ಖರ್ಜೂರದ ಹಣ್ಣು

ಸೌದಿ ಖರ್ಜೂರಗಳು


ಖರ್ಜೂರದ ಹಣ್ಣು ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

ಖರ್ಜೂರ ಬೆಳೆಯುವ ಪ್ರದೇಶ

ಖರ್ಜೂರದ ವಿಧಗಳು

ಖರ್ಜೂರದ ಹಣ್ಣು 
ಕಲ್ಮಿ ಖರ್ಜೂರ ಉತ್ತನ ವರ್ಗದ್ದು.(ಗೂಗಲ್`ನಿಂದ)

  • ಮಬ್ರೂನ್: ಸಿಹಿ ಕಡಿಮೆ ಇದ್ದರೂ ಹೆಚ್ಚು ಆರೋಗ್ಯಕಾರಿ. ಇದು ತುಂಬಾ ಬೇಡಿಕೆಯ ಖರ್ಜೂರ.
  • ಖುದ್ರಿ ಸಾಫ್ಟ್: ಸಿಲೆಂಡರ್ ಆಕಾರದ ಈ ಖರ್ಜೂರದ ರುಚಿ ವಿಶಿಷ್ಟವಾಗಿದೆ.
  • ಸುಕ್ಕರಿ: ಸಣ್ಣದಿದ್ದು, ಗೋಳಾಕಾರ, ತೆಳುಬೂದಿ ಬಣ್ಣ ಹೊಂದಿರುತ್ತದೆ.
  • ಸಗೈ: ತುಂಬಾ ರುಚಿಕರ, ಜಗಿಯಬಹುದು.
  • ಖಲಾಸ್: ತುಂಬಾ ಸಿಹಿ
  • ಅಂಬರ: ಶುಭಕಾರಿ ಖರ್ಜೂರ ಎಂದೇ ಜನಜನಿತ
  • ಮುಕ್ತೋಮಿ, ನಬ್‌ತಲಾತ್, ಸೀಫ್, ರುಜೀಜ್, ಶೇಬೇಬಿ, ಸುಫ್ರೀ, ಬರ್ನಿ, ಸಫಾವಿ, ಅಲ್ ಮುನೇಫಿ ಹೀಗೆ ಇತರೆ ಖರ್ಜೂರಗಳು ಸೌದಿ ಅರೇಬಿಯಾದಲ್ಲಿ ಪ್ರಸಿದ್ಧ . ಪ್ರತಿ ಕೆಜಿಗೆ ಕನಿಷ್ಠ ದರ 300 ರೂ.
  • ಇರಾನಿನ ಖರ್ಜೂರಗಳು
  • ಮರಿಯಂ: ಅತ್ಯಂತ ಸುವಾಸನೆಭರಿತ, ಕಡಿಮೆ ಸಿಹಿ. ಪ್ರತಿ ಕೆಜಿಗೆ 500 ರೂ.ದಿಂದ 600 ರೂ.
  • ಮಜಾಫತಿ: ತುಂಬಾ ರುಚಿಕರವಾದ್ದರಿಂದ ದರವೂ ಹೆಚ್ಚು.
  • ಜೋರ್ಡಾನ್‌ನ ಖರ್ಜೂರಗಳು
  • ಮೆದ್ಜೌಲ್: ಈ ಖರ್ಜೂರಗಳನ್ನು ಊಟದ ರೀತಿಯಲ್ಲಿ ಸೇವಿಸಬಹುದು.
  • ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಖರ್ಜೂರಗಳು
  • ಇಲ್ಲಿಯ ಸರಕಾರ ಸಬ್ಸಿಡಿ ನೀಡುವ ಮೂಲಕ ಖರ್ಜೂರಗಳನ್ನು ಬೆಳೆಯಲು ಪ್ರೋತ್ಸಾಹಿಸುತ್ತಿದ್ದು, ಪ್ರಸಿದ್ಧ ಖರ್ಜೂರಗಳಾದ ದಬ್ಬಾಸ್, ಲುಲು, ಅಲ್ ಸಫಾ, ಬುಮನ್ ಹಾಗೂ ಫಾರ್ದಾ ಪ್ರತಿ ಕೆಜಿಗೆ 100-200 ರೂ.ಗಳಲ್ಲಿ ದೊರೆಯುತ್ತವೆ.
  • ಇರಾಕ್ ಖರ್ಜೂರಗಳು
  • ಝಹೀದ್: ಪ್ರತಿ
  • ಕೆಜಿಗೆ 50-80 ರೂ.ಗಳಿಗೆ ದೊರೆಯುತ್ತದೆ. ಬಾಂಗ್ಲಾದೇಶ, ಪಾಕಿಸ್ತಾನ ಹಾಗೂ ಶ್ರೀಲಂಕಾದಲ್ಲಿ ಇವು ಪ್ರಸಿದ್ಧ.
  • (ದರಗಳು ೨೮-೭-೨೦೧೪ ರಲ್ಲಿ ಇದ್ದಂತೆ)

