ಸೌದಿ ಅರೇಬಿಯಾ

ಸೌದಿ ಅರೇಬಿಯಾ ಸಾಮ್ರಾಜ್ಯ ಅಥವಾ ಸೌದಿ ಅರಬ್ದೇಶ, ಅಥವಾ ಸರಳವಾಗಿ: ಸೌದಿ ಅರೇಬಿಯೆ (ಅರಬ್ಬಿ: المملكة العربية السعودية ಆಂಗ್ಲ: Kingdom of Saudi Arabia) ― ಪಶ್ಚಿಮ ಏಷ್ಯೆಯ ಒಂದು ದೇಶ.

ಇದು ಅರಬೀಯ ಪರ್ಯಾಯದ್ವೀಪದ ಅತಿದೊಡ್ಡ ದೇಶ. ಇದರ ವಾಯವ್ಯದಲ್ಲಿ ಜೋರ್ಡಾನ್, ಉತ್ತರ ಮತ್ತು ಈಶಾನ್ಯದಲ್ಲಿ ಇರಾಕ್, ಪೂರ್ವದಲ್ಲಿ ಕುವೈತ್, ಕತಾರ್, ಬಹ್ರೈನ್ ಮತ್ತು ಯು.ಎ.ಇ., ಆಗ್ನೇಯಕ್ಕೆ ಒಮಾನ್ ಮತ್ತು ದಕ್ಷಿಣದಲ್ಲಿ ಯಮನ್ ದೇಶಗಳಿವೆ. ಸೌದಿ ಅರೇಬಿಯಾದ ಈಶಾನ್ಯದಲ್ಲಿ ಪರ್ಶಿಯನ್ ಕೊಲ್ಲಿ ಮತ್ತು ಪಶ್ಚಿಮದಲ್ಲಿ ಕೆಂಪು ಸಮುದ್ರಗಳಿವೆ. ರಾಷ್ಟ್ರದ ವಿಸ್ತೀರ್ಣ ಸುಮಾರು ೨೧.೫೦ ಲಕ್ಷ ಚ.ಕಿ.ಮೀ.ಗಳು ಮತ್ತು ಜನಸಂಖ್ಯೆ ೨.೭೫ ಕೋಟಿ. ದೇಶದ ರಾಜಧಾನಿ ರಿಯಾದ್.

ಸೌದಿ ಅರೇಬಿಯಾ ಸಾಮ್ರಾಜ್ಯ
المملكة العربية السعودية
ಅಲ್-ಮಮ್ಲಕತುಲ್-ಅರಬಿಯ್ಯತು-ಸ್ಸಊದಿಯ್ಯ
Flag of ಸೌದಿ ಅರೇಬಿಯಾ
Flag
Coat of arms of ಸೌದಿ ಅರೇಬಿಯಾ
Coat of arms
Motto: "ಲಾಇಲಾಹ ಇಲ್ಲಲ್ಲಾಹ್ ಮುಹಮ್ಮದು ರ್‍ರಸೂಲುಲ್ಲಾಹ್"
(ಅರ್ಥ: ಅಲ್ಲಾಹನ ಹೊರತು ಅನ್ಯ ದೇವರಿಲ್ಲ ಮುಹಮ್ಮದ್ ಅಲ್ಲಾಹನ ಸಂದೇಶವಾಹಕರು)
Anthem: النشيد الوطني السعودي
"ಸೌದಿ ಅರೇಬಿಯಾದ ರಾಷ್ಟ್ರಗೀತೆ"
Location of ಸೌದಿ ಅರೇಬಿಯಾ
Capital
and largest city
ರಿಯಾಧ್
Official languagesಅರಬ್ಬಿ
Demonym(s)ಸೌದಿ
Governmentಅರಸೊತ್ತಿಗೆ
• ಅರಸ
ಸಲ್ಮಾನ್ ಬಿನ್ ಅಬ್ದುಲ್ ಅಝೀಝ್
• ಯುವರಾಜ
ಮುಹಮ್ಮದ್ ಬಿನ್ ಸಲ್ಮಾನ್
ಸ್ಥಾಪನೆ
• ದಿರ್‌ಇಯ್ಯ ರಾಜ್ಯ
1727
• ನಜ್ದ್ ರಾಜ್ಯ
1824
• ರಿಯಾಧ್ ರಾಜ್ಯ
13 ಜನವರಿ 1902
• ಒಗ್ಗೂಡುವಿಕೆ
23 ಸೆಪ್ಟೆಂಬರ್ 1932
• ವಿಶ್ವಸಂಸ್ಥೆಗೆ ದಾಖಲು
24 ಅಕ್ಟೋಬರ್ 1945
• ಈಗಿನ ಸಂವಿಧಾನ
31 ಜನವರಿ 1992
• Water (%)
0.7
Population
• 2022 estimate
38,401,000 (40ನೆಯದು)
GDP (PPP)2022 estimate
• Total
$2.00 ಟ್ರಿಲಿಯನ್ (17ನೆಯದು)
• Per capita
$55,800 (27ನೆಯದು)
HDI (2021)Increase 0.875
Error: Invalid HDI value · 35ನೆಯದು
Currencyಸೌದಿ ರಿಯಾಲ್ (SR) (SAR)
Time zoneUTC+3 (AST)
Calling code+966
Internet TLD.sa

