ಕರ್ಣಂ ಮಲ್ಲೇಶ್ವರಿ: ಭಾರತದ ಭಾರ ಎತ್ತುವ ಮಹಿಳೆ

ಕರ್ಣಂ ಮಲ್ಲೇಶ್ವರಿ ಒಲಂಪಿಕ್ಸ್‌ನಲ್ಲಿ ಪದಕ ಪಡೆದ ಭಾರತದ ಪ್ರಥಮ ಮಹಿಳಾ ಕ್ರೀಡಾಪಟು.

ಭಾರ ಎತ್ತುವ ಸ್ಪರ್ಧೆಯಲ್ಲಿ ಭಾರತವನ್ನು ೨೦೦೦ ಒಲಂಪಿಕ್ಸ್‌ನಲ್ಲಿ ಪ್ರತಿನಿಧಿಸಿದ ಕ್ರೀಡಾಪಟು.

ಕರ್ಣಂ ಮಲ್ಲೇಶ್ವರಿ: ಭಾರತದ ಭಾರ ಎತ್ತುವ ಮಹಿಳೆ
ಕರ್ಣಂ ಮಲ್ಲೇಶ್ವರಿ

ಇವರ ಜನನ ಜೂನ್ ೧,೧೯೭೫ರಂದು, ಆಂಧ್ರಪ್ರದೇಶದ ಶ್ರೀಕಾಕುಳಂ‌ನಲ್ಲಿ ಆಯಿತು.

ಸಾಧನೆಗಳು

  • ೧೯೯೫ರಲ್ಲಿ ವಿಶ್ವ ಭಾರ ಎತ್ತುವ ಸ್ಪರ್ಧೆಯ ೫೪ ಕೆ.ಜಿ.ವಿಭಾಗದಲ್ಲಿ ,೧೧೩ ಕೆ.ಜಿ.ಭಾರ ಎತ್ತುವ ಮೂಲಕ ದಾಖಲೆ ನಿರ್ಮಿಸಿದ್ದಾರೆ.
  • ೧೯೯೫ರ ಏಷ್ಯನ್ ಚಾಂಪಿಯನ್‌ಶಿಪ್ ಸ್ಪರ್ಧೆಯಲ್ಲೂ ಭಾಗವಹಿಸಿ,ವಿಜಯಶಾಲಿಗಳಾದರು.
  • ೧೯೯೮ರಲ್ಲಿ ನಡೆದ ಏಷ್ಯನ್ ಗೇಮ್ಸ್‌ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗಳಿಸಿದರು.
  • ೨೦೦೦ನೇ ಇಸವಿಯಲ್ಲಿ ಸಿಡ್ನಿಯಲ್ಲಿ ನಡೆದ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗಳಿಸಿದರು.
  • ೨೦೨೧ಜೂನ್ ನಲ್ಲಿ ಮಲ್ಲೇಶ್ವರಿ ರನ್ನು ದೆಹಲಿಯ ಕ್ರೀಡಾ ವಿಶ್ವವಿದ್ಯಾಲಯದ ಉಪಕುಲಪತಿಯಾಗಿ ನೇಮಕ ಮಾಡಲಾಗಿದೆ.

ಪ್ರಶಸ್ತಿಗಳು

Tags:

ಭಾರತ

🔥 Trending searches on Wiki ಕನ್ನಡ:

ಅಶ್ವತ್ಥಮರಬಡ್ಡಿ ದರಇಂಡಿಯನ್ ಪ್ರೀಮಿಯರ್ ಲೀಗ್ಕೈವಾರ ತಾತಯ್ಯ ಯೋಗಿನಾರೇಯಣರುಕನ್ನಡ ಸಾಹಿತ್ಯಭಾರತದ ಪಂಚಾಯತ್ ರಾಜ್ ವ್ಯವಸ್ಥೆಪಪ್ಪಾಯಿಮಾತೃಭಾಷೆಲಸಿಕೆಜಯಂತ ಕಾಯ್ಕಿಣಿದೇವತಾರ್ಚನ ವಿಧಿಕುಟುಂಬಕಂದನೈಸರ್ಗಿಕ ಸಂಪನ್ಮೂಲಉತ್ತರ ಪ್ರದೇಶಕಂಪ್ಯೂಟರ್ಅಷ್ಟ ಮಠಗಳುಯಕ್ಷಗಾನವ್ಯಾಸರಾಯರುಬಹುವ್ರೀಹಿ ಸಮಾಸಬಾದಾಮಿ ಶಾಸನಎಸ್.ಜಿ.ಸಿದ್ದರಾಮಯ್ಯಅಂತಿಮ ಸಂಸ್ಕಾರನಾಲ್ವಡಿ ಕೃಷ್ಣರಾಜ ಒಡೆಯರುಶಬ್ದ ಮಾಲಿನ್ಯಅಂಚೆ ವ್ಯವಸ್ಥೆಸಲಿಂಗ ಕಾಮಶಿರ್ಡಿ ಸಾಯಿ ಬಾಬಾರಾಷ್ಟ್ರೀಯ ಶಿಕ್ಷಣ ನೀತಿವಿವಾಹಪಂಜೆ ಮಂಗೇಶರಾಯ್ನೀರುಕನ್ನಡದಲ್ಲಿ ಕಾದಂಬರಿ ಸಾಹಿತ್ಯಅಶೋಕನ ಶಾಸನಗಳುರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (೨೦೦೫)ಗಾದೆಯುರೋಪ್ಮಾನ್ವಿತಾ ಕಾಮತ್ಚಿತ್ರದುರ್ಗ ಕೋಟೆಕರ್ನಾಟಕ ಸ್ವಾತಂತ್ರ್ಯ ಚಳವಳಿವಿಜಯ್ ಮಲ್ಯಧರ್ಮಕನ್ನಡ ಸಂಧಿಮಜ್ಜಿಗೆವಿನಾಯಕ ಕೃಷ್ಣ ಗೋಕಾಕಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಶಾಂತರಸ ಹೆಂಬೆರಳುಹಾಗಲಕಾಯಿಕರ್ನಾಟಕದ ರಾಜ್ಯಪಾಲರುಗಳ ಪಟ್ಟಿಕನ್ನಡ ಛಂದಸ್ಸುಸುಧಾ ಮೂರ್ತಿಯೋನಿರುಡ್ ಸೆಟ್ ಸಂಸ್ಥೆರೈತ ಚಳುವಳಿಬಿ.ಎಸ್. ಯಡಿಯೂರಪ್ಪಮಾನವನ ವಿಕಾಸಪುಟ್ಟರಾಜ ಗವಾಯಿಪಾಂಡವರುವಿಚ್ಛೇದನಉಪಯುಕ್ತತಾವಾದಹಂಪೆನುಗ್ಗೆಕಾಯಿವಿಜಯ ಕರ್ನಾಟಕಕಲ್ಯಾಣ್ಮಾನವ ಸಂಪನ್ಮೂಲ ನಿರ್ವಹಣೆಬಾದಾಮಿ ಚಾಲುಕ್ಯರ ವಾಸ್ತುಶಿಲ್ಪಸಂಕ್ಷಿಪ್ತ ಸಂಧ್ಯಾವಂದನೆ ಮಂತ್ರ ಮತ್ತು ಭೋಜನ ವಿಧಿಪ್ರಜಾಪ್ರಭುತ್ವಶಾಸನಗಳುಕನ್ನಡದಲ್ಲಿ ಮಹಿಳಾ ಸಾಹಿತ್ಯಪಂಪ ಪ್ರಶಸ್ತಿಇತಿಹಾಸಹೆಸರುಮುಪ್ಪಿನ ಷಡಕ್ಷರಿಕಾಗೋಡು ಸತ್ಯಾಗ್ರಹಬಿ. ಆರ್. ಅಂಬೇಡ್ಕರ್ದಾಸ ಸಾಹಿತ್ಯ🡆 More