ಕುಮಾರ ಗುಪ್ತ I

ಕುಮಾರ ಗುಪ್ತ I ಗುಪ್ತ ಸಾರ್ವಭೌಮರಲ್ಲಿ ಪ್ರಸಿದ್ಧನಾದ ಎರಡನೆಯ ಚಂದ್ರಗುಪ್ತ ಮತ್ತು ಆತನ ಪಟ್ಟದ ರಾಣಿ ಧೃವಾ ದೇವಿಯ ಮಗ.

ಇವನಿಗೆ ಮಹೇಂದ್ರಾದಿತ್ಯ ಮತ್ತು ಶಂಕರಾದಿತ್ಯ ಎಂಬ ಬಿರುದುಗಳಿದ್ದವು.

ಕುಮಾರ ಗುಪ್ತ I
ಕುಮಾರ ಗುಪ್ತ I
ಕುಮಾರ ಗುಪ್ತ ಹೊರಡಿಸಿದ ಚಿನ್ನದ ನಾಣ್ಯ
7th Gupta Emperor
ಆಳ್ವಿಕೆ c. 414 – c. 455 CE
ಪೂರ್ವಾಧಿಕಾರಿ ಚಂದ್ರಗುಪ್ತ II
ಉತ್ತರಾಧಿಕಾರಿ ಸ್ಕಂದಗುಪ್ತ
ಸಂತಾನ
Skandagupta
Purugupta
ತಂದೆ ಚಂದ್ರಗುಪ್ತ II
ತಾಯಿ ಧ್ರುವದೇವಿ

ರಾಜ್ಯಭಾರ

ತನ್ನ ತಂದೆಯ ತರುವಾಯ ಈತ ಸಿಂಹಾಸನವನ್ನೇರಿ 415 ರಿಂದ 455 ವರೆಗೆ 40 ವರ್ಷಕಾಲ ರಾಜ್ಯವಾಳಿದ. ಈತ ಸ್ಕಂಧ ಕಾರ್ತಿಕೇಯನ ಭಕ್ತ. ಆ ದೇವತೆಯ ಚಿತ್ರವಿದ್ದ ನಾಣ್ಯಗಳನ್ನು ಹೊರಡಿಸಿದ. ಕಾಳಿದಾಸ ಮಹಾಕವಿಯ ಕುಮಾರಸಂಭವ ಕಾವ್ಯದ ನಾಯಕ ಕುಮಾರಗುಪ್ತನೆಂಬುದು ವಿದ್ವಾಂಸರ ಅಭಿಪ್ರಾಯ. ಇವನು ಅನೇಕ ಜೈತ್ರಯಾತ್ರೆಗಳನ್ನು ಕೈಗೊಂಡು ಅಶ್ವಮೇಧ ಯಾಗ ಮಾಡಿದ. ಕುಮಾರಗುಪ್ತನ ಆಡಳಿತ ಕಾಲದಲ್ಲಿ ಶಾಂತಿ ಸುಭದ್ರತೆಗಳು ನೆಲಸಿದ್ದುವು. ಆದರೆ ಇವನ ಆಳ್ವಿಕೆಯ ಕೊನೆಯ ಭಾಗದಲ್ಲಿ ಹೂಣರ ದಾಳಿ ಆರಂಭವಾಯಿತು. ಇವನೂ ಇವರ ಮಗ ಸ್ಕಂಧಗುಪ್ತನೂ ಪರಾಕ್ರಮದಿಂದ ಹೋರಾಡಿ ಹೂಣರ ದಾಳಿಯನ್ನು ಹಿಮ್ಮೆಟ್ಟಿಸಿದರು. ಕುಮಾರ ಗುಪ್ತನ ಮರಣಾನಂತರ ಸ್ಕಂಧಗುಪ್ತ ಪಟ್ಟಕ್ಕೆ ಬಂದ.

ವಂಶಾವಳಿ

Regnal titles
ಪೂರ್ವಾಧಿಕಾರಿ
ಚಂದ್ರಗುಪ್ತ II
ಗುಪ್ತ ಸಾಮ್ರಾಜ್ಯ
414–455 CE
ಉತ್ತರಾಧಿಕಾರಿ
ಸ್ಕಂಧಗುಪ್ತ

ಉಲ್ಲೇಖಗಳು

ಬಾಹ್ಯ ಸಂಪರ್ಕಗಳು

ಕುಮಾರ ಗುಪ್ತ I 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:

Tags:

ಕುಮಾರ ಗುಪ್ತ I ರಾಜ್ಯಭಾರಕುಮಾರ ಗುಪ್ತ I ವಂಶಾವಳಿಕುಮಾರ ಗುಪ್ತ I ಉಲ್ಲೇಖಗಳುಕುಮಾರ ಗುಪ್ತ I ಬಾಹ್ಯ ಸಂಪರ್ಕಗಳುಕುಮಾರ ಗುಪ್ತ Iಗುಪ್ತ ಸಾಮ್ರಾಜ್ಯಚಂದ್ರಗುಪ್ತ

