ನರಸಿಂಹ ಭಂಡಾರಿ

ತಂದೆ: ಸೀನ ಭಂಡಾರಿ, ತಾಯಿ: ರಾಧಮ್ಮ.

ನರಸಿಂಹ ಭಂಡಾರಿಯವರ ಕಿರು ಪರಿಚಯ

ಹುಟ್ಟಿದ್ದು: ಶೃಂಗೇರಿ. ವಯಸ್ಸು :೫೪ (೨೦೦೭ರಲ್ಲಿ). ಶಿಕ್ಷಣ:ಎಸ್.ಎಸ್.ಎಲ್.ಸಿ. ವ್ರತ್ತಿ: ಪವರ್ ಟಿಲ್ಲರ್, ಪಂಪ್ ಸೆಟ್ ಮೆಕ್ಯಾನಿಕ್ ಇವರ ವಿಳಾಸ:- ಶ್ರೀ ದುರ್ಗಾ ಇಂಜಿನಿಯರಿಂಗ್ ವರ್ಕ್ಸ್, ಕೊಪ್ಪ ೫೭೭೧೨೬, ಚಿಕ್ಕಮಗಳೂರು ಜಿಲ್ಲೆ.

ನರಸಿಂಹ ಭಂಡಾರಿಯವರ ಸಂಶೋಧನೆಗಳು;

  • ೧ . ಅಡಿಕೆ ಮತ್ತು ಏಲಕ್ಕಿ ಒಣಗಿಸುವ ಡ್ರೈಯರ್ ಗಳು ೫ ವಿಧಗಳಲ್ಲಿ ಲಭ್ಯ ಮತ್ತು ಈ ಡ್ರೈಯರ್ ಗಳು ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಸೈನ್ಸ್ ನಲ್ಲಿ ಮಾನ್ಯತೆ ಪಡೆದಿವೆ. ಈ ಡ್ರ್ಯೆಯರ್ ಗೆ ಇಂದು ಮ್ಯಾಮ್ ಕೋಸ್ ನಿಂದ ೫೦೦೦ ರೂ ಸಬ್ಸಿಡಿ ಲಭ್ಯವಿದೆ.
  • ೨ . ಹಸಿ ಅಡಿಕೆ ಸುಲಿಯುವ ಯಂತ್ರ
  • ೩ . ಒಣ ಅಡಿಕೆ ಸುಲಿಯುವ ಯಂತ್ರ
  • ೪ . ಅಡಿಕೆ ಪುಡಿ ಮಾಡುವ ಯಂತ್ರ
  • ೫ . ಮಲ್ಟಿ ಪರ್ಪಸ್ ಹ್ಯಾಂಡ್ ಪಂಪ್, ೫ ತರಹದ ಕೆಲಸವನ್ನು ಸುಲಭವಾಗಿ ಮಾಡಬಹುದಾದಂತಹ ಹ್ಯಾಂಡ್ ಪಂಪ್
  • ೬ . ಪವರ್ ಟಿಲ್ಲರ್ ಮತ್ತು ಸುಲಭವಾಗಿ ಜೋಡಿಸಬಹುದಾದಂತಹ ವಿದ್ಯುತ್ ಶಕ್ತಿಯ ಆಲ್ಟರ್ ನೇಟರ್ ಗಳು.
  • ೭ . ಹರಿಯುವ ನೀರಿನ ಸಹಾಯದಿಂದ ಯಾವುದೇ ವಿದ್ಯುತ್ ಶಕ್ತಿ ಅಥವಾ ಇಂಧನ ಸಹಾಯವಿಲ್ಲದೆ ನೀರನ್ನು ಮೇಲಕ್ಕೆ ಎತ್ತಬಹುದಾದಂತಹ ಹೈಡ್ರೋಪಂಪ್ ಗಳು.
  • ೮ . ರೈತರಿಗೆ ಸುಲಭ ಸಾಗಾಣಿಕೆ ಒಂದು ಚಕ್ರದ ಕೈಗಾಡಿ ಮತ್ತು ವಿವಿಧ ಬಗೆಯ ಕೈಗಾಡಿಗಳು.
  • ೯ . ಏಕಕಾಲದಲ್ಲಿ ಹನ್ನೆರಡು ಹಪ್ಪಳವನ್ನು ಮಾಡಬಹುದಾದ ಯಂತ್ರ.
  • ೧೦ . ಕಾಳುಮೆಣಸಿನ ಕರೆಯಿಂದ ಕಾಳು ಬೇರ್ಪಡಿಸುವ ಯಂತ್ರ ೫ ಮಾಡೆಲ್ ಗಳಲ್ಲಿ ಲಭ್ಯ. (ಸಾಂಬಾರ ಮಂಡಳಿಯಿಂದ ರೂ.೫,೦೦೦ ಸಹಾಯ ಧನ ಲಭ್ಯ)
  • ೧೧ . ಅಲ್ಯೂಮಿನಿಯಂ ದೋಟಿಗಳು ಮತ್ತು ಕಬ್ಬಿಣದ ಲಘು ಏಣಿಗಳು ಕ್ರಷಿಕರಿಗಾಗಿ.
  • ೧೨ . ಅತ್ಯುತ್ತಮವಾದ ಕಬ್ಬಿಣದ ಹಣತೆಗಳು ಮತ್ತಿತರ ಕ್ರಷಿ ಉಪಯೊಗಿ ಯಂತ್ರಗಳು.
  • ೧೩ . ಅಡಿಕೆ ಗೊನೆಯಿಂದ ಅಡಿಕೆ ಬೇರ್ಪಡಿಸುವ ಸಾಧನ.

