ಸಾಬೂನು ಚಂದ್ರಿಕಾ

ಚಂದ್ರಿಕಾ ಎಂಬುದು ಔಷಧೀಯ ಗಿಡಮೂಲಿಕೆಗಳಿಂದಾದ ಸಾಬೂನು ಆಗಿದ್ದು, ಇದನ್ನು ಭಾರತದಲ್ಲಿ ಎಸ್‌ವಿ ಪ್ರಾಡಕ್ಟ್ಸ್ ಕಂಪೆನಿಯವರು ತಯಾರಿಸಿ ಮಾರಾಟ ಮಾಡುತ್ತಿದ್ದಾರೆ.

ಇದನ್ನು ೧೯೪೦ ರಲ್ಲಿ ಪ್ರಾರಂಭಿಸಲಾಯಿತು. ಇದನ್ನು ಮೊದಲ ಬಾರಿಗೆ ಕಲ್ಪಿಸಿ ರೂಪಿಸಿದ್ದು ಮತ್ತು ಕಂಪೆನಿಯನ್ನು ಸ್ಥಾಪಿಸಿದ್ದು ಸಿ ಆರ್ ಕೇಶವನ್ ವೈದ್ಯರ್ ಎಂಬವರು. ೨೦೦೪ ರಲ್ಲಿ ಕೇರಳ ಮೂಲದ ಎಸ್‌ ವಿ ಪ್ರಾಡಕ್ಟ್ಸ್‌ಕಂಪೆನಿಯಿಂದ ವಿಪ್ರೋ ಕನ್ಸ್ಯೂಮರ್ ಕೇರ್ ಮತ್ತು ಲೈಟಿಂಗ್‌ ಕಂಪೆನಿಯವರು ಚಂದ್ರಿಕಾ ಸಾಬೂನು ಬ್ರ್ಯಾಂಡ್ ಅನ್ನು ಕೊಂಡುಕೊಂಡರು. ಬೆಂಗಳೂರಿನಲ್ಲಿ ಪ್ರಧಾನ ಕಚೇರಿ ಇರುವ ವಿಪ್ರೋ ಕಂಪೆನಿಯವರು ಸದ್ಯ ಇದರ ಮಾರಾಟವನ್ನು ಮಾಡುತ್ತಿದ್ದಾರೆ.

ಪದಾರ್ಥಗಳು

ಕಂಪನಿಯ ಪ್ರಕಾರ, ಚಂದ್ರಿಕಾ ಸಾಬೂನಿನಲ್ಲಿರುವ ಪದಾರ್ಥಗಳೆಂದರೆ ತೆಂಗಿನ ಎಣ್ಣೆ, ಕಾಸ್ಟಿಕ್ ಸೋಡಾ (ಹೆಚ್ಚಿನ ಶೇಕಡಾವಾರು), ಕಾಡು ಶುಂಠಿ, ನಿಂಬೆ ಸಿಪ್ಪೆಯ ಎಣ್ಣೆ, ಹೈಡ್ನೋಕಾರ್ಪಸ್ ಎಣ್ಣೆ, ಕಿತ್ತಳೆ ಎಣ್ಣೆ ಮತ್ತು ಶ್ರೀಗಂಧದ ಎಣ್ಣೆ. ಪ್ರತಿಯೊಂದೂ ನಿರ್ದಿಷ್ಟ ಔಷಧೀಯ ಮೌಲ್ಯವನ್ನು ಹೊಂದಿದೆ ಎಂದು ಹೇಳಲಾಗುತ್ತದೆ.