ಆಧಾರ

    ವಿಜಯ ಕರ್ನಾಟಕ -೨೮-೭೨೦೧೪ [[೨]]

Tags:

🔥 Trending searches on Wiki ಕನ್ನಡ:

ಭೀಮಸೇನನಾಗವರ್ಮ-೨ಬೆಂಗಳೂರುಆರೋಗ್ಯಭಾರತದ ಪ್ರಧಾನ ಮಂತ್ರಿಗಳ ಪಟ್ಟಿಅನಂತ್ ನಾಗ್ಶಂಕರ್ ನಾಗ್ಹವಾಮಾನಗ್ರಾಮ ಪಂಚಾಯತಿಗುರು (ಗ್ರಹ)ಬೆಂಗಳೂರು ಗ್ರಾಮಾಂತರ ಜಿಲ್ಲೆಶ್ರೀ ಸಿದ್ದೇಶ್ವರ ಸ್ವಾಮಿಜಿಗಳುಮಲ್ಲ ಯುದ್ಧರಾಶಿಸಾಮ್ರಾಟ್ ಅಶೋಕಎಸ್.ನಿಜಲಿಂಗಪ್ಪಮುದ್ದಣಹೆಣ್ಣು ಬ್ರೂಣ ಹತ್ಯೆಅರವಿಂದ ಘೋಷ್ಮೌರ್ಯ (ಚಲನಚಿತ್ರ)ಶಿವಕ್ರೀಡೆಗಳುಪಶ್ಚಿಮ ಘಟ್ಟಗಳುಶಬ್ದಪ್ಲೇಟೊಮೈಸೂರುವಚನಕಾರರ ಅಂಕಿತ ನಾಮಗಳುಸ್ಟಾರ್‌ಬಕ್ಸ್‌‌ವಿಶ್ವ ಪರಂಪರೆಯ ತಾಣಎಚ್ ಎಸ್ ಶಿವಪ್ರಕಾಶ್ಭಾರತೀಯ ರಿಸರ್ವ್ ಬ್ಯಾಂಕ್ಗೋಕಾಕ್ ಚಳುವಳಿದೇಶಗಳ ವಿಸ್ತೀರ್ಣ ಪಟ್ಟಿದೇವನೂರು ಮಹಾದೇವಸಿ ಎನ್ ಮಂಜುನಾಥ್ತತ್ತ್ವಶಾಸ್ತ್ರಭಾರತೀಯ ಕಾವ್ಯ ಮೀಮಾಂಸೆಮೂಲಭೂತ ಕರ್ತವ್ಯಗಳುಛತ್ರಪತಿ ಶಿವಾಜಿಕೋಪಹೈದರಾಬಾದ್‌, ತೆಲಂಗಾಣರಾಮಕೃಷ್ಣ ಪರಮಹಂಸನ್ಯೂ ಜೀಲ್ಯಾಂಡ್ ಕ್ರಿಕೆಟ್ ತಂಡಭಾಷಾಂತರಅಮ್ಮನಿಯತಕಾಲಿಕಡೊಳ್ಳು ಕುಣಿತಕುಕ್ಕೆ ಸುಬ್ರಹ್ಮಣ್ಯ ದೇವಾಲಯದಿವ್ಯಾಂಕಾ ತ್ರಿಪಾಠಿಅಂತರರಾಷ್ಟ್ರೀಯ ನ್ಯಾಯಾಲಯಜ್ವರನರೇಂದ್ರ ಮೋದಿಗಣೇಶ್ (ನಟ)ಮಂತ್ರಾಲಯಮಂಕುತಿಮ್ಮನ ಕಗ್ಗಅಂತರಜಾಲಗಿರೀಶ್ ಕಾರ್ನಾಡ್ಮಂಗಳಮುಖಿಬೆಳಗಾವಿನೀರುಗದಗಪರಿಸರ ವ್ಯವಸ್ಥೆಹಲ್ಮಿಡಿ ಶಾಸನಸಂವತ್ಸರಗಳುಹಾಲುರಾಮೇಶ್ವರ ಕ್ಷೇತ್ರಹಾಸನ ಜಿಲ್ಲೆಪೋಕ್ಸೊ ಕಾಯಿದೆಕರ್ಣಕುರುಮಲ್ಟಿಮೀಡಿಯಾಮೂಕಜ್ಜಿಯ ಕನಸುಗಳು (ಕಾದಂಬರಿ)ಏಡ್ಸ್ ರೋಗದ್ವಿರುಕ್ತಿನವರತ್ನಗಳುಸುಭಾಷ್ ಚಂದ್ರ ಬೋಸ್ಪಗಡೆಮಹಾಭಾರತ🡆 More