ಚಾಂದನಿ ಚಬೂತರ್

ಚಂದ್ರನ ಕಟ್ಟೆ ಚಂದ್ರನ ಬೆಳದಿಂಗಳನ್ನು ವೀಕ್ಷಿಸುವ ಸಲುವಾಗಿ ನಿಮಿ‍ಸಿರುವ ಕಟ್ಟೆ.ಇದು ಬೀದರ್ ಕೋಟೆಯ ಹೊರ ಗೋಡೆಗೆ ಹತ್ತಿದಂತೆ ಇರವು ಸ್ಮಾರಕ.

ಇದನ್ನು ಮಲ್ಲಿಕ ಮಾರ್ಜನ್ ನ ಆಡಳಿತಗಾರನಾದ ಹಮೀದುದ್ದೀನ್ ಖಾನ್ ನಿರ್ಮಿಸಿದನು. ಇದನ್ನು ಕೋಟೆಯ ಮಹಾದ್ವಾರದ ಪಕ್ಕದ ಗೋಡೆಯ ಮೇಲಿನಿಂದ ಮಾಂಜರಾ ನದಿ ಯ ಕಣಿವೆಯ ಮೇಲೆ ಕಂಡ ಬರುವ ಚಂದ್ರೋದಯ ಹಾಗೂ ಹುಣ್ಣಿಮೆಯ ಆನಂದವನ್ನು ಅನುಭವಿಸಲು ಬಳಸಲಾಗುತ್ತಿತ್ತು. ಕಾಲ ೧೬೫೬ ರಲ್ಲಿ ದಖ್ಖನ್ನಿನ ರಾಜಕುಮಾರನಾದ ಔರಂಗಜೇಬ ನ ದಾಳಿಗೆ ಬೀದರ್ ಸಿಲುಕಿದಾಗ ಈ ಕಟ್ಟೆ ಅಸ್ತಿತ್ವದಲ್ಲಿ ಇತ್ತು ಎನ್ನುವುದಕ್ಕೆ ದಾಖಲೆಗಳಿವೆ. ಹೈದರಾಬಾದ್ ಪುರಾತತ್ವ ಇಲಾಖೆಯ ಮುಖ್ಯಸ್ಥರಾಗಿದ್ದ ಗುಲಾಮ ಯಾಝದಾನಿ ಅವರು ಬರೆದ ಬೀದರ್ ಇಟ್ಸ ಹಿಸ್ಟರಿ ಆಂಡ್ ಮಾನ್ಯುಮೆಂಟ್ಸ ಎನ್ನುವ ಪುಸ್ತಕದಲ್ಲಿ ಇದನ್ನು ನಿರ್ಮಿಸಿದ ಆಡಳಿತಗಾರನ ಬಗ್ಗೆ ಉಲ್ಲೇಖವಿದೆ.

ಉಲ್ಲೇಖಗಳು

Tags:

ಬೀದರ್ ಕೋಟೆ

🔥 Trending searches on Wiki ಕನ್ನಡ:

ಶಿಕ್ಷಣಎಂಜಿನಿಯರಿಂಗ್‌ಕನ್ನಡಪ್ರಭಇಂದಿರಾ ಗಾಂಧಿಪ್ಯಾರಾಸಿಟಮಾಲ್ಮೊರಾರ್ಜಿ ದೇಸಾಯಿಭಾರತೀಯ ಭೂಸೇನೆಸ್ವಾಮಿ ವಿವೇಕಾನಂದಪ್ರಜಾಪ್ರಭುತ್ವದ ಲಕ್ಷಣಗಳುಗರುಡ ಪುರಾಣಭಾರತೀಯ ಕಾವ್ಯ ಮೀಮಾಂಸೆಶಿವಪ್ಪ ನಾಯಕಕರ್ನಾಟಕದ ಜಾನಪದ ಕಲೆಗಳುಶಾಲೆಅತ್ತಿಮಬ್ಬೆರಾಹುಲ್ ಗಾಂಧಿಸಂಯುಕ್ತ ರಾಷ್ಟ್ರ ಸಂಸ್ಥೆಮಲ್ಲಿಕಾರ್ಜುನ್ ಖರ್ಗೆನೀರುಹರ್ಯಂಕ ರಾಜವಂಶಜಾಹೀರಾತುಆರ್ಯಭಟ (ಗಣಿತಜ್ಞ)ಮಂಗಳ (ಗ್ರಹ)ಲಕ್ಷ್ಮೀಶ೨೦೨೩ ಕರ್ನಾಟಕ ವಿಧಾನಸಭೆ ಚುನಾವಣೆಆದಿವಾಸಿಗಳುಬಳ್ಳಾರಿಕರ್ನಾಟಕದ ರಾಜ್ಯಪಾಲರುಗಳ ಪಟ್ಟಿಸಾಮಾಜಿಕ ಸಮಸ್ಯೆಗಳುಉತ್ತರ ಪ್ರದೇಶಸಾರಜನಕಮಾಧ್ಯಮಅಶ್ವಗಂಧಾಜಗ್ಗೇಶ್ಶನಿಗದಗಸಂಸ್ಕಾರಮೌರ್ಯ ಸಾಮ್ರಾಜ್ಯಕರ್ನಾಟಕ ಜನಪದ ನೃತ್ಯಅಕ್ಕಮಹಾದೇವಿಬೀದರ್ಕೆ. ಎಸ್. ನಿಸಾರ್ ಅಹಮದ್ಉತ್ತಮ ಪ್ರಜಾಕೀಯ ಪಕ್ಷಕಲಬುರಗಿವಿಮರ್ಶೆರೋಸ್‌ಮರಿಭಾರತದ ಇತಿಹಾಸದುರ್ಯೋಧನಕರಗಪರಿಸರ ವ್ಯವಸ್ಥೆಬೌದ್ಧ ಧರ್ಮಬೆಂಗಳೂರುರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್ತುಅರ್ಥ ವ್ಯತ್ಯಾಸರಾಷ್ಟ್ರೀಯ ಸ್ವಯಂಸೇವಕ ಸಂಘಭಾರತದ ಸಂವಿಧಾನದ ಏಳನೇ ಅನುಸೂಚಿಭಾರತದ ರಾಷ್ಟ್ರೀಯ ಚಿನ್ಹೆಗಳುಮೈಸೂರು ಅರಮನೆಸ್ಫಿಂಕ್ಸ್‌ (ಸಿಂಹನಾರಿ)ಮಹಾಭಾರತಬಾದಾಮಿವಿಕ್ರಮಾರ್ಜುನ ವಿಜಯತ್ರಿಪದಿಗುಡಿಸಲು ಕೈಗಾರಿಕೆಗಳುಜನ್ನಸಮಾಸಆಧುನಿಕ ಕನ್ನಡ ಕಾವ್ಯದ ಬೆಳವಣಿಗೆಇಚ್ಛಿತ್ತ ವಿಕಲತೆಜಾಗತಿಕ ತಾಪಮಾನ ಏರಿಕೆಗರ್ಭಪಾತಕೇಂದ್ರ ಪಟ್ಟಿಸಮುದ್ರಗುಪ್ತಕಬ್ಬುಶಿವಮೊಗ್ಗಮೊದಲನೆಯ ಕೆಂಪೇಗೌಡಭರತ-ಬಾಹುಬಲಿಕರುಳುವಾಳುರಿತ(ಅಪೆಂಡಿಕ್ಸ್‌)ಸರ್ಪ ಸುತ್ತು🡆 More