ಚಾಂದ್ರಾಯಣ ವ್ರತ

ಪದ್ಮ ಪುರಾಣದಲ್ಲಿ ಉಲ್ಲೇಖಿತವಾಗಿರುವ ಒಂದು ಧಾರ್ಮಿಕ ವ್ರತ.

ಪಾಪ ಪರಿಹಾರಾರ್ಥಕವಾಗಿ ಮಾಡುವ ಶರೀರ ದಂಡನೆಯ ವ್ರತವಿದು.ಚಂದ್ರನ ವೃದ್ಧಿ-ಕ್ಷಯವನ್ನು ಅವಲಂಬಿಸಿರುವ ವ್ರತ.


ಈ ವ್ರತದಂತೆ ಅಮಾವಾಸ್ಯೆಯ ದಿನಉಪವಾಸವನ್ನು ಮಾಡಬೇಕು. ನಂತರ ಚಂದ್ರನ ಪ್ರಗತಿಯಂತೆ ದಿನಕ್ಕೊಂದು ತುತ್ತಿನಂತೆ ಆಹಾರವನ್ನು ಹೆಚ್ಚಿಸುತ್ತಾ ಹೋಗಬೇಕು. ಅಂದರೆ ಪಾಡ್ಯದ ದಿನ ಒಂದು ತುತ್ತನ್ನೂ, ಬಿದಿಗೆಯ ದಿನ ಎರಡು ತುತ್ತನ್ನೂ, ತದಿಗೆಯ ದಿನ ಮೂರು ತುತ್ತು ಆಹಾರವನ್ನೂ ಸೇವಿಸಬೇಕು. ಅಂತೆಯೇ ಹುಣ್ಣಿಮೆಯ ದಿನ ೧೫ ತುತ್ತುಗಳ ಆಹಾರ ಸೇವನೆ ಮಾಡಬೇಕು.


ಮತ್ತೆ ಕೃಷ್ಣ ಪಕ್ಷ ಪ್ರಾರಂಭವಾಗಲು ಆಹಾರ ಸೇವನೆಯನ್ನು ಕಡಿಮೆ ಮಾಡುತ್ತಾ ಹೋಗಬೇಕು. ಇದರಂತೆ ಹುಣ್ಣಿಮೆಯ ಮಾರನೆಯದಿನ ೧೪ ತುತ್ತು, ಅದರ ನಂತರದ ದಿನ ೧೩ ತುತ್ತುಗಳ ಆಹಾರ ಸೇವನೆ. ಹೀಗೆ ಮುಂದೆ ಅಮಾವಾಸ್ಯೆಯ ದಿನ ಒಂದು ತುತ್ತೂ ಅನ್ನಾಹಾರ ಸೇವಿಸದೇ ಉಪವಾಸ ಮಾಡಬೇಕು. ಈ ವ್ರತದ ಆಚರಣೆಯಿಂದ ಮಾಡಿರುವ ಪಾಪಗಳಿಗೆ ಪ್ರಾಯಶ್ಚಿತ್ತ ದೊರೆಯುತ್ತದೆ ಎಂಬ ನಂಬಿಕೆ ಇದೆ.

Tags:

ಧರ್ಮಪದ್ಮ ಪುರಾಣ

🔥 Trending searches on Wiki ಕನ್ನಡ:

