ಚಂದ್ರಾಣಿ ಮುರ್ಮು: ಭಾರತೀಯ ರಾಜಕಾರಣಿ

ಚಂದ್ರಾಣಿ ಮುರ್ಮು ಒಬ್ಬ ಭಾರತೀಯ ರಾಜಕಾರಣಿ.

೨೦೧೯ರ ಭಾರತೀಯ ಸಾರ್ವತ್ರಿಕ ಚುನಾವಣೆಯಲ್ಲಿ ಒಡಿಶಾದ ಕಿಯೊಂಜಾರ್‌ನಿಂದ, ಬಿಜು ಜನತಾದಳದ ಸದಸ್ಯರಾಗಿ ಲೋಕಸಭೆಗೆ ಆಯ್ಕೆಯಾದರು. ಚಂದ್ರಾಣಿ ಮುರ್ಮು ಪ್ರಸ್ತುತ ಭಾರತದ ಅತ್ಯಂತ ಕಿರಿಯ ಸಂಸದರಾಗಿದ್ದಾರೆ.

ಚಂದ್ರಾಣಿ ಮುರ್ಮು

ಲೋಕಸಭಾ ಸದಸ್ಯರು
ಹಾಲಿ
ಅಧಿಕಾರ ಸ್ವೀಕಾರ 
23 May 2019
ಪೂರ್ವಾಧಿಕಾರಿ ಶಕುಂತಚಾ ಲಗುರಿ
ಮತಕ್ಷೇತ್ರ ಕಿಯೋಂಜಾರ್, ಒಡಿಶಾ
ವೈಯಕ್ತಿಕ ಮಾಹಿತಿ
ಜನನ (1993-06-16) ೧೬ ಜೂನ್ ೧೯೯೩ (ವಯಸ್ಸು ೩೦)
ರಾಷ್ಟ್ರೀಯತೆ ಭಾರತೀಯ
ರಾಜಕೀಯ ಪಕ್ಷ ಬಿಜು ಜನತಾ ದಳ
ತಂದೆ/ತಾಯಿ ಸಂಜೀವ್ ಮುರ್ಮು
ಉರ್ಬಶಿ ಸೊರೆನ್

ಚಂದ್ರಾಣಿ ಮುರ್ಮು: ಭಾರತೀಯ ರಾಜಕಾರಣಿ

ಚಂದ್ರಾಣಿ ಮುರ್ಮು ಅವರು ಜೂನ್ ೧೬, ೧೯೯೩ ರಂದು ಜನಿಸಿದರು. ಮುರ್ಮು ೨೦೧೭ರಲ್ಲಿ ಭುವನೇಶ್ವರದ ಶಿಕ್ಷಾ ಅನುಸಂಧನ್ ವಿಶ್ವವಿದ್ಯಾಲಯದಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಪೂರೈಸಿದರು. ಕಿಯೋಂಜಾರ್ ಕ್ಷೇತ್ರವು ಬುಡಕಟ್ಟು ಕ್ಷೇತ್ರವಾಗಿರುವುದರಿಂದ, ಬಿಜೆಡಿಯು ಇಲ್ಲಿಂದ ಸ್ಪರ್ಧಿಸಲು ವಿದ್ಯಾವಂತ ಮಹಿಳೆಯನ್ನು ಹುಡುಕುತ್ತಿತ್ತು.

ಚಂದ್ರಾಣಿ ಮುರ್ಮು: ಭಾರತೀಯ ರಾಜಕಾರಣಿ

ಚಂದ್ರಾಣಿ ಮುರ್ಮು ಅವರು ೧೭ನೇ ಲೊಕಸಭೆಯಲ್ಲಿ ಗೆಲುವು ಸಾಧಿಸಿ ಮೊದಲ ಬಾರಿಗೆ ಸಂಸತ್ ಪ್ರವೇಶಿಸಿದರು.