Tags:

ಇರಾಕ್ಒಮಾನ್ಕತಾರ್ಕುವೈತ್ಕೆಂಪು ಸಮುದ್ರಜೋರ್ಡಾನ್ಪಶ್ಚಿಮ ಏಷ್ಯಾಬಹ್ರೈನ್ಯಮನ್ಯು.ಎ.ಇ.ರಿಯಾಧ್

🔥 Trending searches on Wiki ಕನ್ನಡ:

ಮೊಘಲ್ ಸಾಮ್ರಾಜ್ಯಹಂಸಲೇಖರಕ್ತಬಂಡಾಯ ಸಾಹಿತ್ಯರಾಶಿಕರ್ನಾಟಕದ ರಾಜ್ಯಪಾಲರುಗಳ ಪಟ್ಟಿಪ್ರೀತಿರಾವಣಕರ್ನಾಟಕದ ಕಲೆ ಮತ್ತು ಸಂಸ್ಕೃತಿಸಂಧಿಕೋಟ ಶ್ರೀನಿವಾಸ ಪೂಜಾರಿಕಾನೂನುಜಶ್ತ್ವ ಸಂಧಿಹೊಯ್ಸಳ ವಿಷ್ಣುವರ್ಧನಅರಿಸ್ಟಾಟಲ್‌ಭಾರತದಲ್ಲಿ ಬಡತನಮಳೆಹಲ್ಮಿಡಿ ಶಾಸನವ್ಯಾಪಾರತೆನಾಲಿ ರಾಮಕೃಷ್ಣಬಿ. ಎಂ. ಶ್ರೀಕಂಠಯ್ಯಗೋಕಾಕ್ ಚಳುವಳಿಬಾದಾಮಿಪ್ಯಾರಾಸಿಟಮಾಲ್ಹೊಯ್ಸಳ ವಾಸ್ತುಶಿಲ್ಪಊಳಿಗಮಾನ ಪದ್ಧತಿಕನ್ನಡ ಅಕ್ಷರಮಾಲೆಕುಕ್ಕೆ ಸುಬ್ರಹ್ಮಣ್ಯ ದೇವಾಲಯಕಲಿಕೆಕನ್ನಡದಲ್ಲಿ ನವ್ಯಕಾವ್ಯಕನ್ನಡದಲ್ಲಿ ಕಾವ್ಯ ಮಿಮಾಂಸೆಮಹೇಂದ್ರ ಸಿಂಗ್ ಧೋನಿಭಾರತದ ವಿಶ್ವ ಪರಂಪರೆಯ ತಾಣಗಳುಭರತೇಶ ವೈಭವಕಂಸಾಳೆಹವಾಮಾನಹಿಂದೂ ಮಾಸಗಳುಮಾರೀಚಪಿರಿಯಾಪಟ್ಟಣಬಿ. ಆರ್. ಅಂಬೇಡ್ಕರ್ನಂಜುಂಡೇಶ್ವರ ದೇವಸ್ಥಾನ, ನಂಜನಗೂಡುಆದಿವಾಸಿಗಳುದರ್ಶನ್ ತೂಗುದೀಪ್ಚಿತ್ರದುರ್ಗಮಹಿಳೆ ಮತ್ತು ಭಾರತವಿರೂಪಾಕ್ಷ ದೇವಾಲಯಮೈಗ್ರೇನ್‌ (ಅರೆತಲೆ ನೋವು)ಅರ್ಥ ವ್ಯವಸ್ಥೆಭಾರತದ ರಾಷ್ಟ್ರಗೀತೆಬಾದಾಮಿ ಗುಹಾಲಯಗಳುರಾಷ್ಟ್ರೀಯ ಉತ್ಪನ್ನರಕ್ತಪಿಶಾಚಿಡಿ.ವಿ.ಗುಂಡಪ್ಪದ್ವಂದ್ವ ಸಮಾಸಅಂಬಿಗರ ಚೌಡಯ್ಯಮಹಾವೀರ ಜಯಂತಿಸಾರಜನಕಪ್ರಬಂಧಮೌರ್ಯ ಸಾಮ್ರಾಜ್ಯಜಾಗತಿಕ ತಾಪಮಾನಮಂಡಲ ಹಾವುಭಾಗ್ಯಲಕ್ಷ್ಮೀ (ಕನ್ನಡ ಧಾರಾವಾಹಿ)ಕ್ಯಾರಿಕೇಚರುಗಳು, ಕಾರ್ಟೂನುಗಳುವ್ಯವಸಾಯಶಿಶುನಾಳ ಶರೀಫರುಜ್ಞಾನಪೀಠ ಪ್ರಶಸ್ತಿಆಂಡಯ್ಯವಾಟ್ಸ್ ಆಪ್ ಮೆಸ್ಸೆಂಜರ್ಭಾರತದ ಪ್ರಧಾನ ಮಂತ್ರಿಶಿಲ್ಪಾ ಶೆಟ್ಟಿಭೀಷ್ಮರಾಮಾಯಣಭದ್ರಾವತಿಕೃಷ್ಣದೇವರಾಯದಲಿತಅರ್ಜುನದ್ರಾವಿಡ ಭಾಷೆಗಳು🡆 More