ಸಂಸ್ಥೆ ಕಲಿಕೆ

ಕಲಿಕೆ ಒಂದು ಸರಕಾರೇತರ ಸಂಸ್ಥೆಯಾಗಿದ್ದು ಕರ್ನಾಟಕ ರಾಜ್ಯದ ಯಾದಗಿರಿ ಜಿಲ್ಲೆಯಲ್ಲಿ ಕಾರ್ಯನಿರತವಾಗಿದೆ.

ಇದು ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದೆ. ಸರ‍್ ರತನ್ ಟಾಟಾ ಟ್ರಸ್ಟ್ ಮತ್ತು ನವಾಜ್ ಬಾಯಿ ರತನ್ ಟಾಟಾ ಟ್ರಸ್ಟ್ Archived 2013-05-04 ವೇಬ್ಯಾಕ್ ಮೆಷಿನ್ ನಲ್ಲಿ. ಇವುಗಳ ನೆರವಿನಿಂದ ಈ ಸಂಸ್ಥೆ ಕೆಲಸ ಮಾಡುತ್ತದೆ. ಬಡಮಕ್ಕಳ ಶಿಕ್ಷಣದ ಅಭಿವೃದ್ಧಿಗಾಗಿ ಕಾರ್ಯನಿರತವಾಗಿದೆ.

ಕಲಿಕೆ
ಪ್ರಕಾರ: ಸಾರ್ವಜನಿಕ ಸಂಸ್ಥೆ
ಸ್ಥಾಪನೆ: ೨೦೧೨
ಕೇಂದ್ರ ಸ್ಥಳ: ಬೆಂಗಳೂರು, ಕರ್ನಾಟಕ, ಭಾರತ
ಮುಖ್ಯವಾದ ಸಿಬ್ಬಂದಿ:ಬುರ್ಝಿಸ್ ಎಸ್. ತಾರಾಪೊರೆವಾಲ
ಅಂತರ್ಜಾಲ:kalike.org

ಕಲಿಕೆಯ ವಿಭಾಗಗಳು

ಶಿಕ್ಷಣ

  • ಚಿಗುರು - ಈ ವಿಭಾಗದಲ್ಲಿ ೬ ವರ್ಷದ ಒಳಗಿನ ಮಕ್ಕಳ ಸರ್ವಾಂಗೀಣ ಬೆಳವಣಿಗೆಯ ಕಡೆ ಗಮನ ಹರಿಸಲಾಗುತ್ತಿದೆ. ಅಂಗನವಾಡಿ ಮತ್ತು ಪೋಷಕರ ಮೂಲಕ ಅದರಲ್ಲೂ ತಾಯಂದಿರಿಗೆ ಸೂಕ್ತ ತರಗೇತಿ ನೀಡುವ ಮೂಲಕ ಮಕ್ಕಳನ್ನು ಅಭಿವೃದ್ಧಿಪಡಿಸಲು ಶ್ರಮಿಸಲಾಗುತ್ತಿದೆ.
  • ಕಲಿಕಾಚೇತನ - ಈ ವಿಭಾಗದಲ್ಲಿ ೩ರಿಂದ ೫ ನೆ ತರಗತಿಯ ಮಕ್ಕಳಲ್ಲಿ ಕನ್ನಡದ ಕಲಿಕೆಯ ತೊಡಕುಗಳನ್ನು ನಿವಾರಿಸಲು ಪ್ರಯತ್ನಿಸಲಾಗುತ್ತದೆ. ಕನ್ನಡದ ಕಲಿಕೆಯು ಸುಧಾರಿಸಿದರೆ ಇತರೆ ವಿಷಯಗಳಾದ ವಿಜ್ಞಾನ, ಗಣಿತ, ಸಮಾಜ ಇತ್ಯಾದಿಗಳ ಕಲಿಕೆಯೂ ಸುಧಾರಿಸುತ್ತದೆ. ಶಾಲೆಯ ಸಮಯದ ನಂತರ ಕಲಿಕೆಯ ತಂಡದವರು ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ ನೀಡುತ್ತಾರೆ.
  • ಸ್ಫೂರ್ತಿ - ಈ ವಿಭಾಗದಲ್ಲಿ ಮಾಹಿತಿ ತಂತ್ರಜ್ಞಾನವನ್ನು ಬಳಸಿಕೊಂಡು ಅಧ್ಯಾಪಕರು ಮಾಡುವ ಬೋಧನೆಯನ್ನು ಹೆಚ್ಚು ಪರಿಣಾಮಕಾರಿಯನ್ನಾಗಿ ಮಾಡಲು ಪ್ರಯತ್ನಿಸಲಾಗುತ್ತಿದೆ. ಈ ಕೆಲಸವನ್ನು ಅವರು ಬೆಂಗಳೂರಿನ ಐಟಿ ಫಾರ್ ಚೇಂಜ್ ಸಂಸ್ಥೆಯ ಜೊತೆಗೂಡಿ ಮಾಡುತ್ತಿದ್ದಾರೆ. ಮಕ್ಕಳಿಗೆ ವಿಕಿಪೀಡಿಯವನ್ನು ಬಳಸುವುದು ಹೇಗೆ ಎಂಬುದನ್ನು ತಿಳಿಸಲು ಹಾಗೂ ಕಲಿಕೆಯ ತಂಡದವರು ವಿಕಿಪೀಡಿಯಕ್ಕೆ ಲೇಖನಗಳನ್ನು ಸೇರಿಸಲು ತರಬೇತಿಯನ್ನೂ ಪಡೆದಿದ್ದಾರೆ.
ಸಂಸ್ಥೆ ಕಲಿಕೆ 
ವಿಕಿಪೀಡಿಯ ತರಬೇತಿಯಲ್ಲಿ ಕಲಿಕೆಯ ತಂಡ

