ಟಾಜ್‍ಪುರ್

ಟಾಜ್‍ಪುರ್ ಭಾರತದ ಪಶ್ಚಿಮ ಬಂಗಾಳ ರಾಜ್ಯದ ಪೂರ್ವ ಮೇದಿನೀಪುರ್ ಜಿಲ್ಲೆಯಲ್ಲಿ, ಬಂಗಾಳ ಕೊಲ್ಲಿಯ ತೀರದ ಮೇಲೆ ದೀಘಾ ಹತ್ತಿರ ಸ್ಥಿತವಾಗಿದೆ.

ಟಾಜ್‍ಪುರ್ ಮಂದಾರ್‌ಮನಿ ಮತ್ತು ಶಂಕರ್‌ಪುರ್ ನಡುವೆ ಇದೆ. ಟಾಜ್‍ಪುರ್ ರಾಜ್ಯದ ರಾಜಧಾನಿ ಕೊಲ್ಕತ್ತದಿಂದ ೧೭೨.೯ ಕಿ.ಮಿ. ದೂರದಲ್ಲಿದೆ. ಇದು ಕೊಂಟಾಯ್ ಉಪವಿಭಾಗ ಪ್ರದೇಶದಡಿ ಸ್ಥಿತವಾಗಿದೆ.

ಟಾಜ್‍ಪುರ್
ಟಾಜ್‍ಪುರ್ ಬೀಚ್‍ನಲ್ಲಿ ಸೂರ್ಯಾಸ್ತ
ಟಾಜ್‍ಪುರ್
ಟಾಜ್‍ಪುರ್ ಬೀಚ್. ಮೇ 2015.

ಜೊತೆಗೆ ಟಾ‍ಜ್‍ಪುರ್ ಕೃತಕ ಮೀನುಗಾರಿಕೆಗೆ ಸಮರ್ಪಿತವಾದ ಸುಮಾರು ೪೦೦ ಎಕರೆ ಭೂಮಿಯನ್ನು ಹೊಂದಿದೆ. ಈ ಪ್ರದೇಶದಲ್ಲಿ ಅನೇಕ ಭೇರಿ ಗಳು ಅಥವಾ ಮೀನಿನ ಕೊಳಗಳಿವೆ. ಪ್ರವಾಸಿ ಆಕರ್ಷಣೆಯಾಗಿ, ಇದು ತುಲನಾತ್ಮಕವಾಗಿ ಹೊಸದಾಗಿದ್ದು ದೀಘಾ ಮತ್ತು ಮಂದಾರ್‌ಮನಿಗೆ ಹೋಲಿಸಿದರೆ ಕಡಿಮೆ ಸಂಖ್ಯೆಯಲ್ಲಿ ಹೋಟೆಲ್‌ಗಳನ್ನು ಹೊಂದಿದೆ. ಬೀಚ್ ಸ್ವಚ್ಛವಾಗಿದ್ದು ಅಸಂಖ್ಯಾತ ಕೆಂಪು ಏಡಿಗಳಿಗೆ ಮನೆಯಾಗಿದೆ. ಪಶ್ಚಿಮ ಬಂಗಾಳ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳು ಈ ಪ್ರದೇಶದಲ್ಲಿ ಟಾ‍ಜ್‍ಪುರ್ ಬಂದರನ್ನು ನಿರ್ಮಿಸಲು ನಿರ್ಧರಿಸಿದವು.

ಉಲ್ಲೇಖಗಳು

Tags:

ಕೊಲ್ಕತ್ತಪಶ್ಚಿಮ ಬಂಗಾಳಬಂಗಾಳ ಕೊಲ್ಲಿ

🔥 Trending searches on Wiki ಕನ್ನಡ:

ಅಟಲ್ ಬಿಹಾರಿ ವಾಜಪೇಯಿಕೆ. ಎಸ್. ನಿಸಾರ್ ಅಹಮದ್ಕರ್ನಾಟಕದ ಪ್ರಸಿದ್ಧ ವ್ಯಕ್ತಿಗಳುಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆರಾವಣಹುಚ್ಚೆಳ್ಳು ಎಣ್ಣೆರಾಜಾ ರವಿ ವರ್ಮಪ್ರೀತಿಜೀವನ ಚೈತ್ರವಡ್ಡಾರಾಧನೆಬಿ. ಆರ್. ಅಂಬೇಡ್ಕರ್ಚುನಾವಣೆಕೊತ್ತುಂಬರಿಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣಯೋನಿಕರ್ನಾಟಕದ ಜಾನಪದ ಕಲೆಗಳುಗೋಡಂಬಿಯು.ಆರ್.ಅನಂತಮೂರ್ತಿಚಿತ್ರದುರ್ಗಧರ್ಮನಾನು ಅವನಲ್ಲ... ಅವಳುವಸುಧೇಂದ್ರಜಗದೀಶ್ ಶೆಟ್ಟರ್ಅನ್ವಿತಾ ಸಾಗರ್ (ನಟಿ)ದಶಾವತಾರಭಾರತದ ರಾಷ್ಟ್ರಗೀತೆಪ್ರವಾಸಿಗರ ತಾಣವಾದ ಕರ್ನಾಟಕಶಾಲೆಧಾರವಾಡಹಾವೇರಿಹೊಯ್ಸಳ ವಾಸ್ತುಶಿಲ್ಪಸಂಗೀತಉತ್ತರ ಪ್ರದೇಶಪಂಚತಂತ್ರಮತದಾನ (ಕಾದಂಬರಿ)ಸಮಾಜ ಸೇವೆಸಾವಯವ ಬೇಸಾಯಕರ್ನಾಟಕ ಐತಿಹಾಸಿಕ ಸ್ಥಳಗಳುವ್ಯಕ್ತಿತ್ವಭಾರತ ಬಿಟ್ಟು ತೊಲಗಿ ಚಳುವಳಿಕನ್ನಡ ವ್ಯಾಕರಣಕೆಳದಿಯ ಚೆನ್ನಮ್ಮಕೇಂದ್ರಾಡಳಿತ ಪ್ರದೇಶಗಳುಭಾರತದ ಮುಖ್ಯಮಂತ್ರಿಗಳುಕನ್ನಡ ಸಾಹಿತ್ಯಯೋಜಿಸುವಿಕೆಕೆ. ಸುಧಾಕರ್ (ರಾಜಕಾರಣಿ)ಮಳೆಬಿಲ್ಲುಭಾಷೆಭೋವಿಕಾಂತಾರ (ಚಲನಚಿತ್ರ)ಹಲಸುತಿಪಟೂರುಫೀನಿಕ್ಸ್ ಪಕ್ಷಿವೈದಿಕ ಯುಗಕರ್ನಾಟಕ ವಿಧಾನಸಭೆ ಚುನಾವಣೆ, 2013ಕಿತ್ತೂರು ಚೆನ್ನಮ್ಮನೀರುಸರಸ್ವತಿವಿಜಯದಾಸರುಚೋಮನ ದುಡಿಕೆ. ಎಸ್. ನರಸಿಂಹಸ್ವಾಮಿರಚಿತಾ ರಾಮ್ಭಾರತದ ರಾಷ್ಟ್ರೀಯ ಉದ್ಯಾನಗಳುಅತ್ತಿಮಬ್ಬೆದ.ರಾ.ಬೇಂದ್ರೆಸರ್ವಜ್ಞಪ್ರಿಯಾಂಕ ಗಾಂಧಿಕರ್ನಾಟಕ ವಿಧಾನ ಸಭೆಅಸಹಕಾರ ಚಳುವಳಿಋಗ್ವೇದವಿನಾಯಕ ಕೃಷ್ಣ ಗೋಕಾಕಚಿಕ್ಕಮಗಳೂರುಬಾಗಲಕೋಟೆಕಾಲ್ಪನಿಕ ಕಥೆಬಾದಾಮಿ ಗುಹಾಲಯಗಳುಗೂಬೆನಾಗವರ್ಮ-೧🡆 More