ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ

ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ - ಭಾರತೀಯ ಚಿತ್ರರಂಗದಲ್ಲಿನ ಜೀವಮಾನದ ಸಾಧನೆಗಾಗಿ ಭಾರತ ಸರ್ಕಾರವು ನೀಡುವ, ವಾರ್ಷಿಕ ಪ್ರಶಸ್ತಿ.

ಭಾರತೀಯ ಚಿತ್ರರಂಗದ ಪಿತಾಮಹರೆಂದೇ ಹೆಸರಾದ ದಾದಾಸಾಹೇಬ್ ಫಾಲ್ಕೆ, '(ದುಂಡಿರಾಜ್ ಗೋವಿಂದ ಫಾಲ್ಕೆ)' ಯವರ, 'ಜನ್ಮ ಶತಾಬ್ದಿಯ ವರ್ಷ'ವಾದ ೧೯೬೯ರಲ್ಲಿ ಈ ಪ್ರಶಸ್ತಿಯನ್ನು ನೀಡುವ ಪರಂಪರೆ, ಉಗಮಗೊಂಡಿತು. 'ಪ್ರತಿ ವರ್ಷದ ಪ್ರಶಸ್ತಿ'ಯನ್ನು ಅದರ ಮುಂದಿನ ವರ್ಷದ ಕೊನೆಯಲ್ಲಿ ನಡೆಯುವ 'ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನದ ಸಂದರ್ಭ'ದಲ್ಲಿ ನೀಡಲಾಗುತ್ತದೆ.

ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತರ ಪಟ್ಟಿ

ರಾಷ್ಟ್ರೀಯ ಪ್ರಶಸ್ತಿ ವರ್ಷ ಭಾವಚಿತ್ರ ವಿಜೇತರು ಚಿತ್ರರಂಗಕ್ಕೆ ಸೇವೆ
೧೭ನೇಯ ೧೯೬೯ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ  ದೇವಿಕಾ ರಾಣಿ ನಟಿ
೧೮ನೇಯ ೧೯೭೦ - ಬಿ. ಎನ್. ಸರ್ಕಾರ್ ನಿರ್ಮಾಪಕ
೧೯ನೇಯ ೧೯೭೧ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ  ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ  ಪೃಥ್ವಿರಾಜ್ ಕಪೂರ್ ನಟ
೨೦ನೇಯ ೧೯೭೨ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ  ಪಂಕಜ್ ಮಲಿಕ್ ಸಂಗೀತ ನಿರ್ದೇಶಕ
೨೧ನೇಯ ೧೯೭೩ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ  ರುಬಿ ಮೇಯರ್ಸ್ (ಸುಲೋಚನಾ) ನಟಿ
೨೨ನೇಯ ೧೯೭೪ - ಬೊಮ್ಮಿರೆಡ್ಡಿ ನರಸಿಂಹ ರೆಡ್ಡಿ ನಿರ್ದೇಶಕ
೨೩ನೇಯ ೧೯೭೫ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ  ಧೀರೇಂದ್ರನಾಥ ಗಂಗೂಲಿ ನಟ, ನಿರ್ದೇಶಕ
೨೪ನೇಯ ೧೯೭೬ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ  ಕಾನನ್ ದೇವಿ ನಟಿ
೨೫ನೇಯ ೧೯೭೭ - ನಿತಿನ್ ಬೋಸ್ ಛಾಯಾಚಿತ್ರಗ್ರಾಹಕ, ನಿರ್ದೇಶಕ, ಲೇಖಕ
೨೬ನೇಯ ೧೯೭೮ - ರಾಯ್ ಚಂದ್ ಬೊರಾಲ್ ಸಂಗೀತ ನಿರ್ದೇಶಕ, ನಿರ್ದೇಶಕ
೨೭ನೇಯ ೧೯೭೯ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ  ಸೊಹ್ರಾಬ್ ಮೋದಿ ನಟ, ನಿರ್ದೇಶಕ, ನಿರ್ಮಾಪಕ
೨೮ನೇಯ ೧೯೮೦ - ಪೈದಿ ಜಯರಾಜ್ ನಟ, ನಿರ್ದೇಶಕ
೨೯ನೇಯ ೧೯೮೧ - ನೌಶಾದ್ ಸಂಗೀತ ನಿರ್ದೇಶಕ
೩೦ನೇಯ ೧೯೮೨ - ಎಲ್. ವಿ. ಪ್ರಸಾದ್ ನಟ, ನಿರ್ದೇಶಕ, ನಿರ್ಮಾಪಕ
೩೧ನೇಯ ೧೯೮೩ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ  ದುರ್ಗಾ ಖೋಟೆ ನಟಿ
೩೨ನೇಯ ೧೯೮೪ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ  ಸತ್ಯಜಿತ್ ರೇ ನಿರ್ದೇಶಕ
೩೩ನೇಯ ೧೯೮೫ - ವಿ. ಶಾಂತಾರಾಂ ನಟ, ನಿರ್ದೇಶಕ, ನಿರ್ಮಾಪಕ
೩೪ನೇಯ ೧೯೮೬ - ಬಿ. ನಾಗಿ ರೆಡ್ಡಿ ನಿರ್ಮಾಪಕ
೩೫ನೇಯ ೧೯೮೭ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ  ರಾಜ್ ಕಪೂರ್ ನಟ, ನಿರ್ದೇಶಕ
೩೬ನೇಯ ೧೯೮೮ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ  ಅಶೋಕ್ ಕುಮಾರ್ ನಟ
೩೭ನೇಯ ೧೯೮೯ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ  ಲತಾ ಮಂಗೇಶ್ಕರ್ ಹಿನ್ನೆಲೆ ಗಾಯಕಿ
೩೮ನೇಯ ೧೯೯೦ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ  ಅಕ್ಕಿನೇನಿ ನಾಗೇಶ್ವರರಾವ್ ನಟ
೩೯ನೇಯ ೧೯೯೧ - ಭಾಲ್ಜಿ ಪೆಂಢಾರ್ಕರ್ ನಿರ್ದೇಶಕ, ನಿರ್ಮಾಪಕ, ಲೇಖಕ
೪0ನೇಯ ೧೯೯೨ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ  ಭೂಪೇನ್ ಹಜಾರಿಕಾ ಸಂಗೀತ ನಿರ್ದೇಶಕ
೪೧ನೇಯ ೧೯೯೩ - ಮಜರೂಹ್ ಸುಲ್ತಾನಪುರಿ ಗೀತ ರಚನೆಕಾರ
೪೨ನೇಯ ೧೯೯೪ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ  ದಿಲೀಪ್ ಕುಮಾರ್ ನಟ