ಇವಲ್ಲದೆ ಸಂಜೀವನಿ ಹೆಸರಿನ ಓದುಗರ ಕ್ಲಬ್, ಚಿಣ್ಣರ ಚೇತನ ಹೆಸರಿನ ಮಕ್ಕಳ ಕೂಟ, ಇತ್ಯಾದಿಗಳನ್ನು ಕೂಡ ಶಿಕ್ಷಣ ವಿಭಾಗದಲ್ಲಿ ನಡೆಸಲಾಗುತ್ತಿದೆ. ಮಕ್ಕಳಲ್ಲಿ ಶಾಲೆಯ ಬಗ್ಗೆ ಮತ್ತು ಶಾಲೆಯ ಚಟುವಟಿಕೆಗಳಲ್ಲಿ ಹೆಚ್ಚಿನ ಆಸಕ್ತಿ ಮೂಡಿಸಲು ಬೇಸಿಗೆ ರಜೆಯ ಸಮಯದಲ್ಲಿ ಮಕ್ಕಳೋತ್ಸವ ಎಂಬ ಕಾರ್ಯಕ್ರಮವನ್ನು ನಡೆಸಲಾಗುತ್ತದೆ.

ಆರೋಗ್ಯ

ಹಳ್ಳಿಗಳಲ್ಲಿ ಶೌಚಾಲಯಗಳ ಕೊರತೆ ಇದೆ ಮಾತ್ರವಲ್ಲ ಹಳ್ಳಿಗಳ ಬಹುತೇಕ ಜನರಿಗೆ ಅವುಗಳ ಅಗತ್ಯವನ್ನು ತಿಳಿಹೇಳಬೇಕಾಗಿದೆ. ಶಾಳೆಯಲ್ಲಿ ಮಕ್ಕಳಿಗೆ ಶೌಚಾಲಯದ ಅಗತ್ಯವನ್ನು ಕಲಿಕೆಯ ತಂಡ ಮತ್ತು ಅವರ ಸಮುದಾಯ ಸಹಯೋಗ ಕಾರ್ಯಕ್ರಮದ ಭಾಗಿಗಳು ತಿಳಿಸುತ್ತಾರೆ. ಮಕ್ಕಳು ತಮ್ಮ ಮನೆಗಳಿಗೆ ಹೋಗಿ ಅವರ ಪೋಷಕರುಗಳಿಗೆ ತಿಳಿಸುತ್ತಾರೆ. ಈ ಮೂಲಕ ಹಳ್ಳಿಗಳಲ್ಲಿ ಶೌಚಾಲಯ ನಿರ್ಮಾಣ ಜಾಸ್ತಿಯಾಗುತ್ತದೆ, ಕಲಿಕೆ ತಂಡ ಇದಲ್ಲದೆ ಆರೋಗ್ಯ ಸುಧಾರಣೆಗಾಗಿ ಮಳೆ ನೀರಿನ ಕುಯ್ಲು ಬಗೆಗೂ ಜನರಲ್ಲಿ ಅರಿವು ಮೂಡಿಸುತ್ತಿದೆ.

ಬಾಹ್ಯ ಸಂಪರ್ಕ

ಉಲ್ಲೇಖ

Tags:

ಸಂಸ್ಥೆ ಕಲಿಕೆ ಕಲಿಕೆಯ ವಿಭಾಗಗಳುಸಂಸ್ಥೆ ಕಲಿಕೆ ಬಾಹ್ಯ ಸಂಪರ್ಕಸಂಸ್ಥೆ ಕಲಿಕೆ ಉಲ್ಲೇಖಸಂಸ್ಥೆ ಕಲಿಕೆಯಾದಗಿರಿ ಜಿಲ್ಲೆವೇಬ್ಯಾಕ್ ಮೆಷಿನ್

🔥 Trending searches on Wiki ಕನ್ನಡ:

ನಾಡ ಗೀತೆಹಾವೇರಿಮಾರಣಕಟ್ಟೆ - ಬ್ರಹ್ಮಲಿಂಗೇಶ್ವರಶ್ರೀ ಅಣ್ಣಮ್ಮ ದೇವಿ ದೇವಾಲಯ, ಬೆಂಗಳೂರುವಿಕಿಪೀಡಿಯ ಪ್ರಚಲಿತ ವಿದ್ಯಮಾನಗಳುಕರ್ನಾಟಕದ ಮುಖ್ಯಮಂತ್ರಿಗಳುಕರ್ನಾಟಕ ಸಹಕಾರ ಹಾಲು ಉತ್ಪಾದಕರ ಒಕ್ಕೂಟಟಿ.ಪಿ.ಕೈಲಾಸಂಖ್ಯಾತ ಕರ್ನಾಟಕ ವೃತ್ತಗರುಡ ಪುರಾಣವಡ್ಡಾರಾಧನೆಮೈಸೂರುಕನ್ನಡಭಾರತೀಯ ಸಂವಿಧಾನದ ತಿದ್ದುಪಡಿಮುಹಮ್ಮದ್ಕುಂಟೆ ಬಿಲ್ಲೆಜನಪದ ನೃತ್ಯಗಳುಕನ್ನಡ ಚಳುವಳಿಗಳುಪ್ರಜಾಪ್ರಭುತ್ವಶ್ರೀಕೃಷ್ಣ ಆಲನಹಳ್ಳಿಮಲ್ಟಿಮೀಡಿಯಾಪರಶುರಾಮಜೀವವೈವಿಧ್ಯಎಚ್.ಎಸ್.ವೆಂಕಟೇಶಮೂರ್ತಿಕಂಸಾಳೆದೆಹಲಿ ಸುಲ್ತಾನರುಬಂಡವಾಳಶಾಹಿಬೀದರ್ಡಿ.ವಿ.ಗುಂಡಪ್ಪಮುದ್ದಣಎಂ ಚಿನ್ನಸ್ವಾಮಿ ಕ್ರೀಡಾಂಗಣಪೊನ್ನಪಂಚಾಂಗಬಳ್ಳಾರಿವಿಮರ್ಶೆಕನ್ನಡದಲ್ಲಿ ಗಾದೆಗಳುಹಂ.ಪ.ನಾಗರಾಜಯ್ಯಭಾರತದ ೨೦೨೪ರ ಸಾರ್ವತ್ರಿಕ ಚುನಾವಣೆಗಳುಚಾಮರಸರಾಮ್ ಮೋಹನ್ ರಾಯ್ಸಂವತ್ಸರಗಳುಅನುಕರಣತಾಳೀಕೋಟೆಯ ಯುದ್ಧಅಕ್ಕಮಹಾದೇವಿಬೌದ್ಧ ಧರ್ಮಚೆನ್ನಕೇಶವ ದೇವಾಲಯ, ಬೇಲೂರುಶಕ್ತಿಸಾಮ್ರಾಟ್ ಅಶೋಕಓಂ ನಮಃ ಶಿವಾಯಸೋಮನಾಥಪುರಸೂರ್ಯವ್ಯೂಹದ ಗ್ರಹಗಳುಎಳ್ಳೆಣ್ಣೆಊಳಿಗಮಾನ ಪದ್ಧತಿಲೋಕ ಸಭೆ ಚುನಾವಣಾ ಕ್ಷೇತ್ರಗಳ ಪಟ್ಟಿಗವಿಸಿದ್ದೇಶ್ವರ ಮಠಕನ್ನಡದಲ್ಲಿ ಕಾದಂಬರಿ ಸಾಹಿತ್ಯಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಮೊದಲನೇ ಕೃಷ್ಣಯೋಗ ಮತ್ತು ಅಧ್ಯಾತ್ಮತಲಕಾಡುಕೋಲಾರಭೂಮಿಶತಭಿಷ (ನಕ್ಷತ್ರ)ಕಾಳಿದಾಸರೇಷ್ಮೆಕರ್ನಾಟಕದ ರಾಜ್ಯಪಾಲರುಗಳ ಪಟ್ಟಿಶನಿಕಿತ್ತಳೆಅಂತರಜಾಲಭಾರತದ ಬುಡಕಟ್ಟು ಜನಾಂಗಗಳುನೀಲಿ ಚಿತ್ರಕೆ. ಅಣ್ಣಾಮಲೈಓಂ (ಚಲನಚಿತ್ರ)ಜಾಗತಿಕ ತಾಪಮಾನಜೈನ ಧರ್ಮಮಣ್ಣುಸೀತಾ ರಾಮಎಚ್.ಡಿ.ರೇವಣ್ಣಕಾಮಾಲೆ🡆 More