ಕರ್ನಾಟಕದ ಮಹಾನಗರಪಾಲಿಕೆಗಳು

ಮಹಾನಗರಪಾಲಿಕೆಗಳು ಮಹಾನಗರಗಳ ಆಡಳಿತವನ್ನು ನಡೆಸುತ್ತವೆ.

ಕರ್ನಾಟಕ ಮಹಾನಗರ ಪಾಲಿಕೆ ಕಾಯ್ದೆಯಂತೆ ಒಂದು ನಗರ ಮಹಾನಗರಪಾಲಿಕೆ ದರ್ಜೆಗೇರಲು ಪೂರ್ಣ ನಗರ ಪ್ರದೇಶದಲ್ಲಿ ೨ ಲಕ್ಷ ಜನಸಂಖ್ಯೆ ಮತ್ತು ಸುತ್ತಲಿನ ಪ್ರದೇಶದಲ್ಲಿ ೧ ಲಕ್ಷ ಜನಸಂಖ್ಯೆ ಅಂದರೆ ಒಟ್ಟಾರೆ ೩ ಲಕ್ಷ ಜನಸಂಖ್ಯೆ ಇರಬೇಕು. ನಗರದ ಕಂದಾಯ ೬ ಕೋಟಿ ರೂಪಾಯಿಗಳಿಗೂ ಮಿಕ್ಕಿರಬೇಕು ಮತ್ತು ಜನಸಾಂದ್ರತೆ ಪ್ರತಿ ಚದರ ಕಿ.ಮಿ.ಗೆ ೩೦೦೦ ಮಿಕ್ಕಿರಬೇಕು.

ಕರ್ನಾಟಕದಲ್ಲಿ ೨೦೧೧ರಲ್ಲಿರುವಂತೆ ರಾಜಧಾನಿ ಬೆಂಗಳೂರು ಸೇರಿದಂತೆ ೧೧ ನಗರಗಳು ಮಹಾನಗರಪಾಲಿಕೆ ಸ್ಥಾನಮಾನ ಹೊಂದಿವೆ.

ಕರ್ನಾಟಕದಲ್ಲಿರುವ ಮಹಾನಗರಪಾಲಿಕೆಗಳು

ನಗರ ಪಾಲಿಕೆ ಜನಸಂಖ್ಯೆ(೨೦೦೧ ಜನಗಣತಿ) ಪಾಲಿಕೆಯಾದ ವರ್ಷ
ಬೆಂಗಳೂರು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ; ಬೆಂಗಳೂರು ಮಹಾನಗರ ಪಾಲಿಕೆ ೬೮ ಲಕ್ಷ ೨೦೦೭
ಹುಬ್ಬಳ್ಳಿ - ಧಾರವಾಡ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ೭.೮೬ ಲಕ್ಷ ೧೯೬೨
ಮೈಸೂರು ಮೈಸೂರು ಮಹಾನಗರ ಪಾಲಿಕೆ ೮ ಲಕ್ಷ ೧೯೭೭
ಮಂಗಳೂರು ಮಂಗಳೂರು ಮಹಾನಗರ ಪಾಲಿಕೆ ೫.೩೮ ಲಕ್ಷ ೧೯೮೩
ಬೆಳಗಾವಿ ಬೆಳಗಾವಿ ಮಹಾನಗರ ಪಾಲಿಕೆ ೫.೬೪ ಲಕ್ಷ ೧೯೮೮
ಗುಲ್ಬರ್ಗಾ ಗುಲ್ಬರ್ಗಾ ಮಹಾನಗರ ಪಾಲಿಕೆ ೪.೨೭ ಲಕ್ಷ ೧೯೯೬
ಬಳ್ಳಾರಿ ಬಳ್ಳಾರಿ ಮಹಾನಗರಪಾಲಿಕೆ ೩.೧೭ ಲಕ್ಷ ೨೦೦೩
ದಾವಣಗೆರೆ ದಾವಣಗೆರೆ ಮಹಾನಗರ ಪಾಲಿಕೆ ೩.೬೪ ಲಕ್ಷ ೨೦೦೭
ತುಮಕೂರು ತುಮಕೂರು ಮಹಾನಗರ ಪಾಲಿಕೆ ೩.೪೮ ಲಕ್ಷ ೨೦೦೯
ಶಿವಮೊಗ್ಗ ಶಿವಮೊಗ್ಗ ಮಹಾನಗರ ಪಾಲಿಕೆ ೩.೩೪ ಲಕ್ಷ ೨೦೦೯
ಬಿಜಾಪುರ ಬಿಜಾಪುರ ಮಹಾನಗರ ಪಾಲಿಕೆ ೩.೨೮ ಲಕ್ಷ ೨೦೧೧ ಉಡುಪಿ
 ಉಡುಪಿ ಮಹಾನಗರ ಪಾಲಿಕೆ 
.೪.೩೪ ಲಕ್ಷ
 ೨೦೨೩ 

ಮಹಾನಗರಪಾಲಿಕೆಗಳಾಗಿ ಭಡ್ತಿಗೊಳ್ಳಬೇಕಿರುವ ನಗರಗಳು

ರಾಯಚೂರು, ಬೀದರ್ ,ಮಂಡ್ಯ ಉಡುಪಿ ಕುಂದಾಪುರ ತೆಕ್ಕಟ್ಟೆ, ನಗರಗಳು ೨ ಲಕ್ಷಕ್ಕೂ ಮಿಕ್ಕಿ ಜನಸಂಖ್ಯೆ ಹೊಂದಿದ್ದು ಮುಂದಿನ ೫ ವರ್ಷಗಳಲ್ಲಿ ಭಡ್ತಿ ಹೊಂದುವ ಸಾಧ್ಯತೆ ಇವೆ. ಮುಂದಿನ ನಗರಗಳಲ್ಲಿ ಜನಸಂಖ್ಯೆ ಹೆಚ್ಚುವ ಸಾಧ್ಯತೆ ಇದ್ದು, ಮಹಾನಗರಪಾಲಿಕೆ ಹೊಂದುವ ಅರ್ಹತೆಯನ್ನು ಪಡೆಯಲಿವೆ.

