ಚದರವಳ್ಳಿ

ಚದರವಳ್ಳಿ ಕರ್ನಾಟಕ ರಾಜ್ಯದ, ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಹಳ್ಳಿ.

ಸಾಗರದಿಂದ ಸುಮಾರು ೩೦ ಕಿಲೋಮೀಟರು ದೂರದಲ್ಲಿದೆ. ಇಲ್ಲಿ ಶ್ರೀ ಹರೀಶ ಶರ್ಮಾ ಶ್ರೀಮತಿ ವಿಜಯಲಕ್ಷ್ಮೀ ಮತ್ತು ಶ್ರೀನಿವಾಸ ಭಟ್ಟರು ದಂಪತಿಗಳ ಮಗನಾಗಿ ಜನಿಸಿದ್ದರು. ಇವರೇ ಮುಂದೆ ಸಂನ್ಯಾಸ ಸ್ವೀಕರಿಸಿ ರಾಮಚಂದ್ರಾಪುರ ಮಠದ ಪೀಠಾಧ್ಯಕ್ಷರಾದರು.

ಸಾಗರದಿಂದ ಚದರವಳ್ಳಿಗೆ ಹೋಗುವ ದಾರಿಯಲ್ಲಿ ಶರಾವತಿ ನದಿ ಹರಿಯುತ್ತಿದೆ. ಲಿಂಗನಮಕ್ಕಿ ಅಣಿಕಟ್ಟೆಯಿಂದಾಗಿ ಈ ದಾರಿಗೆ ಅಡ್ಡಲಾಗಿ ಹಿನ್ನೀರು ನಿಂತಿದ್ದು ಲಾಂಚಿನ ಮೂಲಕ ದಾಟಿ ಸಾಗಬೇಕು. ಹೀಗೆ ಸಾಗುವಾಗ ಪ್ರಕೃತಿ ಸೌಂದರ್ಯವನ್ನು ಆರಾಧಿಸುವವು ವಿಶೇಷವಾದ ಆನಂದವನ್ನು ಅನುಭವಿಸುತ್ತಾರೆ. ಈ ಆನಂದವನ್ನು ಸವಿಯಲೋಸ್ಕರವೇ ಅನೇಕರು ಈ ದಾರಿಯಲ್ಲಿ ಪ್ರಯಾಣ ಮಾಡುತ್ತಾರೆ.

Tags:

ಕರ್ನಾಟಕರಾಮಚಂದ್ರಾಪುರ ಮಠಶಿವಮೊಗ್ಗಸಾಗರ

🔥 Trending searches on Wiki ಕನ್ನಡ:

ಈಸ್ಟ್‌ ಇಂಡಿಯ ಕಂಪನಿಪಂಜೆ ಮಂಗೇಶರಾಯ್ಯಲಹಂಕಅಲ್ಲಮ ಪ್ರಭುಕಂಪ್ಯೂಟರ್ಸಮಾಜ ವಿಜ್ಞಾನಯು.ಆರ್.ಅನಂತಮೂರ್ತಿಮಂಡ್ಯಚದುರಂಗ (ಆಟ)ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳುಭಾರತದ ಚಲನಚಿತ್ರೋದ್ಯಮರೋಸ್‌ಮರಿಭಾರತದ ಇತಿಹಾಸಬಾದಾಮಿ ಚಾಲುಕ್ಯರ ವಾಸ್ತುಶಿಲ್ಪಬಾದಾಮಿಕನ್ನಡ ಸಂಧಿದ್ರಾವಿಡ ಭಾಷೆಗಳುಆದಿವಾಸಿಗಳುಶ್ರುತಿ (ನಟಿ)ಗ್ರೀಕ್ ಪುರಾಣ ಕಥೆಜ್ಯೋತಿಬಾ ಫುಲೆಭಗತ್ ಸಿಂಗ್ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಭಾರತೀಯ ಭಾಷೆಗಳುರಾಮಾಯಣಜೀವನ ಚೈತ್ರವಾಟ್ಸ್ ಆಪ್ ಮೆಸ್ಸೆಂಜರ್ನಿರ್ವಹಣೆ ಪರಿಚಯಭಾರತದ ಬಂದರುಗಳುಶಂಕರ್ ನಾಗ್ಗರ್ಭಧಾರಣೆದಾಳಿಂಬೆಜೈನ ಧರ್ಮಕರ್ಣಆಗಮ ಸಂಧಿಅಣ್ಣಯ್ಯ (ಚಲನಚಿತ್ರ)ಓಂ (ಚಲನಚಿತ್ರ)ಮಧ್ವಾಚಾರ್ಯಕೂಡಲ ಸಂಗಮಕರ್ನಾಟಕದ ಇತಿಹಾಸಮೈಸೂರು ಅರಮನೆಆಧುನಿಕ ಶೈಕ್ಷಣಿಕ ತಂತ್ರಜ್ಞಾನ ಪರಿಚಯಭಾಗ್ಯಲಕ್ಷ್ಮೀ (ಕನ್ನಡ ಧಾರಾವಾಹಿ)ಅನ್ನಪೂರ್ಣೇಶ್ವರಿ ದೇವಾಲಯ, ಹೊರನಾಡುಕನ್ನಡ ಚಿತ್ರರಂಗಎರಡನೇ ಮಹಾಯುದ್ಧಸಿಹಿ ಕಹಿ ಚಂದ್ರುಅಮೆರಿಕದೊಡ್ಡಬಳ್ಳಾಪುರಮೋಕ್ಷಗುಂಡಂ ವಿಶ್ವೇಶ್ವರಯ್ಯಸಿಂಹವಿಶ್ವ ಕನ್ನಡ ಸಮ್ಮೇಳನಭಾರತದ ರಾಷ್ಟ್ರೀಯ ಚಿನ್ಹೆಗಳುಜಾಗತಿಕ ತಾಪಮಾನ ಏರಿಕೆಹನುಮಾನ್ ಚಾಲೀಸದೆಹಲಿಯ ಇತಿಹಾಸಭಾರತದಲ್ಲಿ ಬ್ರಿಟಿಷ್ ಆಳ್ವಿಕೆಗಿರೀಶ್ ಕಾರ್ನಾಡ್ದಿಕ್ಕುಪಟ್ಟದಕಲ್ಲುಸುಭಾಷ್ ಚಂದ್ರ ಬೋಸ್ಪೂನಾ ಒಪ್ಪಂದಮುದ್ದಣಯೂಟ್ಯೂಬ್‌ಚಾಮರಾಜನಗರಯೋಜಿಸುವಿಕೆಕನ್ನಡದಲ್ಲಿ ವಚನ ಸಾಹಿತ್ಯಸವದತ್ತಿಬೀದರ್ರಾಧಿಕಾ ಕುಮಾರಸ್ವಾಮಿನೈಲ್ಕೆ. ಎಸ್. ನರಸಿಂಹಸ್ವಾಮಿಬುದ್ಧಸಂವತ್ಸರಗಳುಭಾರತದಲ್ಲಿ ತುರ್ತು ಪರಿಸ್ಥಿತಿನಾಗರೀಕತೆ🡆 More