ಟ್ಯಾಕೊ

ಟ್ಯಾಕೊ ಹೂರಣದ ಸುತ್ತ ಮಡಚಿದ ಅಥವಾ ಸುತ್ತಿದ ಮೆಕ್ಕೆ ಜೋಳ ಅಥವಾ ಗೋಧಿಯ ತೊರ್ತೀಯಾ ಸೇರಿ ಮಾಡಲ್ಪಟ್ಟಿರುವ ಒಂದು ಸಾಂಪ್ರದಾಯಿಕ ಮೆಕ್ಸಿಕನ್ ತಿನಿಸು.

ಗೋಮಾಂಸ, ಹಂದಿಮಾಂಸ, ಕೋಳಿಮಾಂಸ, ಕಡಲಾಹಾರ, ತರಕಾರಿಗಳು ಮತ್ತು ಗಿಣ್ಣನ್ನು ಒಳಗೊಂಡಂತೆ, ಟ್ಯಾಕೊವನ್ನು ವಿವಿಧ ಹೂರಣಗಳಿಂದ ತಯಾರಿಸಬಹುದು, ಹಾಗಾಗಿ ಹೆಚ್ಚು ಉಪಯೋಗಿತ್ವ ಮತ್ತು ವೈವಿಧ್ಯಕ್ಕೆ ಅವಕಾಶವಿರುತ್ತದೆ. ಟ್ಯಾಕೊವನ್ನು ಸಾಮಾನ್ಯವಾಗಿ ಅಡುಕಲಗಳಿಲ್ಲದೇ ತಿನ್ನಲಾಗುತ್ತದೆ ಮತ್ತು ಹಲವುವೇಳೆ ಜೊತೆಗೆ ಸಾಲ್ಸಾ, ಆವಕಾಡೊ ಅಥವಾ ಗ್ವಾಕಮೋಲೆ, ಕೊತ್ತಂಬರಿ, ಟೊಮೇಟೊಗಳು, ರುಬ್ಬಿದ ಮಾಂಸ, ಈರುಳ್ಳಿ ಮತ್ತು ಲೆಟಿಸ್‍ನಂತಹ ಅಲಂಕರಣಗಳಿರುತ್ತವೆ.

ಟ್ಯಾಕೊ

ಟ್ಯಾಕೊ, ಮೆಕ್ಸಿಕೋದಲ್ಲಿ ಯೂರೋಯೂರೋಪಿಯನ್ನರುಪಿಯನ್ನರು ಬರುವ ಮುಂಚಿನಿಂದಲೂ ಇದೆ. ಮೆಕ್ಸಿಕೋ ಕಣಿವೆಯ ಸರೋವರದ ಪ್ರದೇಶದಲ್ಲಿ ವಾಸಿಸುವ ಸ್ಥಳೀಯ ಜನರನ್ನು ಸಾಂಪ್ರದಾಯಿಕವಾಗಿ ಸಣ್ಣ ಮೀನು ತುಂಬಿದ ಟ್ಯಾಕೋ ಆಹಾರ ಸೇವಿಸಿದ ಮಾನವಶಾಸ್ತ್ರೀಯ ಸಾಕ್ಷ್ಯಗಳಿವೆ. ಟ್ಯಾಕೊಗಳು ವಿವಿಧ ರೀತಿಯಲ್ಲಿ ಜಗತ್ತಿನ ಮೂಲೆ ಮೂಲೆಯಲ್ಲೂ ಪ್ರಸಿದ್ದವಾಗಿದೆ.

Tags:

ಆವಕಾಡೊಈರುಳ್ಳಿಕೊತ್ತಂಬರಿಗಿಣ್ಣುಗೋಧಿಗ್ವಾಕಮೋಲೆಟೊಮೇಟೊತರಕಾರಿತೊರ್ತೀಯಾಮೆಕ್ಕೆ ಜೋಳಲೆಟಿಸ್

🔥 Trending searches on Wiki ಕನ್ನಡ:

ಕರ್ನಾಟಕದ ಜಾನಪದ ಕಲೆಗಳುನಂಜುಂಡೇಶ್ವರ ದೇವಸ್ಥಾನ, ನಂಜನಗೂಡುಕುಕ್ಕೆ ಸುಬ್ರಹ್ಮಣ್ಯ ದೇವಾಲಯಭಾರತದ ಸಂಸತ್ತುಯೋಗ ಮತ್ತು ಅಧ್ಯಾತ್ಮಚಿತ್ರದುರ್ಗ ಕೋಟೆಅಕ್ಬರ್ಸರಾಸರಿರಾಷ್ಟ್ರಕೂಟವಾಯು ಮಾಲಿನ್ಯಕೇಶಿರಾಜಶ್ರವಣಬೆಳಗೊಳಮಾವುನಾಗರೀಕತೆಚಿನ್ನಕರ್ನಾಟಕ ಲೋಕಸೇವಾ ಆಯೋಗಶ್ರೀನಿವಾಸ ರಾಮಾನುಜನ್ನಿರ್ವಹಣೆ ಪರಿಚಯರಾಜಕೀಯ ವಿಜ್ಞಾನಸಾಮಾಜಿಕ ಸಂಶೋಧನೆ ಅದರ ವಿಧಾನಗಳು ಮತ್ತು ತಂತ್ರಗಳುಗೋಲ ಗುಮ್ಮಟಪೂರ್ಣಚಂದ್ರ ತೇಜಸ್ವಿಸವದತ್ತಿಮಾನ್ವಿತಾ ಕಾಮತ್ಉಪೇಂದ್ರ (ಚಲನಚಿತ್ರ)ಕನ್ನಡ ಗುಣಿತಾಕ್ಷರಗಳುಜವಹರ್ ನವೋದಯ ವಿದ್ಯಾಲಯಪ್ರಬಂಧಉಡುಪಿ ಜಿಲ್ಲೆಚಪ್ಪಾಳೆಸಮುಚ್ಚಯ ಪದಗಳುಶ್ರೀಧರ ಸ್ವಾಮಿಗಳುತೆನಾಲಿ ರಾಮ (ಟಿವಿ ಸರಣಿ)ಜೀವವೈವಿಧ್ಯಸಿಂಧನೂರುಕರ್ನಾಟಕದ ಏಕೀಕರಣಮುದ್ದಣಬಸವ ಜಯಂತಿಸೆಸ್ (ಮೇಲ್ತೆರಿಗೆ)ಭಾರತೀಯ ಧರ್ಮಗಳುಮದುವೆಶಾಂತರಸ ಹೆಂಬೆರಳುಧರ್ಮಸ್ಥಳಶಿಕ್ಷಕಪುನೀತ್ ರಾಜ್‍ಕುಮಾರ್ವೀರೇಂದ್ರ ಪಾಟೀಲ್ಕರ್ನಾಟಕದಲ್ಲಿ ಪಂಚಾಯತ್ ರಾಜ್ಭಾರತಿಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಯೂಟ್ಯೂಬ್‌ಗುರು (ಗ್ರಹ)ವಿಕಿಪೀಡಿಯಭಾರತದ ಸಂವಿಧಾನದ ೩೭೦ನೇ ವಿಧಿರಾಜಧಾನಿಗಳ ಪಟ್ಟಿಸಮಾಸಅಶ್ವತ್ಥಮರಪ್ರಿನ್ಸ್ (ಚಲನಚಿತ್ರ)ದರ್ಶನ್ ತೂಗುದೀಪ್ಸ್ತ್ರೀರಾಷ್ಟ್ರೀಯ ಶಿಕ್ಷಣ ನೀತಿಬಂಜಾರಶ್ಚುತ್ವ ಸಂಧಿಸ್ವರಾಜ್ಯರೈತ ಚಳುವಳಿಹಿಂದೂ ಧರ್ಮಅಂಡವಾಯುವೇದವ್ಯಾಸಜ್ಯೋತಿಷ ಶಾಸ್ತ್ರದ ನಕ್ಷತ್ರಗಳುಗರ್ಭಧಾರಣೆಅನುನಾಸಿಕ ಸಂಧಿಸಂಭೋಗಭಾರತದ ೨೦೨೪ರ ಸಾರ್ವತ್ರಿಕ ಚುನಾವಣೆಗಳುಭಾರತೀಯ ಅಂಚೆ ಸೇವೆತಲಕಾಡು೨೦೨೪ರಲ್ಲಿ ಕೆನಡಾದ ಕ್ರಿಕೆಟ್ ತಂಡದ ಅಮೇರಿಕ ಸಂಯುಕ್ತ ಸಂಸ್ಥಾನ ಪ್ರವಾಸಬಿ. ಆರ್. ಅಂಬೇಡ್ಕರ್ಕನ್ನಡದಲ್ಲಿ ವಚನ ಸಾಹಿತ್ಯ🡆 More