾಮಿಹಣಕಾಸುಪಾಂಡವರುಚಿಕ್ಕಮಗಳೂರುಮಲ್ಲಿಕಾರ್ಜುನ್ ಖರ್ಗೆಬೆಳಗಾವಿಹಳೆಗನ್ನಡಕಾಮಧೇನುಭೂಮಿಹಲಸುಭಾರತದ ಸಂಸತ್ತುಪುಸ್ತಕಹೊಯ್ಸಳೇಶ್ವರ ದೇವಸ್ಥಾನಕರ್ನಾಟಕದ ಸಂಸ್ಕೃತಿನದಿಹಿಂದೂ ಮಾಸಗಳುರವಿಚಂದ್ರನ್ಜ್ಯೋತಿಷ ಶಾಸ್ತ್ರದ ನಕ್ಷತ್ರಗಳುದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಘಟನೆಬಾಗಿಲುಜಗನ್ಮೋಹನ್ ಅರಮನೆಲೋಪಸಂಧಿಹುಲಿಶಿವರಾಮ ಕಾರಂತಕನ್ನಡ ಸಂಧಿಯಣ್ ಸಂಧಿಬಂಡಾಯ ಸಾಹಿತ್ಯರಾಷ್ಟ್ರಕೂಟಸಂಗೊಳ್ಳಿ ರಾಯಣ್ಣಕರ್ನಾಟಕ ಜನಪದ ನೃತ್ಯಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ)ಮಂಜುಳಅರ್ಥಕರ್ಮಧಾರಯ ಸಮಾಸಹೋಬಳಿಕನ್ನಡ ಅಕ್ಷರಮಾಲೆಬೆಂಗಳೂರುನುಡಿಗಟ್ಟುಶಂಕರ್ ನಾಗ್ರಂಗನಾಥಸ್ವಾಮಿ ದೇವಸ್ಥಾನ, ಶ್ರೀರಂಗಪಟ್ಟಣರಾಣಿ ಅಬ್ಬಕ್ಕಪಂಚ ವಾರ್ಷಿಕ ಯೋಜನೆಗಳುಬೆಳಕುಅಮೃತಧಾರೆ (ಕನ್ನಡ ಧಾರಾವಾಹಿ)ದೇವರ/ಜೇಡರ ದಾಸಿಮಯ್ಯಭಾರತದಲ್ಲಿ ಪಂಚಾಯತ್ ರಾಜ್ತುಳಸಿಭಾರತೀಯ ಭೂಸೇನೆಮಳೆನೀರು ಕೊಯ್ಲುವಿರಾಟ್ ಕೊಹ್ಲಿವಿರೂಪಾಕ್ಷ ದೇವಾಲಯರಾಮಾಚಾರಿ (ಕನ್ನಡ ಧಾರಾವಾಹಿ)ರಾಷ್ಟ್ರೀಯತೆಹುಚ್ಚೆಳ್ಳು ಎಣ್ಣೆಅವಿಭಾಜ್ಯ ಸಂಖ್ಯೆಮೈಸೂರು ಅರಮನೆಇಂಡಿಯನ್ ಪ್ರೀಮಿಯರ್ ಲೀಗ್ಭಾರತೀಯ ಸಮರ ಕಲೆಗಳುದಾಸವಾಳಛಂದಸ್ಸುಭಾರತದ ಉಪ ರಾಷ್ಟ್ರಪತಿಗಳ ಪಟ್ಟಿದಿಯಾ (ಚಲನಚಿತ್ರ)ಕರ್ನಾಟಕದ ಶಾಸನಗಳು🡆 More