ಈ ಸ್ಥಳ ರಾಜಸ್ತಾನ ದ ಜೈಸಲ್ಮೇರ್ ನಿಂದ ಸುಮಾರು ೧೨೦ ಕಿ.ಮೀ.

ಈ ಸ್ಥಳ ರಾಜಸ್ತಾನ ದ ಜೈಸಲ್ಮೇರ್ ನಿಂದ ಸುಮಾರು ೧೨೦ ಕಿ.ಮೀ.

ದೂರದಲ್ಲಿ ಭಾರತ-ಪಾಕಿಸ್ಥಾನ ಗಡಿ ಗೆ ಹೊಂದಿಕೊಂಡಿದೆ. ಇದನ್ನು ತಲುಪುವ ರಸ್ತೆಯ ಸಂಚಾರ ನಮಗೆ ನಿಜವಾದ ರಾಜಸ್ಥಾನದ ಮರಳುಭೂಮಿಯ ಸೊಬಗಿನ ದರ್ಶನ ಮಾಡಿಸುತ್ತದೆ. ಪಾಕಿಸ್ಥಾನ ಗಡಿ ಇಲ್ಲಿಂದ ೩೦ ಕಿ.ಮಿ. ದೂರದಲ್ಲಿದೆ. ಆದರೆ ಅಧಿಕೃತ ಪರವಾನಿಗೆಯಿಲ್ಲದೆ ಇಲ್ಲಂದ ಮುಂದೆ ಹೋಗುವಂತಿಲ್ಲ.

ಐತಿಹ್ಯ

ಈ ದೇವಾಲಯದಲ್ಲಿ ದೇವಿಯನ್ನು ಪೂಜಿಸುವುದು ಭಾರತೀಯ ಯೋಧರುಗಳು. ಬಲೂಚಿಸ್ಥಾನದ ಪ್ರದೇಶದಲ್ಲಿರುವ ಹಿಂಗುಳಾಂಬೆ (ಹಿಂಗ್ಲಾಜ್ ಮಾತಾ) ಯ ಅವತಾರವೇ ಈ ತನೋಟ್ ಮಾತಾ ಎಂದು ಹೇಳಲಾಗುತ್ತದೆ. ೧೯೬೫ರ ಯುದ್ಧದ ಸಮಯದಲ್ಲಿ ಪಾಕಿಸ್ಥಾನ್ ತನೋಟ್ ಮಾತಾ ದೇವಾಲಯದ ಸುತ್ತ ಸಿಡಿಸಿದ್ದ ಸುಮಾರು ಮೂರು ಸಾವಿರ ಬಾಂಬ್ ಗಳೂ ಸಿಡಿಯದೇ ನಿಷ್ಕ್ರಿಯವಾಗಿತ್ತಂತೆ. ಇದಲ್ಲದೆ ೧೯೭೧ರ ಯುದ್ಧದ ಸಮಯದಲ್ಲಿ ಪಾಕಿಸ್ಥಾನ ಭಾರತದ ಲಾಂಗೆವಾಲಾದ ಮೇಲೆ ಏಕಾಏಕಿ ದಾಳಿ ಮಾಡಿದಾಗ, ಕೇವಲ ೧೨೦ ಜನರ ಪಂಜಾಬ್ ರೆಜಿಮೆಂಟಿನ ಯೋಧರು ಹಾಗೂ ಬಿಎಸ್ ಎಎಫ್ ನ ತಂಡ, ೨೦೦೦ ಬಲವಿರುವ ಪಾಕಿಸ್ಥಾನದ ಸೈನಿಕರ ಧಾಳಿಯನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸುತ್ತದೆ. ಇದಕ್ಕೆ ತನೋಟ್ ದೇವಿಯಿ ಪ್ರೇರಣೆಯೇ ಕಾರಣವೆಂದು ಹೇಳುತ್ತಾರೆ. ಆದ್ದರಿಂದ ಈ ದೇವಿಯನ್ನು ಅತ್ಯಂತ ಶಕ್ತಿಶಾಲಿ ಎಂದು ನಂಬುತ್ತಾರೆ.

