ಕಾಕುತ್ಸ್ಥವರ್ಮ

ಕಾಕುತ್ಸ್ಥವರ್ಮ ಕದಂಬ ರಾಜಮನೆತನದ ಪ್ರಖ್ಯಾತ ದೊರೆಗಳಲ್ಲೊಬ್ಬ.

ಭಗೀರಥನ (365-385) ಮಗ ಮತ್ತು ರಘುವಿನ (385-405) ಸೋದರ. 405 ರಿಂದ 430ರ ವರೆಗೆ ಆಳಿದ. ಇವನ ಕಾಲದಲ್ಲಿ ಕದಂಬರಾಜ್ಯ ವಿಸ್ತಾರಗೊಂಡಿತು. ಈತ ದಕ್ಷಿಣದಲ್ಲಿ ಪಲ್ಲವರೊಂದಿಗೆ ಹೋರಾಡಿದ. , ಗಂಗ ಮತ್ತು ವಾಕಾಟಕ ರಾಜವಂಶಗಳವರಿಗೆ ತನ್ನ ಹೆಣ್ಣುಮಕ್ಕಳನ್ನು ಕೊಟ್ಟು ವಿವಾಹ ಮಾಡಿ ರಾಜ್ಯದ ಸುಭದ್ರತೆ ಖ್ಯಾತಿಗಳನ್ನು ಬೆಳೆಸಿದ. ಈತನ ಕಾಲದಲ್ಲಿ ರಾಜ್ಯ ಸುರಕ್ಷಿತವಾಗಿತ್ತು. ರಾಜ್ಯವನ್ನು ತನ್ನ ಮಕ್ಕಳಾದ ಶಾಂತಿವರ್ಮ ಮತ್ತು ಮೊದಲನೆಯ ಕೃಷ್ಣವರ್ಮನಿಗೆ ವಿಭಾಗ ಮಾಡಿ ಕೊಟ್ಟಿದ್ದನೆಂದೂ ಶಾಂತಿವರ್ಮ ಬನವಾಸಿಯಿಂದಲೂ ಕೃಷ್ಣವರ್ಮ ತ್ರಿಪರ್ವತದಿಂದಲೂ ಸ್ವತಂತ್ರರಾಗಿ ಆಳಿದರೆಂದೂ ತಿಳಿದುಬರುತ್ತದೆ.

ಕಾಕುತ್ಸ್ಥವರ್ಮ
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:

Tags:

ಕದಂಬ ಮನೆತನಗಂಗ (ರಾಜಮನೆತನ)ಪಲ್ಲವಬನವಾಸಿವಾಕಾಟಕ

🔥 Trending searches on Wiki ಕನ್ನಡ:

ಭಾರತೀಯ ಭೂಸೇನೆಕ್ರಿಯಾಪದನೀನಾದೆ ನಾ (ಕನ್ನಡ ಧಾರಾವಾಹಿ)ಅವಲುಮ್ ಪೆನ್ ತಾನೆಭಾರತೀಯ ಶಾಸ್ತ್ರೀಯ ಸಂಗೀತವರ್ಗೀಯ ವ್ಯಂಜನವಲ್ಲಭ್‌ಭಾಯಿ ಪಟೇಲ್ಮಂಡ್ಯಮಹಾಕವಿ ರನ್ನನ ಗದಾಯುದ್ಧನಿರಂಜನಚಾಣಕ್ಯಕಲಿಕೆಚಿಕ್ಕಮಗಳೂರುಕನಕದಾಸರುಅರ್ಥಶಾಸ್ತ್ರಕೊಪ್ಪಳಝೊಮ್ಯಾಟೊಸೀತಾ ರಾಮಸಾವಿತ್ರಿಬಾಯಿ ಫುಲೆಜಿ.ಎಸ್.ಶಿವರುದ್ರಪ್ಪಬಾಂಗ್ಲಾದೇಶಅಲ್ಲಮ ಪ್ರಭುವೀಳ್ಯದೆಲೆಕರ್ನಾಟಕ ಹಿಂದುಳಿದ ವರ್ಗಗಳ ಆಯೋಗಗಳುಪಕ್ಷಿಮೊಘಲ್ ಸಾಮ್ರಾಜ್ಯಬೇಲೂರುಹೊಯ್ಸಳಹೆಳವನಕಟ್ಟೆ ಗಿರಿಯಮ್ಮರಾಷ್ಟ್ರೀಯ ಶಿಕ್ಷಣ ನೀತಿಬ್ರಾಹ್ಮಣಹೊಯ್ಸಳೇಶ್ವರ ದೇವಸ್ಥಾನಕರ್ನಾಟಕದ ತಾಲೂಕುಗಳುಮೊದಲನೆಯ ಕೆಂಪೇಗೌಡಉಡುಪಿ ಜಿಲ್ಲೆಮಂಗಳೂರುವಿಜ್ಞಾನಕ್ರೀಡೆಗಳುಝಾನ್ಸಿ ರಾಣಿ ಲಕ್ಷ್ಮೀಬಾಯಿಸೂರ್ಯವ್ಯೂಹದ ಗ್ರಹಗಳುಅಂಬಿಗರ ಚೌಡಯ್ಯವಿಷ್ಣುವಿಜಯದಾಸರುಅರ್ಜುನಪೊನ್ನಅಯೋಧ್ಯೆಪೆಟ್ರೋಮ್ಯಾಕ್ಸ್ (ಚಲನಚಿತ್ರ)ಮೂಲಭೂತ ಕರ್ತವ್ಯಗಳುಗೋವಿಂದ ಪೈಬನವಾಸಿಚಂದ್ರಶೇಖರ ಕಂಬಾರಕಿತ್ತೂರು ಚೆನ್ನಮ್ಮಸಿ ಎನ್ ಮಂಜುನಾಥ್ಇತಿಹಾಸಸಂತೋಷ್ ಆನಂದ್ ರಾಮ್ತಾಜ್ ಮಹಲ್ಸ್ಯಾಮ್ ಪಿತ್ರೋಡಾಭಾರತೀಯ ಶಾಸ್ತ್ರೀಯ ನೃತ್ಯಭಾರತದಲ್ಲಿ ಬ್ರಿಟಿಷ್ ಆಳ್ವಿಕೆಫೇಸ್‌ಬುಕ್‌ನೊಬೆಲ್ ಪ್ರಶಸ್ತಿದಿಕ್ಕುಜಾತಿಭಾರತದ ರೂಪಾಯಿತತ್ಸಮ-ತದ್ಭವಚಾಮುಂಡರಾಯಹರಿಹರ (ಕವಿ)ವ್ಯಂಜನಹೆಸರುಪಟಾಕಿವಿಜಯನಗರ ಸಾಮ್ರಾಜ್ಯಕರ್ನಾಟಕದ ವಾಸ್ತುಶಿಲ್ಪಕೊತ್ತುಂಬರಿಕಾರ್ಲ್ ಮಾರ್ಕ್ಸ್🡆 More