ಲಭಿಸಿದ ಪ್ರಶಸ್ತಿಗಳು

  • ೧ . ಇವರಿಗೆ ನ್ಯಾಷನಲ್ ಇನೋವೇಷನ್ ಪೌಂಡೇಷನ್ ನಿಂದ ೨೦೦೧ರಲ್ಲಿ ಪ್ರಥಮ ರಾಷ್ಟ್ರೀಯ ಪ್ರಶಸ್ತಿ.
  • ೨ . ೨೦೦೨ರಲ್ಲಿ ಕರ್ನಾಟಕ ಸಂಶೋಧಕರ ಆಯ್ಕೆ ಸಮಿತಿಯ ಸದಸ್ಯ ಮತ್ತು ರಾಷ್ಟ್ರಪತಿಯವರೊಡನೆ ಬೇಟಿ.
  • ೩ . ೨೦೦೩ರಲ್ಲಿ ತುಮಕೂರಿನ ಸಿದ್ದಾರ್ಥ ಇನ್ ಸ್ಟಿಟ್ಯೂಟ್ ನ ಗ್ಯಾನ್ ಸೇಲ್ ಸದಸ್ಯರಾಗಿಯೂ ಆಯ್ಕೆಯಾಗಿದ್ದಾರೆ.
  • ೪ . ಕಲಾ ಚೇತನ ಯುವ ಸಂಸ್ಥೆ ಬೀಜಾಪುರ ಸುವರ್ಣ ಕನ್ನಡಿಗ ಪ್ರಶಸ್ತಿ ೨೦೦೭.
  • ೫ . ಎಸ್ಸೆಲ್ ಗ್ರೂಪ್ ಮತ್ತು ಜೀ ಕನ್ನಡ ವಾಹಿನಿ ಜಂಟಿಯಾಗಿ ನೀಡಿದ, ಕರ್ನಾಟಕದ ಸಮಸ್ತ ಜನರ ಆಯ್ಕೆಯ ಎಸ್ಸೆಲ್ ಕರ್ನಾಟಕದ ಶ್ರೇಷ್ಠ ಸಂಶೋಧಕ ಪ್ರಶಸ್ತಿ ೨೦೦೭.


ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ

Tags:

ತಂದೆ

🔥 Trending searches on Wiki ಕನ್ನಡ:

ಉಡುಪಿ ಚಿಕ್ಕಮಗಳೂರು (ಲೋಕಸಭಾ ಕ್ಷೇತ್ರ)ಕನ್ನಡ ಚಿತ್ರರಂಗಗದಗಮಳೆನೀರು ಕೊಯ್ಲುಮಹಮದ್ ಬಿನ್ ತುಘಲಕ್ಕೊಡಗುಕ್ರಿಕೆಟ್ಅರ್ಥಶಾಸ್ತ್ರಜಾಗತಿಕ ತಾಪಮಾನಬುಡಕಟ್ಟುಅರ್ಜುನಕನ್ನಡ ಸಾಹಿತ್ಯ ಸಮ್ಮೇಳನರಾಷ್ತ್ರೀಯ ಐಕ್ಯತೆಗಾದೆ ಮಾತುತುಮಕೂರುಅಂತರರಾಷ್ಟ್ರೀಯ ನ್ಯಾಯಾಲಯಅಂತಿಮ ಸಂಸ್ಕಾರಜಯಮಾಲಾಮಾನವನಲ್ಲಿ ನಿರ್ನಾಳ ಗ್ರಂಥಿಗಳುಎಳ್ಳೆಣ್ಣೆಭಗವದ್ಗೀತೆಗರ್ಭಧಾರಣೆಕರ್ನಾಟಕದ ಮುಖ್ಯಮಂತ್ರಿಗಳುಕುಟುಂಬಬಾಳೆ ಹಣ್ಣುರಾಘವಾಂಕರಾಜ್‌ಕುಮಾರ್ಕರ್ನಾಟಕದ ವಿಧಾನ ಸಭಾ ಕ್ಷೇತ್ರಗಳುಸಮಾಜ ವಿಜ್ಞಾನಅಸಹಕಾರ ಚಳುವಳಿಬಾಲ್ಯ ವಿವಾಹಗಂಗ (ರಾಜಮನೆತನ)ತಲಕಾಡುಗಿರೀಶ್ ಕಾರ್ನಾಡ್ಆದಿಚುಂಚನಗಿರಿಪುಟ್ಟರಾಜ ಗವಾಯಿಎಚ್.ಎಸ್.ಶಿವಪ್ರಕಾಶ್ದೇವರಾಜ್‌ವಿಧಾನಸೌಧಸಂವಿಧಾನತೇಜಸ್ವಿ ಸೂರ್ಯಸುದೀಪ್ಸೀತೆಕಾದಂಬರಿಹೆಚ್.ಡಿ.ದೇವೇಗೌಡಅಶ್ವತ್ಥಮರಆದಿವಾಸಿಗಳುರಕ್ತಬಳ್ಳಾರಿಕನ್ನಡ ಸಂಧಿಲೋಪಸಂಧಿಕಾವೇರಿ ನದಿ ನೀರಿನ ವಿವಾದಸೂರ್ಯಜೀವವೈವಿಧ್ಯಗೋಲ ಗುಮ್ಮಟಓಝೋನ್ ಪದರವಿಜಯನಗರ ಜಿಲ್ಲೆಅನಂತ್ ನಾಗ್ಸಂಯುಕ್ತ ಕರ್ನಾಟಕಬೌದ್ಧ ಧರ್ಮಮಾಸಆಯ್ಕಕ್ಕಿ ಮಾರಯ್ಯಭಾರತದ ರಾಷ್ಟ್ರಗೀತೆಪ್ರಗತಿಶೀಲ ಸಾಹಿತ್ಯಉಪ್ಪಿನ ಸತ್ಯಾಗ್ರಹಮಂಡಲ ಹಾವುನವರಾತ್ರಿಕೇಂದ್ರಾಡಳಿತ ಪ್ರದೇಶಗಳುಚೋಳ ವಂಶಮೈಗ್ರೇನ್‌ (ಅರೆತಲೆ ನೋವು)ಮಾಹಿತಿ ತಂತ್ರಜ್ಞಾನಕರ್ನಾಟಕದ ಕಲೆ ಮತ್ತು ಸಂಸ್ಕೃತಿಹಿಂದೂ ಧರ್ಮಭಾರತದ ಸ್ವಾತಂತ್ರ್ಯ ಚಳುವಳಿಬಾದಾಮಿ ಚಾಲುಕ್ಯರ ವಾಸ್ತುಶಿಲ್ಪಸಾಗುವಾನಿವಿಜ್ಞಾನಭಾರತ ರತ್ನ🡆 More