೪೩ನೇಯ ೧೯೯೫ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ  ರಾಜ‍ಕುಮಾರ್ ನಟ, ಹಿನ್ನೆಲೆ ಗಾಯಕ
೪೪ನೇಯ ೧೯೯೬ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ  ಶಿವಾಜಿ ಗಣೇಶನ್ ನಟ
೪೫ನೇಯ ೧೯೯೭ - ಕವಿ ಪ್ರದೀಪ್ ಗೀತ ರಚನೆಕಾರ
೪೬ನೇಯ ೧೯೯೮ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ  ಬಿ. ಆರ್. ಚೋಪ್ರಾ ನಿರ್ದೇಶಕ, ನಿರ್ಮಾಪಕ
೪೭ನೇಯ ೧೯೯೯ - ಹೃಷಿಕೇಶ್ ಮುಖರ್ಜಿ ನಿರ್ದೇಶಕ
೪೮ನೇಯ ೨೦೦೦ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ  ಆಶಾ ಭೋಸ್ಲೆ ಹಿನ್ನೆಲೆ ಗಾಯಕಿ
೪೯ನೇಯ ೨೦೦೧ ಯಶ್ ಚೋಪ್ರಾ ನಿರ್ದೇಶಕ, ನಿರ್ಮಾಪಕ
೫೦ನೇಯ ೨೦೦೨ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ  ದೇವ್ ಆನಂದ್ ನಟ, ನಿರ್ದೇಶಕ, ನಿರ್ಮಾಪಕ
೫೧ನೇಯ ೨೦೦೩ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ  ಮೃಣಾಲ್ ಸೇನ್ ನಿರ್ದೇಶಕ
೫೨ನೇಯ ೨೦೦೪ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ  ಆಡೂರ್ ಗೋಪಾಲಕೃಷ್ಣನ್ ನಿರ್ದೇಶಕ
೫೩ನೇಯ ೨೦೦೫ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ  ಶ್ಯಾಮ್ ಬೆನಗಲ್ ನಿರ್ದೇಶಕ
೫೪ನೇಯ ೨೦೦೬ - ತಪನ್ ಸಿನ್ಹಾ ನಿರ್ದೇಶಕ
೫೫ನೇಯ ೨೦೦೭ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ  ಮನ್ನಾ ಡೇ ಹಿನ್ನಲೆ ಗಾಯಕ
೫೬ನೆಯ ೨೦೦೮ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ  ವಿ.ಕೆ.ಮೂರ್ತಿ ಛಾಯಗ್ರಹಕ (ಸಿನಿಮಾಟೋಗ್ರಾಫರ್)
೫೭ನೇಯ ೨೦೦೯ - ಡಿ. ರಾಮಾನಾಯ್ಡು ನಿರ್ಮಾಪಕ
೫೮ನೇಯ ೨೦೧೦ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ  ಕೆ. ಬಾಲಚಂದರ್ ನಿರ್ದೇಶಕ
೫೯ನೇಯ ೨೦೧೧ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ  ಸೌಮಿತ್ರ ಚಟರ್ಜಿ ನಟ
೬೦ನೇಯ ೨೦೧೨ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ  ಪ್ರಾಣ್ ನಟ
೬೧ನೇಯ ೨೦೧೩ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ  ಗುಲ್ಜಾರ್ ಕವಿ, ಗೀತ ರಚನೆಕಾರ, ನಿರ್ದೇಶಕ
೬೨ನೇಯ ೨೦೧೪ ಶಶಿ ಕಪೂರ್ ನಟ
೬೩ನೆಯ ೨೦೧೫ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ  ಮನೋಜ್ ಕುಮಾರ್ ನಟ, ನಿರ್ದೇಶಕ
೬೪ನೆಯ ೨೦೧೬ - ಕಾಶಿನಾಧುನಿ ವಿಶ್ವನಾಥ್‌ ನಿರ್ದೇಶಕ
೬೫ನೆಯ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ  ೨೦೧೭ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ  ವಿನೋದ್ ಖನ್ನಾ ನಟ
೬೬ನೆಯ ೨೦೧೮ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ  ಅಮಿತಾಭ್ ಬಚ್ಚನ್ ನಟ
೬೭ನೆಯ ೨೦೧೯ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ  ರಜನೀಕಾಂತ್ ನಟ
98ನೆಯ 2019 yash actor
99ನೆಯ 2020
ಸುದೀಪ್

