ಜಸ್ವಂತ್ ಸಿಂಗ್

ಜಸ್ವಂತ್ ಸಿಂಗ್ (ಜನನ ಜನೆವರಿ ೩, ೧೯೩೮-ಮರಣ ಸೆಪ್ಟೆಂಬರ್, ೨೭, ೨೦೨೦) ಭಾರತದ ಒಬ್ಬ ರಾಜಕಾರಣಿ ಮತ್ತು ದಾರ್ಜಿಲಿಂಗ್ ಸಂಸದೀಯ ಕ್ಷೇತ್ರದಿಂದ ಸಂಸತ್ ಸದಸ್ಯರಾಗಿದ್ದಾರೆ.

ಅವರು ಭಾರತದ ರಾಜಸ್ಥಾನ ರಾಜ್ಯದವರಾಗಿದ್ದಾರೆ ಮತ್ತು ೧೯೬೦ರ ದಶಕದಲ್ಲಿ ಭಾರತೀಯ ಸೇನೆಯಲ್ಲಿ ಅಧಿಕಾರಿಯಾಗಿದ್ದರು ಮತ್ತು ಮೇಯೋ ಕಾಲೇಜ್ ಹಾಗೂ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ, ಖಡಕ್‌ವಾಸ್ಲಾದ ಹಳೆಯ ವಿದ್ಯಾರ್ಥಿಯಾಗಿದ್ದಾರೆ. ಅವರು, ಮೇ ೧೬,೧೯೯೬ರಿಂದ ಜೂನ್ ೧,೧೯೯೬ರ ವರೆಗೆ ಅಸ್ತಿತ್ವದಲ್ಲಿದ್ದ, ಅಟಲ್ ಬಿಹಾರಿ ವಾಜಪೇಯಿ ಅವರ ಅಲ್ಪಕಾಲದ ಸರ್ಕಾರದಲ್ಲಿ ಹಣಕಾಸು ಮಂತ್ರಿಯಾಗಿ ಸೇವೆ ಸಲ್ಲಿಸಿದರು.

ಜಸ್ವಂತ್ ಸಿಂಗ್
ಜಸ್ವಂತ್ ಸಿಂಗ್

ಭಾರತದ ವಿತ್ತ ಮಂತ್ರಿ
ಅಧಿಕಾರ ಅವಧಿ
೨೦೦೨ – ೨೦೦೪
ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿ
ಪೂರ್ವಾಧಿಕಾರಿ ಯಶವಂತ್ ಸಿನ್ಹಾ
ಉತ್ತರಾಧಿಕಾರಿ ಪಿ.ಚಿದಂಬರಮ್

Minister of Defence of India
ಅಧಿಕಾರ ಅವಧಿ
2000 – 2001
ಪ್ರಧಾನ ಮಂತ್ರಿ Atal Bihari Vajpayee
ಪೂರ್ವಾಧಿಕಾರಿ George Fernandes
ಉತ್ತರಾಧಿಕಾರಿ George Fernandes

Minister of External Affairs
ಅಧಿಕಾರ ಅವಧಿ
1998 – 2002
ಪ್ರಧಾನ ಮಂತ್ರಿ Atal Bihari Vajpayee
ಪೂರ್ವಾಧಿಕಾರಿ Atal Bihari Vajpayee
ಉತ್ತರಾಧಿಕಾರಿ Yashwant Sinha

Finance Minister of India
ಅಧಿಕಾರ ಅವಧಿ
1996 – 1996
ಪ್ರಧಾನ ಮಂತ್ರಿ Atal Bihari Vajpayee
ಪೂರ್ವಾಧಿಕಾರಿ Manmohan Singh
ಉತ್ತರಾಧಿಕಾರಿ P Chidambaram
ವೈಯಕ್ತಿಕ ಮಾಹಿತಿ
ಜನನ (೧೯೩೮-೦೧-೦೩)೩ ಜನವರಿ ೧೯೩೮
ರಜಪುತಾನ, British India
ಮರಣ ೨೦೨೦
ಜೈಪುರದಲ್ಲಿ.
ರಾಜಕೀಯ ಪಕ್ಷ Bharatiya Janata Party
ಅಭ್ಯಸಿಸಿದ ವಿದ್ಯಾಪೀಠ Mayo College
Indian Military Academy
ಧರ್ಮ ಹಿಂದೂ ಧರ್ಮ
ಜಾಲತಾಣ http://www.jaswantsingh.com

ನಿಧನ

೮೨ ವರ್ಷದ ಜಸ್ವಂತ್ ಸಿಂಗ್ ರವರು ಸೆಪ್ಟೆಂಬರ್, ೨೭, ೨೦೨೦ ರಂದು ಜೈಪುರದಲ್ಲಿ ನಿಧನರಾದರು.

