ದೊಡ್ಡಣ್ಣ: ಭಾರತೀಯ ನಟ

ದೊಡ್ಡಣ್ಣ (ಜನನ ೧೫ ನವೆಂಬರ್ ೧೯೪೯) ಸುಮಾರು ೫೦೦ ಚಿತ್ರಗಳಲ್ಲಿ ಅಭಿನಯಿಸಿದ್ದ ಕನ್ನಡ ಚಲನಚಿತ್ರೋದ್ಯಮದಲ್ಲಿ ಭಾರತೀಯ ನಟ.

ಅವರು ತಮ್ಮ ವೃತ್ತಿಜೀವನವನ್ನು ರಂಗಭೂಮಿ ನಟನಾಗಿ ಪ್ರಾರಂಭಿಸಿದರು. ಈ ಸಮಯದಲ್ಲಿ ಅವರು ಕನ್ನಡ ಚಲನಚಿತ್ರೋದ್ಯಮದಲ್ಲಿ ಪಾತ್ರ ನಟನಾಗಿ ಪ್ರವೇಶಿಸಿದರು.

ಆರಂಭಿಕ ಜೀವನ

ದೊಡ್ಡಣ್ಣ ಅವರು ೧೧ ನವೆಂಬರ್ ೧೯೪೯ ರಂದು ಜನಿಸಿದರು. ಕುಟುಂಬದ ಕಿರಿಯ ಮಗನಿಗೆ ಅವರ ಅಜ್ಜ ಕಡಲೆ ದೊಡ್ಡಪ್ಪ ಎ೦ದು ಹೆಸರಿಡಲಾಗಿದತು. ಅವರು ಭದ್ರಾವತಿಯಲ್ಲಿ ವಿಗ್ನೇಶ್ವರರ ಕಲಾ ಸ೦ಗ ಎ೦ಬವುದರಲ್ಲಿ ತಮ್ಮ ವೃತ್ತಿಜೀವನವನ್ನು ರಂಗಭೂಮಿ ನಟನಾಗಿ ಪ್ರಾರಂಭಿಸಿದರು, ಆ ಸಮಯದಲ್ಲಿ ಅವರು ಉಕ್ಕಿನ ಕಾರ್ಖಾನೆಯಲ್ಲಿ ಕೆಲಸ ಮಾಡಿದರು. ಇವರು ಗಂಧರ್ವ ರಂಗ ಎಂಬ ಹೆಸರಿನ ರಂಗಭೂಮಿ ತಂಡವನ್ನು ತಮ್ಮ ಸ್ನೇಹಿತರೊಂದಿಗೆ ಪ್ರಾರ೦ಭಿಸಿದರು. ನಂತರ ಅವರು ಕನ್ನಡ ಮತ್ತು ತಮಿಳು ಚಲನಚಿತ್ರೋದ್ಯಮಕ್ಕೆ ಪ್ರವೇಶಿಸಿದರು.

ವೃತ್ತಿಜೀವನ

ದೊಡ್ಡಣ್ಣ ಒಬ್ಬ ಬಹುಮುಖ ನಟ. ಅವರು ಖಳನಾಯಕರು, ಪೊಲೀಸ್ ಮತ್ತು ಇತರ ಪಾತ್ರಗಳನ್ನು ಚಿತ್ರಿಸಿದ್ದಾರೆ. ಹಾಸ್ಯ ನಟರಾಗಿ ಇವರು ವಿಶೇಷವಾಗಿ ಯಶಸ್ವಿಯಾಗಿದ್ದಾರೆ.