ಬಾಹ್ಯ ಸಂಪರ್ಕ

ಉಲ್ಲೇಖಗಳು

Tags:

ವಿಪ್ರೊ ಟೆಕ್ನಾಲಜೀಸ್

🔥 Trending searches on Wiki ಕನ್ನಡ:

ಕನ್ನಡ ಸಂಧಿಮಾನವನ ವಿಕಾಸಮದರ್‌ ತೆರೇಸಾತಲಕಾಡುಹಳೆಗನ್ನಡಆರ್ಯಭಟ (ಗಣಿತಜ್ಞ)ಹುಬ್ಬಳ್ಳಿಎಕರೆವಿನಾಯಕ ಕೃಷ್ಣ ಗೋಕಾಕಗಾದೆನಾಮಪದವೀಳ್ಯದೆಲೆಮೈಸೂರು ಸಂಸ್ಥಾನಆದಿ ಶಂಕರರು ಮತ್ತು ಅದ್ವೈತಧನಂಜಯ್ (ನಟ)ದ್ವಿರುಕ್ತಿಕಾನೂನು೨೦೧೬ಅಲ್ಲಮ ಪ್ರಭುಬಸವರಾಜ ಬೊಮ್ಮಾಯಿಪದಬಂಧಜಾನಪದಉಡಸಮಾಜ ಸೇವೆಪ್ರಾಣಾಯಾಮಜಗನ್ನಾಥ ದೇವಾಲಯಗೋಲ ಗುಮ್ಮಟಕ್ರಿಸ್ತ ಶಕಭಾರತದ ಮಾನವ ಹಕ್ಕುಗಳುಸಮಾಜ ವಿಜ್ಞಾನದೆಹಲಿ ಸುಲ್ತಾನರುಶೈಕ್ಷಣಿಕ ಮನೋವಿಜ್ಞಾನಬಿರಿಯಾನಿಸುಭಾಷ್ ಚಂದ್ರ ಬೋಸ್ಭಾರತನಿರುದ್ಯೋಗ೨೦೨೩ ಕರ್ನಾಟಕ ವಿಧಾನಸಭೆ ಚುನಾವಣೆಮುಹಮ್ಮದ್ವಿಜ್ಞಾನಅನ್ವಿತಾ ಸಾಗರ್ (ನಟಿ)ಧಾರವಾಡಹೊರನಾಡುಕ್ಯುಆರ್ ಕೋಡ್ಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ಚಾಣಕ್ಯಭಾವನಾ(ನಟಿ-ಭಾವನಾ ರಾಮಣ್ಣ)ಹೊಂಗೆ ಮರಅರ್ಥ ವ್ಯತ್ಯಾಸವಿಷ್ಣುವರ್ಧನ್ (ನಟ)ಕೇಂದ್ರ ಪಟ್ಟಿಚಂದ್ರಗುಪ್ತ ಮೌರ್ಯಸರ್ವಜ್ಞದೆಹಲಿಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಶನಿಕೆಳದಿ ನಾಯಕರುಎಂಜಿನಿಯರಿಂಗ್‌ನಾಲಿಗೆಉತ್ತಮ ಪ್ರಜಾಕೀಯ ಪಕ್ಷಪೋಲಿಸ್ಶ್ರೀ ಸಿದ್ದೇಶ್ವರ ಸ್ವಾಮಿಜಿಗಳುಶ್ಯೆಕ್ಷಣಿಕ ತಂತ್ರಜ್ಞಾನಬಾಹುಬಲಿರಾಜಧಾನಿಗಳ ಪಟ್ಟಿಕೇಶವಾನಂದ ಭಾರತಿ ಹಾಗೂ ಕೇರಳ ಸರ್ಕಾರಶ್ರೀನಿವಾಸ ರಾಮಾನುಜನ್ಭಾರತೀಯ ನದಿಗಳ ಪಟ್ಟಿಮೈಗ್ರೇನ್‌ (ಅರೆತಲೆ ನೋವು)ಕರ್ನಾಟಕ ವಿಧಾನ ಸಭೆಕೊಳ್ಳೇಗಾಲಬೀದರ್ಭಾರತದಲ್ಲಿ ಪರಮಾಣು ವಿದ್ಯುತ್ವಾಣಿ ಹರಿಕೃಷ್ಣಸ್ವರಕುಷಾಣ ರಾಜವಂಶಕರ್ನಾಟಕದ ರಾಜ್ಯಪಾಲರುಗಳ ಪಟ್ಟಿಕೇಂದ್ರಾಡಳಿತ ಪ್ರದೇಶಗಳು🡆 More