ಕಬಿನಿ ಅಣೆಕಟ್ಟು

ಕಬಿನಿ ಅಣೆಕಟ್ಟನ್ನು ಬೀದರಹಳ್ಳಿಯಲ್ಲಿರುವ ಕಬಿನಿ ನದಿಯ ಮೇಲೆ ನಿರ್ಮಿಸಲಾಗಿದೆ.

ಕರ್ನಾಟಕದ ಮೈಸೂರು ಜಿಲ್ಲೆಯ ಹೆಗ್ಡಾದೇವನಕೋಟೆ ತಾಲ್ಲೂಕಿನ ಬೀದರಹಳ್ಳಿ ಮತ್ತು ಬೀಚನಾಹಳ್ಳಿ ಗ್ರಾಮಗಳ ನಡುವೆ ಅಣೆಕಟ್ಟನ್ನು ನಿರ್ಮಿಸಲಾಗಿದೆ. ಅಣೆಕಟ್ಟು ೯೬೬ ಮೀಟರ್ (೩,೧೬೯ ಅಡಿ) ಉದ್ದವನ್ನು ಹೊಂದಿದೆ. ಇದನ್ನು ೧೯೭೪ ರಲ್ಲಿ ನಿರ್ಮಿಸಲಾಯಿತು. ಅಣೆಕಟ್ಟಿನ ಮುಖ್ಯ ಉದ್ದೇಶವು ೨೨ ಹಳ್ಳಿಗಳು ಮತ್ತು ೧೪ ಕುಗ್ರಾಮಗಳಿಗೆ ಕುಡಿಯುವ ನೀರು, ನೀರಾವರಿವ್ಯವಸ್ಥೆಯನ್ನು ಒದಗಿಸುವುದು ಮತ್ತು ವಿದ್ಯುತ್ ಉತ್ಪಾದಿಸುವುದು. ಈ ಅಣೆಕಟ್ಟು ದೊಡ್ಡಕೆರೆ ಮತ್ತು ಅಪ್ಪರ್ ನುಗು ಅಣೆಕಟ್ಟುಗಳಿಗೆ ನೀರನ್ನು ಒದಗಿಸುತ್ತದೆ. ಇದು ಮಣ್ಣಿನ ಅಣೆಕಟ್ಟು ಆಗಿದ್ದು, ಎಡದಂಡೆಯ ಮೇಲೆ ಕಲ್ಲಿನ ಸ್ಪಿಲ್‌ವೇ ಇದೆ. ಅಣೆಕಟ್ಟು ೧೬೬ ಅಡಿ (೫೧ ಮೀ) ಎತ್ತರ ಮತ್ತು ೧೨,೯೩೭ ಅಡಿ (೩,೯೪೦ ಮೀ) ಉದ್ದವನ್ನು ಹೊಂದಿದೆ. ಸ್ಪಿಲ್‌ವೇಯ ಉದ್ದವು ೨೫೦ ಅಡಿಗಳು (೭೬ ಮೀ), ಮತ್ತು ಇದು ೪ ಸ್ಪಿಲ್‌ವೇ ಗೇಟ್‌ಗಳನ್ನು ಹೊಂದಿದೆ. ಜಲಾಶಯ ಭರ್ತಿಯಾಗುವ ಅವಧಿ ಜೂನ್‌ನಿಂದ ನವೆಂಬರ್‌ವರೆಗೆ ಮತ್ತು ಖಾಲಿಯಾಗುವ ಅವಧಿ ನವೆಂಬರ್‌ನಿಂದ ಮೇ. ಇದು ಸಣ್ಣ ಜಲವಿದ್ಯುತ್ ಯೋಜನೆಯ ಭಾಗವಾಗಿದೆ.

ಕಬಿನಿ ಅಣೆಕಟ್ಟು
ಕಬಿನಿ ಅಣೆಕಟ್ಟು

ಕಬಿನಿ ಅಣೆಕಟ್ಟು

ಕಬಿನಿ ಅಣೆಕಟ್ಟನ್ನು ಬೀದರಹಳ್ಳಿಯಲ್ಲಿರುವ ಕಬಿನಿ ನದಿಯ ಮೇಲೆ ನಿರ್ಮಿಸಲಾಗಿದೆ.