ಚಲಚಿತ್ರಗಳ ಪಟ್ಟಿ

ವರ್ಷ ಚಿತ್ರ
೧೯೮೧ ಕೂಡಿ ಬಾಳಿದರೆ ಸ್ವರ್ಗ ಸುಖ
೧೯೮೬ ನಮ್ಮ ಊರ ದೇವತೆ
೧೯೮೮ ಸಾ೦ಗ್ಲಿಯಾನಾ
೧೯೮೮ ಅ೦ಜದ ಗ೦ಡು
೧೯೮೯ ದೇವಾ
೧೯೮೯ ಸಿ.ಬಿ.ಐ. ಶಂಕರ್
೧೯೯೦ ರಾಣಿ ಮಹಾರಾಣಿ
೧೯೯೧ ಹತ್ಯಾಕಾಂಡ
೧೯೯೧ ಪುಟ್ಟ ಹೆ೦ಡತಿ
೧೯೯೨ ಬೆಳ್ಳಿ ಕಲುಂಗುರಾ
೧೯೯೨ ಅಪೂರ್ವ ಸಂಸಾರ
೧೯೯೨ ಸೊಲ್ಲಿಲ್ಲದ ಸರದಾರಾ
೧೯೯೨ ಬೆಳ್ಳಿ ಮೊಡಗಳು
೧೯೯೩ ಗಡಿಬಿಡಿ ಗಂಡ
೧೯೯೩ ರುಪಾಯಿ ರಾಜಾ
೧೯೯೩ ಕರುಳಿನಾ ಕೂಗು
೧೯೯೫ ಮೊಜುಗರಾ ಸೋಗಸುಗರಾ
೧೯೫೫ ಗಡಿಬಿಡಿ ಅಲಿಯಾ
೧೯೯೬ ತವರಿನ ತೊಟ್ಟಿಲು
೧೯೯೭ ಗ೦ಗ ಯಮುನ
೧೯೯೮ ಯಾರೇ ನೀನು ಚೆಲುವೆ
೧೯೯೮ ಮೇಘ ಬ೦ತು ಮೇಘ
೧೯೯೮ ಹೇಲೊ ಯಮಾ
೧೯೯೯ ಬೊಂಬಾಟ್ ಹಲ್ವಾ
೨೦೦೦ ಗಲಾಟೆ ಅಳಿಯಾಂದ್ರೂ
೨೦೦೦ ಸೂರ್ಯವ೦ಶ
೨೦೦೧ ಹಾಲಪ್ಪ
೨೦೦೧ ಕನಸುಗಾರ
೨೦೦೧ ಕಳ್ಳ ಪೋಲಿಸ್
೨೦೦೨ ನೀಲಾ ಮೇಘಾ ಶ್ಯಾಮಾ
೨೦೦೨ ಸೊಪರ್ ಪೋಲಿಸ್
೨೦೦೩ ಲಾಲಿ ಹಾಡು
೨೦೦೩ ಬೆ೦ಗಳುರು ಬ೦ದ್
೨೦೦೩ ಮನೆ ಮಗಳು
೨೦೦೩ ರಕ್ತ ಕಣ್ಣೀರು
೨೦೦೩ ಚ೦ದ್ರ ಚಕೋರಿ
೨೦೦೩ ಒ೦ದಾಗೋಣ ಬಾ
೨೦೦೩ ಸ್ವಲ್ಪಾ ಬರ್ತಿರಾ
೨೦೦೪ ರೌಡಿ ಅಳಿಯಾ
೨೦೦೪ ದುರ್ಗಿ
೨೦೦೪ ರಾಮ ಕೃಷ್ಣ
೨೦೦೪ ಮೌರ್ಯ
೨೦೦೫ ಮಹಾರಾಜ
೨೦೦೫ ಗೌರಮ್ಮ
೨೦೦೫ ಆಟೋ ಶಂಕರ್
೨೦೦೫ ವಿಷ್ಣು ಸೇನಾ
೨೦೦೬ ಶ್ರೀ
೨೦೦೬ ಗೋಪಿ
೨೦೦೬ ಅಜಯ್
೨೦೦೬ ಗ೦ಡುಗಲಿ ಕುಮಾರ ರಾಮ
೨೦೦೬ ಐಶ್ವರ್ಯ
೨೦೦೬ ರವಿಶಾಸ್ತ್ರಿ
೨೦೦೬ ಸವಿರಾ ಮೆಟ್ಟಿಲು
೨೦೦೭ ತಾಯಿಯ ಮಡಿಲು
೨೦೦೭ ಸ್ನೇಹ ಪರ್ವ
೨೦೦೭ ಸ್ನೇಹನಾ ಪ್ರೀತಿನಾ
೨೦೦೮ ಅಕಾಶ ಗ೦ಗೆ
೨೦೦೮ ಕಾಮಣ್ಣನ ಮಕ್ಕಳು
೨೦೧೦ ಕೃಷ್ಣ ನೀ ಲೇಟ್ ಆಗಿ ಬಾರೊ
೨೦೧೦ ಬೊಂಬಾಟ್ ಕಾರ್
೨೦೧೧ ರಾಮ ರಾಮ ರಘು ರಾಮ
೨೦೧೧ ರಜನಿ
೨೦೧೨ ಸುನಾಮಿ
೨೦೧೨ ಗೋಕುಲ ಕೃಷ್ಣ
೨೦೧೨ ಸಂಗೊಳ್ಳಿ ರಾಯಣ್ಣ
೨೦೧೩ ಬೃಂದಾವನ
೨೦೧೪ ಪವರ್
೨೦೧೪ ನೀನಾದೆನಾ
೨೦೧೪ ಜಾಸ್ಮಿನ್ ೫
೨೦೧೭ ರೌಡಿ ಸಿ೦ಹ

ಪ್ರಶಸ್ತಿಗಳು

  • ಅತ್ಯುತ್ತಮ ಪೋಷಕ ನಟನೆಗಾಗಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ -೧೯೯೮-೯೯ ಚಿತ್ರ ಟುವ್ವಿ ಟುವ್ವಿ ಟುವ್ವಿ.

