ಸಿಡ್ನಿ ಆಸ್ಟ್ರೇಲಿಯ ದೇಶದ ಅತ್ಯಂತ ದೊಡ್ಡ ನಗರ.
೨೦೦೮ರ ಅಂದಾಜಿನ ಪ್ರಕಾರ ಇಲ್ಲಿನ ಜನಸಂಖ್ಯೆ ಸುಮಾರು ೪.೩೪ ದಶಲಕ್ಷ. ಇದು ನ್ಯೂ ಸೌಥ್ ವೇಲ್ಸ್ ರಾಜ್ಯದ ರಾಜಧಾನಿ ಮತ್ತು ಆಸ್ಟ್ರೇಲಿಯಾದಲ್ಲಿ ಬ್ರಿಟಿಷ್ ಸಾಮ್ರಾಜ್ಯದ ಮೊದಲ ವಸಾಹತು. ಇ ನಗರವನ್ನು ೧೭೮೮ರಲ್ಲಿ ಸ್ಥಾಪಿಸಲಾಯಿತು.
ಸಿಡ್ನಿ, Sydney | |
---|---|
ಮಹಾನಗರ | |
ದೇಶ | ಆಸ್ಟ್ರೇಲಿಯ |
Population | |
• Total | ೪೩,೯೯,೭೨೨ |
• ಸಾಂದ್ರತೆ | ೨,೦೫೮/km೨ (೫,೩೩೦/sq mi) |
ಸಮಯ ವಲಯ | ಯುಟಿಸಿ+10 (AEST) |
• Summer (DST) | ಯುಟಿಸಿ+11 (AEDT) |
This article uses material from the Wikipedia ಕನ್ನಡ article ಸಿಡ್ನಿ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.