ಚಿಕ್ಕಮಗಳೂರುಸರ್ವೆಪಲ್ಲಿ ರಾಧಾಕೃಷ್ಣನ್ಬಾದಾಮಿ ಗುಹಾಲಯಗಳುಕಂದಶ್ರೀ. ನಾರಾಯಣ ಗುರುಮುಹಮ್ಮದ್ಬೀಚಿಭಾರತೀಯ ಸಂಸ್ಕೃತಿಸರ್ಪ ಸುತ್ತುಮಹಾಭಾರತಮಲೈ ಮಹದೇಶ್ವರ ಬೆಟ್ಟಕನ್ನಡ ವ್ಯಾಕರಣಟೆನಿಸ್ ಕೃಷ್ಣಶಂಕರ್ ನಾಗ್ಪೂನಾ ಒಪ್ಪಂದಜೀವನ ಚೈತ್ರಕರ್ನಾಟಕದ ವಾಸ್ತುಶಿಲ್ಪನಾಡ ಗೀತೆಸಾಮ್ರಾಟ್ ಅಶೋಕ೨೦೨೩ ಕರ್ನಾಟಕ ವಿಧಾನಸಭೆ ಚುನಾವಣೆಭಾರತದ ಸಂವಿಧಾನಭಾರತೀಯ ರಿಸರ್ವ್ ಬ್ಯಾಂಕ್ಅಟಲ್ ಬಿಹಾರಿ ವಾಜಪೇಯಿಭೂಕಂಪಸೂಪರ್ (ಚಲನಚಿತ್ರ)ಚಂದ್ರಗುಬ್ಬಚ್ಚಿಮಲ್ಲಿಕಾರ್ಜುನ್ ಖರ್ಗೆಪಶ್ಚಿಮ ಘಟ್ಟಗಳುಕರ್ನಾಟಕದ ಸಂಸ್ಕೃತಿಮಹಾವೀರಶ್ರೀ ಸಿದ್ದೇಶ್ವರ ಸ್ವಾಮಿಜಿಗಳುಶಿವಮೊಗ್ಗಲಕ್ಷ್ಮಿಅರ್ಜುನಆಶಿಶ್ ನೆಹ್ರಾಬ್ರಿಟಿಷ್ ಈಸ್ಟ್ ಇಂಡಿಯ ಕಂಪನಿನಗರೀಕರಣಗುಡಿಸಲು ಕೈಗಾರಿಕೆಗಳುಗರ್ಭಪಾತಅಲಾವುದ್ದೀನ್ ಖಿಲ್ಜಿಭಾರತದ ಆರ್ಥಿಕ ವ್ಯವಸ್ಥೆವಾಲ್ಮೀಕಿರೇಣುಕಹೆಚ್.ಡಿ.ಕುಮಾರಸ್ವಾಮಿಕೆ.ಎಲ್.ರಾಹುಲ್ಬ್ಯಾಂಕ್ ಖಾತೆಗಳುಭಾವಗೀತೆಕರ್ನಾಟಕದ ಇತಿಹಾಸಕ್ಯಾನ್ಸರ್ಭಾರತದ ಜನಸಂಖ್ಯೆಯ ಬೆಳವಣಿಗೆನವಿಲುಯಶ್(ನಟ)ಪಂಪ ಪ್ರಶಸ್ತಿಜೋಡು ನುಡಿಗಟ್ಟುಸಂಭೋಗಕೇಂದ್ರ ಸಾಹಿತ್ಯ ಅಕಾಡೆಮಿರನ್ನಭಾರತ ಸಂವಿಧಾನದ ಪೀಠಿಕೆಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಬಾಹುಬಲಿಬಾದಾಮಿಬ್ರಾಹ್ಮಣವೆಂಕಟೇಶ್ವರ ದೇವಸ್ಥಾನಗಸಗಸೆ ಹಣ್ಣಿನ ಮರಫೀನಿಕ್ಸ್ ಪಕ್ಷಿಸಮಾಸಬಿ.ಎಸ್. ಯಡಿಯೂರಪ್ಪಪೂರ್ಣಚಂದ್ರ ತೇಜಸ್ವಿಸಂಯುಕ್ತ ಕರ್ನಾಟಕದಲಿತಎರಡನೇ ಮಹಾಯುದ್ಧಗುರು (ಗ್ರಹ)ರಾಜ್ಯಸಭೆಶ್ರೀನಿವಾಸ ರಾಮಾನುಜನ್ಅಣ್ಣಯ್ಯ (ಚಲನಚಿತ್ರ)ಯು.ಆರ್.ಅನಂತಮೂರ್ತಿಗಣರಾಜ್ಯೋತ್ಸವ (ಭಾರತ)ಚೋಳ ವಂಶ🡆 More