ಉಲ್ಲೇಖಗಳು

Tags:

ದೊಡ್ಡಣ್ಣ ಆರಂಭಿಕ ಜೀವನದೊಡ್ಡಣ್ಣ ವೃತ್ತಿಜೀವನದೊಡ್ಡಣ್ಣ ಚಲಚಿತ್ರಗಳ ಪಟ್ಟಿದೊಡ್ಡಣ್ಣ ಪ್ರಶಸ್ತಿಗಳುದೊಡ್ಡಣ್ಣ ಉಲ್ಲೇಖಗಳುದೊಡ್ಡಣ್ಣರಂಗಭೂಮಿ

🔥 Trending searches on Wiki ಕನ್ನಡ:

ಕಲ್ಯಾಣಿದೇಶಪ್ರಗತಿಶೀಲ ಸಾಹಿತ್ಯಪೆರಿಯಾರ್ ರಾಮಸ್ವಾಮಿಮೊಘಲ್ ಸಾಮ್ರಾಜ್ಯಅಂತಿಮ ಸಂಸ್ಕಾರಭಾರತದ ಆರ್ಥಿಕ ವ್ಯವಸ್ಥೆಸತ್ಯ (ಕನ್ನಡ ಧಾರಾವಾಹಿ)ಜಶ್ತ್ವ ಸಂಧಿತೆಲುಗುಮಣ್ಣುಸಂಕಲ್ಪಬೇಡಿಕೆಭಾರತದ ಜನಸಂಖ್ಯೆಯ ಬೆಳವಣಿಗೆಪ್ರಾಥಮಿಕ ಶಾಲೆಕನ್ನಡ ಗುಣಿತಾಕ್ಷರಗಳುಕರ್ನಾಟಕ ಸಂಘಗಳುಗಾಳಿ/ವಾಯುರಾಜಕೀಯ ವಿಜ್ಞಾನಪಶ್ಚಿಮ ಘಟ್ಟಗಳುಪೆಟ್ರೋಮ್ಯಾಕ್ಸ್ (ಚಲನಚಿತ್ರ)ಸುಬ್ರಹ್ಮಣ್ಯ ಧಾರೇಶ್ವರಊಟಕಲ್ಯಾಣ ಕರ್ನಾಟಕಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ಕಬ್ಬುಮಾರ್ಕ್ಸ್‌ವಾದಗ್ರಹಕುಂಡಲಿಸಾಮಾಜಿಕ ಸಮಸ್ಯೆಗಳುಪ್ರಜ್ವಲ್ ರೇವಣ್ಣಪಠ್ಯಪುಸ್ತಕಕನ್ನಡ ಕಾಗುಣಿತಅರ್ಥಶಾಸ್ತ್ರವಿದ್ಯಾರಣ್ಯಕನ್ನಡಸಾರ್ವಜನಿಕ ಹಣಕಾಸುಪ್ರವಾಸಿಗರ ತಾಣವಾದ ಕರ್ನಾಟಕವಿಧಾನಸೌಧಕರ್ನಾಟಕ ಹಿಂದುಳಿದ ವರ್ಗಗಳ ಆಯೋಗಗಳುಮಲಬದ್ಧತೆಹವಾಮಾನಲಕ್ಷ್ಮಿ ನರಸಿಂಹ ದೇವಾಸ್ಥಾನ, ನುಗ್ಗೇಹಳ್ಳಿಶಬ್ದಬೀಚಿರಮ್ಯಾಗೂಗಲ್ಕೆ. ಅಣ್ಣಾಮಲೈಭಾರತದ ತ್ರಿವರ್ಣ ಧ್ವಜರವಿಚಂದ್ರನ್ಸಂವತ್ಸರಗಳುಭೂಕುಸಿತಬೆಂಗಳೂರು ಕೇಂದ್ರ (ಲೋಕ ಸಭೆ ಚುನಾವಣಾ ಕ್ಷೇತ್ರ)ಸರ್ವೆಪಲ್ಲಿ ರಾಧಾಕೃಷ್ಣನ್ಕ್ಷತ್ರಿಯಎ.ಪಿ.ಜೆ.ಅಬ್ದುಲ್ ಕಲಾಂಮೂಕಜ್ಜಿಯ ಕನಸುಗಳು (ಕಾದಂಬರಿ)ನಾಗವರ್ಮ-೨ನಿರಂಜನಬಾದಾಮಿ ಚಾಲುಕ್ಯರ ವಾಸ್ತುಶಿಲ್ಪಸ್ಟಾರ್‌ಬಕ್ಸ್‌‌ಕುಷಾಣ ರಾಜವಂಶಲಕ್ಷ್ಮಿಪಂಚಾಂಗದ್ರೌಪದಿ ಮುರ್ಮುಮಲ್ಲಿಗೆಒಡೆಯರ್ಕನ್ನಡ ಜಾನಪದಉಪ್ಪಿನ ಸತ್ಯಾಗ್ರಹಭಾರತದ ಮುಖ್ಯಮಂತ್ರಿಗಳುಭಾರತೀಯ ಅಂಚೆ ಸೇವೆಸರ್ಕಾರೇತರ ಸಂಸ್ಥೆಚೋಮನ ದುಡಿ (ಸಿನೆಮಾ)ಬಾದಾಮಿ ಗುಹಾಲಯಗಳುನೇಮಿಚಂದ್ರ (ಲೇಖಕಿ)ಸಂಶೋಧನೆಒಕ್ಕಲಿಗಕಾಳಿಂಗ ಸರ್ಪಕನ್ನಡ ಬರಹಗಾರ್ತಿಯರುಸವರ್ಣದೀರ್ಘ ಸಂಧಿ🡆 More