ಟಾಂಗ

ಟಾಂಗ ಎಂದರೆ ಒಂಟಿ ಕುದುರೆಯಿಂದ ಎಳೆಯಲ್ಪಡುವ ಲಘು ಗಾಡಿ ಅಥವಾ ಸಾರೋಟು.

ಭಾರತ, ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳಲ್ಲಿ ಇದನ್ನು ಸಾರಿಗೆಗಾಗಿ ಬಳಸಲಾಗುತ್ತದೆ. ಗಾಡಿಯ ಮೇಲೆ ಮೇಲ್ಕಟ್ಟಿರುತ್ತದೆ ಮತ್ತು ಒಂದೇ ಜೊತೆ ದೊಡ್ಡ ಗಾಲಿಗಳಿರುತ್ತವೆ. ಪ್ರಯಾಣಿಕರು ತಮ್ಮ ಆಸನಗಳ ಮೇಲೆ ಕೂಡಲು ಹಿಂದಿನಿಂದ ಹತ್ತುತ್ತಾರೆ ಮತ್ತು ಚಾಲಕನು ಗಾಡಿಯ ಮುಂದಿನ ಭಾಗದಲ್ಲಿ ಕೂಡುತ್ತಾನೆ. ಸಾಮಾನು ಸರಂಜಾಮುಗಳಿಗಾಗಿ ಗಾಡಿಯ ಕೆಳಗೆ ಗಾಲಿಗಳ ನಡುವೆ ಸ್ವಲ್ಪ ಜಾಗವಿರುತ್ತದೆ. ಹಲವುವೇಳೆ ಈ ಜಾಗವನ್ನು ಕುದುರೆಗಳಿಗಾಗಿ ಹುಲ್ಲನ್ನು ಇಡಲು ಬಳಸಲಾಗುತ್ತದೆ.

ಟಾಂಗ
ಟಾಂಗ

ಮೋಟಾರು ವಾಹನಗಳು ಬರುವುದಕ್ಕೆ ಮುಂಚೆ ಟಾಂಗಗಳು ಜನಪ್ರಿಯವಾಗಿದ್ದವು ಮತ್ತು ದಕ್ಷಿಣ ಏಷ್ಯಾದ ಕೆಲವು ಭಾಗಗಳಲ್ಲಿ ಈಗಲೂ ಬಳಕೆಯಲ್ಲಿವೆ. ಸವಾರಿ ಮಾಡಲು ಮೋಜಾಗಿರುವುದರಿಂದ ಇವು ಸಾರಿಗೆಯ ಜನಪ್ರಿಯ ಸಾಧನವಾಗಿವೆ, ಮತ್ತು ಸಾಮಾನ್ಯವಾಗಿ ಟ್ಯಾಕ್ಸಿ ಅಥವಾ ಆಟೊರಿಕ್ಷಾಗಳಿಗಿಂತ ಕಡಿಮೆ ಬಾಡಿಗೆಯನ್ನು ಹೊಂದಿರುತ್ತವೆ.

ಉಲ್ಲೇಖಗಳು

Tags:

🔥 Trending searches on Wiki ಕನ್ನಡ:

ಕಲ್ಯಾಣ ಕರ್ನಾಟಕಕಂದಲಿನಕ್ಸ್ವಿಜಯನಗರ ಸಾಮ್ರಾಜ್ಯಭಗತ್ ಸಿಂಗ್ರಾಜಾ ರವಿ ವರ್ಮವೇದಾವತಿ ನದಿಅಳಿಲುದ್ರಾವಿಡ ಭಾಷೆಗಳುಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಅಕ್ಕಮಹಾದೇವಿವೈದಿಕ ಯುಗಅಂಕಗಣಿತಸಮಂತಾ ರುತ್ ಪ್ರಭುನಾಲ್ವಡಿ ಕೃಷ್ಣರಾಜ ಒಡೆಯರುಪರಶುರಾಮಮಳೆಪಂಚಾಂಗಹೊಯ್ಸಳೇಶ್ವರ ದೇವಸ್ಥಾನಸರ್ಪ ಸುತ್ತುಭಾರತೀಯ ಭೂಸೇನೆವೆಂಕಟೇಶ್ವರ ದೇವಸ್ಥಾನಶ್ಯೆಕ್ಷಣಿಕ ತಂತ್ರಜ್ಞಾನಕನ್ನಡಗೋಡಂಬಿಚಂಪೂಹದ್ದುಬಾಲ್ಯ ವಿವಾಹಸಂಭೋಗಪ್ರಜಾಪ್ರಭುತ್ವಪೂನಾ ಒಪ್ಪಂದರಾಷ್ಟ್ರೀಯತೆಶಿವಮೊಗ್ಗಅಣ್ಣಯ್ಯ (ಚಲನಚಿತ್ರ)ಇಚ್ಛಿತ್ತ ವಿಕಲತೆಕನ್ನಡ ನ್ಯೂಸ್ ಟುಡೇತತ್ತ್ವಶಾಸ್ತ್ರಶಬ್ದಭರತೇಶ ವೈಭವಕರ್ನಾಟಕದ ಶಾಸನಗಳುಛತ್ರಪತಿ ಶಿವಾಜಿತೆಲುಗುಗುರುರಾಜ ಕರಜಗಿರೋಹಿತ್ ಶರ್ಮಾಸುಧಾ ಮೂರ್ತಿಸಂಗೀತಕನ್ನಡ ರಂಗಭೂಮಿಊಟವಿಜಯದಾಸರುದೇವನೂರು ಮಹಾದೇವಹೆಚ್.ಡಿ.ದೇವೇಗೌಡಕೊರೋನಾವೈರಸ್ ಕಾಯಿಲೆ ೨೦೧೯ಕೋಟಿ ಚೆನ್ನಯಕಬ್ಬುಕ್ರಿಯಾಪದಬಾಗಲಕೋಟೆದೆಹಲಿಜಾಗತೀಕರಣಜನ್ನತಿಪಟೂರುಗರ್ಭಕಂಠದ ಕ್ಯಾನ್ಸರ್‌ಭಾರತದಲ್ಲಿ ಪಂಚಾಯತ್ ರಾಜ್ಯು.ಆರ್.ಅನಂತಮೂರ್ತಿನೀತಿ ಆಯೋಗಛಂದಸ್ಸುಭಾರತದ ತ್ರಿವರ್ಣ ಧ್ವಜತುಮಕೂರುಬಾದಾಮಿ ಚಾಲುಕ್ಯರ ವಾಸ್ತುಶಿಲ್ಪಕರ್ಣಾಟ ಭಾರತ ಕಥಾಮಂಜರಿದಾವಣಗೆರೆಭಾರತದ ರಾಷ್ಟ್ರಪತಿಗಳ ಪಟ್ಟಿಶಾಮನೂರು ಶಿವಶಂಕರಪ್ಪಸೂರ್ಯ (ದೇವ)ಪರಿಸರ ವ್ಯವಸ್ಥೆಗೋವಜವಾಹರ‌ಲಾಲ್ ನೆಹರುನಾಮಪದಭಾರತದ ಉಪ ರಾಷ್ಟ್ರಪತಿಸಿಂಧೂತಟದ ನಾಗರೀಕತೆ🡆 More