Tags:

ಅಣೆಕಟ್ಟುಕಬಿನಿ ನದಿಕರ್ನಾಟಕಜಲವಿದ್ಯುತ್ಜಲಾಶಯನೀರಾವರಿಮೈಸೂರುವಿದ್ಯುತ್ಹಳ್ಳಿ

🔥 Trending searches on Wiki ಕನ್ನಡ:

ರಾಜ್ಯಪಾಲಚಿತ್ರದುರ್ಗ ಕೋಟೆಕಯ್ಯಾರ ಕಿಞ್ಞಣ್ಣ ರೈವಿಕಿಪೀಡಿಯಶಿವನ ಸಮುದ್ರ ಜಲಪಾತದೆಹಲಿಚನ್ನಬಸವೇಶ್ವರಜೈಮಿನಿ ಭಾರತಬರಗೂರು ರಾಮಚಂದ್ರಪ್ಪಲೋಪಸಂಧಿಬಸವರಾಜ ಬೊಮ್ಮಾಯಿಹೆಚ್.ಡಿ.ದೇವೇಗೌಡಬಾಬು ಜಗಜೀವನ ರಾಮ್ಬಾದಾಮಿ ಚಾಲುಕ್ಯರ ವಾಸ್ತುಶಿಲ್ಪವಿಮರ್ಶೆಹಸ್ತ ಮೈಥುನಏಕಲವ್ಯವ್ಯವಹಾರಉತ್ತರ ಕನ್ನಡಕನ್ನಡ ಅಕ್ಷರಮಾಲೆಮೂರನೇ ಮೈಸೂರು ಯುದ್ಧಚಂದ್ರಶೇಖರ ವೆಂಕಟರಾಮನ್ಪರಿಪೂರ್ಣ ಪೈಪೋಟಿಕ್ಷಯಬೇಡಿಕೆಯ ಬೆಲೆ ಸ್ಥಿತಿಸ್ಥಾಪಕತ್ವದೆಹಲಿ ಸುಲ್ತಾನರುಕವಿರಾಜಮಾರ್ಗಕೆ.ವಿ.ಸುಬ್ಬಣ್ಣಸರಸ್ವತಿಕೆಳದಿಯ ಚೆನ್ನಮ್ಮಕ್ರಿಕೆಟ್ಸೌರಮಂಡಲಬೆಂಗಳೂರಿನ ಇತಿಹಾಸಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಋತುಶ್ಯೆಕ್ಷಣಿಕ ತಂತ್ರಜ್ಞಾನಮಹಿಳೆ ಮತ್ತು ಭಾರತಮಾನವನ ಕಣ್ಣುತಿಂಥಿಣಿ ಮೌನೇಶ್ವರ1935ರ ಭಾರತ ಸರ್ಕಾರ ಕಾಯಿದೆದಲಿತತ್ಯಾಜ್ಯ ನಿರ್ವಹಣೆದ್ರಾವಿಡ ಭಾಷೆಗಳುಸ್ವಾಮಿ ವಿವೇಕಾನಂದವೀರಪ್ಪ ಮೊಯ್ಲಿವಾಲ್ಮೀಕಿಮೈಸೂರು ಸಂಸ್ಥಾನಸಾವಿತ್ರಿಬಾಯಿ ಫುಲೆಸಾಮವೇದಕನ್ನಡದಲ್ಲಿ ವಚನ ಸಾಹಿತ್ಯಭಾರತದ ರಾಷ್ಟ್ರೀಯ ಚಿನ್ಹೆಗಳುಬೀದರ್ಹಂಸಲೇಖಗುರುನಾನಕ್ದ್ವಿರುಕ್ತಿಸಮೂಹ ಮಾಧ್ಯಮಗಳುಬಳ್ಳಿಗಾವೆಶ್ರೀರಂಗಪಟ್ಟಣವಿಧಾನಸೌಧಭಾರತದ ಸ್ವಾತಂತ್ರ್ಯ ದಿನಾಚರಣೆದೇವರ/ಜೇಡರ ದಾಸಿಮಯ್ಯದುರ್ಯೋಧನಬಾರ್ಬಿಸುಭಾಷ್ ಚಂದ್ರ ಬೋಸ್ಗಿರೀಶ್ ಕಾರ್ನಾಡ್ಹರಿಹರ (ಕವಿ)ಕರ್ನಾಟಕ ಜನಪದ ನೃತ್ಯಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಸೂಕ್ಷ್ಮ ಅರ್ಥಶಾಸ್ತ್ರಭಾವಗೀತೆಕರ್ನಾಟಕದ ಜಾನಪದ ಕಲೆಗಳುಭಾರತೀಯ ಸಂಸ್ಕೃತಿಜಾತ್ರೆಮಳೆಗಾಲಶಾಸಕಾಂಗಕರ್ನಾಟಕ ಸ್ವಾತಂತ್ರ್ಯ ಚಳವಳಿಫ್ರೆಂಚ್ ಕ್ರಾಂತಿಜಲ ಚಕ್ರ🡆 More