೨೦೧೨

೨೦೧೨ ರವಿವಾರದಿಂದ ಆರಂಭವಾದ ಅಧಿಕ ವರ್ಷವಾಗಿದ್ದು, ಕ್ರಿಸ್ತಶಕೆಯ ೨೦೧೨ ನೇ ವರ್ಷವಾಗಿದೆ.

ಇದು ಮೂರನೇ ಸಹಸ್ರಮಾನದ ಮತ್ತು ೨೧ನೇ ಶತಮಾನದ ೧೨ ನೇ ವರ್ಷವೂ ಆಗಿದೆ.

ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯು ಈ ವರ್ಷವನ್ನು 'ಅಂತಾರಾಷ್ಟ್ರೀಯ ಸಹಕಾರಿ ಸಂಸ್ಥೆಗಳ ವರ್ಷ' ಎಂದು ಘೋಷಿಸಿದೆ. ಈ ವರ್ಷವನ್ನು ಸರ್ವರಿಗೂ ಸುಸ್ಥಿರ ಶಕ್ತಿಮೂಲಗಳ ಅಂತಾರಾಷ್ಟ್ರೀಯ ವರ್ಷ ಎಂದೂ ಆಚರಿಸಲಾಗುವುದು.

ಈ ವರ್ಷದ ಪ್ರಮುಖ ಹಬ್ಬಗಳು/ರಜದಿನಗಳು

  • ಮಾರ್ಚ್ ೮ - ಹೋಳಿಹಬ್ಬ
  • ಏಪ್ರಿಲ್ ೧ - ರಾಮನವಮಿ
  • ಏಪ್ರಿಲ್ ೬- ಗುಡ್ ಫ್ರೈಡೇ ಮತ್ತು ಹನುಮಜಯಂತಿ
  • ಜುಲೈ ೨೦- ರಮಜಾನ್ ಆರಂಭ
  • ಆಗಸ್ಟ್ ೨ - ರಕ್ಷಾಬಂಧನ
  • ಆಗಸ್ಟ್ ೧೦- ಶ್ರೀಕೃಷ್ಣ ಜನ್ಮಾಷ್ಟಮಿ
  • ಅಗಸ್ಟ್ ೧೯ - ಈದ್ ಉಲ್ ಫಿತ್ರ್
  • ಅಕ್ಟೋಬರ್ ೨೪- ವಿಜಯದಶಮಿ
  • ನವೆಂಬರ್ ೧ - ಕನ್ನಡ ರಾಜ್ಯೋತ್ಸವ
  • ನವೆಂಬರ್ ೧೩ - ದೀಪಾವಳಿ
  • ಡಿಸೆಂಬರ್ ೨೫ - ಕ್ರಿಸ್ಮಸ್

Tags:

ಅಧಿಕ ವರ್ಷರವಿವಾರ

🔥 Trending searches on Wiki ಕನ್ನಡ:

ಕೃತಕ ಬುದ್ಧಿಮತ್ತೆಉಡತಾಳಗುಂದ ಶಾಸನಬೇವುಕೊಪ್ಪಳವಿಶ್ವ ಪರಿಸರ ದಿನಭೂಮಿನಾಮಪದಭಾರತದ ಉಪ ರಾಷ್ಟ್ರಪತಿಬಾದಾಮಿ ಚಾಲುಕ್ಯರ ವಾಸ್ತುಶಿಲ್ಪಕರ್ನಾಟಕದ ಹಬ್ಬಗಳುಕನ್ನಡ ಕಾವ್ಯತತ್ಪುರುಷ ಸಮಾಸಚದುರಂಗದ ನಿಯಮಗಳುಮತದಾನಭಾರತೀಯ ಅಂಚೆ ಸೇವೆಈಚಲುಆರ್ಯಭಟ (ಗಣಿತಜ್ಞ)ಅಸಹಕಾರ ಚಳುವಳಿಯುಗಾದಿಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿದಾಸವಾಳನರೇಂದ್ರ ಮೋದಿಆನೆವಾಣಿಜ್ಯ ಪತ್ರಪ್ರಹ್ಲಾದ ಜೋಶಿಕಾರವಾರಕರ್ನಾಟಕದ ರಾಜ್ಯಪಾಲರುಗಳ ಪಟ್ಟಿಕನ್ನಡದಲ್ಲಿ ಕಾವ್ಯ ಮಿಮಾಂಸೆಅಶ್ವತ್ಥಾಮಗಿಡಮೂಲಿಕೆಗಳ ಔಷಧಿಮಹೇಂದ್ರ ಸಿಂಗ್ ಧೋನಿದರ್ಶನ್ ತೂಗುದೀಪ್ಚಾಮರಾಜನಗರಭಾರತೀಯ ಸಂವಿಧಾನದ ತಿದ್ದುಪಡಿಷಟ್ಪದಿಕುಮಾರವ್ಯಾಸಅಕ್ಬರ್ಸಹೃದಯದ್ರಾವಿಡ ಭಾಷೆಗಳುರಾಮ್ ಮೋಹನ್ ರಾಯ್ಗೋವಿಂದ ಪೈಆವರ್ತ ಕೋಷ್ಟಕಇತಿಹಾಸಹೊಯ್ಸಳಶ್ರೀರಂಗಪಟ್ಟಣಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ರವೀಂದ್ರನಾಥ ಠಾಗೋರ್ಭಾರತದ ಮುಖ್ಯಮಂತ್ರಿಗಳುವಿರೂಪಾಕ್ಷ ದೇವಾಲಯರಾಮಓಂ (ಚಲನಚಿತ್ರ)ದಶಾವತಾರಚಿತ್ರದುರ್ಗ ಕೋಟೆಸಿದ್ದಲಿಂಗಯ್ಯ (ಕವಿ)ಮಾನಸಿಕ ಆರೋಗ್ಯಜಗತ್ತಿನ ಅತಿ ಎತ್ತರದ ಪರ್ವತಗಳುಐಹೊಳೆಆದಿ ಶಂಕರಕನ್ನಡ ಸಾಹಿತ್ಯ ಸಮ್ಮೇಳನಹಾಸನ ಜಿಲ್ಲೆವಿಜಯನಗರಕನ್ನಡದ ಉಪಭಾಷೆಗಳುಶಾಸ್ತ್ರೀಯ ಭಾಷೆಅರಸೀಕೆರೆಕೊಡಗುನಾರಾಯಣಿ ಸೇನಾಕೇಂದ್ರಾಡಳಿತ ಪ್ರದೇಶಗಳುಸಾರಾ ಅಬೂಬಕ್ಕರ್ಸಂಸ್ಕಾರಮೂಲಧಾತುವಿಧಾನ ಪರಿಷತ್ತುಭಾರತದ ಮುಖ್ಯ ನ್ಯಾಯಾಧೀಶರುಪರ್ವತ ಬಾನಾಡಿಸಮಾಜಶಾಸ್ತ್ರಹಿಪಪಾಟಮಸ್🡆 More