ನಸುನಗೆ

ನಸುನಗೆಯು ಬಾಯಿಯ ಎರಡೂ ಬದಿಯ ಹತ್ತಿರದ ಸ್ನಾಯುಗಳನ್ನು ಬಾಗಿಸಿ ಮತ್ತು ಬಾಯಿಯ ಎಲ್ಲ ಕಡೆಗೂ ಸ್ನಾಯುಗಳನ್ನು ವಿಕಸನಗೊಳಿಸಿ ರೂಪಗೊಂಡ ಒಂದು ಮುಖಭಾವ.

ಕೆಲವು ನಸುನಗೆಗಳು ಕಣ್ಣುಗಳ ಮೂಲೆಯಲ್ಲಿರುವ ಸ್ನಾಯುಗಳ ಸಂಕೋಚನವನ್ನು ಒಳಗೊಳ್ಳುತ್ತವೆ. ಮಾನವರಲ್ಲಿ, ಅದು ನಲಿವು, ಹೊಂದಿಕೊಳ್ಳುವಿಕೆ, ಸಂತೋಷ, ಅಥವಾ ವಿನೋದವನ್ನು ಸೂಚಿಸುವ ಒಂದು ಅಭಿವ್ಯಕ್ತಿ. ನವರಸದಲ್ಲಿ ನಗೆಗೂ ವಿಶಿಷ್ಟ ಸ್ಥಾನವಿದೆ. ನಗೆಯಲ್ಲಿ ಹಲವು ವಿಧಗಳಿವೆ. ಹೂನಗೆ, ಮಂದಹಾಸ, ಮುಗ್ಧನಗೆ, ಅಟ್ಟಹಾಸ ನಗೆ, ಪರಿಹಾಸ ನಗೆ, ಕುಹಕ ನಗೆ, ವ್ಯಂಗ್ಯನಗೆ, ನಿಷ್ಕಳಂಕನಗೆ, ಕಣ್ಣಂಚಿನ ನಗೆ, ಮೊಗದಗಲ ನಗೆ, ಸಂಕೋಚದ ನಗೆ, ನಾಚಿಕೆಯ ನಗೆ, ರಸಿಕ ನಗೆ, ವಿರಹದ ಹಾಸ, ಒಲವಿನಾಸ ಮುಂತಾದುವು.

ನಸುನಗೆ
ನಸುನಗೆ
ಕೆನ್ನೆಯಲ್ಲಿ ಗುಳಿಬಿದ್ದ ಯುವಕನ ಮುಗುಳುನಗು- smiling.

ನಗುವುದು ಸಹಜ ಧರ್ಮ ;ನಗಿಸುವುದು ಪರಧರ್ಮ
ನಗುವ ಕೇಳುತ ನಗುವುದತಿಶಯದ ಧರ್ಮ
ನಗುವ ನಗಿಸುವ ನಗಿಸಿ ನಗುತ ಬಾಳುವ ವರವ
ಮಿಗೆ ನೀನು ಬೇಡಿಕೊಳೊ-ಮಂಕುತಿಮ್ಮ


ಬಾಹ್ಯ ಸಂಪರ್ಕಗಳು


ನಗುವಿನ ಪ್ರಕಾರಗಳಲ್ಲಿ ಪರಿಹಾಸ್ಯ ನಗೆ ಒಂದು ವಿಶಿಷ್ಟ ನಗೆಯಾಗಿದ್ದು,ಇದರಲ್ಲಿ ಅನೇಕ ಭಾವನೆಗಳನ್ನು ಒಳಗೊಂಡಿದೆ.