ಉಲ್ಲೇಖಗಳು

[೧] Archived 2008-03-30 ವೇಬ್ಯಾಕ್ ಮೆಷಿನ್ ನಲ್ಲಿ. [೨] Archived 2009-02-13 ವೇಬ್ಯಾಕ್ ಮೆಷಿನ್ ನಲ್ಲಿ.ವರ್ಗ:ಮಹಾನಗರಪಾಲಿಕೆಗಳು

Tags:

🔥 Trending searches on Wiki ಕನ್ನಡ:

ಗುಣ ಸಂಧಿಸೇಬುನಗರೀಕರಣಶಿವಕುಮಾರ ಸ್ವಾಮಿರಾಣೇಬೆನ್ನೂರುಪ್ರಜಾಪ್ರಭುತ್ವಪಂಪ ಪ್ರಶಸ್ತಿಸೋಮೇಶ್ವರ ಶತಕತಾಲ್ಲೂಕುಸಮಾಸನಂಜನಗೂಡುವಿಕ್ರಮಾದಿತ್ಯಪುರಾತತ್ತ್ವ ಶಾಸ್ತ್ರಸುದೀಪ್ಕರಪತ್ರಅಲಾವುದ್ದೀನ್ ಖಿಲ್ಜಿಶಬ್ದ ಮಾಲಿನ್ಯದ್ವಿರುಕ್ತಿಆನಂದಕಂದ (ಬೆಟಗೇರಿ ಕೃಷ್ಣಶರ್ಮ)ರಾಜಧಾನಿಗಳ ಪಟ್ಟಿಶಾಸನಗಳುಕರ್ನಾಟಕ ಹೈ ಕೋರ್ಟ್ಸಾರ್ವಜನಿಕ ಹಣಕಾಸುಎಸ್.ಎಲ್. ಭೈರಪ್ಪಹೊಯ್ಸಳ ವಿಷ್ಣುವರ್ಧನಜೈಮಿನಿ ಭಾರತಕನಕದಾಸರುಬೌದ್ಧ ಧರ್ಮವಾಣಿವಿಲಾಸಸಾಗರ ಜಲಾಶಯಉಡಕಣ್ಣುಸಾಕ್ರಟೀಸ್ಬಾದಾಮಿ ಚಾಲುಕ್ಯರ ವಾಸ್ತುಶಿಲ್ಪಭಾರತ ಗಣರಾಜ್ಯದ ಇತಿಹಾಸಚಂದ್ರರಾಮಯಶವಂತರಾಯಗೌಡ ಪಾಟೀಲರತ್ನತ್ರಯರುಶ್ರೀರಂಗಪಟ್ಟಣಬ್ಯಾಬಿಲೋನ್ಕೋಶಸಂಧಿಭಾರತದಲ್ಲಿನ ಜಾತಿ ಪದ್ದತಿಪರಿಪೂರ್ಣ ಪೈಪೋಟಿಹನುಮಂತಮಯೂರಶರ್ಮಅಂಟಾರ್ಕ್ಟಿಕಯೋಗವಾಹಬೇಲೂರುಗಣೇಶ್ (ನಟ)ಬೇಡಿಕೆಯ ಬೆಲೆ ಸ್ಥಿತಿಸ್ಥಾಪಕತ್ವಚಾಮುಂಡರಾಯಶುಕ್ರಜನಪದ ಕರಕುಶಲ ಕಲೆಗಳುಮೊಬೈಲ್ ಅಪ್ಲಿಕೇಶನ್ಕನ್ನಡ ಸಾಹಿತ್ಯ ಪರಿಷತ್ತುಜಾಹೀರಾತುದೇವರ/ಜೇಡರ ದಾಸಿಮಯ್ಯವಿಜಯದಾಸರುಕಲ್ಯಾಣಿರಸ(ಕಾವ್ಯಮೀಮಾಂಸೆ)ಊಳಿಗಮಾನ ಪದ್ಧತಿಬೆಟ್ಟದಾವರೆಟಿಪ್ಪು ಸುಲ್ತಾನ್ಮಡಿವಾಳ ಮಾಚಿದೇವನರಿಕಲೆಭೋವಿನವಿಲುಕೋಸುರುಮಾಲುಶಬರಿರಾಷ್ಟ್ರೀಯ ಶಿಕ್ಷಣ ನೀತಿಎಸ್.ಜಿ.ಸಿದ್ದರಾಮಯ್ಯಕರ್ನಾಟಕ ವಿಧಾನ ಸಭೆಆಧುನಿಕ ಕನ್ನಡ ಕಾವ್ಯದ ಬೆಳವಣಿಗೆಬಾದಾಮಿಅಲಿಪ್ತ ಚಳುವಳಿಕೆಳದಿಯ ಚೆನ್ನಮ್ಮ🡆 More