ಉಲ್ಲೇಖ / ಬಾಹ್ಯ ಕೊಂಡಿಗಳು

https://www.duhoctrungquoc.vn/wiki/en/Tanot_Mata

ವರ್ಗಗಳು

Tags:

ತನೋಟ್ ಮಾತಾ ದೇವಾಲಯ, ಜೈಸಲ್ಮೇರ್ಜೈಸಲ್ಮೇರ್

🔥 Trending searches on Wiki ಕನ್ನಡ:

ಭಾರತದ ಇತಿಹಾಸಬೆಂಗಳೂರು ಗ್ರಾಮಾಂತರ (ಲೋಕ ಸಭೆ ಚುನಾವಣಾ ಕ್ಷೇತ್ರ)ಪಠ್ಯಪುಸ್ತಕಅರವಿಂದ ಘೋಷ್ಪಾಕಿಸ್ತಾನಗುರು (ಗ್ರಹ)ರಾಯಚೂರು ಜಿಲ್ಲೆತುಳುರಕ್ತದೊತ್ತಡಸನ್ನಿ ಲಿಯೋನ್ಕರ್ನಾಟಕದ ಪ್ರಸಿದ್ಧ ವ್ಯಕ್ತಿಗಳುಫುಟ್ ಬಾಲ್ಗಂಡಬೇರುಂಡಕಾಂತಾರ (ಚಲನಚಿತ್ರ)ಅವರ್ಗೀಯ ವ್ಯಂಜನನ್ಯೂಟನ್‍ನ ಚಲನೆಯ ನಿಯಮಗಳುಹಿಂದೂ ಮಾಸಗಳುಕರ್ನಾಟಕದ ಜಿಲ್ಲೆಗಳುದೇವರ ದಾಸಿಮಯ್ಯಹಣಕಾಸುನಿರುದ್ಯೋಗಬೆಂಗಳೂರು ದಕ್ಷಿಣ (ಲೋಕ ಸಭೆ ಚುನಾವಣಾ ಕ್ಷೇತ್ರ)ಸತ್ಯ (ಕನ್ನಡ ಧಾರಾವಾಹಿ)ಭಾರತದ ರಾಷ್ಟ್ರಪತಿಕಂದಬಂಡಾಯ ಸಾಹಿತ್ಯದಶಾವತಾರಕನ್ನಡದಲ್ಲಿ ಮಹಿಳಾ ಸಾಹಿತ್ಯಮಲೈ ಮಹದೇಶ್ವರ ಬೆಟ್ಟಗಿರೀಶ್ ಕಾರ್ನಾಡ್ಶಿವರಾಜ್‍ಕುಮಾರ್ (ನಟ)ಭಗವದ್ಗೀತೆನಗರಶಿಕ್ಷಕನಗರೀಕರಣಗಾದೆಉದಯವಾಣಿವಿಷ್ಣುಕರ್ನಾಟಕ ಹಿಂದುಳಿದ ವರ್ಗಗಳ ಆಯೋಗಗಳುಮಾಹಿತಿ ತಂತ್ರಜ್ಞಾನಅಶೋಕನ ಶಾಸನಗಳುಚಿಕ್ಕಮಗಳೂರುಹೆಸರುಸೂರ್ಯ (ದೇವ)ಅಮೇರಿಕ ಸಂಯುಕ್ತ ಸಂಸ್ಥಾನಶ್ರೀವಿಜಯಭಾರತೀಯ ಅಂಚೆ ಸೇವೆಊಟವಿಧಾನ ಸಭೆಓಂ ನಮಃ ಶಿವಾಯಯೇಸು ಕ್ರಿಸ್ತಶಾಂತಲಾ ದೇವಿಜನಪದ ಕಲೆಗಳುಹಾಗಲಕಾಯಿಶ್ರೀನಿವಾಸ ರಾಮಾನುಜನ್ಕೊಡಗಿನ ಗೌರಮ್ಮಮುದ್ದಣಕರ್ಬೂಜರಾಧೆಲಕ್ಷ್ಮೀಶಪರಿಸರ ವ್ಯವಸ್ಥೆಸಮಾಜಶಾಸ್ತ್ರಜಶ್ತ್ವ ಸಂಧಿವಿಚ್ಛೇದನಸಂಸ್ಕೃತ ಸಂಧಿರಾಷ್ತ್ರೀಯ ಐಕ್ಯತೆಬ್ರಹ್ಮವಸ್ತುಸಂಗ್ರಹಾಲಯಬೇಲೂರುತಾಪಮಾನನಾರುಚಾಣಕ್ಯಸರಸ್ವತಿರತನ್ ನಾವಲ್ ಟಾಟಾಮೋಳಿಗೆ ಮಾರಯ್ಯಖಗೋಳಶಾಸ್ತ್ರ🡆 More