ಚಿ.ಗುರುದತ್: ಭಾರತೀಯ ನಟ ಮತ್ತು ನಿರ್ದೇಶಕ

ಗುರುದತ್ ಅವರು ಕನ್ನಡ ಚಿತ್ರರಂಗದ ಖ್ಯಾತ ಚಿತ್ರಸಾಹಿತಿ, ಸಂಭಾಷಣೆಕಾರ ಚಿ.ಉದಯಶಂಕರ್ ಅವರ ಪುತ್ರ.

"ಆನಂದ್" ಚಿತ್ರದ ಮೊಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಗುರುದತ್, ಅನೇಕ ಚಿತ್ರಗಳಲ್ಲಿ ಖಳನಾಯಕನಾಗಿ, ಪೋಷಕನಟರಾಗಿ ನಟಿಸಿದ್ದಾರೆ. "ಹಳ್ಳಿ ರಂಭೆ ಬೆಳ್ಳಿ ಬೊಂಬೆ" ಚಿತ್ರದಲ್ಲಿ ಮಾಲಾಶ್ರಿಯವರೊಂದಿಗೆ ನಾಯಕರಾಗಿಯೂ ಅಭಿನಯಿಸಿದ್ದಾರೆ. ಈಗ ಕಿರುತೆರೆಯ ಧಾರಾವಾಹಿಗಳ ನಿರ್ದೇಶಕರಾಗಿ ಹೆಸರು ಮಾಡುತ್ತಿದ್ದಾರೆ.

Chi. Guru Dutt ಗುರು ದತ್
ಚಿ.ಗುರುದತ್: ಭಾರತೀಯ ನಟ ಮತ್ತು ನಿರ್ದೇಶಕ
Born
Guru Dutt
Nationalityಭಾರತೀಯ
Occupationನಟ
Years active1986-ಇಂದಿನವರೆಗೆ
Parentಚಿ. ಉದಯ ಶಂಕರ್ (ತಂದೆ)

ನಟನಾಗಿ

  • ಆನಂದ್ - ಕನ್ನಡ (1986)
  • ಸಂಯುಕ್ತ - ಕನ್ನಡ (1988)
  • ಇನ್ಸ್ಪೆಕ್ಟರ್ ವಿಕ್ರಮ್ - ಕನ್ನಡ (1989)
  • ಪುದು ಪುದು ಆರ್ಥಾಂಗಲ್ - ತಮಿಳು (1989)
  • ಎನ್ನರುಕುಲ್ ನೀ ಇರುನ್ತಾಲ್ - ತಮಿಳು (1991)
  • ಕಿತ್ತೂರಿನಾ ಹುಲಿ - ಕನ್ನಡ (1991)
  • ಅರಲಿಡಾ ಹೂವುಗಲು - ಕನ್ನಡ (1991)
  • ಹಳ್ಳಿ ರಂಬೆ ಬೆಳ್ಳಿ ಬೊಂಬೆ - ಕನ್ನಡ (1991)
  • ಬೆಳ್ಳಿ ಕಾಲುಂಗುರಾ - ಕನ್ನಡ (1992)
  • ನಾಗರದಳ್ಳಿ ನಾಯಕರ - ಕನ್ನಡ (1992)
  • ಕಲೈಗ್ಯಾನ್ - ತಮಿಳು (1993)
  • ಆನಂದ ಜ್ಯೋತಿ - ಕನ್ನಡ (1993)
  • ಚಿರಾಭಂಧವ್ಯಾ - ಕನ್ನಡ (1993)
  • ಶಬ್ದಾವೇದಿ - (2000)
  • ಸೂರಪ್ಪ - 2000
  • ಉಸೈರ್ (2001)
  • ಕೋಟಿಗೋಬ್ಬಾ" -ಕನ್ನಡ (2001)
  • ಉಪ್ಪಿ ದಾದಾ ಎಂ.ಬಿ.ಬಿ.ಎಸ್. - (2006)
  • ಜೀವ (2009)
  • ಶಂಕರ್ ಐಪಿಎಸ್ (2010)
  • ಎದೆಗಾರಿಕೆ (2012)

ನಿರ್ದೇಶಕರಾಗಿ

  • ಸಮರ (1995)
  • ದತ್ತ (2006)
  • ಕಾಮನಣ್ಣ ಮಕ್ಕಳು (2008)
  • ಕಿಚ್ಚಾ ಹುಚ್ಚಾ (2010)
  • ಆರ್ಯನ್ (2014)

ಉಲ್ಲೇಖಗಳು

Tags:

🔥 Trending searches on Wiki ಕನ್ನಡ:

ಕೆ. ಎಸ್. ನರಸಿಂಹಸ್ವಾಮಿಸ್ವಚ್ಛ ಭಾರತ ಅಭಿಯಾನಗೌತಮ ಬುದ್ಧತಾಳಗುಂದ ಶಾಸನಕುಮಾರವ್ಯಾಸಅಡೋಲ್ಫ್ ಹಿಟ್ಲರ್ಅದ್ವೈತಭಾರತಭಾರತೀಯ ಸಮರ ಕಲೆಗಳುಭಾರತದ ಸಂವಿಧಾನ ರಚನಾ ಸಭೆಡಾಪ್ಲರ್ ಪರಿಣಾಮಋಗ್ವೇದಭಾರತೀಯ ಸ್ಟೇಟ್ ಬ್ಯಾಂಕ್ಶಿಕ್ಷಕಸೀತೆಬುಡಕಟ್ಟುಹಳೇಬೀಡುಕಾಗೋಡು ಸತ್ಯಾಗ್ರಹದುಂಡು ಮೇಜಿನ ಸಭೆ(ಭಾರತ)ಪುಟ್ಟರಾಜ ಗವಾಯಿಕನ್ನಡಪ್ರಭಬಿ. ಆರ್. ಅಂಬೇಡ್ಕರ್ಭಾರತದಲ್ಲಿ ತುರ್ತು ಪರಿಸ್ಥಿತಿಕಲ್ಯಾಣಿಸಿದ್ದಲಿಂಗಯ್ಯ (ಕವಿ)ಪ್ರಾಚೀನ ಈಜಿಪ್ಟ್‌ಮತದಾನಅಂತಾರಾಷ್ಟ್ರೀಯ ಸಂಬಂಧಗಳುಭಾರತಿಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಓಂ (ಚಲನಚಿತ್ರ)ಭೂತಾರಾಧನೆಕಾಂಕ್ರೀಟ್ಮೊದಲನೆಯ ಕೆಂಪೇಗೌಡಜಾನಪದಎಂ. ಕೆ. ಇಂದಿರನೀರಿನ ಸಂರಕ್ಷಣೆಚಿಕ್ಕಬಳ್ಳಾಪುರಕನ್ನಡ ಚಂಪು ಸಾಹಿತ್ಯಸುವರ್ಣ ನ್ಯೂಸ್ಬಿ.ಜಯಶ್ರೀವಿಜ್ಞಾನಜಲ ಮಾಲಿನ್ಯಕನ್ನಡ ಛಂದಸ್ಸುಶ್ರೀ ಸಿದ್ಧಲಿಂಗೇಶ್ವರಹೊಯ್ಸಳ ವಿಷ್ಣುವರ್ಧನಮಹೇಂದ್ರ ಸಿಂಗ್ ಧೋನಿಜಿ.ಪಿ.ರಾಜರತ್ನಂಏಕರೂಪ ನಾಗರಿಕ ನೀತಿಸಂಹಿತೆಕನ್ನಡ ಕಾವ್ಯಯಲ್ಲಮ್ಮ ದೇವಿ ದೇವಸ್ಥಾನ ಸವದತ್ತಿಭಾರತದಲ್ಲಿ ಕೃಷಿಭಾರತೀಯ ಜನತಾ ಪಕ್ಷಮುಹಮ್ಮದ್ವಿಧಾನ ಪರಿಷತ್ತುಕಾರ್ಮಿಕರ ದಿನಾಚರಣೆಮಲೇರಿಯಾಭಾರತದಲ್ಲಿನ ಶಿಕ್ಷಣಕರ್ನಾಟಕದ ಇತಿಹಾಸಕಂಸಾಳೆಏಲಕ್ಕಿಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಸಂಸ್ಕೃತಬಾಗಿಲುನಯನತಾರತತ್ತ್ವಶಾಸ್ತ್ರಪುಸ್ತಕಜಾತ್ಯತೀತತೆಡೊಳ್ಳು ಕುಣಿತಮುದ್ದಣಕರ್ನಾಟಕ ಹೈ ಕೋರ್ಟ್ಹಾವುಗೋಕಾಕ್ ಚಳುವಳಿಮಸೂರ ಅವರೆಕನ್ನಡದ ಉಪಭಾಷೆಗಳುಅರ್ಥಶ್ರೀ ರಾಘವೇಂದ್ರ ಸ್ವಾಮಿಗಳುಅವರ್ಗೀಯ ವ್ಯಂಜನ🡆 More