ಉಲ್ಲೇಖಗಳು



Tags:

ಅಟಲ್ ಬಿಹಾರಿ ವಾಜಪೇಯಿಭಾರತಭಾರತೀಯ ಸೇನೆರಾಜಸ್ಥಾನ

🔥 Trending searches on Wiki ಕನ್ನಡ:

ಮಲೈ ಮಹದೇಶ್ವರ ಬೆಟ್ಟಬಾಬು ಜಗಜೀವನ ರಾಮ್ಕುಮಾರವ್ಯಾಸಛತ್ರಪತಿ ಶಿವಾಜಿಮಡಿವಾಳ ಮಾಚಿದೇವಮಾನಸಿಕ ಆರೋಗ್ಯಎಳ್ಳೆಣ್ಣೆಮೂಲಭೂತ ಕರ್ತವ್ಯಗಳುದಾವಣಗೆರೆಕರ್ನಾಟಕದ ಇತಿಹಾಸಬಿ. ಶ್ರೀರಾಮುಲುಪಾಕಿಸ್ತಾನಎಸ್.ಎಲ್. ಭೈರಪ್ಪಕನ್ನಡ ಜಾನಪದಸಜ್ಜೆವಿವಾಹಶಿವಪ್ಪ ನಾಯಕಚಿಂತಾಮಣಿಕರ್ನಾಟಕದ ರಾಜ್ಯಪಾಲರುಗಳ ಪಟ್ಟಿಹಣಕಾಸುಸಾಮ್ರಾಟ್ ಅಶೋಕಪೆರಿಯಾರ್ ರಾಮಸ್ವಾಮಿಹನುಮಾನ್ ಚಾಲೀಸಯಲ್ಲಮ್ಮ ದೇವಿ ದೇವಸ್ಥಾನ ಸವದತ್ತಿಪಂಪಬಹಮನಿ ಸುಲ್ತಾನರುಆರೋಗ್ಯಕಲ್ಯಾಣಿಮೋಳಿಗೆ ಮಾರಯ್ಯಸೂಫಿಪಂಥರಾಜ್‌ಕುಮಾರ್ಜಿ.ಎಸ್.ಶಿವರುದ್ರಪ್ಪಮೆಕ್ಕೆ ಜೋಳಸರ್ವೆಪಲ್ಲಿ ರಾಧಾಕೃಷ್ಣನ್ತತ್ತ್ವಶಾಸ್ತ್ರಗಣೇಶವಸ್ತುಸಂಗ್ರಹಾಲಯದ್ವಿರುಕ್ತಿಕುಟುಂಬಅವ್ಯಯಕೃಷ್ಣರಾಜಸಾಗರಸರಸ್ವತಿಚದುರಂಗ (ಆಟ)ಊಟಪಾಲಕ್ಸಮಾಜ ವಿಜ್ಞಾನಭಾರತದ ರಾಷ್ಟ್ರೀಯ ಉದ್ಯಾನಗಳುಶ್ರೀಕೃಷ್ಣದೇವರಾಯಆಟಮಲ್ಲಿಗೆಪ್ರಜಾಪ್ರಭುತ್ವರಾಷ್ಟ್ರಕೂಟಶಾಸನಗಳುಜ್ವರಕೆ. ಎಸ್. ನರಸಿಂಹಸ್ವಾಮಿಕಲ್ಪನಾಜಾಹೀರಾತುಮಾನವನಲ್ಲಿ ನಿರ್ನಾಳ ಗ್ರಂಥಿಗಳುಮಾರೀಚಸೈಯ್ಯದ್ ಅಹಮದ್ ಖಾನ್ಭಕ್ತಿ ಚಳುವಳಿಕಂಪ್ಯೂಟರ್ಒಂದನೆಯ ಮಹಾಯುದ್ಧಮಹಮದ್ ಬಿನ್ ತುಘಲಕ್ರಾಮಚಿತ್ರದುರ್ಗ ಜಿಲ್ಲೆಕರ್ನಾಟಕದ ಶಾಸನಗಳುವಿಜಯ್ ಮಲ್ಯಭಾರತದ ಧಾರ್ಮಿಕ ಮತ್ತು ಸಾಮಾಜಿಕ ಸುಧಾರಕರುಎಲೆಕ್ಟ್ರಾನಿಕ್ ಮತದಾನ೨೦೨೪ರಲ್ಲಿ ಕೆನಡಾದ ಕ್ರಿಕೆಟ್ ತಂಡದ ಅಮೇರಿಕ ಸಂಯುಕ್ತ ಸಂಸ್ಥಾನ ಪ್ರವಾಸಮೌರ್ಯ ಸಾಮ್ರಾಜ್ಯಸಂಗ್ಯಾ ಬಾಳ್ಯಾ(ನಾಟಕ)ವಾಸ್ತುಶಾಸ್ತ್ರಸಂಕ್ಷಿಪ್ತ ಸಂಧ್ಯಾವಂದನೆ ಮಂತ್ರ ಮತ್ತು ಭೋಜನ ವಿಧಿಲೆಕ್ಕ ಬರಹ (ಬುಕ್ ಕೀಪಿಂಗ್)ಸಂಗೊಳ್ಳಿ ರಾಯಣ್ಣತಾಪಮಾನ🡆 More