ಚಂದ್ರಾಣಿ ಮುರ್ಮು: ಭಾರತೀಯ ರಾಜಕಾರಣಿ

Tags:

ಭಾರತೀಯಲೋಕಸಭೆ

🔥 Trending searches on Wiki ಕನ್ನಡ:

ಗ್ರಾಹಕರ ಸಂರಕ್ಷಣೆದಾಸ ಸಾಹಿತ್ಯನರೇಂದ್ರ ಮೋದಿ೧೯೭೧ರ ಭಾರತ-ಪಾಕಿಸ್ತಾನ ಯುದ್ಧಉಪನಿಷತ್ಸಂಕಷ್ಟ ಚತುರ್ಥಿಕನ್ನಡ ಕಾವ್ಯಹಸ್ತ ಮೈಥುನನುಗ್ಗೆಕಾಯಿವಿಜ್ಞಾನಗರ್ಭಪಾತರೇಡಿಯೋಇಮ್ಮಡಿ ಪುಲಿಕೇಶಿಕೂದಲುಗಣೇಶ್ (ನಟ)ಸಂಸ್ಕೃತ ಸಂಧಿದಿಕ್ಸೂಚಿನವಗ್ರಹಗಳುವಡ್ಡಾರಾಧನೆಭಾರತದ ಬಂದರುಗಳುರಾಜ್ಯಕ್ಯಾರಿಕೇಚರುಗಳು, ಕಾರ್ಟೂನುಗಳುಸರ್‌ ಆರ್ಥರ್‌ ಕೊನನ್‌ ಡೋಯ್ಲ್‌ಭಾರತಶರಣಬಸವೇಶ್ವರ ದೇವಸ್ಥಾನ ಕಲಬುರಗಿಭಾರತದ ರಾಷ್ಟ್ರೀಯ ಉದ್ಯಾನಗಳುಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಭೂಮಿಅಸಹಕಾರ ಚಳುವಳಿಭಾರತ ಸಂವಿಧಾನದ ಪೀಠಿಕೆಕಥೆಶನಿಜೀವನಲಂಚ ಲಂಚ ಲಂಚಫೆಬ್ರವರಿಜವಹರ್ ನವೋದಯ ವಿದ್ಯಾಲಯಹಾಗಲಕಾಯಿಕಾನೂನುಅಂಜನಿ ಪುತ್ರಅಕ್ಟೋಬರ್ಶ್ಯೆಕ್ಷಣಿಕ ತಂತ್ರಜ್ಞಾನಕಲ್ಲಂಗಡಿಆರ್ಥಿಕ ಬೆಳೆವಣಿಗೆಗೋಕಾಕ ಜಲಪಾತಶಬ್ದಮಣಿದರ್ಪಣಶಿಕ್ಷಣಜಿ.ಎಸ್.ಶಿವರುದ್ರಪ್ಪಗುರುರಾಜ ಕರಜಗಿರಾಜ್ಯಸಭೆಹೂವುಪರೀಕ್ಷೆಕನ್ನಡ ಸಾಹಿತ್ಯ ಪರಿಷತ್ತುಹದಿಬದೆಯ ಧರ್ಮಭಾರತೀಯ ಭಾಷೆಗಳುಕೆ. ಎಸ್. ನಿಸಾರ್ ಅಹಮದ್ತಾಜ್ ಮಹಲ್ಸದಾನಂದ ಮಾವಜಿಚದುರಂಗದ ನಿಯಮಗಳುಯುಗಾದಿಶಬ್ದಪ್ಲೇಟೊಭಾರತದ ನದಿಗಳುಶಂಕರದೇವಮೊದಲನೇ ಕೃಷ್ಣನರ್ಮದಾ ನದಿಶ್ರೀ ರಾಮಾಯಣ ದರ್ಶನಂಶಾಸನಗಳುಬಿಳಿಗಿರಿರಂಗನ ಬೆಟ್ಟರಂಜಾನ್ವಿಜಯನಗರದ ಕಲೆ ಮತ್ತು ವಾಸ್ತುಶಿಲ್ಪಡಾ ಬ್ರೋಮಹಾಭಾರತಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು🡆 More