🔥 Trending searches on Wiki ಕನ್ನಡ:

ಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳುತುಕಾರಾಮ್ಸಾವಯವ ಬೇಸಾಯಹಾಲುಎಮಿನೆಮ್ಆದಿಪುರಾಣವಿಜ್ಞಾನಬೃಂದಾವನ (ಕನ್ನಡ ಧಾರಾವಾಹಿ)ಟಾರ್ಟನ್ದಾಸ ಸಾಹಿತ್ಯಭಾರತದ ಸ್ವಾತಂತ್ರ್ಯ ದಿನಾಚರಣೆವಾಯುಗುಣ ಬದಲಾವಣೆಪೊನ್ನಶನಿಕಬೀರ್ಹಸಿರುಮನೆ ಪರಿಣಾಮಕುಡಿಯುವ ನೀರುವಿಕಿಪೀಡಿಯಕರ್ನಾಟಕದ ರಾಜ್ಯಪಾಲರುಗಳ ಪಟ್ಟಿಕರ್ನಾಟಕದ ಇತಿಹಾಸಗಿರೀಶ್ ಕಾರ್ನಾಡ್ದಾಸವಾಳಮಾನ್ಸೂನ್ಕರ್ನಾಟಕ ಜನಪದ ನೃತ್ಯವಡ್ಡಾರಾಧನೆಪಾರ್ವತಿವಾಣಿಜ್ಯೋದ್ಯಮಧೂಮಕೇತುಮೈಸೂರು ಸಂಸ್ಥಾನದ ದಿವಾನರುಗಳುಭಾರತೀಯ ನಾಗರಿಕ ಸೇವೆಗಳುಗಣಕಾವ್ಯಮೀಮಾಂಸೆಮೈಸೂರು ದಸರಾಭಾರತದ ರಾಷ್ಟ್ರಪತಿಬಾಲಕಾರ್ಮಿಕಕಿರಗೂರಿನ ಗಯ್ಯಾಳಿಗಳು (ಪುಸ್ತಕ)ಯುವರತ್ನ (ಚಲನಚಿತ್ರ)ರಾಮ ಮಂದಿರ, ಅಯೋಧ್ಯೆತತ್ಸಮ-ತದ್ಭವಹಸ್ತ ಮೈಥುನಎಸ್.ಜಿ.ಸಿದ್ದರಾಮಯ್ಯಕಾಲಾಯ ತಸ್ಮೈ ನಮಃ (ಚಲನಚಿತ್ರ)ಸ್ವರಭೌಗೋಳಿಕ ಲಕ್ಷಣಗಳುಕರ್ನಾಟಕದ ತಾಲೂಕುಗಳುಆರ್ಯಭಟ (ಗಣಿತಜ್ಞ)ಒಡೆಯರ್ಶಕ್ತಿಆಧುನಿಕ ಶೈಕ್ಷಣಿಕ ತಂತ್ರಜ್ಞಾನ ಪರಿಚಯಬಾಬು ಜಗಜೀವನ ರಾಮ್ತ್ರಿಪದಿಶಬ್ದಜ್ಯೋತಿಷ ಶಾಸ್ತ್ರಕಾವೇರಿ ನದಿರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (೨೦೦೫)ವಿಶ್ವ ರಂಗಭೂಮಿ ದಿನಭಾರತದಲ್ಲಿನ ಚುನಾವಣೆಗಳುಕನ್ನಡದಲ್ಲಿ ವಚನ ಸಾಹಿತ್ಯಪುರಾತತ್ತ್ವ ಶಾಸ್ತ್ರಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಕನ್ನಡದಲ್ಲಿ ಮಹಿಳಾ ಸಾಹಿತ್ಯಹೈಡ್ರೊಜನ್ ಕ್ಲೋರೈಡ್ಎಂ. ಎಸ್. ಸ್ವಾಮಿನಾಥನ್ಅಲೆಕ್ಸಾಂಡರ್ಹಿಂದೂ ಧರ್ಮಕರ್ನಾಟಕದ ಜಿಲ್ಲೆಗಳುಅರ್ಜುನಚಂಪೂಕ್ಷಯಬಾಲ್ಯಕೆಂಪು ಮಣ್ಣುರಾಷ್ಟ್ರೀಯ ವರಮಾನರೇಯಾನ್ಭಾರತದ ಸಂಸತ್ತುನರ ಅಂಗಾಂಶತಂತ್ರಜ್ಞಾನನಾಗರಹೊಳೆ ರಾಷ್ಟ್ರೀಯ ಉದ್ಯಾನವನಮೈಸೂರು🡆 More