Tags:

ಮಾನವಮಾನವನ ಕಣ್ಣುಮುಖಭಾವವಿನೋದಸಂತೋಷಸ್ನಾಯು

🔥 Trending searches on Wiki ಕನ್ನಡ:

ಬಾಲ್ಯ ವಿವಾಹಜಿ.ಎಸ್.ಶಿವರುದ್ರಪ್ಪಲಕ್ಷ್ಮಿಕರ್ನಾಟಕ ಹೈ ಕೋರ್ಟ್ಕಾಳಿಸಂಗೊಳ್ಳಿ ರಾಯಣ್ಣಉತ್ತರಾಣಿಶಬರಿಕೇಂದ್ರ ಸಾಹಿತ್ಯ ಅಕಾಡೆಮಿಟಿಪ್ಪು ಸುಲ್ತಾನ್ಆಧುನಿಕ ಕನ್ನಡ ಕಾವ್ಯದ ಬೆಳವಣಿಗೆಅದ್ವೈತಜ್ವಾಲಾಮುಖಿಭಾರತದ ಸಂವಿಧಾನ ರಚನಾ ಸಭೆರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (೨೦೦೫)ವಿಜಯ ಕರ್ನಾಟಕಸ್ಮಾರಕಕ್ಷತ್ರಿಯಭಾಷೆಅಜವಾನಜೀವನಚರಿತ್ರೆದೀಪಾವಳಿಅಮ್ಮಹೆಚ್.ಡಿ.ದೇವೇಗೌಡಅಂಬಿಗರ ಚೌಡಯ್ಯಕನ್ನಡ ಸಂಧಿವೀರೇಂದ್ರ ಹೆಗ್ಗಡೆಸಂವಹನಹಳೇಬೀಡುಕೃಷ್ಣಾ ನದಿಸಾಲುಮರದ ತಿಮ್ಮಕ್ಕವಾಲ್ಮೀಕಿಕಾಟೇರಹನುಮಾನ್ ಚಾಲೀಸಅನ್ನಪೂರ್ಣೇಶ್ವರಿ ದೇವಾಲಯ, ಹೊರನಾಡುಗರ್ಭಧಾರಣೆಆದಿ ಶಂಕರರು ಮತ್ತು ಅದ್ವೈತಜಾತ್ರೆನರೇಂದ್ರ ಮೋದಿನೇಮಿಚಂದ್ರ (ಲೇಖಕಿ)ಸಂಯುಕ್ತ ರಾಷ್ಟ್ರ ಸಂಸ್ಥೆತಲಕಾಡುಗುಣ ಸಂಧಿಮುರುಡೇಶ್ವರದಶರಥಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಜ್ಞಾನಪೀಠ ಪ್ರಶಸ್ತಿಶಾಂತಲಾ ದೇವಿಹೆಸರುಭಾರತೀಯ ತತ್ವಶಾಸ್ತ್ರವಿಕಿಪೀಡಿಯಸಾಮಾಜಿಕ ಸಮಸ್ಯೆಗಳುಅಕ್ಷಾಂಶ ಮತ್ತು ರೇಖಾಂಶಹಿಂದೂ ಮಾಸಗಳುನಾಯಿಸಂಕ್ಷಿಪ್ತ ಸಂಧ್ಯಾವಂದನೆ ಮಂತ್ರ ಮತ್ತು ಭೋಜನ ವಿಧಿಶುಕ್ರಕುಂಟೆ ಬಿಲ್ಲೆಕನ್ನಡದಲ್ಲಿ ಕಾದಂಬರಿ ಸಾಹಿತ್ಯಪ್ರಾಸಗಳು99 (ಚಲನಚಿತ್ರ)ಮಾಟ - ಮಂತ್ರಸೂರ್ಯವ್ಯೂಹದ ಗ್ರಹಗಳುದಿಯಾ (ಚಲನಚಿತ್ರ)ಎಚ್.ಎಸ್.ವೆಂಕಟೇಶಮೂರ್ತಿಗುರು (ಗ್ರಹ)ಕನ್ನಡವಿಷ್ಣುವರ್ಧನ್ (ನಟ)ಕಾವೇರಿ ನದಿಪಶ್ಚಿಮ ಘಟ್ಟಗಳುಕಾಫಿಗ್ರಾಮ ಪಂಚಾಯತಿಮಲಪ್ರಭಾ ನದಿಬೀಚಿಪ್ರಜ್ವಲ್ ರೇವಣ್ಣ🡆 More