Indian actor

ನಟ

ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ  - ಮರಣೋತ್ತರ ಗೌರವ

ಉಲ್ಲೇಖಗಳು

Tags:

ದಾದಾಸಾಹೇಬ್ ಫಾಲ್ಕೆಭಾರತವರ್ಗ:ಚಿತ್ರರಂಗ

🔥 Trending searches on Wiki ಕನ್ನಡ:

ನದಿಗುಡುಗುಅಭಿಮನ್ಯುಭಾರತೀಯ ಪ್ರಾಚೀನ ಲಿಪಿಶಾಸ್ತ್ರದಲ್ಲಿ ಕನ್ನಡ ಮತ್ತು ತೆಲುಗು ಲಿಪಿಗಳುಭಾರತದ ಆರ್ಥಿಕ ವ್ಯವಸ್ಥೆಹಳೆಗನ್ನಡಹಾಲುಸವದತ್ತಿಜಲಿಯನ್‍ವಾಲಾ ಬಾಗ್ ಹತ್ಯಾಕಾಂಡತಲೆಅಲೆಕ್ಸಾಂಡರ್ಹೆರೊಡೋಟಸ್ಜ್ಯೋತಿಷ ಶಾಸ್ತ್ರದ ನಕ್ಷತ್ರಗಳುರಾಮಾಯಣಸಮುದ್ರಗುಪ್ತಬ್ಯಾಸ್ಕೆಟ್‌ಬಾಲ್‌ಕೌಲಾಲಂಪುರ್ಸಾರಾ ಅಬೂಬಕ್ಕರ್ಗುರು (ಗ್ರಹ)ಕರ್ನಾಟಕದ ಶಾಸನಗಳುಜವಹರ್ ನವೋದಯ ವಿದ್ಯಾಲಯಜಿ.ಪಿ.ರಾಜರತ್ನಂಲೋಪಸಂಧಿಗೋವಿಂದ III (ರಾಷ್ಟ್ರಕೂಟ)ಕರಗಕನ್ನಡಪ್ರಭದಕ್ಷಿಣ ಭಾರತದ ನದಿಗಳುಅಮೀಬಾಪಂಜಾಬ್ರಗಳೆವಚನ ಸಾಹಿತ್ಯಮೈಗ್ರೇನ್‌ (ಅರೆತಲೆ ನೋವು)ಪಂಪಶ್ರೀವಿಜಯತೆರಿಗೆಭಾರತದಲ್ಲಿ ಕೃಷಿನೈಸರ್ಗಿಕ ಸಂಪನ್ಮೂಲಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕರ್ಮಧಾರಯ ಸಮಾಸಭತ್ತಸೂರ್ಯೋದಯದೇವನೂರು ಮಹಾದೇವಪೂರ್ಣಚಂದ್ರ ತೇಜಸ್ವಿಮೈಸೂರು ಅರಮನೆರಾಮ್ ಮೋಹನ್ ರಾಯ್ವಿಭಕ್ತಿ ಪ್ರತ್ಯಯಗಳುಗಾದೆಬಾದಾಮಿ ಶಾಸನಭಾರತೀಯ ಸಂಸ್ಕೃತಿಸೂರ್ಯಥಿಯೊಸೊಫಿಕಲ್ ಸೊಸೈಟಿಭಾರತೀಯ ಸಂವಿಧಾನದ ತಿದ್ದುಪಡಿವರ್ಣತಂತು (ಕ್ರೋಮೋಸೋಮ್)ಶಬ್ದಮಣಿದರ್ಪಣಮಾರಿಕಾಂಬಾ ದೇವಸ್ಥಾನ (ಸಾಗರ)ಇಂಡಿಯನ್ ಪ್ರೀಮಿಯರ್ ಲೀಗ್ಆವರ್ತ ಕೋಷ್ಟಕಸಿರ್ಸಿಅಲೋಹಗಳುತುಕಾರಾಮ್ಗ್ರೀಸ್ಸ್ತ್ರೀದರ್ಶನ್ ತೂಗುದೀಪ್ಕನ್ನಡ ಸಾಹಿತ್ಯ ಪ್ರಕಾರಗಳುವ್ಯಾಸರಾಯರುಶಿವಬಾದಾಮಿ ಚಾಲುಕ್ಯರ ವಾಸ್ತುಶಿಲ್ಪನೇಮಿಚಂದ್ರ (ಲೇಖಕಿ)ಮಿನ್ನಿಯಾಪೋಲಿಸ್ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕಪ್ಪೆಅಮೇರಿಕ ಸಂಯುಕ್ತ ಸಂಸ್ಥಾನಡಿಜಿಲಾಕರ್ಗ್ರಾಹಕರ ಸಂರಕ್ಷಣೆಕರ್ನಾಟಕ ಸ್ವಾತಂತ್ರ್ಯ ಚಳವಳಿಶಿವರಾಮ ಕಾರಂತಪ್ರವಾಸೋದ್ಯಮಪತ್ರರಂಧ್ರ🡆 More