ಕುಬ್ಜತೆ

ಒಂದು ಜೀವಿಯು ವಿಪರೀತವಾಗಿ ಚಿಕ್ಕದಾಗಿರುವಾಗ ಕುಬ್ಜತೆಯು ಉಂಟಾಗುತ್ತದೆ.

ಕುಬ್ಜತೆಯಿರುವ ವ್ಯಕ್ತಿಗಳನ್ನು ಕುಬ್ಜ, ಗಿಡ್ಡ, ಕುಳ್ಳ ಮುಂತಾದ ಪದಗಳಿಂದ ಸಂಬೋಧಿಸಲಾಗುತ್ತದೆ. ಮಾನವರಲ್ಲಿ, ಇದನ್ನು ಲಿಂಗವನ್ನು ಲೆಕ್ಕಿಸದೆ, ಕೆಲವೊಮ್ಮೆ ೧೪೭ ಸೆಂಟಿಮೀಟರ್‌ಗಳಿಗಿಂತ (೪ ಅಡಿ ೧೦ ಅಂಗುಲ) ಕಡಿಮೆಯಿರುವ ವಯಸ್ಕ ಎತ್ತರ ಎಂದು ವ್ಯಾಖ್ಯಾನಿಸಲಾಗುತ್ತದೆ. ಆದರೆ ಕುಬ್ಜತೆಯಿರುವ ಕೆಲವು ವ್ಯಕ್ತಿಗಳು ಸ್ವಲ್ಪ ಎತ್ತರವಿರುತ್ತಾರೆ. ಗಿಡ್ಡ ಕೈಕಾಲುಗಳು ಅಥವಾ ಗಿಡ್ಡ ಮುಂಡವು ಅಸಮ ಕುಬ್ಜತೆಯ ಲಕ್ಷಣವಾಗಿರುತ್ತದೆ. ಪ್ರಮಾಣಾನುಗತ ಕುಬ್ಜತೆಯ ಪ್ರಕರಣಗಳಲ್ಲಿ, ಕೈಕಾಲುಗಳು ಮತ್ತು ಮುಂಡ ಎರಡೂ ಅಸಾಮಾನ್ಯವಾಗಿ ಚಿಕ್ಕದಾಗಿರುತ್ತವೆ. ಸಾಧಾರಣ ಬುದ್ಧಿಶಕ್ತಿ ಮತ್ತು ಜೀವಿತಾವಧಿಯು ಸಾಮಾನ್ಯವಾಗಿರುತ್ತವೆ. ಚಿಕಿತ್ಸೆಯು ಆಧಾರವಾಗಿರುವ ಕಾರಣವನ್ನು ಅವಲಂಬಿಸಿರುತ್ತದೆ. ಮೂಳೆ ಬೆಳವಣಿಗೆ ಅಸ್ವಸ್ಥತೆಗಳಿರುವವರಿಗೆ ಕೆಲವೊಮ್ಮೆ ಶಸ್ತ್ರಚಿಕಿತ್ಸೆ ಅಥವಾ ಭೌತಿಕ ಚಿಕಿತ್ಸೆಯಿಂದ ಇಲಾಜು ಮಾಡಬಹುದು.

ಕುಬ್ಜತೆ
ಕುಬ್ಜತೆಯಿರುವ ಪುರುಷ

ಉಲ್ಲೇಖಗಳು

Tags:

🔥 Trending searches on Wiki ಕನ್ನಡ:

ಕೊರೋನಾವೈರಸ್ಭಾರತದ ನದಿಗಳುವಿಕ್ರಮಾರ್ಜುನ ವಿಜಯಸೇಂಟ್ ಲೂಷಿಯಸಂಸ್ಕೃತಕನ್ನಡ ಸಾಹಿತ್ಯ ಪ್ರಕಾರಗಳುಮಕ್ಕಳ ಸಾಹಿತ್ಯಕಾರವಾರಕೈಗಾರಿಕೆಗಳುಆವಕಾಡೊಗೋಲ ಗುಮ್ಮಟಸಂಸದೀಯ ವ್ಯವಸ್ಥೆಋಗ್ವೇದಓಂ (ಚಲನಚಿತ್ರ)ಕರ್ನಾಟಕ ಸಂಗೀತಕೆ. ಎಸ್. ನರಸಿಂಹಸ್ವಾಮಿಡಾ ಬ್ರೋಅಪಕೃತ್ಯಕರ್ನಾಟಕದಲ್ಲಿ ಸಹಕಾರ ಚಳವಳಿಶಾಂತರಸ ಹೆಂಬೆರಳುಚಂಡಮಾರುತಕಾಲಾಯ ತಸ್ಮೈ ನಮಃ (ಚಲನಚಿತ್ರ)ಪ್ರಬಂಧ ರಚನೆಬಹಮನಿ ಸುಲ್ತಾನರುಅರವಿಂದ್ ಕೇಜ್ರಿವಾಲ್ಸಂಚಿ ಹೊನ್ನಮ್ಮಪಶ್ಚಿಮ ಘಟ್ಟಗಳುಹಾಕಿಅಲೆಕ್ಸಾಂಡರ್ಭೂತಾರಾಧನೆವಿಜಯನಗರ ಸಾಮ್ರಾಜ್ಯಅರಿಸ್ಟಾಟಲ್‌ಭಾರತದ ಸ್ವಾತಂತ್ರ್ಯ ಚಳುವಳಿಭಾರತದ ಬ್ಯಾಂಕುಗಳ ಪಟ್ಟಿಸವರ್ಣದೀರ್ಘ ಸಂಧಿಶಂಕರ್ ನಾಗ್ಹಸ್ತ ಮೈಥುನಮಾನನಷ್ಟಚನ್ನವೀರ ಕಣವಿಕನ್ನಡ ಸಾಹಿತ್ಯಸರ್ವಜ್ಞದೆಹಲಿಪಂಜಾಬ್ರಗಳೆಹಬ್ಬಆಂಗ್‌ಕರ್ ವಾಟ್ಕನ್ನಡ ರಂಗಭೂಮಿಬೊನೊಚಂದನಾ ಅನಂತಕೃಷ್ಣಕಂಪ್ಯೂಟರ್ಮಲೇರಿಯಾರಮ್ಯಾಆಸ್ಟ್ರೇಲಿಯಶಿರಸಿ ಶ್ರೀ ಮಾರಿಕಾಂಬಾ ದೇವಸ್ಥಾನಭೂಶಾಖದ ಶಕ್ತಿಚೋಮನ ದುಡಿರೋಗಅಲ್ಲಮ ಪ್ರಭುಬೇಡಿಕೆಯ ನಿಯಮಶ್ರೀ ರಾಘವೇಂದ್ರ ಸ್ವಾಮಿಗಳುಶ್ರವಣಬೆಳಗೊಳಶಿಕ್ಷಣಮೀರಾಬಾಯಿಆತ್ಮಚರಿತ್ರೆಕೇಶಿರಾಜಅಂಬರೀಶ್ಅಟಲ್ ಬಿಹಾರಿ ವಾಜಪೇಯಿಭಾರತೀಯ ಭಾಷೆಗಳುಚಾಲುಕ್ಯಇಮ್ಮಡಿ ಬಿಜ್ಜಳಮೈಗ್ರೇನ್‌ (ಅರೆತಲೆ ನೋವು)ಕಪ್ಪೆ ಅರಭಟ್ಟರೈತವಾರಿ ಪದ್ಧತಿಭಾರತದ ರೂಪಾಯಿಪ್ಯಾರಾಸಿಟಮಾಲ್ಕರಗಪನಾಮ ಕಾಲುವೆಉತ್ತರ ಕನ್ನಡ🡆 More